Worksheetsಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-6 ಶಬರಿ ಭಾಗ-1
Total questions: 25
Worksheet time: 13mins
Name
Class
Date
1.
ಪು.ತಿ.ನ. ಅವರ ಪೂರ್ಣ ಹೆಸರು:
a)
ಪುತ್ತೂರು ತಿರುಮಲಾರ್ಯ ನರಸಿಂಹಾಚಾರ್
b)
ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್
c)
ಪುರೋಹಿತ ತಿರುಮಲಾರ್ಯ ನರಸಿಂಹಮೂರ್ತಿ
d)
ಪುತ್ತೂರು ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್
2.
ಪು.ತಿ.ನ. ಅವರು ಹುಟ್ಟಿದ ವರ್ಷ :
a)
ಕ್ರಿ.ಶ. ೧೯೫೦
b)
ಕ್ರಿ.ಶ. ೧೮೫೦
c)
ಕ್ರಿ.ಶ. ೧೯೦೫
d)
ಕ್ರಿ.ಶ. ೧೯೫೫
3.
ಪು.ತಿ.ನ. ಅವರ ಹುಟ್ಟೂರು :
a)
ಮೇಲುಕೋಟೆ
b)
ಸವಣೂರು
c)
ದಾರದಹಳ್ಳಿ
d)
ದೇವನೂರು
4.
`ಹಂಸದಮಯಂತಿ ಮತ್ತು ಇತರ ರೂಪಕಗಳು' ಕೃತಿಗೆ ದೊರೆತಿರುವ ಪ್ರಶಸ್ತಿ:
a)
ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
b)
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
c)
ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
d)
ಪದ್ಮಭೂಷಣ ಪ್ರಶಸ್ತಿ
5.
ಪು.ತಿ.ನ. ಅವರಿಗೆ ಪಂಪಪ್ರಶಸ್ತಿ ತಂದುಕೊಟ್ಟ ಕೃತಿ :
a)
ರಥಸಪ್ತಮಿ
b)
ಶಬರಿ
c)
ಶ್ರೀಹರಿಚರಿತೆ
d)
ಹಣತೆ
6.
೫೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ :
a)
ಬೆಂಗಳೂರು
b)
ಚಿಕ್ಕಮಗಳೂರು
c)
ಮೈಸೂರು
d)
ಧಾರವಾಡ
7.
`ಬಂಬಲ' ಪದದ ಸಮಾನಾರ್ಥಕ ಪದ :
a)
ಸಹಾಯ
b)
ಒಗ್ಗಟ್ಟು
c)
ತೋಳ್ಬಲ
d)
ಗುಂಪು
8.
`ಪೆರೆ' ಎಂದರೆ :
a)
ಅಲೆ
b)
ಚಂದ್ರ
c)
ಸೂರ್ಯ
d)
ರಕ್ಷಣೆ
9.
`ಸಿದ್ಧತೆ' ಎಂಬ ಅರ್ಥ ಕೊಡುವ ಪದ :
a)
ಆರ್ತತೆ
b)
ಭಂಗ ಮಾಡು
c)
ಹವಣು
d)
ವ್ರತ
10.
`ಚೀರ' ಪದದ ತದ್ಭವ ರೂಪ :
a)
ಕೀರ
b)
ಧೀರ
c)
ಸೀರೆ
d)
ತೀರ
11.
`ಅಷ್ಟೈಶ್ವರ್ಯ' ಪದದಲ್ಲಿ ಏರ್ಪಟ್ಟಿರುವ ಸಂಧಿ :
a)
ಗುಣಸಂಧಿ
b)
ವೃದ್ಧಿಸಂಧಿ
c)
ಯಣ್‌ಸಂಧಿ
d)
ಸವರ್ಣದೀರ್ಘ ಸಂಧಿ
12.
`ಸುರಾಸುರ' ಪದದಲ್ಲಿ ಏರ್ಪಟ್ಟಿರುವ ಸಂಧಿ :
a)
ಲೋಪಸಂಧಿ
b)
ವೃದ್ಧಿಸಂಧಿ
c)
ಆಗಮಸಂಧಿ
d)
ಸವರ್ಣದೀರ್ಘ ಸಂಧಿ
13.
`ಸೂರ್ಯೋದಯ' ಪದದಲ್ಲಿ ಏರ್ಪಟ್ಟಿರುವ ಸಂಧಿ :
a)
ಗುಣಸಂಧಿ
b)
ವೃದ್ಧಿಸಂಧಿ
c)
ಸವರ್ಣದೀರ್ಘ ಸಂಧಿ
d)
ಯಣ್‌ಸಂಧಿ
14.
ಈ ಪದಗಳಲ್ಲಿ ಜೋಡುನುಡಿಗೆ ಉದಾಹರಣೆ :
a)
ಥಳಥಳ
b)
ಮೊಟ್ಟಮೊದಲು
c)
ಹಾಲ್ಜೇನು
d)
ಸುಯ್ಯನೆ
15.
