Font size
Worksheetsಛಂದಸ್ಸು, ವೃತ್ತಗಳು.
Total questions: 19
Worksheet time: 9mins
ಅಕ್ಷರ ಗಣ ಎಂದರೇನು
ಪದ್ಯದ ಸಾಲುಗಳಲ್ಲಿ ಬರುವ ಅಕ್ಷರಗಳನ್ನು ಮೂರು,ಮೂರು. ಅಕ್ಷರಗಳಿಗೆ ಒಂದೊಂದು ಗಣವಾಗಿ ವಿಭಜಿಸುವುದು.
ಮಾತ್ರೆಗಳ ಆಧಾರದಲ್ಲಿ ಗಣ ವಿಭಜಿಸುವುದು
ಅಂಶಗಳ ಆಧಾರದಲ್ಲಿ ಗಣ ವಿಭಜಿಸುವುದು
ಪ್ರಾಸಗಳ ಆಧಾರದಲ್ಲಿ ಗಣ ವಿಭಜಿಸುವುದು
ಅಕ್ಷರ ಗಣ ಅನ್ವಿತ ಛಂದೋ ಪ್ರಕಾರ ಇದಾಗಿದೆ.
ಕಂದಪದ್ಯ
ಷಟ್ಪದಿ
ರಗಳೆ
ವೃತ್ತಗಳು
ಕನ್ನಡದ ಖ್ಯಾತ ಕರ್ನಾಟಕ ವೃತ್ತಗಳು ಸಂಖ್ಯೆಎಷ್ಟು
(a)
ಅಕ್ಷರಗಣಗಳ ವಿಧಗಳು ಸಂಖ್ಯೆ ಎಷ್ಟು
(a)
ಯಮಾತಾರಾಜಭಾನಸಲಗಂ.
ಸೂತ್ರ ಪಂಕ್ತಿಯಲ್ಲಿ ಭಗಣ ಲಕ್ಷಣ ಹೀಗಿರುತ್ತದೆ
ಭಾನಸ
ಜಭಾನ
ರಾಜಬಾ
ಯಾವುದು ಅಲ್ಲ
ಗುರು ಮೂರಿರೆ ಯಾವ ಗಣ ವದೂ
ನಗಣ
ಭಗಣ
ಮಗಣ
ತಗಣ
ಗುರು ಲಘು ನಡುವಿರೆ ಯಾವ ಗಣಗಳು
ಮನ ಗಣ
ಭಯ ಗಣ
ಜರಗಣ
ಸತಗಣ
ಎರಡು ಲಗು ನಂತರ ಒಂದು ಗುರು ಬಂದರೆ ಅದು ಯಾವ ಗಣ.
ಸಗಣ
ತಗಣ
ಭಗಣ
ನಗಣ
UUU.
ಇದು ಈ ಗಣದ ಲಕ್ಷಣ ವಾಗಿದೆ.
ಮಗಣ
ನಗಣ
ರಗಣ
ಪರಗಣ
ಲಘು ದ್ವಂದ್ವಂ ಗುರು ದ್ವಂದ್ವ ಅಗಿರೆ ಯಾವ ವೃತ್ತವೂ
ಮತ್ತೇಭವಿಕ್ರೀಡಿತ
ಚಂಪಕಮಾಲಾ
ಉತ್ಪಲಮಾಲ
ಯಾವುದು ಅಲ್ಲ
ಮೊದಲು UUU ಚಿಹ್ನೆ ಇದ್ದರೆ ಯಾವ ವೃತ್ತ.
