Worksheetsಹಲಗಲಿ ಬೇಡರು ಭಾಗ ಮೂರು
Total questions: 16
Worksheet time: 5mins
ಗುಂಡುಗಳು ಸುರಿದ ಬಗೆ
ಬಿರುಗಾಳಿ
ಸೋನಿ ಮಳೆ
ಪ್ರವಾಹ
ಅಲ್ಲೊಂದು ಇಲ್ಲೊಂದು
ಕೆರ ಎಂದರೆ ಹಲಗಲಿ ಬೇಡರ ಲಾವಣಿ ಪಠ್ಯದ ಹಿನ್ನೆಲೆಯಲ್ಲಿ
ಚಪ್ಪಲಿ
ಅಲೆಕ್ಸಾಂಡರ್ ವಿಲಿಯಂ ಕೆರೆ
ಹೆನ್ರಿ ಯಾವ ಲಾಕ್
ಜೆಬಿ ಸಟಾನ್ ಕರ
ಕೆಡವು ಪದದ ಅರ್ಥ
ಸಾಯಿಸು
ಓಡಿಸುವ
ನಿಲ್ಲಿಸು
ಈ ಯಾವುದೂ ಅಲ್ಲ
ಹನುಮನ ಮಾತಿಗೆ ಅವನ ಮೈಮೇಲೆ ಎಷ್ಟು ಮಂದಿ ಬಂದರು
ನಾನು ಮೂರು
ಮುನ್ನೂರು
ಸಾವಿರ
ಎರಡು ನೂರು
ಭೀಮನು ಎಷ್ಟು ಮಂದಿಯ ಎದುರಿಗೆ ನಿಂತು ಎದುರಿಸಿದರು
ಐದು ನೂರು
ಮೂರು ನೂರು
ಸಾವಿರ
ಎಷ್ಟು ಇಲ್ಲ
ಬಾಲನ ಕಸರತ್ತು ಏನು
ಐದು ನೂರು ಜನ ಸೈನಿಕರನ್ನು ಎದುರಿಸಿದ್ದರು
ಮುನ್ನೂರು ಮಂದಿ ಕೊಂದು
ಹತ್ತಿಪ್ಪತ್ತು ಕುದುರೆ ಕತ್ತರಿಸಿದ್ದು
ಎಲ್ಲಾ ಬ್ರಿಟಿಷರನ್ನು ಕೊಂದು
ರಕ್ತದ ಕಾಲುವೆಯನ್ನೇ ಹರಿಸಿದವರು ಇವನು
ಭೀಮಾ
ರಾಮ
ಜಡಾಗ್
ಹನುಮ
ನಾಲ್ಕು ಮಂದಿ ಹೋರಾಡಿ ಸತ್ತಿದ್ದು ಇವರಿಗಾಗಿ
ಅವರಿಗಾಗಿ
ಹೆಂಡರು ಮಕ್ಕಳಿಗಾಗಿ
ಕ್ರೋಧ ಕ್ಕಾಗಿ
ಹಲಗಲಿಯ ಜನರಿಗಾಗಿ
ಬ್ರಿಟಿಷ್ ಸೈನಿಕರು ಹಳ್ಳಿಯಲ್ಲಿ ದೋಚಿದ್ದ ಕೃಷಿ ಉಪಕರಣಗಳಿವು
ಕೊಡಲಿ
ಕೋರೆ
ಕುಡ
ಈ ಎಲ್ಲವೂ
ಬ್ರಿಟಿಷ್ ಸೈನಿಕರು ಹಳ್ಳಿಯಲ್ಲಿ ದೋಚಿದ ಆಹಾರ ಸಾಮಗ್ರಿಗಳಿವು
ಅಕ್ಕಿ ಸಕ್ಕರೆ ಬೆಲ್ಲ
ಮೊಸರು ಬೆಣ್ಣೆ ಹಾಲು
ಅರಿಶಿನ ಜೀರಿಗೆ ಉಪ್ಪು
ಈ ಎಲ್ಲವೂ
ಬ್ರಿಟಿಷ್ ಸೈನ್ಯ ದೋಚಿದ ದಿನೋಪಯೋಗಿ ವಸ್ತುಗಳಿವು
ಗಂಗಲ
ಚರಗಿ
ಬೀಸುಕಲ್ಲು
ಈ ಎಲ್ಲವೂ
ಲಾವಣಿಕಾರ ಹಲಗಲಿಯ ನಾಶವನ್ನು ಈ ರೀತಿ ವರ್ಣಿಸುವ
ನಗುತ್ತಾ
ಹೇಳುತ್ತಾ
ಅಳುತ್ತಾ
ಕುಣಿಯುತ್ತಾ
ಬ್ರಿಟಿಷ್ ಸೈನಿಕರು ಎಲ್ಲವನ್ನೂ ದೋಚಿದ ಮೇಲೆ ಹೀಗೆ ಮಾಡುವವರು
ಓಡಿ ಹೋಗುವವರು
ದೂರ ಸರಿದು ಕೊಳ್ಳಿ ಇಡುವವರು
ತಪ್ಪಿಸಿ ಕೊಳ್ಳುವವರು
ಕುಣಿದಾಡಿದರು
ಬ್ರಿಟಿಷ್ ಸೈನ್ಯದ ಕೊಳ್ಳಿ ಬಿಡುವಿಕೆ ನಂತರ ಹಲಗಲಿ ಹೀಗೆ ಕಂಡು ಬಂದಿದೆ
ಬೂದಿಯಾಗಿದೆ
ಸಂಪೂರ್ಣ ಸುಟ್ಟು ಹೋಗಿದೆ
ಗುರು ತುಳಿಯದಂತೆ ಆಗಿದೆ
ಈ ಮೇಲಿನ ಪರಿ ನಾಶವಾಯಿತು
ಲಾವಣಿಕಾರ ಹಲಗಲಿ ಬಂಟರ ಕದನವನ್ನು ಎಷ್ಟು ವರ್ಣಿಸಿದ್ದಾರೆ
ಕಂಡಷ್ಟು
ಕೇಳಿದಷ್ಟು
ಸರಿ ಸುಮಾರು
ಸುಳ್ಳಳ್ಳಿ
ಲಾವಣಿಕಾರ ಯಾರ ದಯದಿಂದ ಜನಕ್ಕೆ ಲಾವಣಿ ಮಾಡಿದ್ದೇನೆಂದು ಹೇಳಿಕೊಳ್ಳುವರು
ಜನರ
ಕುರ್ತಕೋಟಿ ಕಲ್ಮೇಶನ
ಬಂಟರ
ಬ್ರಿಟಿಷರ
