Wayground logo

Free Printable Worksheets

Font size

S
M
L
XL
Worksheets

ಕನ್ನಡ ರಸಪ್ರಶ್ನೆ

Total questions: 30

Worksheet time: 15mins

Name
Class
Date
1.

ಶಬರಿ ಗದ್ಯದ ಲೇಖಕರು ಯಾರು ?

a)

ಪು. ತಿ. ನ

b)

ಪಂಪ

c)

ರನ್ನ

d)

ಕುವೆಂಪು

2.

ಲಂಡನ್ನಿನ ಪೇಟೆಯಲ್ಲಿರುವ ಸ್ಟೇಶನರಿ ಅಂಗಡಿಯ ಹೆಸರೇನು ?

a)

ವೆಸ್ಟಮಿನಿಸ್ಟರ್ ಅಬೆ

b)

ಚೇರಿಂಗ್ ಕ್ರಾಸ್

c)

ವೂಲವರ್ಥ್

d)

ಪೋಯೆಟ್ಸ್ ಕಾರ್ನರ್

3.

ವಿಶ್ವೇಶ್ವರಯ್ಯ ಅವರ ಹುಟ್ಟುದಿನದ ಸವಿನೆನಪಿಗಾಗಿ ಯಾವ ದಿನಾಚರಣೆ ಆಚರಿಸಲಾಗುತ್ತದೆ ?

a)

ಶಿಕ್ಷಕರ ದಿನಾಚರಣೆ

b)

ಇಂಜಿನಿಯರ್ ದಿನಾಚರಣೆ

c)

ಡಾಕ್ಟರ್ ದಿನಾಚರಣೆ

d)

ಯುವಕರ ದಿನಾಚರಣೆ

4.

ಶಿವಾನುಭವ ಶಬ್ದಕೋಶ ಬರೆದವರು ಯಾರು ?

a)

ಅಲ್ಲಮಪ್ರಭು

b)

ಬಸವೇಶ್ವರರು

c)

ಹಳಕಟ್ಟಿಯವರು

d)

ಸಾರಾ ಅಬೂಬಕರ

5.

ಅಶೋಕ ಪೈ ಅವರ ವೃತ್ತಿ ಯಾವುದು ?

a)

ಡಾಕ್ಟರ್

b)

ಮನೋವೈದ್ಯರು

c)

ಶಿಕ್ಷಕರು

d)

ಲೇಖಕರು

6.

ಶಾನುಭೋಗರ ಬ್ರಹ್ಮಾಸ್ತ್ರ ಯಾವುದು ?

a)

ಪುಸ್ತಕ

b)

ಖಿರ್ದಿ ಪುಸ್ತಕ

c)

ಬಂದೂಕು

7.

ವೃಕ್ಷಸಾಕ್ಷಿ ಗದ್ಯದ ಲೇಖಕರು ಯಾರು ?

a)

ದುರ್ಗಸಿಂಹ

b)

ದೇವನೂರ ಮಹಾದೇವ

c)

ಕುವೆಂಪು

8.

ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು ?

a)

ರಾಜನ ಪಟ್ಟ

b)

ಸೆಟ್ಟಿಯ ಪಟ್ಟ

c)

ವ್ಯಾಪಾರಿಯ ಪಟ್ಟ

d)

ಮಂತ್ರಿಯ ಪಟ್ಟ

9.

ಯಾವ ಎಚ್ಚರಿಕೆಯೊಳು ಬದುಕಬೇಕು ?

a)

ಮತಗಳೆಲ್ಲವೂ ಪಥಗಳು ಎನ್ನುವ

b)

ಕೊರೋನಾ ಬಾರದಿರುವ

c)

ಜಾತಿಮತಗಳೆಲ್ಲವೂ ಒಂದೇ

10.

