Wayground logo

Free Printable Worksheets

Font size

S
M
L
XL
Worksheets

ಕವಿ ಸಾ ರ ಅಬೂಬಕ್ಕರ

Total questions: 10

Worksheet time: 2mins

Name
Class
Date
1.

ಕಾಸರಗೋಡು ಎಲ್ಲಿದೆ.

a)

ಕೇರಳ

b)

ಮಹಾರಾಷ್ಟ್ರ

c)

ಕರ್ನಾಟಕ

d)

ದಕ್ಷಿಣಕನ್ನಡ

2.

ಅಬೂಬಕ್ಕರ ಜನಿಸಿದ ದಿನ

a)

೨೮

b)

೩೦

c)

೨೬

d)

೩೧

3.

ಅಬೂಬಕ್ಕರ್ ಜನಿಸಿದ ಮಾಹೆ

a)

ಮಾರ್ಚ

b)

ಏಪ್ರಿಲ್

c)

ಮೇ

d)

ಜೂನ್

4.

ಸಾ ರಾ ಅಬೂಬಕ್ಕರ್ರವರ, ಕಾಲ

a)

೧೯೩೬

b)

೧೯೨೭

c)

೧೯೩೭

d)

೧೯೩೦

5.

ಅಬೂಬಕ್ಕರವರ ಕಾದಂಬರಿಗಳು.

a)

ವಜ್ರಗಳು,ಸಹನಾ.

b)

ಪಯಣ,ಸಹನಾ,ವಜ್ರಗಳು.

c)

ಚಪ್ಪಲಿಗಳು,ಸಹನಾ.

d)

ಖೆಡ್ಡಾ,ವಜ್ರಗಳು.

6.

ಇವು ಕಥಾಸಂಕಲನಗಳು

a)

ಚಂದ್ರಗಿರಿಯ ತೀರದಲ್ಲಿ,ಪಯಣ.

b)

ಚಪ್ಪಲಿಗಳು,ಖೆಡ್ಡಾ,ಪಯಣ.

c)

ಸಹನಾ,ಪಯಣ.

d)

ಕದನವಿರಾಮ, ತಳ ಒಡೆದ ದೋಣಿಯಲಿ.

7.

ಅಬೂಬಕ್ಕರ್ ರವರು ಈ ಕ್ಷೇತ್ರದಲ್ಲಿ.ಜನಪ್ರಿಯತೆ ಗಳಿಸಿರುವರು.

a)

ಕತೆಗಾರ್ತಿ,ಕವನಗಾರ್ತಿ.

b)

ಕಾದಂಬರಿಗಾರ್ತಿ,ಕತೆಗಾರ್ತಿ.

c)

ಕಾದಂಬರಿಗಾರ್ತಿ.ಪ್ರಬಂಧಗಾರ್ತಿ.

d)

ಯಾವುದು ಅಲ್ಲ

8.

ಯುದ್ಧ ಕತೆಯನ್ನು ಈ ಕೃತಿಯಿಂದ ಆಯ್ದುಕೊಳ್ಳಲಾಗಿದೆ.

a)

ಚಂದ್ರಗಿರಿಯ ತೀರದಲ್ಲಿ.

b)

ಅರ್ದರಾತ್ರಿಯಲ್ಲಿ ಹುಟ್ಟಿದ ಕೂಸು.

c)

ಚಪ್ಪಲಿಗಳು.

d)

ತಳ ಒಡೆದ ದೋಣಿಯಲಿ.

9.

ಅಬೂಬಕ್ಕರವರಿಗೆ ಈ ಪ್ರಶಸ್ತಿ ಲಬಿಸಿದೆ.

a)

ಪಂಪ

b)

ಕೇಂದ್ರ ಸಾಹಿತ್ಯ ಅಕಾಡೆಮಿ.

c)

ಅತ್ತಿಮಬ್ಬೆ

d)

ನೃಪತುಂಗ

10.

ಯುದ್ಧ ಪಾಠದ ಲೇಖಕರು . --------

a)

ಶಿವರಾಮ ಕಾರಂತರು.

b)

ವೈದೇಹಿ.

c)

ಸಾ,ರಾ,ಅಬೂಬಕ್ಕರ್.

d)

ಕುವೆಂಪು