Font size
Worksheetsಸಂಕಲ್ಪಗೀತೆ ಅನ್ವಯಿಕ ಪ್ರಶ್ನೆಗಳು
Total questions: 22
Worksheet time: 8mins
ಸಕರ್ಮಕ ಧಾತು ಎಂದರೆ
ಧಾತುವು ಕರ್ಮಪದವನ್ನು ಹೊಂದಿರುವುದು
ಕ್ರಿಯಾಪದದ ಮುಂದೆ ನಾಮಪದ ಇರುವುದು
ಕರ್ತೃವಿಗೆ ಧಾತು ಇರುವುದು
ನಾಮಪದಕ್ಕೆ ಧಾತು ಹತ್ತುವುದು
ಕೂಸು ಮಲಗಿತು. ಈ ವಾಕ್ಯದ ಧಾತು
ಸಕರ್ಮಕ ಧಾತು
ಅಕರ್ಮಕ ಧಾತು
ನಾಮಪದ ಮತ್ತು ಧಾತು
ತಪ್ಪಾದ ವಾಕ್ಯ
ಇಂಚಾರಳು ಇಂಪಾಗಿ ಹಾಡಿದಳು. ಈ ವಾಕ್ಯದಲ್ಲಿರುವ ಕರ್ಮಪದ ಮತ್ತು ಧಾತು ಗುರುತಿಸಿರಿ.
ಇಂಚರ, ಹಾಡು.
ಇಂಪು, ಹಾಡು.
ಹಾಡಿದಳು.
ಇಂಚಾರಳು
ಸುರೇಶನು ಉಂಡನು. ಈ ವಾಕ್ಯದಲ್ಲಿರುವ ಉಣ್ಣು ಧಾತು -------ಧಾತುವಾಗಿದೆ.
ಕ್ರಿಯಾಧಾತು
ಸಕರ್ಮಕ ಧಾತು
ಅಕರ್ಮಕ ಧಾತು
ಕ್ರಿಯಾಪದ
ಭಾಸ್ಕರನು ಪಡುವಣದಿ ಮುಳುಗಿದನು ಈ ವಾಕ್ಯದ ಮುಳುಗು ಧಾತುವು
ಸಕರ್ಮಕ ಧಾತು
ಅಕರ್ಮಕ ಧಾತು
ಕ್ರಿಯಾಪದ
ನಾಮವಿಶೇಷಣ
ಸೃಷ್ಟಿಯು ರಸಪ್ರಶ್ನೆಯನ್ನು ಆಡಿದಳು. . ವಾಕ್ಯದಲ್ಲಿನ ಪ್ರಯೋಗ
ಕರ್ತರಿ ಪ್ರಯೋಗ
ಕರ್ಮಣೀ ಪ್ರಯೋಗ
ಧಾತು
ರಸಪ್ರಶ್ನೆ ಪ್ರಯೋಗ
ದೀಪಕನಿಂದ ಹೋಳಿಗೆಯು.ಉಣ್ಣಲ್ಪಟ್ಟಿತು ಈ ವಾಕ್ಯದಲ್ಲಿನ ಪ್ರಯೋಗ
ಹೋಳಿಗೆ ಪ್ರಯೋಗ
ವಿಶೇಷಣ ಪ್ರಯೋಗ
ಕರ್ಮಣಿ ಪ್ರಯೋಗ
ಕರ್ತರೀ ಪ್ರಯೋಗ
ಪಿ, ಜಿ, ಆರ್. ಸರ್ ವರ್ಗಾವಣೆ ಹೊಂದಲಿ. ಈ ವಾಕ್ಯದಲ್ಲಿರುವ ಹೊಂದಲಿ ಪದವು
ಕ್ರಿಯಾಪದ
ಧಾತು
ವಿದ್ಯರ್ಥಕ
ಸಂಭವನಾರ್ಥಕ
ಚಂದನಾಳಿಗೆ ಶುಭವಾಗಲಿ. ಎಂದು ಗುರುಗಳು ಹೇಳಿದರು. ಈ ವಾಕ್ಯದಲ್ಲಿನ ಶುಭವಾಗಲಿ ಪದವು
ಸಂಭವನಾರ್ಥಕ
ನಿಷೇದಾರ್ಥಕ
ವಿದ್ಯರ್ಥಕ
ಕಾಲಾರ್ಥಕ
ಕೋರೋನಾ ಪ್ರಯುಕ್ತ ಅಂತರ್ಜಾಲಧಾರಿತ ಕಲಿಕೆ ಕಲಿಯೋಣ.ಈ ವಾಕ್ಯದಲ್ಲಿನ ಕಲಿಯೋಣ ಪದವು
ಸಂಭವನಾರ್ಥಕ
ಕಾಲಾರ್ಥಕ
ವಿದ್ಯರ್ಥಕ
ಯಾವುದು ಅಲ್ಲ
ನೀವುಗಳು ಪ್ರತಿದಿನ ತಪ್ಪದೇ ಗೃಹಕಾರ್ಯ ಮಾಡಿರಿ. ಈ ವಾಕ್ಯದಲ್ಲಿನ ಮಾಡಿರಿ ವಿದ್ಯರ್ಥಕ ಪದವು
ಪ್ರಥಮ.ಪುರುಷ.ಬಹುವಚನ.