`ಮೆಲ್ಲಮೆಲ್ಲನೆ' ಪದವು ಈ ಭಾಷಾಂಶಕ್ಕೆ ಸಂಬಂಧಿಸಿದೆ :
a)
ಜೋಡುನುಡಿ
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ನುಡಿಗಟ್ಟು
16.
`ದಿಗಂತ' ಪದದಲ್ಲಿ ಏರ್ಪಟ್ಟಿರುವ ಸಂಧಿ :
a)
ಜಶ್ತ್ವಸಂಧಿ
b)
ವೃದ್ಧಿಸಂಧಿ
c)
ಆದೇಶಸಂಧಿ
d)
ಶ್ಚುತ್ವಸಂಧಿ
17.
"ರೂಪಿನಂತೆ ಮಾತು ಕೂಡ ಎನಿತುದಾರವಾಗಿದೆ!" ಈ ಮಾತನ್ನು ಯಾರು, ಯಾರಿಗೆ ಹೇಳಿದರು?
a)
ಲಕ್ಷ್ಮಣನು ರಾಮನಿಗೆ
b)
ರಾಮನು ಲಕ್ಷ್ಮಣನಿಗೆ
c)
ಶಬರಿಯು ರಾಮನಿಗೆ
d)
ರಾಮನು ಶಬರಿಗೆ
18.
ಆಶ್ರಮವನನ್ನು ನೋಡಿ ಲಕ್ಷ್ಮಣನಿಗೆ ಯಾವುದರ ನೆನಪಾಯಿತು?
a)
ಅಯೋಧ್ಯೆ
b)
ಕಿಷ್ಕಿಂದೆ
c)
ದಂಡಕಾರಣ್ಯ
d)
ಚಿತ್ರಕೂಟ
19.
"ಎನ್ನ ಬಗೆಗನಿವಾರ್ಯವೀ ಶೋಕದುಲ್ಕೆ" ಈ ವಾಕ್ಯದಲ್ಲಿರುವ ಅಲಂಕಾರ :
a)
ರೂಪಕಾಲಂಕಾರ
b)
ಉಪಮಾಲಂಕಾರ
c)
ದೃಷ್ಟಾಂತಾಲಂಕಾರ
d)
ಉತ್ಪ್ರೇಕ್ಷಾಲಂಕಾರ
20.
ರಾಮ-ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
a)
ಹನುಮಂತ
b)
ಜಟಾಯು
c)
ಉದರಮುಖ
d)
ವಾಲ್ಮೀಕಿ
21.
ವನ್ಯಫಲವು ಹಾಳಾಗಲು ಕಾರಣ :
a)
ಹುಳುಗಳು ಆಶ್ರಯ ಪಡೆದಿದ್ದರಿಂದ
b)
ಹೆಚ್ಚು ಹೆಚ್ಚು ಮಾಗಿದ್ದರಿಂದ
c)
ಒಣಗಿ ಹೋಗಿದ್ದರಿಂದ
d)
ಕಿತ್ತು ಬಹಳ ದಿನವಾಗಿದ್ದರಿಂದ
22.
ರಾಮನಿಗಾಗಿ ಶಬರಿ ಇವುಗಳಲ್ಲಿ ಯಾವುದನ್ನು ಸಂಗ್ರಹಿಸಿರಲಿಲ್ಲ ?
a)
ಮಧುಪರ್ಕ
b)
ರುಚಿಯಾದ ಹಾಲು
c)
ರುಚಿಯಾದ ಹಣ್ಣುಗಳು
d)
ಪರಿಮಳಭರಿತವಾದ ಹೂಗಳು
23.
ರಾಮನ ಪ್ರಕಾರ ರೂಪಕ್ಕಿಂತ ಮಿಗಿಲಾದುದು ಯಾವುದು?
a)
ನಾಮ
b)
ಸುರಭಿ
c)
ಆತ್ಮ
d)
ತಪಸ್ಸು
24.
ದುಃಖವನೆಲ್ಲ ಮರೆಸಿ ಶಾಂತಿಯೋದನ್ನೆ ತೋರುವ ಆ ಕಾಡಿನ ನಡುವೆ ಶಬರಿಯು ರಾಮನಿಗೆ ಹೀಗೆ ಕಾಣುತ್ತಾಳೆ :
a)
ವಯೋವೃದ್ಧೆಯಾಗಿ
b)
ಕರುಣಾಮಯಿಯಾಗಿ
c)
ಪ್ರೇಮಶುದ್ಧೆಯಾಗಿ
d)
ಭಕ್ತೆಯಾಗಿ
25.
ರಾಮನ ಪ್ರಕಾರ ಬೆಳಕಿಗೊಲಿದವರು ಇದನ್ನು ಕಾಣುವುದಿಲ್ಲ :
a)
ಅಸಾಧ್ಯವಾದ ಮುಕ್ತಿಯನ್ನು
b)
ಕಳೆದುಕೊಳ್ಳಲಾಗದ ಪಾಪವನ್ನು
c)
ಉರಿವ ಬತ್ತಿಯ ಬೆಳಕನ್ನು
d)
ಉರಿವ ಬತ್ತಿಯ ಕರುಕನ್ನು
100 %
