wayground logo

Free Printable Worksheets

Font size

S
M
L
XL
Worksheets

ಮಾಹಿತಿಸಾರ ರಸಪ್ರಶ್ನೆ

Total questions: 25

Worksheet time: 13mins

Name
Class
Date
1.

ಸಂವಿಧಾನದ ಯಾವ ವಿಧಿಯ ಅನ್ವಯ ರಾಷ್ಟ್ರಪತಿಗಳನ್ನು ವಜಾ ಮಾಡಬಹುದು?

a)

59 ನೇ ವಿಧಿ

b)

60 ನೇ ವಿಧಿ

c)

61 ನೇ ವಿಧಿ

d)

64 ನೇ ವಿಧಿ

2.

ಈ ಕೆಳಗಿನವುಗಳಲ್ಲಿ ಯಾವ ಮೀನು ಕರ್ನಾಟಕ ರಾಜ್ಯಮತ್ಸ್ಯವಾಗಿದೆ?

a)

ಬಂಗಡೆ ಮೀನು

b)

ಸಾಲ್ಮನ್

c)

ಡಾಲ್ಫಿನ್

d)

ಪಂಟಿಯಸ್

3.

ರಾಜ್ಯಸಭೆಯು ಒಂದುವೇಳೆ ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು ತಿದ್ದುಪಡಿ ತಂದರೆ ಏನಾಗುತ್ತದೆ

a)

ರಾಜ್ಯಸಭೆಯ ತಿದ್ದುಪಡಿಗಳನ್ನು ಸಮ್ಮತಿಸಿ ಅಥವಾ ಸಮ್ಮತಿಸದೇ ಲೋಕಸಭೆಯು ಮಸೂದೆಯೊಂದಿಗೆ ಮುಂದುವರೆಯಬಹುದು.

b)

ಮಸೂದೆಯನ್ನು ಲೋಕಸಭೆ ಮುಂದಕ್ಕೆ ಪರಿಗಣಿಸುವುದಿಲ್ಲ

c)

ಪುನರ್ ಪರಿಶೀಲನೆಗಾಗಿ ಲೋಕಸಭೆಯು ಮತ್ತೆ ರಾಜ್ಯಸಭೆಗೆ ಕಳುಹಿಸಬಹುದು

d)

ಮಸೂದೆಯನ್ನು ಅಂಗಿಕರಿಸಲು ರಾಷ್ಟ್ರಪತಿಗಳು ಜಂಟಿ ಅಧಿವೇಶನ ಕರೆಯಬಹುದು

4.

2011 ರ ಜನಗಣತಿಯಂತೆ ಕರ್ನಾಟಕದ ಜನಸಾಂದ್ರತೆ ಎಷ್ಟು?

a)

320

b)

319

c)

380

d)

960

5.

ಕೆಂಪು ರಕ್ತಕಣಗಳ ಜೀವಿತಾವಧಿ ಎಷ್ಟು?

a)

30 ದಿನಗಳು

b)

60 ದಿನಗಳು

c)

90 ದಿನಗಳು

d)

120 ದಿನಗಳು. ದಿನಗಳು.

6.

ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ?

a)

ಇಂಗಾಲದ ಡೈಯಾಕ್ಸೈಡ ಮತ್ತು ಸಾರಜನಕ

b)

ಇಂಗಾಲದ ಮೋನಾಕ್ಸೈಡ ಮತ್ತ ಇಂಗಾಲದ ಡೈಯಾಕ್ಸೈಡ

c)

ಓಝೋನ್ ಮತ್ತು ಇಂಗಾಲದ ಡೈಯಾಕ್ಸೈಡ.

d)

ನೈಟ್ರಸ್ ಆಕ್ಸೈಡ ಮತ್ತು ಗಂಧಕದ ಡೈಯಾಕ್ಸೈಡ.

7.

