wayground logo

Free Printable Worksheets

NEW

Font size

S
M
L
XL
Worksheets

ಮಗ್ಗದ ಸಾಹೇಬ ಭಾಗ ೨

Total questions: 20

Worksheet time: 7mins

Name
Class
Date
1.

ಮಗ್ಗದ ಸಾಹೇಬ ಎಂದರೇ

a)

ಶಂಕರಪ್ಪ

b)

ಅಬ್ದುಲ್ ರಹೀಮ್ ಸಾಹೇಬ

c)

ಕರೀಮ್

d)

ಸಾಹೇಬ್ ಬಹದ್ಧೂರ್

2.

ರಹೀಮ್ ಸಾಹೇಬನಿಗೆ ಮಗ್ಗದ ಬಗ್ಗೆ ಇದ್ದ ಭಾವ

a)

ಅದೃಷ್ಟಲಕ್ಷ್ಮೀ

b)

ಮಗ್ಗವಲ್ಲ ಕೊರಳಿಗೆ ಹಗ್ಗ

c)

ಮಗ್ಗವೆ ಬದುಕು

d)

ಪೂರ್ವಜರ ಬದುಕು

3.

ರಹೀಮ್ ಸಾಹೇಬನಿಗೆ ಎಷ್ಟು ಜನ ಮಕ್ಕಳು

a)

೦೩

b)

೦೨

c)

೦೫

d)

೦೧

4.

ಸಂವೇದ ಕಾರ್ಯಕ್ರಮದಲ್ಲಿ ಮಗ್ಗದ ಸಾಹೇಬ ಪಾಠ ಅರಿಯಲು ವಿಕ್ಷಿಸಿದ ಆಟ

a)

ತೊಗಲು ಗೊಂಬೆ ಆಟ

b)

ನಾಟಕ

c)

ಚಲನಚಿತ್ರ

d)

ಧಾರಾವಾಹಿ

5.

ಉರುಸ್ ಎನ್ನುವುದು

a)

ಹಿಂದೂ ಹಬ್ಬ

b)

ಮುಸಲ್ಮಾನ ಸಾಧುಗಳ ಪುಣ್ಯತಿಥಿ

c)

ಬಕ್ರೀದ್

d)

ರಮಜಾನ್

6.

ಮುಸಲ್ಮಾನರ ಆಚರಣೆಗೆ ಯಾರು ಮೊದಲು ಇದ್ದು ಆಚರಣೆ ನಡೆಸುವ ಸಂಪ್ರದಾಯ ಉಲ್ಲೇಖಿತ ವಾಗಿದೆ

a)

ಹಿಂದೂಗಳು

b)

ಕ್ರಿಶ್ಚೀಯನ್

c)

ಪಾದ್ರಿ

d)

ಅರ್ಚಕ

7.

ಮುಸಲ್ಮಾನರು ಈ ಹಬ್ಬಗಳ ಸಂದರ್ಭದಲ್ಲಿ ನಮ್ಮ ಮನೆಗೆ ಆಗಮಿಸಃವ ಪ್ರತೀತಿ ಇದೆ ಎಂದು ಲೇಖಕರು ಉಲ್ಲೇಖಿಸಿರುವರು

a)

ಗಣೇಶಚತುರ್ಥೀ

b)

ರಾಮನವಮಿ

c)

ಕೃಷ್ಣಾಷ್ಟಮಿ

d)

ಎಲ್ಲ ಸಂದರ್ಭಗಳಲ್ಲೂ

8.

ಮುಸಲ್ಮಾನ ಬಂಧುಗಳು ಕೋಪಿಸಲು ಕಾರಣ

a)

ಮಿಠಾಯಿ ಕೊಡಲಿಲ್ಲ ಎಂದು

b)

ಅಂಗಡಿ ಮಿಠಾಯಿ ನೀಡಿದಕ್ಕೆ

c)

ಚಕ್ಕುಲಿ ಕೊಡಲಿಲ್ಲ

d)

ಕರಚಿಕಾಯಿ ಕಡಿಮೆ ಎಂದೂ

9.

ರಹೀಮ್ ಸಾಹೇಬನ ಇಚ್ಚೆ ಇದಾಗಿತ್ತು

a)

ಮೂವರಿಗೆ ನೌಕರಿ ಕೋಡಿಸುವುದು

b)

ಮಗ್ಗ ಕಲಿಸುವುದು

c)

ವ್ಯವಸಾಯ ಕಲಿಸುವುದು

d)

ವ್ಯಾಪಾರ ಮಾಡಿಸುವುದು

10.

