wayground logo

Free Printable Worksheets

NEW

Font size

S
M
L
XL
Worksheets

ಮಾಹಿತಿಸಾರ ರಸಪ್ರಶ್ನೆ

Total questions: 25

Worksheet time: 13mins

Name
Class
Date
1.

ಮೈಸೂರು ಸಮೀಪ ಸೋಮನಾಥಪುರದರಲ್ಲಿರುವ ಕೇಶವ ದೇವಾಲಯವನ್ನು ನಿರ್ಮಿಸಿದವರು ಯಾರು?

a)

ರಾಷ್ಟ್ರಕೂಟರ

b)

ಗಂಗರು

c)

ಚಾಲುಕ್ಯರು

d)

ಹೊಯ್ಸಳರರ

2.

1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು?

a)

ಹಾರ್ಡೆಕರ್ ಮಂಜಪ್ಪ

b)

ಗಾಂಧೀಜಿ

c)

ಜವಾಹರಲಾಲ್ ನೆಹರು

d)

ಮೋತಿಲಾಲ ನೆಹರು

3.

ಬೇಲೂರು ಮತ್ತು ಹಳೆಬೀಡಿನಲ್ಲಿರುವ ದೇವಸ್ಥಾನಗಳನ್ನು ಯಾರು ನಿರ್ಮಿಸಿದರು?

a)

ಹೊಯ್ಸಳರು

b)

ರಾಷ್ಟ್ರಕೂಟರು

c)

ಚಾಲುಕ್ಯರು

d)

ಯಾರು ಅಲ್ಲ

4.

ಹಾಸ್ಯ ಚಕ್ರವರ್ತಿ ತೆನಾಲಿ ರಾಮಕೃಷ್ಣ ಯಾರ ಆಸ್ಥಾನದಲ್ಲಿದ್ದನು?

a)

ಬಿಜ್ಜಳ

b)

ಕೃಷ್ಣ ದೇವರಾಯ

c)

ಸಾಳುವ ನರಸಿಂಹ

d)

ಹರಿಹರ

5.

ಬಿಜಾಪುರದ ಗೋಲಗುಮ್ಮಟ ಯಾರ ಸಮಾಧಿಯಾಗಿದೆ?

a)

ಇಸ್ಮಾಯಿಲ್ ಆದಿಲ್ ಷಾ

b)

ಸಿಖಂದರ್ ಷಾ

c)

ಯೂಸುಫ್ ಆದಿಲ್ ಷಾ

d)

ಮಹಮ್ಮದ್ ಆದಿಲ್ ಷಾ

6.

ವಿಶ್ವೇಶ್ವರಯ್ಯನವರು ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಆಸ್ಥಾನದಲ್ಲಿ ದಿವಾನರಾದದ್ದು ಯಾವಾಗ?

a)

1901

b)

1908

c)

1912

d)

1915

7.

ಮೈಸೂರಿನ ಹಿಂದಿನ ಅರಮನೆ ಬೆಂಕಿಯಲ್ಲಿ ನಾಶವಾದದ್ದು ಯಾವಾಗ?

a)

1870

b)

1876

c)

1883

d)

1897

8.

1820 ರಲ್ಲಿ ಮೊದಲ ಕರ್ನಾಟಕ ರಾಜಕೀಯ ಸಮ್ಮೇಳನ ಎಲ್ಲಿ ನಡೆಯಿತು?

a)

ಧಾರವಾಡ

b)

ಬೆಳಗಾವಿ

c)

ಮಂಗಳೂರು

d)

ಬೆಂಗಳೂರು

9.

ಮೈಸೂರು ಶಾಸನ ಸಭೆಗೆ ಮೊದಲ ಚುನಾವಣೆ ಯಾವಾಗ ನಡೆಯಿತು?

a)

1951

b)

1952

c)

1953

d)

1954

10.

ಅನುಭವ ಮಂಟಪವನ್ನು ಸ್ಥಾಪಿಸಿದವರು ಯಾರು?

a)

ಪುರಂದರ ದಾಸರು

b)

ಅಲ್ಲಮಪ್ರಭು

c)

ಕನಕದಾಸರು

d)

ಮೇಲಿನ ಯಾರು ಅಲ್ಲ

11.

ಹಳೆಬೀಡಿನ ಮೊದಲ ಹೆಸರೇನು?

a)

ದ್ವಾರಸಮುದ್ರ

b)

ವಾತಾಪಿ

c)

ಕೊವಲೂರು

d)

ಮಾಕುಟ

12.

ಬಹುಮನಿ ರಾಜ್ಯದ ಆಡಳಿತ ಭಾಷೆ ಯಾವುದಾಗಿತ್ತು?

a)

ಕನ್ನಡ

b)

ಉರ್ದು

c)

ಟರ್ಕಿ

d)

ಪರ್ಷಿಯನ್

13.

