NEW
Font size
Worksheetsಮಾಹಿತಿಸಾರ ರಸಪ್ರಶ್ನೆ
Total questions: 25
Worksheet time: 13mins
ಈ ಕೆಳಗಿನ ಯಾವ ಎರಡು ದೇಶಗಳು ದಕ್ಷಿಣ ಅಮೆರಿಕಾ ಖಂಡದ ನೆಲಾವೃತವಾದ (Landlocked Countries) ದೇಶಗಳಾಗಿವೆ?
ಈಕ್ವಡಾರ್ ಮತ್ತು ಬೊಲಿವಿಯ
ಕೊಲುಂಬಿಯ ಮತ್ತು ಗುಯಾನ
ಬೊಲಿವಿಯ ಮತ್ತು ಪರಾಗ್ವೆ
ಸುರಿನಮ್ ಮತ್ತು ಕೊಲುಂಬಿಯ
ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ಯಾವ ರಾಷ್ಟ್ರ ಕುಷ್ಠರೋಗ ಪ್ರತಿರೋಧಕ ಲಸಿಕೆಯನ್ನು ಅಭಿವೃದ್ದಿಪಡಿಸಿದೆ?
ಭಾರತ
ಅಮೆರಿಕ
ಚೀನಾ
ರಷ್ಯಾ
ಭೂಮಿಯು ಸೂರ್ಯನ ಸುತ್ತ ತಿರುಗುತ್ತದೆ ಎಂದು ಮೊದಲು ಕಂಡುಹಿಡಿದ ವಿಜ್ಞಾನಿಯ ಹೆಸರು
ನ್ಯೂಟನ್
ಡಾಲ್ಟನ್
ಕೋಪರ್ನಿಕಸ್
ಐನ್‌ಸ್ಟೈನ್
ವಂಶ ವೃಕ್ಷ ಎಂಬುದು ಯಾವ ನಿರ್ದೇಶಕರ ಚೊಚ್ಚಲ ನಿರ್ದೇಶನದ ಚಿತ್ರ?
ಗಿರೀಶ್ ಕಾರ್ನಾಡ್
ಶಂಕರ್ ನಾಗ್
ಅಮೋಲ್ ಪಾಲೇಕರ್
ಟಿ ಎಸ್ ನಾಗಾಭರಣ
ಜಾಮ್‌ನಗರವು ಭಾರತದ ಯಾವ ರಾಜ್ಯದಲ್ಲಿದೆ?
ಗುಜರಾತ್
ರಾಜಸ್ಥಾನ
ಹರಿಯಾಣ
ಮಧ್ಯಪ್ರದೇಶ
ಯಾವ ದಿನದಂದು “ವಿಶ್ವ ಹೃದಯ ದಿನವನ್ನು (World Heart Day)” ಆಚರಿಸಲಾಗುತ್ತದೆ?
ಸೆಪ್ಟೆಂಬರ್ 27
ಸೆಪ್ಟೆಂಬರ್ 28
ಸೆಪ್ಟೆಂಬರ್ 29
ಸೆಪ್ಟೆಂಬರ್ 30
ಅಂತರರಾಷ್ಟ್ರೀಯ ರೆಡ್ ಕ್ರಾಸ್ ದಿನ ಆಚರಿಸಲ್ಪಡುವುದು____________
ಮೇ 8
ಜೂನ್ 28
ಜುಲೈ 01
ಯಾವುದು ಅಲ್ಲ
ಭಾರತದ ಕಬಡ್ಡಿ ರಾಜಧಾನಿ (Kabaddi Capital of India) ಎಂದು ಈ ಕೆಳಗಿನ ಯಾವುದನ್ನು ಕರೆಯಲಾಗುತ್ತಿದೆ?
ನಿಜಾಂಪುರ
ಖರಗ್ಪುರ
ಲೂಧಿಯಾನ
ಜಲಂದರ್
ಅಧಿಕ ವರ್ಷದ ಪದ್ಧತಿಯನ್ನು ಮೊದಲು ಯಾರು ಪ್ರಾರಂಭಿಸಿದರು?
ಚಾರ್ಲ್‌ಮ್ಯಾಗ್ನೇ
ನೆಬುಚಾಡ್ನೆಜರ್
ಜೂಲಿಯಸ್ ಸೀಸರ್
ಚಾರ್ಲ್ಸ್ I
ಯಾವ ಮರದ ಎಣ್ಣೆಯನ್ನು ಮುಖ್ಯವಾಗಿ ಔಷಧದಲ್ಲಿ ಬಳಸುತ್ತಾರೆ?
ತೆಂಗು
ತಾಳೆ
ನೀಲಗಿರಿ
ಆಲ
ಯಾವ ವಿಟಮಿನ್‌ನ ಕೊರತೆಯಿಂದ ಬೆರಿ ಬೆರಿ ಬರುತ್ತದೆ?
ವಿಟಮಿನ್
ವಿಟಮಿನ್ ಬಿ1
ವಿಟಮಿನ್ ಇ
ವಿಟಮಿನ್ ಕೆ
ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಯಾರು?
ವಿಲಿಯಂ ಹಾರ್ವೆ
ಕಾರ್ಲ್ ಲ್ಯಾಂಡ್ ಸ್ಪಿನರ್.
ಜೋನಾಸ್ ಸಾಲ್ಕ
ಜಗದೀಶ ಚಂದ್ರ ಬೋಸ್
ಕೂಡಂಕುಳಂ ಅಣು ವಿದ್ಯುತ್ ಘಟಕವನ್ನು ಯಾವ ದೇಶದ ಸಹಯೋಗದೊಂದಿಗೆ ನಿರ್ಮಿಸಲಾಗಿದೆ?
