Worksheetsಕನ್ನಡ
Total questions: 10
Worksheet time: 5mins
Name
Class
Date
1.
೧. ಬಾಳೆಹಣ್ಣಿನ ಬಣ್ಣ ಯಾವುದು?
a)
ಹಳದಿ
b)
ಕೆಂಪು
c)
ಹಸಿರು
d)
ನೀಲಿ
2.
೨. ನಮಗೆ ಎಷ್ಟು ಕಣ್ಣುಗಳಿವೆ
a)
೩
b)
೫
c)
೨
d)
೯
3.
೩. ಹಳ್ಳಿಯ ಹೆಸರು
a)
೧. ಮಲ್ಲಿಗೆಹಳ್ಳಿ
b)
೨. ಕನಕಾಂಬರದ ಹಳ್ಳಿ
c)
೩. ಬೆಂಡೆ ಹಳ್ಳಿ
d)
೪. ರಾಜನಹಳ್ಳಿ
4.
೪. ಒಂದು ಎರಡೂ
a)
ಅನ್ನ ಹಾಕು
b)
ಬೇಳೆ ಸಾರು
c)
ಪಲ್ಲಕ್ಕಿ ದಂಟು
d)
ಬಾಳೆಲೆ ಹರಡು
5.
೫. ಗಿಳಿಯ ಬಣ್ಣ ಯಾವುದು
a)
ಕಪ್ಪು
b)
ಹಸಿರು
c)
ನೀಲಿ
d)
ಕಂದು
6.
೬. ದಂಟು ಪದದ ಪ್ರಾಸ ಪದ
a)
ಬತ್ತ
b)
ಮೂಗು
c)
ಹೂ
d)
ಬಂಟು
7.
೭. ಊಟದ ಆಟ ಪದ್ಯದಲ್ಲಿ ಕವಿ
a)
ಜಿ ಪಿ ರಾಜರತ್ನಂ
b)
ಜಿ ಎಸ್ ಶಿವರುದ್ರಪ್ಪ
c)
ಗಾಂಧೀಜಿ
d)
ರವೀಂದ್ರನಾಥ ಟ್ಯಾಗೋರ್
8.
೮. ಕೋಳಿಯಲ್ಲಿ ವಾಸವಾಗಿತ್ತು
a)
ತೋಟದಲ್ಲಿ
b)
ಕಾಡಿನಲ್ಲಿ
c)
ನಾಡಿನಲ್ಲಿ
d)
ಬಾನಿನಲ್ಲಿ
9.
೯. ಗುಬ್ಬಿ ಪದದ ಅರ್ಥ
a)
ಗುಬ್ಬಚ್ಚಿ
b)
ಕಾಗೆ
c)
ನವಿಲು
d)
ಪಾರಿವಾಳ
10.
೧೦.ತಾವರೆ ಇದು ಏನು
a)
ಪಕ್ಷಿ
b)
ಪ್ರಾಣಿ
c)
ಹೂ
d)
ಕೀಟ
100 %
