wayground logo

Free Printable Worksheets

NEW

Font size

S
M
L
XL
Worksheets

SSLC-GEO:06:ಜಲ ಸಂಪನ್ಮೂಲಗಳು:ಭಾಗ 02:ರಚನೆ:ನಟರಾಜ್ &ಭಾಗ್ವತ್

Total questions: 25

Worksheet time: 13mins

Name
Class
Date
1.
ಸ್ವತಂತ್ರ ಭಾರತದ ಮೊದಲನೆಯ ವಿವಿಧೋದ್ಧೇಶ ನದಿ ಕಣಿವೆ ಯೋಜನೆಯೆಂದರೆ
a)
ದಾಮೋದರ ನದಿ ಕಣಿವೆ ಯೋಜನೆ

b)
ನರ್ಮದಾ ನದಿ ಕಣಿವೆ ಯೋಜನೆ
c)
ಕೋಸಿ ನದಿ ಕಣಿವೆ ಯೋಜನೆ

d)
ತುಂಗಭದ್ರಾ ನದಿ ಕಣಿವೆ ಯೋಜನೆ
ಜನೆ
2.
ಇದು ಭಾರತದಲ್ಲಿಯೇ ಅಂತ್ಯಂತ ಎತ್ತರವಾದ ಅಣೆಕಟ್ಟು
a)
ನಂಗಲ್ ಅಣೆಕಟ್ಟು

b)
ನಾಗಾರ್ಜುನ ಸಾಗರ ಅಣೆಕಟ್ಟು

c)
ಬಾಕ್ರಾ ಅಣೆಕಟ್ಟು
d)
ಹಿರಾಕುಡ್ ಅಣೆಕಟ್ಟು
3.
ಇದು ಭಾರತದಲ್ಲಿಯೇ ಅಂತ್ಯಂತ ಉದ್ದವಾದ ಅಣೆಕಟ್ಟು
a)
ಬಾಕ್ರಾ ಅಣೆಕಟ್ಟು
b)
ನಂಗಲ್ ಆಣೆಕಟ್ಟು
c)
ನಾಗಾರ್ಜುನ ಸಾಗರ ಅಣೆಕಟ್ಟು
d)
ಹಿರಾಕುಡ್ ಅಣೆಕಟ್ಟು
4.
ಇದು ಪಶ್ಚಿಮ ಬಂಗಾಳದ ಕಣ್ಣೀರಿನ ನದಿ
a)
ಮಹಾನದಿ
b)
ಕೋಸಿ
c)
ದಾಮೋದರ
d)
ಸಟ್ಲೆಜ್
5.
ಅಮೆರಿಕ ಸಂಯುಕ್ತ ಸಂಸ್ಥಾನದ ಟೆನಿಸ್ಸಿ ಕಣಿವೆ ಯೋಜನೆಯ ಮಾದರಿಯನ್ನಾಧರಿಸಿದ ಯೋಜನೆ.
a)
ಹಿರಾಕುಡ್ ಯೋಜನೆ
b)
ದಾಮೋದರ ಯೋಜನೆ
c)
ಬಾಕ್ರಾ ಯೋಜನೆ
d)
ನಾಗಾರ್ಜುನ ಸಾಗರ ಯೋಜನೆ
6.
ಇದು ಬಿಹಾರದ ಕಣ್ಣೀರಿನ ನದಿ

a)
ದಾಮೋದರ ನದಿ

b)
ಕೋಸಿ ನದಿ
c)
ನರ್ಮದಾ
d)
ಸಿಂಧೂ
7.
ಇದು ಓರಿಸ್ಸಾದ ಕಣ್ಣೀರಿನ ನದಿ
a)
ಕೋಸಿ
b)
ದಾಮೋದರ ನದಿ