ಶಾರ್ಧೂಲಮ
ಉತ್ಪಲ
ಚಂಪಕಮಾಲಾ
ಮತ್ತೆಭವಿಕ್ರಿಡಿತ
ನ ಜ ಭ ಜ ಜ ರ ಗಣಗಳು ಯಾವ ವೃತ್ತದಲ್ಲಿ ಕಂಡುಬರುತ್ತವೆ
ಚಂಪಕಮಾಲಾವೃತ್ತ
ಉತ್ಪಲಮಾಲಾವೃತ್ತ
ಮತ್ತೇಭವಿಕ್ರೀಡಿತ ವೃತ್ತ
ಮಹಾಸ್ರಗ್ಧರಾ ವೃತ್ತ
ವೃತ್ತದ ಲಕ್ಷಣಗಳಿವು
4 ಸಮಾನ ಪಾದಗಳನ್ನು ಹೊಂದಿರುತ್ತವೆ
ಪ್ರತಿ ಪಾದವು ಒಂದೇ ರೀತಿಯ ಮಾತ್ರ ಅಕ್ಷರ ವಿನ್ಯಾಸಗಳನ್ನು ಹೊಂದಿರುತ್ತವೆ.
ಪ್ರತಿ ಪಾದದ ಸಾಲುಗಳು ವೃತ್ತ ಕ್ಕನುಗುಣವಾಗಿ ಒಂದೇ ರೀತಿಯ ಅಕ್ಷರಗಳ ಸಂಖ್ಯೆಯನ್ನು ಹೊಂದಿರುತ್ತವೆ
ಎಲ್ಲವೂ
ಸ್ರಗ್ಧರಾ ವೃತ್ತದ ಲಕ್ಷಣಗಳಿವು
ನಾಲ್ಕು ಪಾದಗಳನ್ನು ಹೊಂದಿದ್ದು ಪ್ರತಿ ಪಾದವು ಸಮನಾದ ಅಕ್ಷರ, ಮಾತ್ರೆ, ಗಣ ವಿನ್ಯಾಸವನ್ನು ಹೊಂದಿರುತ್ತದೆ.
ವೃತ್ತದಲ್ಲಿ ಮ ರ ಭ ನ ಯ ಯ ಯ ಗಣಗಳು ಇರುತ್ತವೆ
21 ಅಕ್ಷರ, 33 ಮಾತ್ರೆಗಳನ್ನು ಹೊಂದಿದ್ದು, ಆದಿಪ್ರಾಸವನ್ನು ಹೊಂದಿರುತ್ತದೆ.
ಎಲ್ಲವೂ
ಸ ಭ ರ ನ ಮ ಯ ಮತ್ತು ಲಘು ಗುರು
ವಿನ್ಯಾಸ ರಚನೆ ಯ ವೃತ್ತ ಯಾವುದು?
ಮತ್ತೇಭವಿಕ್ರೀಡಿತ ವೃತ್ತ
ಚಂಪಕಮಾಲಾವೃತ್ತ
ಸ್ರಗ್ಧರಾ ವೃತ್ತ
ಮಹಾಸ್ರಗ್ಧರಾ ವೃತ್ತ
ಮಹಾಸಗರ ವೃತ್ತದಲ್ಲಿರುವ ಅಕ್ಷರಗಳ ಸಂಖ್ಯೆ ಎಷ್ಟು
(a)
ಸಭರಂ ನಂ ಮಯಲಂಗ ಮುಂ ಬಗೆ ಗೊಳಲ್
ಇದು ಯಾವ ವೃತ್ತದ ಸೂತ್ರ ಪಧ್ಯ.
ಮತ್ತೇಭವಿಕ್ರೀಡಿತ ವೃತ್ತ
ಸ್ರಗ್ಧರಾ ವೃತ್ತ
ಚಂಪಕಮಾಲಾವೃತ್ತ
ಯಾವುದು ಅಲ್ಲ
ಕೆರೆಯಂ
ಇದು ಯಾವ ಗಣವಾಗಿದೆ
ಶರಣ
ಸಗಣ
ತಗಣ
ಬಡಗಣ
ಮ ಸ ಜ ಸ ತ ತ ಹಾಗೂ ಗುರು ಇದು ಯಾವ ವೃತ್ತದ ಗಣ ಸಂಯೋಜನೆ
ಶಾರ್ಧೂಲ
ಚಂಪಕ
ಉತ್ಪಲ
ಮತ್ತೇಬ