ನವೀನ ಶಿಕ್ಷಣ ಇವರ ಕಲ್ಪನೆ

a)

ಗಾಂಧೀಜಿ

b)

ಮೋದಿಜೀ

c)

ನೆಹರೂ ಜೀ

d)

ಹೆಡ್ ಮಾಸ್ಟರ್ ಶಂಕರಪ್ಪ

11.

ಕರೀಮನಿಗೆ ಆಸಕ್ತಿ ಇದ್ದುದು

a)

ಆಟದಲ್ಲಿ

b)

ಪಾಠದಲ್ಲಿ

c)

ಮಗ್ಗದ ಕಲಿಕೆಯಲ್ಲಿ

d)

ಹಾಡುವುದರಲ್ಲಿ

12.

ಶಂಕರಪ್ಪ ನೊಂದಿಗೆ ರಹೀಮ್ ಸಾಹೇಬರು ಜಗಳವಾಡಿದ್ದುದು

a)

ಕರೀಮ್ ಓದಲಿಲ್ಲವೆಂದು

b)

ಮಗ್ಗ ಕಲಿಸಿದರೆಂದು

c)

ಓದುತ್ತಿಲ್ಲವೆಂದು

d)

ಬಡಿದರೆಂದು

13.

ಕರೀಮನ ಕುರಿತು ರಹೀಮ್ ಸಾಹೇಬರ ನಿಲುವು

a)

ಇವನು ನನ್ನ ಮಗನಲ್ಲ

b)

ಸಾಹೇಬ ಬಹೂದ್ದರ ಕೀರ್ತಿಗೆ ಮಸಿ ಬಳಿದ

c)

ಕಳ್ಳ

d)

ಎಲ್ಲವೂ

14.

ವಿಲಾಯಿತಿ ಪದದ ಅರ್ಥ

a)

ದೇಶ

b)

ಸ್ವದೆಶ

c)

ಅನ್ಯದೇಶ

d)

ಭಾರತ

15.

ನವೀನ ಶಿಕ್ಷಣದ ವೈಶಿಷ್ಟಗಳು

a)

ಬಡಗಿ ಕೆಲಸ

b)

ಮಗ್ಗದ ಕೆಲಸ

c)

ಕೃಷಿ ಕೆಲಸ

d)

ಎಲ್ಲವೂ

16.

ಕರೀಮ್ ಒಂದು ಸಂಘ ಕಟ್ಟಿ ಅದರ ಈ ಸ್ಥಾನ ವಹಿಸಿದ್ದನು

a)

ಅಧ್ಯಕ್ಷ

b)

ಪದಾಧಿಕಾರಿ

c)

ಕಾರ್ಯದರ್ಶಿ

d)

ಸದಸ್ಯ

17.

ಮನೆ ಬಿಟ್ಟು ಓಡಿ ಹೋದವನು

a)

ಶಂಕರಪ್ಪ

b)

ಸಾಹೇಬ

c)

ಕರೀಮ್

d)

ಅಕ್ಬರ್

18.

ಕರೀಮನ ಮಗ್ಗದಲ್ಲಿನ ಕ್ರಾಂತಿಕಾರಿ ಸಾಧನೆಗೆ ದೊರೆತ ಪುರಸ್ಕಾರ

a)

ಪಧ್ಮಭೂಷಣ

b)

ಪದ್ಮಶ್ರೀ

c)

ಪದ್ಭವಿಭೂಷಣ

d)

ಸಾಹೇಬ ಬಹೂದ್ದರ್

19.

ಸಾಹೇಬ ಬಹದ್ದೂರಗಿಂತ ದೊಡ್ಡವನಾದನೇ ನಮ್ಮ ಕರೀಮ್ ಎಂದು ಹಿಗ್ಗಿದವರು

a)

ಶಂಕರಪ್ಪ

b)

ಕರೀಮನ ತಾಯಿ

c)

ಅಬ್ದುಲ್ ರಹೀಮ್ ಸಾಹೇಬ

d)

ಕರೀಮ್

20.

ಘನತೆ ಪದದ ಅರ್ಥ

a)

ಕೀಳು

b)

ಹೆಚ್ಚು

c)

ಶ್ರೇಷ್ಠತೆ

d)

ಸರಳ