c)
ಮಹಾನದಿ
d)
ಸಿಂಧೂ
8.
ಇದು ಏಷ್ಯಾದಲ್ಲೇ ಅಂತ್ಯಂತ ಎತ್ತರವಾದ ಅಣೆಕಟ್ಟಾಗಿದೆ
a)
ತುಂಗಭದ್ರಾ ಅಣೆಕಟ್ಟು
b)
ಆಲ್ಮಟ್ಟಿ ಅಣೆಕಟ್ಟು
c)
ಹಿರಾಕುಡ್ ಅಣೆಕಟ್ಟು
d)
ಬಾಕ್ರಾ ಅಣೆಕಟ್ಟು
9.
ಈ ಅಣೆಕಟ್ಟಿನ ಜಲಾಶಯಕ್ಕೆ ‘ಗೋವಿಂದ ಸಾಗರ’ ಎಂದು ಕರೆಯುತ್ತಾರೆ
a)
ಬಾಕ್ರಾ ಅಣೆಕಟ್ಟು
b)
ತುಂಗಭದ್ರ ಆಣೆಕಟ್ಟು
c)
ನಾಗಾರ್ಜುನ ಸಾಗರ ಅಣೆಕಟ್ಟು
d)
ಹಿರಾಕುಡ್ ಅಣೆಕಟ್ಟು
10.
ಈ ಅಣೆಕಟ್ಟಿನ ಜಲಾಶಯಕ್ಕೆ ‘ಪಂಪ ಸಾಗರ’ ಎಂದು ಕರೆಯುತ್ತಾರೆ
a)
ಹಿರಾಕುಡ್ ಅಣೆಕಟ್ಟು
b)
ಬಾಕ್ರಾ ಅಣೆಕಟ್ಟು
c)
ತುಂಗಭದ್ರಾ ಅಣೆಕಟ್ಟು
d)
ಆಲ್ಮಟ್ಟಿ ಅಣೆಕಟ್ಟು
11.
ಈ ಅಣೆಕಟ್ಟಿನ ಜಲಾಶಯಕ್ಕೆ ‘ಬಸವ ಸಾಗರ’ ಎಂದು ಕರೆಯುತ್ತಾರೆ
a)
ಆಲ್ಮಟ್ಟಿ ಅಣೆಕಟ್ಟು
b)
ಬಾಕ್ರಾ ಅಣೆಕಟ್ಟು
c)
ನಾರಾಯಣಪುರ ಆಣೆಕಟ್ಟು
d)
ಹಿರಾಕುಡ್ ಅಣೆಕಟ್ಟು
12.
ಈ ಅಣೆಕಟ್ಟಿನ ಜಲಾಶಯಕ್ಕೆ ‘ಲಾಲ್ ಬಹದ್ದೂರ್ ಶಾಸ್ತ್ರಿಜಲಾಶಯ’ ಎಂದು ಕರೆಯುತ್ತಾರೆ
a)
ಆಲ್ಮಟ್ಟಿ ಅಣೆಕಟ್ಟು
b)
ಹಿರಾಕುಡ್ ಅಣೆಕಟ್ಟು
c)
ಬಾಕ್ರಾ ಅಣೆಕಟ್ಟು
d)
ನಾರಾಯಣಪುರ
13.
ಭಾರತ ಮತ್ತು ನೇಪಾಳ ಗಡಿಯಲ್ಲಿ ಬರುವ ಇಲ್ಲಿ ಕೋಸಿ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ.
a)
ಮಲ್ಲಾಪುರ
b)
ಹನುಮಾನ್ ನಗರ
c)
ನಾರಾಯಣಪುರ
d)
ನಂದಿಕೊಂಡ
14.
ಕೋಸಿ ಯೋಜನೆಯ ಮುಖ್ಯ ಉದ್ದೇಶವೆಂದರೆ

a)
ನೌಕಾಯಾನ

b)
ಪ್ರವಾಹ ನಿಯಂತ್ರಣ

c)
ಮೀನುಗಾರಿಕೆ

d)
ನೀರಾವರಿ
15.
ಬಾಕ್ರಾ ಅಣೆಕಟ್ಟನ್ನು ಈ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ

a)
ಕೋಸಿ ನದಿ

b)
ಮಹಾ ನದಿ

c)
ಸತ್ಲೇಜ್ ನದಿ

d)
ಕೃಷ್ಣಾ ನದಿ

16.
ಮಳೆ ನೀರನ್ನು ಸಂಗ್ರಹಿಸಿ ಬಳಕೆ ಮಾಡುವುದನ್ನು ಹೀಗೆ ಕರೆಯುತ್ತಾರೆ
a)
ಮಳೆ ಕೊಯ್ಲು

b)
ಮರುಪೂರಣ
c)
ಜಲಕ್ಷಾಮ

d)
ಜಲ ಕೊಯ್ಲು
17.
ಇವುಗಳ ನಿರ್ಮಾಣ ಮತ್ತು ನಿರ್ವಹಣೆ ಸುಲಭ
a)
ಕೆರೆ
b)
ಬಾವಿ
c)
ಕಾಲುವೆ
d)
ಆಣೆಕಟ್ಟು
18.
ಪ್ರಪಂಚದಲ್ಲಿಯೇ ಅತಿ ಹೆಚ್ಚು ನೀರಾವರಿ ಕ್ಷೇತ್ರ ಹೊಂದಿರುವ ದೇಶವೆಂದರೆ .
a)
ಚೀನಾ
b)
ಅಮೆರಿಕ
c)
ಭಾರತ
d)
ರಷ್ಯ
19.
ಆಂದ್ರ ಪ್ರದೇಶದ ನಂದಿಕೊಂಡ ಬಳಿ ಕೃಷ್ಣಾ ನದಿಗೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ
a)
ನಾಗಾರ್ಜುನ ಸಾಗರ
b)
ಆಲ್ಮಟ್ಟಿ ಅಣೆಕಟ್ಟು

c)
ತುಂಗಭದ್ರಾ ಅಣೆಕಟ್ಟು

d)
ನಾರಾಯಣಪುರ

20.
ಕರ್ನಾಟಕದ ಅತಿ ದೊಡ್ಡ ನೀರಾವರಿ ಯೋಜನೆಯೆಂದರೆ
a)
ಬಾಕ್ರಾ ನಂಗಲ್
ಯೋಜನೆ

b)
ತುಂಗಭದ್ರಾ ಯೋಜನೆ

c)
ಕೃಷ್ಣಾ ಮೇಲ್ದಂಡೆ
ಯೋಜನೆ

d)
ನಾಗಾರ್ಜುನ ಸಾಗರ ಯೋಜನೆ
21.
ಕರ್ನಾಟಕದಲ್ಲಿ ಕಾವೇರಿ ನದಿಗೆ ಇಲ್ಲಿ ವಿದ್ಯುಚ್ಛಕ್ತಿ ಯೊಜನೆ ನಿರ್ಮಿಸಲಾಗಿದೆ
a)
ಹೊಗೆನ್ ಕಲ್

b)
ಗೋಕಾಕ್
c)
ಜೋಗ
d)
ಶಿವನಸಮುದ್ರ
22.
ಭಾರತದಲ್ಲಿ ವಿವಿಧ ರೀತಿಯ ನೀರಾವರಿ ಪದ್ಧತಿಗಳು ರೂಢಿಯಲ್ಲಿರಲು ಈ ಅಂಶ ಕಾರಣ
a)
ನೀರಾವರಿ ಪ್ರಮಾಣ
b)
ಮಳೆ ಹಂಚಿಕೆ
c)
ವಿವಿಧ ಬೇಸಾಯ ಪದ್ಧತಿಗಳು
d)
ಮೇಲಿನ ಎಲ್ಲವೂ
23.
ಬಾಕ್ರಾ ಅಣೆಕಟ್ಟಿನ ಎತ್ತರ
a)
126 ಮೀ
b)
226 ಮೀ

c)
4801 ಮೀ
d)
150 ಮೀ
24.
ತುಂಗಭದ್ರಾ ಅಣೆಕಟ್ಟು : ಕರ್ನಾಟಕ : : ಹಿರಾಕುಡ್ ಅಣೆಕಟ್ಟು :……
a)
ಓಡಿಶಾ
b)
ಮಧ್ಯಪ್ರದೇಶ
c)
ಪಶ್ಚಿಮ ಬಂಗಾಳ
d)
ಹಿಮಾಚಲ ಪ್ರದೇಶ
25.
ಹಿರಾಕುಡ್ : ಮಹಾನದಿ : : ನಾಗಾರ್ಜುನ ಸಾಗರ
a)
ಗೋದಾವರಿ
b)
ತುಂಗಭದ್ರ
c)
ಕೃಷ್ಣ
d)
ಮಹಾನದಿ