ನಾಲ್ಕನೆ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪುವನ್ನು ಸೋಲಿಸಿದ ಇಂಗ್ಲಿಷ್ ಅಧಿಕಾರಿ ಯಾರು?

a)

ವಾರನ್ ಹೇಸ್ಟಂಗ್

b)

ಜನರಲ್ ಹ್ಯಾರಿಸ್

c)

ಲಾರ್ಡ್ ಕ್ಲೈವ್

d)

ಡೌಲ್ ಹೌಸಿ

14.

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ?

a)

ಮೈಸೂರು

b)

ಹಾಸನ

c)

ಕೊಡಗು ಜಿಲ್ಲೆಯ ನಾಗರಹೊಳೆ

d)

ಚಿಕ್ಕಮಗಳೂರು

15.

ಸಳನ ಗುರು ಯಾರು?

a)

ವಿದ್ಯಾರಣ್ಯರು

b)

ಸಿಂಹ ನಂದಿ

c)

ಗುಣಾಡ್ಯ

d)

ಸುದತ್ತಾಚಾರ್ಯ

16.

"ಪಂಚ ಪ್ರಧಾನ ಸಮಿತಿ" ಈ ವ್ಯವಸ್ಥೆ ಕಂಡುಬಂದದ್ದು ಈ ಅರಸರ ಕಾಲದಲ್ಲಿ........

a)

ಚಾಲುಕ್ಯರು

b)

ಹೊಯ್ಸಳರು

c)

ರಾಷ್ಟ್ರಕೂಟರು

d)

ಗಂಗರು

17.

ಶಂಕರಾಚಾರ್ಯರು ಸ್ಥಾಪಿಸಿದ ಸಿದ್ಧಾಂತ ಯಾವುದು?

a)

ದ್ವೈತ

b)

ವಿಶಿಷ್ಟಾದ್ವೈತ

c)

ಅದ್ವೈತ

d)

ಶೈವ

18.

ಈಸೂರು ಪ್ರಕರಣವು ಯಾವ ಚಳುವಳಿಯ ಕಾಲದಲ್ಲಿ ನಡೆಯಿತು?

a)

ಕಾನೂನು ಭಂಗ ಚಳುವಳಿ

b)

ಅಸಹಕಾರ ಚಳವಳಿ

c)

ಅರಣ್ಯ ಸತ್ಯಾಗ್ರಹ

d)

ಭಾರತ ಬಿಟ್ಟು ತೊಲಗಿ

19.

ಮೈಸೂರನ್ನು ಕರ್ನಾಟಕ ಎಂದು ನಾಮಕರಣ ಮಾಡಿದಾಗ ಆಗಿನ ಮುಖ್ಯಮಂತ್ರಿ ಯಾರು?

a)

ಗುಂಡುರಾವ್

b)

ರಾಮಕೃಷ್ಣ ಹೆಗಡೆ

c)

ದೇವರಾಜ ಅರಸ್

d)

ವೀರೇಂದ್ರ ಪಾಟೀಲ್

20.

ಯಾವ ಕಮಿಟಿಯ ಆಧಾರದ ಮೇಲೆ ಬಳ್ಳಾರಿಯನ್ನು ಕರ್ನಾಟಕಕ್ಕೆ ಸೇರಿಸಲಾಯಿತು?

a)

ಧಾರ್ ಕಮಿಟಿ

b)

ಮಹಾಜನ್ ವರದಿ

c)

ವಾಂಚು ಕಮಿಟಿ

d)

ಜೆ ವಿ ಪಿ ಕಮಿಟಿ

21.

ಹವಾಮಹಲ್ ಅರಮನೆ ಎಲ್ಲಿದೆ?

a)

ದೆಹಲಿ

b)

ಆಗ್ರಾ

c)

ಜೈಪುರ್

d)

ಲಾಹೋರ್

22.

2011 ರಲ್ಲಿ ಪ್ರಪಂಚಾದ್ಯಂತ "Earth Hour" ಎಂದು ಆಚರಿಸಿದ ದಿನ ಯಾವುದು?

a)

ಜನೆವರಿ 1

b)

ಮಾರ್ಚ್ 12

c)

ಮಾರ್ಚ್ 26

d)

ಜನೆವರಿ 26

23.

URL ಎಂದರೇನು?

a)

Universal Research List

b)

Universal Resource list

c)

Uniform Resource list

d)

Uniform Resource Locator

24.

ಗಣಕಯಂತ್ರದಲ್ಲಿ ಆಯ್ಕೆ ಮಾಡಿದ ಪಠ್ಯವನ್ನು ಓರೆ ಅಕ್ಷರ ಮಾಡಲು ಬಳಸುವ ಶಾರ್ಟ್ ಕಟ್ ಕೀಲಿ ಯಾವುದು?

a)

Alt+I

b)

Ctrl+C

c)

Alt+C

d)

Ctrl+I

25.

ಪವರ್ ಪಾಯಿಂಟ್ ಪ್ರೆಸೆಂಟೇಶನ್ ಗಳು ಇವುಗಳಿಂದ ಮಾಡಲ್ಪಟ್ಟಿವೆ.

a)

ಫ್ರೇಮ್

b)

ಸ್ಕ್ರೀನ್ಸ್

c)

ಪೇಜಸ್

d)

ಸ್ಲೈಡ್ಸ್