ರಮಾನಂದ ಸಾಗರ ನಿರ್ದೇಶಿಸಿರುವ ರಾಮಾಯಣ ಧಾರವಾಹಿಯಲ್ಲಿ ಹನುಮಂತನ ಪಾತ್ರ ನಿರ್ವಹಿಸಿದವರು ಯಾರೂ?

a)

ವಿಜಯ ಅರೋರಾ

b)

ದಾರಾಸಿಂಗ್

c)

ಸಮೀರ್ ರಜ್ದಾ.

d)

ಫೌಜಾಸಿಂಗ್

8.

ಮತದಾನದ ವಯಸ್ಸನ್ನು 21 ರಿಂದ 18 ಕ್ಕೆ ಯಾವ ವರ್ಷದಲ್ಲಿ ಇಳಿಕೆ ಮಾಡಲಾಯಿತು?

a)

1976

b)

1985

c)

1986

d)

1989

9.

ಭಾರತೀಯ ರಾಷ್ಟ್ರೀಯ ಪೂಜ್ಯತಾ ಮಹಿಳೆ' ಎನ್ನುವ ಬಿರುದು ಹೊಂದಿದ ಮಹಿಳೆ ಯಾರು?

a)

ಮದರ್ ಥೇರೆಸಾ.

b)

ಸಿಸ್ಟರ್ ನಿವೇದಿತಾ.

c)

ಆ್ಯನಿಬೆಸೆಂಟ್

d)

ಝಾನ್ಸಿ ರಾಣಿ ಲಕ್ಷ್ಮೀಬಾಯಿ.

10.

ರಕ್ತದ 'ಸಾರ್ವತ್ರಿಕ ದಾನಿ' ಗುಂಪು ಯಾವುದು?

a)

A ಗುಂಪು

b)

B ಗುಂಪು

c)

AB ಗುಂಪು.

d)

O ಗುಂಪು

11.

ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು?

a)

ಶಶಿ ಥರೂರ್

b)

ವಿಜಯಲಕ್ಷ್ಮೀ ಪಂಡಿತ.

c)

ರಾಧಾಕೃಷ್ಣನ್

d)

ಮೇಲಿನ ಯಾರು ಅಲ್ಲ.

12.

ರಕ್ತದ ಕುರಿತು ಅಧ್ಯಯನ ಮಾಡುವ ಶಾಸ್ತ್ರ ಯಾವುದು?

a)

ಕಾರ್ಡಿಯೋಲಾಜಿ

b)

ಅಂಕಾಲಾಜಿ

c)

ಕಾಲಿಯೋಲಾಜಿ

d)

ಹೆಮಟಾಲೋಜಿ

13.

ಕರ್ನಾಟಕದ ಭೀಮಶೇನ ಜೋಷಿಯವರಿಗೆ ಈ ಕೆಳಗಿನ ಯಾವ ವರ್ಷದಲ್ಲಿ ಭಾರತ ರತ್ನ ಪ್ರಶಸ್ತಿ ದೊರೆಯಿತು?

a)

2008

b)

2009

c)

2010

d)

2012

14.

ಭೂಮಿ ಮತ್ತು ಚಂದ್ರನ ನಡುವೆ ಇರುವ ಅಂತರವನ್ನು ನಿಖರವಾಗಿ ಈ ಕೆಳಗಿನ ಯಾವ ವಿಧಾನ/ಸಾಧನದಿಂದ ಅಳೆಯಲಾಗಿದೆ?

a)

ಹಬಲ್ ನ ಟೆಲಿಸ್ಕೋಪ್

b)

ಯುರೇನಿಯಂ

c)

ರಿಟ್ರೋ ರಿಫ್ಲೆಕ್ಟರ್

d)

ಮೇಲಿನ ಯಾವುದು ಅಲ್ಲ.

15.

ಈ ಕೆಳಕಂಡ ವ್ಯಕ್ತಿಗಳಲ್ಲಿ ಯಾರು UNESCO ದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು?

a)

ಶಶಿ ಥರೂರ್

b)

ವಿಜಯಲಕ್ಷ್ಮೀ ಪಂಡಿತ.

c)

ರಾಧಾಕೃಷ್ಣನ್

d)

ಮೇಲಿನ ಯಾರು ಅಲ್ಲ.

