wayground logo

Free Printable Worksheets

NEW

Font size

S
M
L
XL
Worksheets

SSLC GEO -UNIT 02-BY Nataraj &Mahabaleshwar C Bhagwat

Total questions: 20

Worksheet time: 10mins

Name
Class
Date
1.
ಹಿಮಾಲಯಪರ್ವತಗಳ ಮಧ್ಯದಲ್ಲಿರುವ ಅವಿರತ&ಎತ್ತರದ ಶ್ರೇಣಿ.
a)
ಮಹಾ ಹಿಮಾಲಯ
b)
ಸಿವಾಲಿಕ್
c)
ಮಧ್ಯ ಹಿಮಾಲಯ
d)
ಮೇಲಿನ ಯಾವುದೂ ಅಲ್ಲ
2.
ಪ್ರಪಂಚದ ಎತ್ತರದ ಶಿಖರ
a)
ಕೆ2 ಗಾಡ್ವಿನ್ ಆಸ್ಟಿನ್
b)
ಮೌಂಟ್ ಎವರೆಸ್ಟ್
c)
ಧವಳಗಿರಿ
d)
ನಂಗಪರ್ವತ
3.
ಇದು ಭಾರತದ ಎತ್ತರವಾದ ಶಿಖರ
a)
ಮೌಂಟ್ ಎವರೆಸ್ಟ್
b)
ಧವಳಗಿರಿ
c)
ಕೆ2 ಗಾಡ್ವಿನ್ ಆಸ್ಟಿನ್
d)
ನಂಗಪರ್ವತ
4.
ಇವು ಹಿಮಾಲಯದ ಹೊರಗಿನ ಅಥವಾ ಪಾದಭಾಗದ ಸರಣಿಗಳಾಗಿದ್ದು, ಪ್ರಧಾನ ಹಿಮಾಲಯದ ದಕ್ಷಿಣ ಭಾಗದಲ್ಲಿವೆ.
a)
ಸಿವಾಲಿಕ್
b)
ಮಹಾ ಹಿಮಾಲಯ
c)
ಮಧ್ಯ ಹಿಮಾಲಯ
d)
ಮೇಲಿನ ಯಾವುದೂ ಅಲ್ಲ
5.
ಪರ್ಯಾಯ ಪ್ರಸ್ಥಭೂಮಿಯ ದಕ್ಷಿಣ ತುದಿಯು
a)
ನೀಲಗಿರಿ ಬೆಟ್ಟ
b)
ಸಹ್ಯಾದ್ರಿ
c)
ಕನ್ಯಾಕುಮಾರಿ ಭೂಶಿರ
d)
ಅಂಡಮಾನ್ ದ್ವೀಪ
6.
ಪುರಾತನ ಮಡಿಕೆ ಪರ್ವತಗಳ ಸರಣಿ
a)
ವಿಂದ್ಯ
b)
ಅರಾವಳಿ ಪರ್ವತ
c)
ರಾಜ್ ಮಹಲ್
d)
ಹಿಮಾಲಯ
7.
ಅರಾವಳಿ ಪರ್ವತ ಸರಣಿಯಲ್ಲಿ ಅತಿ ಎತ್ತರದ ಶಿಖರ
a)
ಅಣ್ಣಾಮುಡಿ
b)
ಕೆ2
c)
‘ಗುರುಶಿಖರ’
d)
ಮೇಲಿನ ಯಾವುದೂ ಅಲ್ಲ
8.
ಪೂರ್ವ ಘಟ್ಟಗಳು ಪಶ್ಚಿಮ ಘಟ್ಟಗಳನ್ನು ಈ ಬೆಟ್ಟಗಳಲ್ಲಿ ಸಂಧಿಸುತ್ತವೆ
a)
ನೀಲಗಿರಿ
b)
ಸಹ್ಯಾದ್ರಿ
c)
ವಿಂದ್ಯ
d)
ರಾಜಮಹಲ್
9.
ಪೂರ್ವ ಘಟ್ಟಗಳಲ್ಲಿ ಎತ್ತರವಾದ ಶಿಖರ.
a)
ಅಣ್ಣಾಮುಡಿ
b)
‘ಗುರುಶಿಖರ’
c)
ಆರ್ಮಕೊಂಡ
d)
ಮೇಲಿನ ಯಾವುದೂ ಅಲ್ಲ
10.
ದಕ್ಷಿಣ ಭಾರತದಲ್ಲಿ ಅತಿ ಎತ್ತರದ ಶಿಖರ.
a)
‘ಗುರುಶಿಖರ’
b)
ಅಣೈಮುಡಿ
c)
ನೀಲಗಿರಿ
d)
