Wayground logo

Free Printable Worksheets

Font size

S
M
L
XL
Worksheets

ಶಬರಿ

Total questions: 12

Worksheet time: 2mins

Name
Class
Date
1.

ಪುತಿನ ಅವರ ಶಬರಿ ಎಂಬ ಕೃತಿ

a)

ಗೀತ ನಾಟಕ

b)

ಲಾವಣಿ ಪದ

c)

ಐತಿಹಾಸಿಕ ನಾಟಕ

2.

ರಾಮನ ಆತ್ಮ ಯಾವುದಕ್ಕೆ ಸಿಕ್ಕಿತು

a)

ಯಜ್ಞದ ಕುದುರೆಗೆ

b)

ಶಬರಿಯ ಬಯಕೆಗೆ

c)

ಸೀತೆಯ ನೆನಪಿನ ಸೆಳೆತ ನಕ್ಕೆ

3.

ಸೂರ್ಯನ ತೇಜಗೆಡೆ ತೇಜ ಕಡೆ ಯಾರು ರಾಮನ ಧೈರ್ಯ ಧೈರ್ಯ ಕಡೆ ಯಾರು ಎಂದು ಶ್ರೀರಾಮನ ಸಂತೈಸಿದರು

a)

ಶಬರಿ

b)

ಲಕ್ಷ್ಮಣ

c)

ಸೀತೆ

4.

ರಾಮ ಲಕ್ಷ್ಮಣರಿಗೆ ಮತಂಗಾಶ್ರಮ ಕ್ಕೆ ಬರಲು ದಾರಿ ಸೂಚಿಸಿದವರು

a)

ಧನು

b)

ಶಬರ

c)

ಲಕ್ಷ್ಮಣ

5.

ಶಬರಿಯ ಪುಣ್ಯ ಏನಾಗಿತ್ತು

a)

ಮರಣ ಹೊಂದುವುದು

b)

ಪೂಜೆ ಮಾಡುವುದು

c)

ಮುಕ್ತಿ ಪಡೆಯುವುದು

6.

ಶಬರಿ ಗೀತ ನಾಟಕ ಮಹಾಕಾವ್ಯವನ್ನು ಆದರಿಸಿದೆ

a)

ಮಹಾಭಾರತ

b)

ರಾಮಾಯಣ

c)

ಭಗವದ್ಗೀತೆ

7.

ಜಟಿಲಕಬರಿ ಎಂದರೆ ಯಾರು

a)

ಸೀತೆ

b)

ಶಬರಿ

c)

ಯಶೋಧರೆ

8.

ಸಪ್ತಸ್ವರಗಳು ಈ ಪದ ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ತತ್ಪುರುಷ

b)

ದ್ವಿಗು ಸಮಾಸ

c)

ಕರ್ಮಧಾರೆಯ ಸಮಾಸ

9.

ರಾಮ ಲಕ್ಷ್ಮಣ ಸೀತೆ. ಈ ಸಮಾಸಕ್ಕೆ ಉದಾಹರಣೆ ಪದ ಆಗಿದೆ

a)

ದ್ವಿಗು ಸಮಾಸ

b)

ಬಹಿರ್ ವಿಹಿ ಸಮಾಸ

c)

ದಂದ್ವ ಸಮಾಸ

10.

ನಡುರಾತ್ರಿ ಈ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

a)

ಗಮಕ ಸಮಾಸ

b)

ತತ್ಪುರುಷ

c)

ಕ್ರಿಯಾ

11.

ಸೂರ್ಯನ ತೇಜಗೆಡೆ ತೇಜ ಕಡೆ ಯಾರು ರಾಮನ ಧೈರ್ಯ ಧೈರ್ಯ ಕಡೆ ಯಾರು ಎಂದು ಶ್ರೀರಾಮನ ಸಂತೈಸಿದರು

a)

ಶಬರಿ

b)

ಲಕ್ಷ್ಮಣ

c)

ಸೀತೆ

12.

ಪುತಿನ ಅವರ ಶಬರಿ ಎಂಬ ಕೃತಿ

a)

ಗೀತ ನಾಟಕ

b)

ಲಾವಣಿ ಪದ

c)

ಐತಿಹಾಸಿಕ ನಾಟಕ