ಮಧ್ಯಮ ಪುರುಷ.ಏಕವಚನ
ಮಧ್ಯಮ ಪುರುಷ ಬಹುವಚನ
ಉತ್ತಮ ಪುರುಷ ಬಹುವಚನ
ಚಂದನಗೌಡ ಎಷ್ಟು ಹೇಳಿದರು ಬರವಣಿಗೆ ಸುದಾರಿಸನು. ಈ ವಾಕ್ಯದಲ್ಲಿನ ಸುದಾರಿಸನು ಪದವು
ನಿಷೇದಾರ್ಥಕ
ಸಂಭಾವನಾರ್ಥಕ
ವಿದ್ಯರ್ಥಕ
ಕಾಲಾರ್ಥಕ
ಕಿರಣ ನಿನಗೆ ಎಷ್ಟು ಹೇಳಿದರು ನೀನು ಬಿಡೆ. ಈ ವಾಕ್ಯದಲ್ಲಿನ ಬಿಡೆ. ಪದವು
ಪ್ರಥಮ ಪುರುಷ ಏಕವಚನ
ಮಧ್ಯಮ ಪುರುಷ ಏಕವಚನ
ಉತ್ತಮ ಪುರುಷ ಏಕವಚನ
ಯಾವುದು ಅಲ್ಲ
ಎಸ್,ಎಸ್,ಎಲ್,ಸಿ.ವಾರ್ಷಿಕ ಪರೀಕ್ಷೆಯಲ್ಲಿ ಮನುಕುಮಾರನು ತರಗತಿಗೆ ಪ್ರಥಮ ಬಂದಾನು. ಈ ವಾಕ್ಯದಲ್ಲಿನ ಬಂದಾನು ಪದ
ವಿದ್ಯರ್ಥಕ
ಸಂಭವನಾರ್ಥಕ
ನಿಷೇಧಾರ್ಥಕ
ಕಾಲಾರ್ಥಕ
ಗಣೇಶನು ನಾನು ಈ ಬಾರಿ ನೂರಕ್ಕೆ ನೂರು ಅಂಕವನ್ನು ತೆಗೆದೇನು ಎಂದನು. ಈ ವಾಕ್ಯದಲ್ಲಿನ.ತೆಗೆದೇನು ಪದವೂ
ಉತ್ತಮಪುರುಷ ಏಕವಚನ
ಮಧ್ಯಮಪುರುಷ ಏಕವಚನ
ಪ್ರಥಮಪುರುಷ ಏಕವಚನ
ಉತ್ತಮ ಪುರುಷ ಬಹುವಚನ
ವಿದ್ಯಾಳು ಪದವು ಈ ವಿಭಕ್ತಿಯ ರೂಪ
ಪ್ರಥಮಾ
ದ್ವಿತೀಯ
ತೃತೀಯ
ಚತುರ್ಥೀ
ಮನೋಜಂಗೆ ಪದವು ವಿಭಕ್ತಿಯ ಈ ರೂಪ
ಚತುರ್ಥೀ
ಪ್ರಥಮ
ಪಂಚಮಿ
ಸಪ್ತಮಿ
ವಾಣಿಶ್ರೀಯುಮ್,ಪದವು ವಿಭಕ್ತಿಯ ಈ ರೂಪ
ಹಳಗನ್ನಡ ಪ್ರಥಮ
ಹೊಸಗನ್ನಡ ಪ್ರಥಮ
ನಡುಗನ್ನಡ ಪ್ರಥಮ
ಯಾವುದು ಅಲ್ಲ
ನಾಗರಾಜನ ದೆಸೆಯಿಂದ ಪಾಠ ಬೋಧನೆ ನಿಂತಿತು. ಇದರಲ್ಲಿರುವ ವಿಭಕ್ತಿ ರೂಪ ತಿಳಿಸಿರಿ
ಬೋಧನೆ
ದೆಸೆಯಿಂದ
ನಾಗರಾಜ
ನಿಂತಿತು
ವಾಕ್ಯವು ಈ ಅಂಶಗಳಿಗನುಗುಣವಾಗಿ ಪ್ರತ್ಯಯಗಳನ್ನು ಸೇರಿಸಿದಾಗ ಅರ್ಥಪೂರ್ಣವಾಗುವುದು
ಧಾತುಗಳಿಗೆ.ಕಾರಕಾರ್ಥ
ಧಾತುಗಳಿಗೆ,ಕೃತ್ಯರ್ಥ
ನಾಮಪ್ರಕೃತಿಗಳಿಗೆ,ಕಾರಕಾರ್ಥ
ನಾಮಪ್ರಕೃತಿಗಳಿಗೆ, ವಿದ್ಯರ್ಥ
ನಮಗೆ ಗುರುಗಳು. ಇಲ್ಲಿ ಯಾವ ವಿಭಕ್ತಿ ಪಲ್ಲಟವಾಗಿದೆ.
ಷಷ್ಠೀ
ದ್ವಿತೀಯಾ
ಪಂಚಮೀ
ತೃತೀಯಾ
ಕೊರೋನಾ ದೆಸೆಯಿಂದ ಮನೆಯಲ್ಲಿಯೇ ಪಾಠ ಕೇಳುವಂತಿಯಿತು. ಈ ವಾಕ್ಯದಲ್ಲಿರುವ ಕಾರಕಾರ್ಥ
ಪ್ರಥಮಾ
ಷಷ್ಠೀ
ಪಂಚಮೀ
ಅಧಿಕರಣ.
