Worksheetsಯುದ್ಧ ಪಾಠ ಭಾಗ ೨
Total questions: 15
Worksheet time: 5mins
ಮುದುಕಿ ಮತ್ತು ಸೊಸೆಯ --------ಮನೆಯ ಮೂಲೆ ಮೂಲೆಯಲ್ಲಿ ಪ್ರತಿಧ್ವನಿಸಿತು
ಸಂತಸ
ಜಗಳ
ರೋದನ
ಸಂಗೀತ
ಯಾರಾದರೂ ಗಾಯಗೊಂಡ ---------ಈ ಕಡೆ ಬಂದಿದ್ದಾರೆಯೇ
ಜನರು
ಸೈನಿಕರು
ಗಂಡಸರು
ಹೆಂಗಸರು
ಹೆರಿಗೆಯ ಸಮಯದಲ್ಲಿ ಸಹಾಯ ಮಾಡುವವಳು
ಸೂಲಗಿತ್ತಿ
ಪಂಡಿತ
ಸೈನಿಕರು
ಮನುಷ್ಯರು
ರಾಹಿಲನು ಮಗುವನ್ನು ಹೊರಗೆ ತೆಗೆದಾಗ ಅದು ಹೀಗಿತ್ತು
ಸಜೀವವಾಗಿತ್ತು
ನಿರ್ಜೀವವಾಗಿತ್ತು
ರೋದಿಸಿತ್ತು
ಜೋರಾಗಿ ಅಳುತ್ತಿತ್ತು
ರಾಹಿಲನು ಕೋಣೆಯಿಂದ ಹೊರಬಂದು ಈ ಕೆಲಸ ಪ್ರಾರಂಭಿಸಿದನು
ಊಟಮಾಡಿದನು
ಕಾಲಿನ ಆರೈಕೆ
ಗೋಳಾಡಿದನು
ನಿದ್ರಿಸಿದನು
ರಾಹಿಲನನ್ನು ಕೇಳಿಕೊಂಡು ಎಷ್ಟು ಜನ ಸೈನಿಕರು ಬಂದಿದ್ದರು
ಹತ್ತು
ಏಳೆಂಟು
ನಾಲ್ಕೈದು
ನಲವತ್ತೈದು
ಕೋಣೆಯಲ್ಲಿ ಈ ವಾಸನೆ ಸೈನಿಕರಿಗೆ ಬಡಿಯಿತು
ಒಗ್ಗರಣೆ
ಸತ್ತಶವ
ಹಸಿನೆತ್ತರ
ಏನುಇಲ್ಲ
ಮೊದಲು ಕಡತ ಬಿಚ್ಚಿದವರು
ರಾಹುಲ
ಸೊಸೆ
ಸೈನಿಕರು
ಮುದುಕಿ
ಯುದ್ಧದ ಬಗ್ಗೆ ಮುದುಕಿಯ ಅಭಿಪ್ರಾಯ
ತಿರಸ್ಕಾರ
ಸ್ವಗತ
ಆಸಕ್ತಿ
ಪ್ರೀತಿ
ಮುದುಕಿಯ ಎದೆ ತುಂಬಾ -------ತುಂಬಿಕೊಂಡಿದೆ.
ಹರ್ಷದ ಹೊನಲು
ನೋವು
ನಲಿವು
ಬೂದಿಮುಚ್ಚಿದಕೆಂಡ
ತಪ್ಪಾದ ವಾಕ್ಯವನ್ನು ಗುರುತಿಸಿ
ಈಗ ನಮ್ಮ ಮಗ ಇಲ್ಲೆ ಇರುವನು
ಇವರ ಮನೆ ಹಾಳಾಗ
ಈ ಊರು ಆ ದೇಶದವರ ಕೈಯಲ್ಲಿತ್ತು
ಎದೆಯಗಾಯ ಇಂದಿಗೂ ಇದೆ
ಬಂದವರು ಏನನ್ನು ನೋಡಿದರು
ಅಜ್ಜಿ
ರಾಹಿಲ
ಮೃತದೇಹ
ಸೊಸೆ
ಮುದುಕಿ ಮತ್ತು ರಾಹಿಲನ ಮಧ್ಯೆ ವಿಶ್ವಾಸ ಎಷ್ಟು ದಿನದಲ್ಲಿ ಮೂಡಿತು
ತಿಂಗಳು
ಒಂದೆರೆಡು ದಿನ
ವಾರ
ನೋಡಿದತಕ್ಷಣ
ಮುದುಕಿಯ ಕಂಠ -----------ಮುಂದೆ ಮಾತೇ ಹೊರಡಲಿಲ್ಲ
ಉದ್ಗಾರವಾಗಿ
ತೊದಲಾಗಿ
ಗದ್ಗದವಾಗಿ
ನಡುಗುತ್ತಾ
ಈ ಊರು ಈ ದೇಶದವರ ಕೈಗೆ ಸೇರಲು ಎಷ್ಟು ಪ್ರಾಣ ತೆತ್ತವು
ಸಾವಿರಗಟ್ಟಲೆ
ಲಕ್ಷಗಟ್ಟಲೆ
ನೂರಾರು
ಹತ್ತಿಪ್ಪತ್ತು
