Worksheetsತಲೆಕಾಡಿನ ವೈಭವ ಪಾಠ ಭಾಗ ೦೧
Total questions: 19
Worksheet time: 6mins
ತಲೆಕಾಡಿನ ವೈಭವ ಪ್ರವಾಸ ಕಥನ ಇದರ ತಾದ್ರೂಪ್ಯವಾಗಿದೆ.
ದೇಶ ಸುತ್ತುವುದು
ಕೋಶ ಓದುವುದು
ಈ ಗಾದೆ ಹೊಂದಲ್ಲ
ಎಲ್ಲ ಸುಳ್ಳು
ಹಿರೇಮಲ್ಲೂರು ಈಶ್ವರನ್ ರವರು ಈ ಜಿಲ್ಲೆಯವರು
ಏಲಕ್ಕಿ ಕಂಪಿನ ಹಾವೇರಿ
ಅಡಿಕೆ ತಂಪಿನ ಚನ್ನಗಿರಿ
ಬೆಣ್ಣೆದೊಸೆ ದಾವಣಗೆರೆ
ಬ್ಯಾಡಗಿ ಮೆಣಸಿನಕಾಯಿ
ಕವಿಕಂಡನಾಡು ಸಾಹಿತ್ಯದ ಈ ಪ್ರಕಾರವಾಗಿದೆ.
ಪ್ರವಾಸಕಥನ
ನಾಟಕ
ಕತೆ
ಕಾದಂಬರಿ
ಈಶ್ವರನ್ ರವರು ಈ ಊರಿನವರು
ಬ್ಯಾಡಗಿ ತಾಲೂಕಿನ ಮಲ್ಲುರಃ
ಶಿಗ್ಗಾವಿ ತಾಲೂಕಿನ ಮಲ್ಲೂರು
ಕೋಟೆಮಲ್ಲೂರು
ಬೇಲಿಮಲ್ಲೂರು
ಈಶ್ವರನ್ ರವರು ಕೆನಡಾದ ಯಾವ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಪ್ರಾಧ್ಯಪಾಕರಾಗಿದ್ದರು
ಆಕ್ಸಪರ್ಡ
ಯೂವೋ
ಯಿರ್ಕ
ಯಾರ್ಕ
ಇವರ ಈ ಕೃತಿಗೆ ಡಾಕ್ಟರೇಟ್ ದೊರೆಯಿತು
ಹರಿಹರನ ಕೃತಿಗಳು ಒಂದು.ಸಂಖ್ಯಾ ನಿರ್ಣಯ
ಶಿವನ ಬುಟ್ಟಿ
ಭಾರತದ ಹಳ್ಳಿಗಳು
ವಲಸೆಹೋದಕನ್ನಡಿಗನಕತೆ
ಇದು ಈಶ್ವರನ್ ರವರು.ರಚಿಸದ ಕೃತಿ
ವಿಷನಿಮಿಷಗಳು
ತಾಯಿನೋಟ
ಹಲಹಲ
ರಾಜರಾಣಿ ದೇಖೋ
ವಾಚಕರಿಗೆ ಪ್ರವಾಸದ ಪರೋಕ್ಷ ಅನುಭವ ನೀಡುವುದು
ನಾಟಕ
ಕತೆ
ಕಾದಂಬರಿ
ಪ್ರವಾಸ ಕಥನ
ತಲೆಕಾಡಿನ ವೈಭವ
ಸ್ಥಳೀಯ ಪ್ರವಾಸ ಕಥನ
ಪ್ರವಾಸಕಥನ
ರಾಷ್ಟ್ರೀಯ ಪ್ರವಾಸ ಕಥನ
ವಿದೇಶಿ ಪ್ರವಾಸಿ ಕಥನ
ಲೇಖಕರು ಪ್ರವಾಸ ಕಥನ ಬರೆದ ದಿನ.
೨೦/೧೦/೧೯೫೦
೧೫/೦೬/೧೮೫೦
೨೩/೧೦/೧೯೫೦
೧೦/೨೦/೧೯೫೦
ಲೇಖಕರನ್ನು ಸ್ವಾಗತಿಸಿದವರು
ಅಲಮೇಲಮ್ಮ
ರಾಯ
ಅತ್ತಿಮಬ್ಬೆ
ಸುಬ್ರಹ್ಮಣ್ಯಮ್
ತಲಕಾಡು ಈಗ ಎಲ್ಲಿದೆ
ಹಾಸನದ ಹೊಳೆನರಸೀಪುರ
ಬೆಂಗಳೂರು
ಮೈಸೂರಿನ ಟಿ.ನರಸೀಪುರ
ಧಾರವಾಡ
ನನ್ನದು ಈ ಕನ್ನಡ ನಾಡು ಪ್ರವಾಸ ಕಥನದ ಕರ್ತೃ
ವಿ.ಕೃ ಗೋಕಾಕ್
ಸಾ.ರಾ.ಅಬೂಬಕರ್
ಪಾಟೀಲ ಪುಟ್ಟಪ್ಪ
ಹಿರೇಮಲ್ಲೂರು ಈಶ್ವರನ
ತಲಕಾಡು ಹೆಸರು ಬರಲು ಕಾರಣ
ಅಲಮೇಲಮ್ಮ
ತಲ
ಕಾಡ
ತಲಮತ್ತು ಕಾಡ ಎನ್ನುವ ಬೇಟೆಗಾರರು
ಗಂಗರ ರಾಜದಾನಿ ಯಾವುದು
ದ್ವಾರಸಮುದ್ರ
ತಲಕಾಡು
ಮಾನ್ಯಖೇಟ
ಮೈಸೂರು
ರಾಯ,ಅಣ್ಣ. ಎಂಬುದರ ಅಭಿದಾನಿತರು
ಚಾವುಂಡರಾಯ
ವೀರಬಲ್ಲಾಳ
ತಲಕಾಡ
ಅತ್ತಿಮಬ್ಬೆ
ಗಂಗರ ರಾಜ್ಯ ಏನೆಂದು ಹೆಸರಾಗಿದೆ
ತಲಕಾಡು
ಕೋಲಾರ
ಗಂಗವಾಡಿ
ಮೈಸೂರು
ತಲಕಾಡು ಇವರ ಪುಣ್ಯಭೂಮಿ
ಮಾರಸಿಂಹ
ರಾಚಮಲ್ಲ
ರಕ್ಕಸಗಂಗ
ಇವರೆಲ್ಲರ ಪುಣ್ರಭೂಮಿ
ಅರವತ್ತುಮೂರು ಪುಣ್ಯಪುರುಷರ ಚರಿತ್ರೆಯ ಮತ್ತೊಂದು ಹೆಸರು
ತ್ರೀಷ ಪುರಾಣ
ಚಾವುಂಡರಾಯ ಪುರಾಣ
ಕವಿಕಂಡನಾಡು
ಅಬೂವಿನಿಂದ ಬರಾಮಕ್ಕೆ