ಅಮೆರಿಕಾ
ಜಪಾನ್
ರಷ್ಯಾ
ಫ್ರಾನ್ಸ್
ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ 'ಆರ್ಯಭಟ'ವನ್ನು ರಷ್ಯಾದ ಸಹಯೋಗದೊಂದಿಗೆ ಯಾವ ವರ್ಷ ಉಡಾಯಿಸಲಾಯಿತು?
1971
1972
1973
1975
ನೀವು ಈ ಯಾವ ಕಟ್ಟಡಗಳೊಂದಿಗೆ ವಾಸ್ತುಶಿಲ್ಪಿ ರಾಮ್‌ಸಂಗ್ ಮಾಲನ್ ಅವರ ಹೆಸರಿಗೆ ಸಂಬಂಧ ಕಲ್ಪಿಸುತ್ತೀರಿ?
ಜಂತರ್ ಮಂತರ್
ಆಯಿನಾ ಮಹಲ್
ಟೌನ್ ಹಾಲ್
ಅಗಾ ಖಾನ್ ಪ್ಯಾಲೆಸ್
ಪಾಕಿಸ್ತಾನದ ಅತ್ಯುನ್ಯತ ಪ್ರಶಸ್ತಿಯಾದ 'ನಿಶಾನ್-ಇ-ಪಾಕಿಸ್ತಾನಿ ಹಾಗೂ ಭಾರತದ ಅತ್ಯುನ್ಯತ ಪ್ರಶಸ್ತಿಯಾದ 'ಭಾರತ ರತ್ನ' ಪ್ರಶಸ್ತಿಯನ್ನು ಪಡೆದ ಭಾರತದ ಪ್ರಧಾನಿ ಯಾರು?
ಜವಾಹರ್ ಲಾಲ್ ನೆಹರೂ.
ಪಿ.ವಿ.ನರಸಿಂಹರಾವ್.
ಮುರಾರ್ಜಿ ದೇಸಾಯಿ.
ರಾಜೀವ್ ಗಾಂಧಿ
ಇವರಲ್ಲಿ ಮಹಮದ್ ಬಿನ್ ತುಘಲಕ್ ಕಾಲದಲ್ಲಿ ಭಾರತಕ್ಕೆ ಬಂದವರು ಯಾರು?
ಫಾ-ಹಿಯಾನ್
ಹ್ಯೂಯೆನ್ ತ್ಸಾಂಗ್
ಐ-ತ್ಸಿಂಗ್
ಇಬ್ನ್ ಬಟೂಟ್
“ಬಲ್ಪಕ್ರಮ್ ರಾಷ್ಟ್ರೀಯ ಉದ್ಯಾನವನ (Balpakram National Park)” ಯಾವ ರಾಜ್ಯದಲ್ಲಿದೆ?
ಮಣಿಪುರ
ಸಿಕ್ಕಿಂ
ಮೇಘಾಲಯ
ಅರುಣಾಚಲ ಪ್ರದೇಶ
ರಾಣಿ ಲಕ್ಷ್ಮೀಬಾಯಿಯವರನ್ನು ಯಾವ ಜನರಲ್ ಅವರು ಸೋಲಿಸಿದರು?
ಹ್ಯೂಹ್ ರೋಸ್
ಹೆಕ್ಟರ್ ಮೋನ್ರೋಯಿ
ಡೇವಿಡ್ ಜೇಮ್ಸ್
ರಾಬರ್ಟ್ ಕ್ಲೈವ್
ಸೂರ್ಯ ಉದಯಿಸುವುದು ಯಾವ ದಿಕ್ಕಿನಲ್ಲಿ?
ಪಶ್ಚಿಮ
ಪೂರ್ವ
ಉತ್ತರ
ದಕ್ಷಿಣ
ಯುದ್ಧರಂಗದಲ್ಲಿ ಯಾವ ರಾಜನು ಮೊದಲು ರಾಕೆಟ್‌ಗಳನ್ನು ಬಳಸಿದನು?
ಹೈದರ್
ಟಿಪ್ಪು ಸುಲ್ತಾನ್
ಶಿವಾಜಿ
ಯಾರು ಅಲ್ಲ
ಈ ಯಾವ ಸ್ಥಳದಲ್ಲಿ ಔರಂಗಜೇಬ್‌ನನ್ನು 1658 ರಲ್ಲಿ ಚಕ್ರವರ್ತಿಯನ್ನಾಗಿ ನೇಮಿಸಲಾಯಿತು?
ಕೆಂಪು ಕೋಟೆ
ಶಾಲಿಮಾರ್ ಬಾಗ್
ಆಗ್ರಾ ಫೋರ್ಟ್
ಹುಮಾಯುನ್ ಸಮಾಧಿ
1 ಅಡಿ = ........
11 ಇಂಚು
11.5 ಇಂಚು
12 ಇಂಚು
13 ಇಂಚು
ಇವುಗಳಲ್ಲಿ 'ಮಲಿಕ್ ನಾಯಿಬ್' ಎಂದೂ ಕರೆಯಲಾಗುವ ಐತಿಹಾಸಿಕ ಪಾತ್ರ ಯಾವುದು?
ಇಲ್ತಮಷ್
ಮಲಿಕ್ ಕಾಫರ್
ತಾಂತ್ಯಾ ಟೋಪಿ
ತೋಡರ್ ಮಲ್
“ಬಿಹು” ಯಾವ ರಾಜ್ಯದ ಜನಪ್ರಿಯ ಜಾನಪದ ನೃತ್ಯ?
ಅಸ್ಸಾಂ
ಕೇರಳ
ಪಶ್ಚಿಮ ಬಂಗಾಳ
ಝಾರ್ಖಂಡ್
