wayground logo

Free Printable Worksheets

NEW

Font size

S
M
L
XL
Worksheets

ಹೊಸಹಾಡು ಪದ್ಯ ಭಾಗ ೦೨

Total questions: 15

Worksheet time: 5mins

Name
Class
Date
1.

ಕಯ್ಯಾರ ರ ಯಾವ ಕೃತಿಯಿಂದ ಹೊಸಹಾಡು ಪದ್ಯ ಆಯ್ದು ಕೊಳ್ಳಲಾಗಿದೆ

a)

ಎ ಬಿ ಶೆಟ್ಟಿ

b)

ದಃಡಿತವೇ ನನ್ನ ದೇವರು

c)

ಶತಮಾನದ ಗಾನ

d)

ವಿರಾಗಿಣಿ

2.

ಕವಿ ಬಯಸಿದ ಹಾಡು

a)

ನವಭಾವ

b)

ನವಜೀವ

c)

ನವಶಕ್ತೀ

d)

ಈ ಎಲ್ಲ ಅಂಶಗಳ ಹಾಡು

3.

ಕವಿ ಹಾಡನ್ನು ಎಲ್ಲಿ ಹಾಡಲು ಬಯಸುವರು

a)

ಹಿಮಪರ್ವತ

b)

ನದೀ

c)

ಸಮುದ್ರ

d)

ನಭ

4.

ಕವಿ ಇದರಿಂದ ಸಿಡಿದೇಳ ಬಯಸುವರು

a)

ಶೋಕ

b)

ಜಡನಿದ್ರೆ

c)

ಸಂತಸ

d)

ಸಮುದ್ರ

5.

ನಾವು ಬಾನು ಭುವಿ ಹೇಗೆ ಬೆಳಗಬೇಕು

a)

ಶುಚಿವಾತಾವರಣ

b)

ಭೂಸಂರಕ್ಷಣೆ

c)

ಪ್ರಕೃತಿಯ ಶುಭ್ರತೆ

d)

ಈ ಎಲ್ಲವೂ

6.

ಭುವನೇಶ್ವರಿ ಈಗ ಶಿರವೆತ್ತಿ ಏಕೆ ನೋಡಬೇಕು

a)

ಗುಲಾಮಗಿರಿಯಿಂದ ಹೊರಬಂದಿರುವೆವು

b)

ನಿನ್ನಸಂರಕ್ಷಣೆಮಾಡುತ್ತೇವೆ

c)

ಕ್ರಾಂತಿಯಿಂದ ಪ್ರಗತಿ ಹೊಂದುವೆವು

d)

ಈ ಎಲ್ಲ ಅಂಶಗಳು

7.

ಯಾವುದರ ಪಾಡು ಮುಗಿದಿದೆ.

a)

ದಾಸ್ಯದ ಅಂದಿನ ಪಾಡು

b)

ಸ್ವತಂತ್ರ

c)

ಬಂದತ್ವ

d)

ಎಚ್ಚರಿಕೆ

8.

ಹಾಡಿನ ಮಾರ್ದನಿ ಎಲ್ಲಿ ಕೇಳಬೇಕು

a)

ಭೂಮಿಯ ಅಂತರಾಳ

b)

ನಭದಲ್ಲಿ

c)

ನಭಚಕ್ರಗೋಳ

d)

ಈ ಎಲ್ಲ ಕಡೆ

9.

ಕವಿ ಹೊಸ ಹಾಡು ರಚಿಸಿದ ಕಾಲ

a)

ಸ್ವಾತಂತ್ರ್ಯ ಪೂರ್ವ

b)

೧೮೦೦

c)

ಸ್ವಾತಂತ್ರ್ಯ ದೊರಕಿದ ಸಮಯ

d)

೧೯೦೦

10.

ಕ್ರಾಂತಿ ಕಿಡಿ ಎಲ್ಲಿ ಕೇರಳಬೇಕು

a)

ನಡೆ

b)

ನುಡಿ

c)

ಪದತಳ

d)

ಈ ಎಲ್ಲ ಕಡೆ

11.

ಕವಿ ಯಾವುದರ ಬೆನ್ನಟ್ಟಬೇಕೆಂದು ಬಯಸುವರು

a)

ಭಯ

b)

ಪ್ರಾಣ

c)

ಸ್ವತಂತ್ರ್ಯ

d)

ಭರವಸೆ

12.

ಭರವಸೆ ಪದದ ಅರ್ಥ

a)

ನಂಬಿಕೆ

b)

ಮೋಸ

c)

ವಂಚನೆ

d)

ಕಳ್ತನ

13.

ಹೊಸಹಾಡು ಪದ್ಯ ಇವರ ಸ್ಪೂರ್ತಿಗೆ ರಚಿತವಾಗಿದೆ.

a)

ಭಾರತೀಯರಿಗೆ

b)

ಪರದೇಶದವರಿಗೆ

c)

ಕವಿಗಳಿಗೆ

d)

ವಿಜ್ಞಾನಿಗಳಿಗೆ

14.

ಜಡ ಪದದ ಅರ್ಥ

a)

ಆಲಸ್ಯ

b)

ಅಮೃತ

c)

ವಿಷ

d)

ಸಂಜೀವಿನಿ

15.

ಕವಿ ಭಾರತೀಯರು ಹೇಗೆ ಸಾಗಬೇಕೆಂದು ಬಯಸುವರು

a)

ದಾಸ್ಯದಲ್ಲಿ

b)

ನುಡಿದಂತೆನಡೆಯಬೇಕೆಂದು

c)

ಆಲಸ್ಯತನದಿಂದ

d)

ಬೇಜವಾಬ್ದರಿ ತನದಿಂದ