NEW
Font size
S
M
L
XL
Worksheetsಎಸ್ ಎಸ್ ಎಲ್ ಸಿ ಪ್ರಥಮಭಾಷೆ ಕನ್ನಡ-ಕ್ವಿಜ್ ಸರಣಿ-22
Total questions: 31
Worksheet time: 10mins
Name
Class
Date
1.
"ಬಾಗಿಲು ತೆರೆಯಬೇಡಿ" ಈ ವಾಕ್ಯದಲ್ಲಿ ಬಳಕೆಯಾಗಿರುವ ಚಿಹ್ನೆ
a)
ಉದ್ದರಣ ಚಿಹ್ನೆ
b)
ವಾಕ್ಯವೇಷ್ಟನ ಚಿಹ್ನೆ
c)
ಆವರಣ ಚಿಹ್ನೆ
d)
ಅರ್ಧವಿರಾಮ ಚಿಹ್ನೆ
2.
ಈ ವರ್ಗದ ವ್ಯಂಜನಗಳನ್ನು ತಾಲವ್ಯ ಅಕ್ಷರಗಳೆನ‍್ನುತ್ತಾರೆ
a)
ಕವರ್ಗ
b)
ಚ ವರ್ಗ
c)
ಟ ವರ್ಗ
d)
ತ ವರ್ಗ
3.
ಎರಡು ಅಥವಾ ಎರಡಕ್ಕಿಂತ ಹೆಚ್ಚುವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರ
a)
ಗುಣಿತಾಕ್ಷರ
b)
ಸಜಾತಿ ಒತ್ತಕ್ಷರ
c)
ವಿಜಾತಿ ಒತ್ತಕ್ಷರ
d)
ಒತ್ತಕ್ಷರ
4.
"ಮೆಲ್ವಾತು" ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಲೋಪಸಂಧಿ
b)
ಆಗಮಸಂಧಿ
c)
ಆದೇಶಸಂಧಿ
d)
ಸವರ್ಣದೀರ್ಘಸಂಧಿ
5.
ಉನ್ಮಾದ' ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಜಸ್ತ್ವಸಂಧಿ
b)
ಅನುನಾಸಿಕ ಸಂಧಿ
c)
ಶ್ಚುತ್ವ ಸಂಧಿ
d)
ವೃದ್ಧಿ ಸಂಧಿ
6.
ಅಬ್ಬಬ್ವಾ' ಈ ಪದವು
a)
ಜೋಡಿನುಡಿ
b)
ದ್ವಿರುಕ್ತಿ
c)
ಅನುಕರಣಾವ್ಯಯ
d)
ಸಾಮಾನ್ಯಅವ್ಯಯ
7.
"ಅದೇ" ನನ್ನ ಪುಸ್ತಕ ಇಲ್ಲಿ ಅದೇ ಎಂಬುದು
a)
ಸಾಮಾನ್ಯ ಅವ್ಯಯ
b)
ಸಂಬಂಧಾರ್ಥಕ ಅವ್ಯಯ
c)
ಭಾವಸೂಚಕ ಅವ್ಯಯ
d)
ಅವಧಾರಣಾರ್ಥಕ ಅವ್ಯಯ
8.
ಇವುಗಳಲ್ಲಿ ಸಕರ್ಮಕ ಧಾತು
a)
ಮಲಗು
b)
ಹೋಗು
c)
ಓಡು
d)
ಬಿಡು
9.
ಚಂಪೂ ಸಾಹಿತ್ಯದಲ್ಲಿ ರಚಿತವಾದ ಕೃತಿ
a)
ವಿಕ್ರಮಾರ್ಜುನ ವಿಜಯಂ
b)
ಗದುಗಿನ ಭಾರತ
c)
ಜೈಮಿನಿ ಭಾರತ
d)
ವಡ್ಡಾರಾಧನೆ
10.
ಊರು ಉಪಕಾರ ಅರಿಯದು ಹೆಣ ಶೃಂಗಾರ ಅರಿಯದು ಇಲ್ಲಿರುವ ಅಲಂಕಾರ
a)
ಉಪಮಾಲಂಕಾರ
b)
ರೂಪಕಾಲಂಕಾರ
c)
ದೃಷ್ಟಾಂತಾಲಂಕಾರ
d)
ಶ್ಲೇಷಾಲಂಕಾರ
11.
ಪ್ರಸಾದ ಈ ಪದದ ತದ್ಭವ ರೂಪ
a)
ಪಸದ
b)
ಹಸಾದ
c)
ಪಸದನ
d)
ಹಂತ
12.
ವೃತ್ತಗಳಲ್ಲಿ ಅತ್ಯಂತ ಕಡಿಮೆ ಅಕ್ಷರಗಳಿರುವ ವೃತ್ತ
a)
ಚಂಪಕಮಾಲಾ
b)
ಉತ್ಪಲಮಾಲಾ
c)
ಮತ್ತೇಭವಿಕ್ರೀಡಿತ
d)
ಶಾರ್ದೂಲವಿಕ್ರೀಡಿತ
13.
ತಾಳಿದವನು ಬಾಳಿಯಾನು;'ಈ ಗಾದೆಯ ಮೂಲಾರ್ಥ
a)
ತಾಳಿ ಒಳ್ಳೆಯದು
b)
ತಾಳ್ಮೆ ಒಳ್ಳೆಯದು
c)
ತಾಳಿ ಇರಬೇಕು
d)
ತಾಳ್ಮೆ ಕೆಟ್ಟದ್ದು
14.
ಮಧುಕರ ಎಂಬ ಪದದ ಅರ್ಥ
a)
ಜೇನು
b)
ಜೇನುತುಪ್ಪ
c)
ದುಂಬಿ
d)
ಝೆಂಕಾರ
15.