ನದಿಜಲಗಳು ಏನಾಗಿವೆ ?

a)

ಬರಡಾಗಿವೆ

b)

ಕಲುಷಿತವಾಗಿವೆ

c)

ಹಚ್ಚಹಸಿರಾಗಿವೆ

d)

ತುಂಬಿತುಳುಕುತ್ತಿವೆ

11.

ಹಕ್ಕಿಯ ಕಣ್ಣುಗಳು ಯಾವವು

a)

ನೀಲಮೇಘಮಂಡಲ

b)

ಸೂರ್ಯಚಂದ್ರರು

c)

ಬಾನುಭುವಿ

d)

ಸ್ವರ್ಗ ನರಕ

12.

ಹಕ್ಕಿಯು ಯಾವುದರ ಸಂಕೇತ ?

a)

ಪ್ರೇಮದ ಸಂಕೇತ

b)

ಸಾರ್ವಭೌಮರ ಸಂಕೇತ

c)

ಕಾಲದ

d)

ನೆತ್ತಿಯ ಕುಕ್ಕಿ

13.

ಚಿಕ್ಕೆಯ ಮಾಲೆ ಸಿಕ್ಕಿಸಿಕೊಂಡು ______

a)

ಸಾರ್ವಭೌಮರ ನೆತ್ತಿಯ ಕುಕ್ಕಿ

b)

ನೀಲಮೇಘಮಂಡಲ ಸಮಬಣ್ಣ

c)

ಸೂರ್ಯಚಂದ್ರರನ್ನೇ ಮಾಡಿದೆ ಕಣ್ಣಾ

d)

ಗಾವುದ ಗಾವುದ ದೂರ

14.

ಹಲಗಲಿಯ ನಾಲ್ಕು ಪ್ರಮುಖರು ಯಾರು ?

a)

ಪು.ತಿ.ನ. ಕುವೆಂಪು, ಪಂಪ, ದ.ರಾ. ಬೇಂದ್ರೆ

b)

ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ

c)

ರಾಮ, ಲಕ್ಷಣ, ಶಬರಿ, ಸೀತೆ

15.

ಅಶ್ವಿನಿ ದೇವತೆಗಳ ಬಲದಿಂದ ಜನಿಸಿದವರು ಯಾರು ?

a)

ಭೀಮಾರ್ಜುನರು

b)

ನಕುಲಸಹದೇವರು

c)

ಕರ್ಣ ಅರ್ಜುನ

d)

ಭೀಮ ದುರ್ಯೋಧನ

16.

ಕುವೆಂಪು ಕಾವ್ಯನಾಮದಿಂದ ಹೆಸರಾದ ಕನ್ನಡದ ಖ್ಯಾತ ಲೇಖಕ

a)

ದತ್ತಾತ್ರೇಯ ಬೇಂದ್ರೆ

b)

ವಿನಾಯಕಕೃಷ್ಣ

c)

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ

d)

ಸಾರಾ ಅಬೂಬಕರ

17.

ಅಶ್ವಯುಜ ಭತ್ತದ ಗದ್ದೆಯ ಬಣ್ಣ ಯಾವುದು ?

a)

ಹೊನ್ನನ ಕೆನ್ನನ

b)

ಗಿಳಿ ಎದೆ ಬಣ್ಣದ ಹಸುರು

c)

ಸೂರ್ಯಕಾಂತಿ

d)

ಹಚ್ಚಹಸಿರು

18.

ಸಾಹಸಭೀಮ ವಿಜಯಂ ಕೃತಿಯ ಕತೃ ಯಾರು ?

a)

ಪಂಪ

b)

ರನ್ನ

c)

ನಾಗಚಂದ್ರ

d)

ಕುವೆಂಪು

19.

ದಿನಪಸುತ ಎಂದರೆ ಯಾರು ?

a)

ದುರ್ಯೋಧನ

b)

ಶ್ರೀ ಕೃಷ್ಣ

c)

ಕರ್ಣ

d)

ಅರ್ಜುನ

20.

