NEW
Font size
Worksheets10ನೇ ತರಗತಿ -ಬಹುಪದೋಕ್ತಿಗಳು
Total questions: 25
Worksheet time: 13mins
p(x) ದಲ್ಲಿನ x ದ ಗರಿಷ್ಠ ಘಾತಸೂಚಿಯನ್ನು ಆ ಬಹುಪದೋಕ್ತಿ p(x) ದ ಮಹತ್ತಮ ....... ಎನ್ನುತ್ತಾರೆ.
ಶೂನ್ಯತೆ
ಘಾತ or ಡಿಗ್ರಿ
ಅಕ್ಷ
ಸಾಮಾನ್ಯ ರೂಪ
4x+2 ಎಂಬುದು ಒಂದು ಬಹುಪದೋಕ್ತಿ, ಇದರ ಡಿಗ್ರಿ .......
3
2
1
0
ಚಿತ್ರದಲ್ಲಿನ ಒಂದು ಬಹುಪದೋಕ್ತಿ, ಇದರ ಡಿಗ್ರಿ.......
0
1
2
3
ಡಿಗ್ರಿ 1 ಆಗಿರುವ ಬಹುಪದೋಕ್ತಿಗೆ ......... ಬಹುಪದೋಕ್ತಿ ಎನ್ನುವರು.
ರೇಖಾತ್ಮಕ
ವರ್ಗ
ಘನ
ಯಾವುದು ಅಲ್ಲ
ಡಿಗ್ರಿ 2 ಆಗಿರುವ ಬಹುಪದೋಕ್ತಿಯನ್ನು ....... ಬಬಹುಪದೋಕ್ತಿ ಎನ್ನುವರು.
ರೇಖಾತ್ಮಕ
ವರ್ಗ
ಘನ
ಯಾವುದು ಅಲ್ಲ
ಘನ ಬಹುಪದೋಕ್ತಿಯ ಸಾಮಾನ್ಯ ರೂಪವು
ax3+bx2+cx+d
ax2+bx+c
ax3+bx2+cx
ax+b
x=−1 ಆದಾಗ p(x)=x2−3x−4 ಇದರ ಬೆಲೆ ಎಷ್ಟು?
4
-4
0
-1
y=ax+b ಯು x-ಅಕ್ಷವನ್ನು ನಿಖರವಾಗಿ .........
ಬಿಂದುವಿನಲ್ಲಿ ಛೇದಿಸುತ್ತದೆ.
(a−b,0)
(cb,0)
(c−b,0)
(ab,0)
ರೇಖಾತ್ಮಕ ಬಹುಪದೋಕ್ತಿ ax+b ಯ ಶೂನ್ಯತೆಯು......
cb
ab
a−b
c−b
....... ಯ ನಕ್ಷೆಯು ಮೇಲ್ಮುಖ or ಕೆಳಮುಖವಾಗಿ ತೆರೆದಿರುತ್ತದೆ.
ax3+bx2+cx+d
ax+b
ax2+bx+c
ax2+bx
p(x)=ax2+bx+c, a=0 ಯ ಶೂನ್ಯತೆಗಳಾಗಿದ್ದರೆ, ............. ಗಳು p(x) ದ ಅಪವರ್ತನಗಳಾಗಿರುತ್ತವೆ.
(x−α) & (x−β)
(x+α) & (x+β)
(y−α) & (y−β)
(y+α) & (y+β)
∝ & β ಗಳು ax2+bx+c ಎಂಬ ವರ್ಗ ಬಹುಪದೋಕ್ತಿಯ ಶೂನ್ಯತೆಗಳಾದರೆ, ಆಗ ∝+β=
ba
b−a
a−b
ab
∝& β ಗಳು ax2+bx+c ಎಂಬ ವರ್ಗ ಬಹುಪದೋಕ್ತಿಯ ಶೂನ್ಯತೆಗಳಾಗಿದ್ದರೆ, ಆಗ ∝β=
a−b
ab
a−c
ac
ಡಿಗ್ರಿ 3 ಆಗಿರುವ ಬಹುಪದೋಕ್ತಿಯನ್ನು ಯಾವ ಬಹುಪದೋಕ್ತಿ ಎಂದು ಕರೆಯುತ್ತಾರೆ?
ರೇಖಾತ್ಮಕ
ಘನ
ವರ್ಗ
ಯಾವುದು ಅಲ್ಲ
k ಯು ಒಂದು ವಾಸ್ತವ ಸಂಖ್ಯೆಯಾಗಿದ್ದು, p(k)=0 ಆದರೆ k ಯನ್ನು ಬಹುಪದೋಕ್ತಿ p(x) ನ ಏನೇಂದು ಕರೆಯುತ್ತಾರೆ?
ಶೂನ್ಯತೆ
ಸಾಮಾನ್ಯ ರೂಪ
ಅಕ್ಷ
ಯಾವುದು ಅಲ್ಲ
ಯಾವ ನಕ್ಷೆಯು x - ಅಕ್ಷವನ್ನು ಛೇದಿಸುವ ಬಿಂದುವಿನ x- ನಿರ್ದೇಶಾಂಕವಾಗಿರುತ್ತದೆ?
y=-ax+b
y=-ax-b
y=ax+b
y=ax-b
ಡಿಗ್ರಿ 2 ಆಗಿರುವ ಒಂದು ಬಹುಪದೋಕ್ತಿಯು ಗರಿಷ್ಠ ಎಷ್ಟು ಶೂನ್ಯತೆಗಳನ್ನು ಹೊಂದಿರಬಹುದು?
0
1
2
3
ಡಿಗ್ರಿ 3 ಆಗಿರುವ ಯಾವುದೇ ಬಹುಪದೋಕ್ತಿಯು ಗರಿಷ್ಠ ಎಷ್ಟು ಶೂನ್ಯತೆಗಳನ್ನು ಹೊಂದಿರುತ್ತದೆ?
1
3
0
2
n ಡಿಗ್ರಿಯುಳ್ಳ ಬಹುಪದೋಕ್ತಿಯು ಗರಿಷ್ಠ ಎಷ್ಟು ಶೂನ್ಯತೆಗಳನ್ನು ಹೊಂದಿರುತ್ತದೆ?
n
-n
n+1
n-1
ಚಿತ್ರದಲ್ಲಿನ ಶೂನ್ಯತೆಗಳ ಸಂಖ್ಯೆ ಎಷ್ಟು?
0
1
2
3
ಚಿತ್ರದಲ್ಲಿನ ಶೂನ್ಯತೆಗಳ ಸಂಖ್ಯೆ ಎಷ್ಟು?
0
1
2
3
ಚಿತ್ರದಲ್ಲಿನ ಶೂನ್ಯತೆಗಳ ಸಂಖ್ಯೆ ಎಷ್ಟು?
0
1
2
3
ಚಿತ್ರದಲ್ಲಿನ ಶೂನ್ಯತೆಗಳ ಸಂಖ್ಯೆ ಎಷ್ಟು?
3
2
1
0
ಚಿತ್ರದಲ್ಲಿನ ಶೂನ್ಯತೆಗಳ ಸಂಖ್ಯೆ ಎಷ್ಟು?
0
1
2
3
ಚಿತ್ರದಲ್ಲಿನ ಶೂನ್ಯತೆಗಳ ಸಂಖ್ಯೆ ಎಷ್ಟು?
4
3
2
5