16.

ಸಾಗರ್ ಮಾಲಾ" ಯೋಜನೆ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

a)

ಸಾಗರ ಪರಿಶೋಧನೆ

b)

ಸಮುದ್ರ ಮಾರ್ಗದ ಅಭಿವೃದ

c)

ಬಂದರುಗಳ ಆಧುನೀಕರಣ.

d)

ಮ್ಯಾಂಗ್ರೋವ್ ಅಭಿವೃದ್ಧಿ

17.

1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನ ರಾಷ್ಟ್ರಪತಿ ಯಾರಾಗಿದ್ದರು

a)

ಫಕ್ರುದ್ದೀನ್ ಅಲಿ ಅಹ್ಮದ್

b)

ಝಾಕೀರ್ ಹುಸೇನ್

c)

ಬಿ.ಡಿ.ಜತ್ತಿ.

d)

ವಿ.ವಿ.ಗಿರಿ.

18.

ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲ್ಪಡುವುದು ________

a)

ಮಾರ್ಚ 08

b)

ಡಿಸೆಂಬರ್ 10

c)

ಅಗಷ್ಟ 16

d)

ಜುಲೈ 11

19.

ವಿಹಾರ' ಇದು ಯಾವ ಧರ್ಮದ ಪವಿತ್ರ ಸ್ಥಳವಾಗಿದೆ?

a)

ಬೌದ

b)

ಜೈನ

c)

ಪಾರ್ಸ

d)

ಹಿಂದೂ

20.

ಜಂಟಿ ಅಧಿವೇಶನ ಅಧ್ಯಕ್ಷತೆಯನ್ನು ಯಾರು ವಹಿಸಿಕ್ಕೊಳ್ಳುತ್ತಾರೆ?

a)

ರಾಷ್ಟ್ರಪತಿಗಳು

b)

ಉಪರಾಷ್ಟ್ರಪತಿಗಳು

c)

ಲೋಕಸಭೆಯ ಸ್ಪಿಕರ್

d)

ಪ್ರಧಾನಮಂತ್ರಿಗಳು

21.

ಗಂಗೂಬಾಯಿ ಹಾನಗಲ್ ಅವರು ಯಾವ ಘರಾನವನ್ನು ಪ್ರತಿನಿಧಿಸುತ್ತಿದ್ದರು?

a)

ಗ್ವಾಲಿಯರ್

b)

ಕಿರಾನ

c)

ಮೆವಾತಿ

d)

ಆಗ್ರಾ

22.

ಅಲ್ಬರ್ಟ್ ಐನ್‌ಸ್ಟೀನ್ ಅವರು ಯಾವ ಸಂಗೀತ ಉಪಕರಣದಲ್ಲಿ ಪಾರಂಗತರಾಗಿದ್ದರು?

a)

ವಯಲಿನ್

b)

ಪಿಯಾನೋ

c)

ಕೊಳಲು

d)

ಮ್ಸ್

23.

ಬೂಕರ್ ಪ್ರಶಸ್ತಿ' ಪಡೆದ ಮೊದಲ ಭಾರತೀಯ ವ್ಯಕ್ತಿ ಯಾರು?

a)

ಕಿರಣ್ ದೇಸಾಯಿ

b)

ಅರುಂಧತಿ ರಾಯ್

c)

ಅರವಿಂದ ಅಡಿಗ.

d)

ಮೇಲಿನ ಯಾರು ಅಲ್ಲ

24.

ರಾಮಾಯಣದ ರಾಮನ ತಾಯಿಯ ಹೆಸರೇನು?

a)

ಕೈಕೇಯಿ

b)

ಸುಮಿತ್ರ

c)

ಊರ್ಮಿಳಾದೇವಿ

d)

ಕೌಸಲ್ಯೆ

25.

ಸರ್ ಎಂ ವಿಶ್ವೇಶ್ವರಯ್ಯ ಯಾವಾಗ ಜನಿಸಿದರು?

a)

15 September 1861

b)

15 November 1861

c)

14 September 1862

d)

15 November 1862