ಚಿತ್ರಕೂಟ ' ಎಂಬುದು
a)
ಒಂದು ಅರಣ್ಯ
b)
ಒಂದು ಪರ್ವತ
c)
ಒಂದು ನದಿ
d)
ಒಂದು ಆಶ್ರಮ
16.
" ಕಾಫಿಗೀಫಿ" ಈ ಪದವು
a)
ಜೋಡಿನುಡಿ
b)
ಪ್ರತಿಧ್ವನಿ ಶಬ್ದ
c)
ದ್ವಿರುಕ್ತಿ
d)
ಅನುಕರಣ ಅವ್ಯಯ
17.
ತಸ್ಕರ' ಪದದ ಅರ್ಥ
a)
ಕಳ್ಳ
b)
ಮೋಸ
c)
ತಾತ್ಸಾರ
d)
ಕತ್ತಲೆ
18.
ತೆಂಕಣ ಎಂದರೆ
a)
ಪೂರ್ವ ದಿಕ್ಕು
b)
ಪಶ್ಚಿಮ ದಿಕ್ಕು
c)
ಉತ್ತರ ದಿಕ್ಕು
d)
ದಕ್ಷಿಣ ದಿಕ್ಕು
19.
ಹೊಸ ಭರವಸೆಗಳ ಕಟ್ಟೋಣ ಇಲ್ಲಿ ಕಟ್ಟೋಣ ಎಂಬುದು
a)
ವಿದ್ಯರ್ಥಕ
b)
ಸಂಭವನಾರ್ಥಕ
c)
ನಿಷೇದಾರ್ಥಕ
d)
ವಿಶೇಷಾರ್ಥಕ
20.
ಇದು ಅನ್ಯಪುರುಷ ವಾಚಕ ಶಬ್ದ
a)
ನಾನು
b)
ನೀನು
c)
ಅವನು
d)
ತಾನು
21.
ಮುಕ್ಕಣ್ಣು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ
a)
ದ್ವಂದ್ವ
b)
ದ್ವಿಗು
c)
ಬಹುವ್ರೀಹಿ
d)
ಆಂಶಿ
22.
" ಪಕ್ಷಪಾತಿ " ಪದದ ವಿರುದ್ಧಾರ್ಥಕ ರೂಪ
a)
ಆಪಕ್ಷಪಾತಿ
b)
ನಿಷ‍್ಕರುಣಿ
c)
ನಿಪಕ್ಷಪಾತಿ
d)
ನಿಷ್ಪಕ್ಷಪಾತಿ
23.
" ಕನ್ನಡತಿ" ಎಂಬ ಪದವು
a)
ತದ್ದಿತಾಂತ ನಾಮಪದ
b)
ಕೃದಂತ ನಾಮಪದ
c)
ಕೃದಂತ ಭಾವನಾಮ
d)
ತದ್ದಿತಾಂತ ಭಾವನಾಮ
24.
ಕಂದಪದ್ಯದಲ್ಲಿನ ಒಟ್ಟು ಮಾತ್ರೆಗಳ ಸಂಖ್ಯೆ
a)
12
b)
20
c)
32
d)
64
25.
ಷಟ್ಪದಿಗಳ ಮೂರು ಮತ್ತು ಆರನೇ ಸಾಲಿನ ಕೊನೆಯ ಅಕ್ಷರ ಕಡ್ಡಾಯವಾಗಿ ಇದಾಗಿರಬೇಕು
a)
ಲಘು
b)
ಗುರು
c)
ಪ್ಲುತ
d)
ಯಾವುದೂ ಅಲ್ಲ
26.
ಪೊಳ್ತು ಪೋಗಿ ಪದದ ಹೊಸಗನ್ನಡ ರೂಪ
a)
ಕತ್ತಲಾಗಿ
b)
ಹೊತ್ತುಹೋಗಿ
c)
ಸಮಯವಾಗಿ
d)
ಹೊತ್ತಾಗಿ
27.
ಇದು ಕರ್ಮಣಿ ಪ್ರಯೋಗದ ಪದ /ಪ್ರತ್ಯಯ
a)
ಇಸು
b)
ಉತ್ತ
c)
ಅಲ್ಪಡು
d)
ವ
28.
ತಂದೆಗೆ ಪತ್ರ ಬರೆಯುವಾಗ ಬಳಸುವ ಸಂಬೋಧನಾ ಪದ
a)
ಮಾತೃಶ‍್ರೀ
b)
ತೀರ್ಥರೂಪು
c)
ಚಿರಂಜೀವಿ
d)
ಅಮೃತ ಪುತ್ರರೇ
29.
ಮೆಲ್ವಾತು ಪದವು ಈ ಸಮಾಸ ವಾಗುತ್ತದೆ
a)
ತತ್ಪುರುಷ
b)
ಕರ್ಮಧಾರೆಯ
c)
ಕ್ರಿಯಾ
d)
ಅಂಶಿ
30.
"ನಗುವುದು" ಎಂಬ ಪದವು
a)
ತದ್ದಿತಾಂತ ನಾಮಪದ
b)
ತದ್ದಿತಾಂತ ಭಾವನಾಮ
c)
ಕೃದಂತ ಭಾವನಾಮ
d)
ಕೃದಂತಾವ್ಯಯ
31.
ವಿಲಾತಿ ಇದರ ಗ್ರಾಂಥಿಕ ರೂಪ
a)
ಆಯುಧ
b)
ವಿಹಾರ
c)
ವಿನಂತಿ
d)
ವಿಲಾಯಿತಿ
Reset
