Wayground logo

Free Printable Worksheets

Font size

S
M
L
XL
Worksheets

Kannada

Total questions: 13

Worksheet time: 7mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳು ಎಷ್ಟು

a)

19

b)

49

c)

35

2.

ಸಂಧಿಯಲ್ಲಿ ಎಷ್ಟು ವಿಧ?

a)

2

b)

3

c)

4

3.

ಊರು+ಅನ್ನು ಈ ಪದದ ಸಮಸ್ತ ಪದ?

a)

ಊರನ್ನು

b)

ಊರು ಅನ್ನು

c)

ಊರುನ್ನ

4.

ಈ ಕೆಳಗಿನ ಪದಗಳಲ್ಲಿ ಲೋಪಸಂಧಿಗೆ ಉದಾಹರಣೆ ಪದ ಯಾವುದು?

a)

ಮಾತಿಂದ

b)

ಮಾತನ್ನು

c)

ಮಾತಿಗಾಗಿ

5.

ನಾನೊಬ್ಬ. ಈ ಪದದ ವಿಗ್ರಹವಾಕ್ಯ?

a)

ನಾನು +ಒಬ್ಬ

b)

ನಾ +ಒಬ್ಬ

c)

ನಾನು +ಒಬ್ಬನೇ

6.

ಲೋಪ ಸಂಧಿ ಒಂದು?

a)

ವ್ಯಂಜನ ಸಂಧಿ

b)

ಸ್ವರಸಧಿ

c)

ಅನುನಾಸಿಕ ಸಂಧಿ

7.

ಬೇರೊಬ್ಬ. ಈ ಪದವನ್ನು ಬಿಡಿಸಿ ಬರೆದಾಗ?

a)

ಬೇರೆ+ ಒಬ್ಬನು

b)

ಬೇರೆ+ ಬೇರೆ

c)

ಬೇರೆ+ ಒಬ್ಬ

8.

ನಾವು+ಎಲ್ಲ ಈ ಪದದ ಸಮಸ್ತ ಪದ?

a)

ನಾವೆಲ್ಲ

b)

ನಾವು ಎಲ್ಲ

c)

ನಾವೂ

9.

ಮಗುವನ್ನು? ಈ ಪದವು ಯಾವ ಸಂಧಿಗೆ ಉದಾಹರಣೆ

a)

ಆದೇಶ ಸಂಧಿ

b)

ಲೋಪ ಸಂಧಿ

c)

ಆಗಮ ಸಂಧಿ

10.

ಆದೇಶ ಸಂಧಿ. ಈ ಸಂಧಿಗೆ ಉದಾಹರಣೆ?

a)

ಸ್ವರ ಸಂಧಿ

b)

ವ್ಯಂಜನ ಸಂಧಿ

c)

ಅನುನಾಸಿಕ ಸಂಧಿ

11.

ಸ್ವರಾಕ್ಷರಗಳು ಎಷ್ಟು?

a)

13

b)

15

c)

10

12.

ವ್ಯಂಜನಾಕ್ಷರಗಳು ಎಷ್ಟು?

a)

13

b)

14

c)

34

13.

ಅವನೊಬ್ಬ. ಪದವನ್ನು ಬಿಡಿಸಿ ಬರೆದಾಗ?

a)

ಅವನು ಒಬ್ಬ

b)

ಅವನು +ಒಬ್ಬ

c)

ಅವನು +ಬ್ಬ