ಅಂತಕಾತ್ಮಜ ಎಂದರೆ ಯಾರು ?

a)

ಕರ್ಣಾರ್ಜುನರು

b)

ಕೌರವೇಂದ್ರ

c)

ಭೀಷ್ಮ

d)

ಧರ್ಮರಾಯ

21.

ಕುದುರೆಯನ್ನು ಲವನು ಯಾವುದರಿಂದ ಕಟ್ಟಿದನು.

a)

ಕದಳಿಮರ

b)

ಹಗ್ಗದಿಂದ

c)

ಉತ್ತರೀಯಿಂದ

d)

ಬಾಣಗಳಿಂದ

22.

ಸರಸ್ವತಿ ಮಣಿಹಾರ" ಬಿರುದಾಂಕಿತ ಕನ್ನಡದ ಕವಿ

a)

ಪಂಪ

b)

ಪೊನ್ನ

c)

ರನ್ನ

d)

ಕುಮಾರವ್ಯಾಸ

23.

ಪುಟ್ಟಪೋರಿ ಏನು ಮಾಡುತ್ತಿದ್ದಾಳೆ ?

a)

ಊರ ಹೊರಗೆ ನಿಂತಿದ್ದಾಳೆ

b)

ಹೂವು ಕಟ್ಟುತ್ತಿದ್ದಾಳೆ

c)

ಅಮ್ಮನನ್ನು ನೋಡುತ್ತಿದ್ದಾಳೆ

d)

ಮುಸುರಿ ತಿಕ್ಕುತ್ತಿದ್ದಾಳೆ

24.

ಅಂಕಿತನಾಮಕ್ಕೆ ಉದಾಹರಣೆ ಇದು

a)

ಸಿಡಿಲು

b)

ಧಬಧಬ

c)

ಡಾಕ್ಟರ್

d)

ಶ್ರೀನಿವಾಸ

25.

ಆರ್ಕ ಎಂಬ ಪದದ ಅರ್ಥ

a)

ಕಣ್ಣು

b)

ಆರತಿ

c)

ಚಂದಿರ

d)

ಮುಖ

26.

"ಸೀತೆಯ ಮುಖ ಕಮಲದಂತೆ" ಇದು ಯಾವ ಅಲಂಕಾರ

a)

ದೃಷ್ಟಾಂತರಲಂಕಾರ

b)

ರೂಪಕಲಂಕಾರ

c)

ಉಪಮಾನ

d)

ಉಪಮಾ ಅಲಂಕಾರ

27.

"ರೊಯ್ಯನೆ" ಇದು ಯಾವ ಪದಕ್ಕೆ ಉದಾ.

a)

ಸಮನಾರ್ಥಕ ಪದ

b)

ಕೃದಂತಾವ್ಯಯ

c)

ಅನುಕರಣಾವ್ಯಯ

d)

ಜೋಡಿಪದ

28.

ಅನ್ವರ್ಥಕ ನಾಮಕ್ಕೆ ಉದಾ :

a)

ಸಿದ್ಧಾರೂಢ

b)

ಶ್ರೀನಿವಾಸ

c)

ನದಿ

d)

ವಿಜ್ಞಾನಿ

29.

ಪಂಚಮಿ ವಿಭಕ್ತಿ ಪ್ರತ್ಯಯದ ಕಾರಕಾಂಶ ಯಾವುದು

a)

ಕರ್ಮಾರ್ಥ

b)

ಕಾರ್ಣಾರ್ಥ

c)

ಸಂಪ್ರದಾನ

d)

ಅಪಾದಾನ

30.

'ತಲೆನೋವು' ಇದು ಯಾವ ಸಮಾಸ

a)

ಕರ್ಮಧಾರೆಯ ಸಮಾಸ

b)

ದ್ವಿಗುಸಮಾಸ

c)

ದ್ವಂದ್ವ ಸಮಾಸ

d)

ತತ್ಪುರುಷ ಸಮಾಸ