NEW
Font size
WorksheetsScience
Total questions: 10
Worksheet time: 2mins
ಪುನರ್ ಉತ್ಪಾದನೆಯು ....ಜೀವಿಯಲ್ಲಿ ಕಂಡುಬರುತ್ತದೆ...
ಅಮೀಬಾ
ಲಿಷ್ಮೇನಿಯ
ಪ್ಲನೆರಿಯ
ಹೈಡ್ರಾ
ಬೆರಳಿನಾಕಾರದ ವಿಲ್ಲೈಗಳು.....ರಲ್ಲಿ ಕಂಡುಬರುತ್ತವೆ.
ಜಠರ
ಯಕೃತ್
ಸಣ್ಣಕರುಳು
ಹೃದಯ
ಇಮ್ಮಡಿ ರಕ್ತ ಪರಿಚಲನೆ .....ಜೀವಿಯಲ್ಲಿ ನಡೆಯುತ್ತದೆ.
ಮೀನು
ಕಪ್ಪೆ
ಮೊಸಳೆ
ಮನುಷ್ಯ
ನರಅಂಗಾಂಶದ ರಚನಾತ್ಮಕ ಮತ್ತು ಕ್ರಿಯಾತ್ಮಕ ಘಟಕಕ್ಕೆ..... ಎನ್ನುವರು.
ನ್ಯೂರಾನ್
ನೆಫ್ರಾನ್
ಮೆದುಳು
ಮೆದುಳು ಬಳ್ಳಿ
ಅಸ್ಥಿರವಾದ ನಡಿಗೆ, ಬಾಗುವುದು......ಭಾಗದ ಪ್ರಮುಖ ಕಾರ್ಯ
ಮಹಾಮಸ್ತಿಷ್ಕ
ಅನುಮಸ್ತಿಷ್ಕ
ಫಾನ್ಸ್
ಮೆಡುಲ್ಲಾ ಅಬ್ಲ್ಯಾಂಗೆಟ್
ರಸ್ತೆಯ ಮೇಲೆ ನಡೆದಾಡುವಾಗ ಜೋರಾಗಿ ಬರುವ ವಾಹನದಿಂದ ಪಾರಾಗಲು ಸಹಕರಿಸುವ ಹಾರ್ಮೋನ್....
ಥೈರಾಕ್ಸಿನ
ಅಂಡ್ರೋಜನ್
ಈಸ್ಟ್ರೊಜನ
ಅಡ್ರಿನಲಿನ್
ಸ್ನಾಯು ಸೆಡೆತಕ್ಕೆ ಕಾರಣ...... ಆಮ್ಲ
ಅಸಿಟಿಕ್ ಆಮ್ಲ
ಲ್ಯಾಕ್ಟಿಕ್ ಆಮ್ಲ
ಫಾಸ್ಪರಿಕ್ ಆಮ್ಲ
ಟಾರ್ಟರಿಕ್ ಆಮ್ಲ
ದ್ಯುತಿ ಸಂಶ್ಲೇಷಣೆ ಯಲ್ಲಿ CO2----ಆಗಿ ಪರಿವರ್ತನೆ ಆಗುತ್ತದೆ
ಲಿಪಿಡ್
ಪ್ರೊಟೀನ್
ಕಾರ್ಬೋಹೈಡ್ರೇಟ್
ವಿಟಮಿನ್
ಒಂದು ಪೋಷಣಾ ಸ್ತರದಿಂದ ಇನ್ನೊಂದು ಪೋಷಣಾ ಸ್ತರಕ್ಕೆ ಆಹಾರ ಶಕ್ತಿಯು -----ವರ್ಗಾವಣೆ ಆಗುತ್ತದೆ.
20%
50%
90%
10%
ಜೈವಿಕ ವಿಘಟಣೆಗೆ ಒಳಗಾಗದ ವಸ್ತು......
ಸಗಣಿ
ಡಿಡಿಟಿ
ಕಾಗದ
ತರಕಾರಿ