ಆರ್ಮಕೊಂಡ
11.
ಇದು ಗುಜರಾಜ್ ಮೈದಾನದ ದಕ್ಷಿಣದಲ್ಲಿದ್ದು ದಾಮನ್ನಿಂದ ಗೋವಾದವರೆಗೆ ವಿಸ್ತರಿಸಿರುವ ಕರಾವಳಿ ತೀರ
a)
ಮಲಬಾರ್ ತೀರ
b)
ಕೋರಮಂಡಲ ತೀರ
c)
ಕೊಂಕಣ ತೀರ
d)
ಕರ್ನಾಟಕ ತೀರ
12.
ಇದು ಗೋವಾದಿಂದ ಕರ್ನಾಟಕದ ಮಂಗಳೂರಿನವರೆಗೆ ವಿಸ್ತರಿಸಿದ ಕರಾವಳಿ ತೀರ
a)
ಕೊಂಕಣ ತೀರ
b)
ಮಲಬಾರ್ ತೀರ
c)
ಕರ್ನಾಟಕ ತೀರ
d)
ಉತ್ತರ ಸರ್ಕಾರ್ ತೀರ
13.
ಇದು ಮಂಗಳೂರಿನಿಂದ ಕನ್ಯಾಕುಮಾರಿವರೆಗೆ ವಿಸ್ತರಿಸಿದ ಕರಾವಳಿ ತೀರ
a)
ಮಲಬಾರ್ ತೀರ
b)
ಕೊಂಕಣ ತೀರ
c)
ಕರ್ನಾಟಕ ತೀರ
d)
ಕೋರಮಂಡಲ ತೀರ
14.
ಕೃಷ್ಣ ನದಿ ಮುಖಜದಿಂದ ಉತ್ತರಕ್ಕಿರುವ ಭಾಗ
a)
ಕೊಂಕಣ ತೀರ
b)
ಉತ್ತರ ಸರ್ಕಾರ್ ತೀರ
c)
ಕೋರಮಂಡಲ ತೀರ
d)
ಮಲಬಾರ್ ತೀರ
15.
ಕೃಷ್ಣ ನದಿ ಮುಖಜದಿಂದ ದಕ್ಷಿಣಕ್ಕಿರುವ ಭಾಗ
a)
ಉತ್ತರ ಸರ್ಕಾರ್ ತೀರ
b)
ಕೊಂಕಣ ತೀರ
c)
ಕೋರಮಂಡಲ ತೀರ
d)
ಕರ್ನಾಟಕ ತೀರ
16.
ಭಾರತದ ಭೂ ಸ್ವರೂಪ ವಿಭಾಗಗಳಲ್ಲಿ ಇತ್ತೀಚಿನ ಅವಧಿಯಲ್ಲಿ ನಿರ್ಮಿತವಾಗಿದೆ?
a)
ಶಿವಾಲಿಕ್ ಶ್ರೇಣಿಗಳು
b)
ಮಹಾ ಹಿಮಾಲಯ
c)
ಪ್ರಸ್ಥಭೂಮಿ
d)
ದ್ವೀಪ ಪ್ರದೇಶಗಳು
17.
ಭೂ ಇತಿಹಾಸದ ಪ್ರಕಾರ ಭಾರತದ ಅತಿ ಪುರಾತನವಾದ ಪ್ರದೇಶ ಯಾವುದು?
a)
ಅಂಡಮಾನ್ ದ್ವೀಪ
b)
ಪರ್ಯಾಯ ಪ್ರಸ್ಥಭೂಮಿ
c)
ಶಿವಾಲಿಕ್ ಶ್ರೇಣಿಗಳು
d)
ಕನ್ಯಾಕುಮಾರಿ
18.
ಪಶ್ಚಿಮ ಕರಾವಳಿಗೆ ಕೇರಳ ರಾಜ್ಯದಲ್ಲಿರುವ ಹೆಸರು
a)
ಉತ್ತರ ಸರ್ಕಾರ್ ತೀರ
b)
ಕೊಂಕಣ ತೀರ
c)
ಕೋರಮಂಡಲ ತೀರ
d)
ಮಲಬಾರ್ ತೀರ
19.
ಪಶ್ಚಿಮ ಕರಾವಳಿಗೆ ಕರ್ನಾಟಕ ರಾಜ್ಯದಲ್ಲಿರುವ ಹೆಸರು
a)
ಕೆನರಾ
b)
ಕೊಂಕಣ ತೀರ
c)
ಮಲಬಾರ್ ತೀರ
d)
ಮೇಲಿನ ಯಾವುದೂ ಅಲ್ಲ
20.
ಗೋವಾ,ಮಹಾರಾಷ್ಟ್ರಗಳಲ್ಲಿ ಪಶ್ಚಿಮ ಕರಾವಳಿಯನ್ನು ಹೀಗೆ ಕರೆಯುವರು
a)
ಕೊಂಕಣ ತೀರ
b)
ಮಲಬಾರ್ ತೀರ
c)
ಕೆನರಾ
d)
ಉತ್ತರ ಸರ್ಕಾರ್ ತೀರ