wayground logo

Free Printable Worksheets

NEW

Font size

S
M
L
XL
Worksheets

ರಸಾಯನ ಶಾಸ್ತ್ರ ಅಧ್ಯಾಯ 1ಮತ್ತು2

Total questions: 40

Worksheet time: 20mins

Name
Class
Date
1.

C+O2------>CO2 ಇದು ಯಾವ ಬಗೆಯ ರಾಸಾಯನಿಕ ಸಮೀಕರಣ

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ವಿಭಜನೆ

c)

ರಾಸಾಯನಿಕ ದ್ವಿ ಸ್ಥಾನಪಲ್ಲಟ

d)

ರಾಸಾಯನಿಕ ಸ್ಥಾನಪಲ್ಲಟ

2.

CaCO3------->CaO+CO2 ಇದು ಯಾವ ಬಗೆಯ ರಾಸಾಯನಿಕ ಸಮೀಕರಣ

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ವಿಭಜನೆ

c)

ರಾಸಾಯನಿಕ ದ್ವಿ ಸ್ಥಾನಪಲ್ಲಟ

d)

ರಾಸಾಯನಿಕ ಸ್ಥಾನಪಲ್ಲಟ

3.

Zn+CuSO4------>ZnSO4+Cu ಇದು ಯಾವ ಬಗೆಯ ರಾಸಾಯನಿಕ ಸಮೀಕರಣ

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ವಿಭಜನೆ

c)

ರಾಸಾಯನಿಕ ಸ್ಥಾನಪಲ್ಲಟ

d)

ರಾಸಾಯನಿಕ ದ್ವಿಸ್ಥಾನಪಲ್ಲಟ

4.

NaSO4+BaCl2------------------------>BaSO4+2NaCl ಇದು ಯಾವ ಬಗೆಯ ಸಮೀಕರಣ

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ವಿಭಜನೆ

c)

ರಾಸಾಯನಿಕ ಸ್ಥಾನಪಲ್ಲಟ

d)

ರಾಸಾಯನಿಕ ದ್ವಿ ಸ್ಥಾನ ಪಲ್ಲಟ

5.

CuO+H2---->Cu+H2O ಇದು

a)

ರಾಸಾಯನಿಕ ಸಂಯೋಗ

b)

ರೆಡಾಕ್ಸ ಕ್ರಿಯೆ

c)

ಅಪಕರ್ಷಣ ಕ್ರಿಯೆ

d)

ಉತ್ಕರ್ಷಣ ಕ್ರಿಯೆ

6.

ಚಿಪ್ಸ ಉತ್ಕರ್ಷಣ ತಪ್ಪಿಸಲು ಚಿಪ್ಸ್ ನ ಪೊಟ್ಟಣದಲ್ಲಿ

a)

ಉಪ್ಪು ಹೆಚ್ಚು ಹಾಕುತ್ತಾರೆ

b)

ಆಕ್ಸಿಜನ್ನನ್ನು ಹಾಕುತ್ತಾರೆ

c)

ನೈಟ್ರೋಜನ್ ಅನಿಲವನ್ನು ಹಾಕುತ್ತಾರೆ

d)

ಎಣ್ಣೆ ಹಾಕುತ್ತಾರೆ

7.

ZnO+C----->Zn+CO ಇದರಲ್ಲಿ ಉತ್ಕರ್ಷಣಗೊಂಡಿರುವ ವಸ್ತು

a)

ಸತು

b)

ಕಾರ್ಬನ್

c)

ಆಕ್ಸಿಜನ್

d)

ಸತುವಿನ ಆಕ್ಸೈಡ್ ಸೋಡಿಯಂ

8.

ಉತ್ಪನ್ನಗಳೊಂದಿಗೆ ಉಷ್ಣ ಬಿಡುಗಡೆಯಾಗುವ ಕ್ರಿಯೆಗೆ

a)

ಅಂತರುಷ್ಣಕ

b)

ಬಹಿರುಷ್ಣಕ

c)

ರಾಸಾಯನಿಕ ಸ್ಥಾನಪಲ್ಲಟ

d)

ರಾಸಾಯನಿಕ ದ್ವಿ ಸ್ಥಾನ ಪಲ್ಲಟ

9.

ಈ ಚಿತ್ರ ವಿವರಿಸುವುದು

a)

ರಾಸಾಯನಿಕ ಸಂಯೋಗ

b)

ರಾಸಾಯನಿಕ ಸ್ಥಾನಪಲ್ಲಟ

c)

ರಾಸಾಯನಿಕ ವಿಭಜನೆ

d)

ರಾಸಾಯನಿಕ ಉತ್ಕರ್ಷಣ

10.

pH ಅಳತೆ ಪಟ್ಟಿಯಲ್ಲಿ 0 ಮತ್ತು 14 ಮೌಲ್ಯ ಸೂಚಿಸುವುದು ಕ್ರಮವಾಗಿ

a)

ತೀವ್ರ ಆಮ್ಲೀಯ ಮತ್ತು ತೀವ್ರ ಕ್ಷಾರೀಯ

b)

ತೀವ್ರ ಕ್ಷಾರೀಯ ಮತ್ತು ತೀವ್ರ ಆಮ್ಲೀಯ

c)

ತಟಸ್ಥ ಮತ್ತು ಆಮ್ಲೀಯ

d)

ಪ್ರತ್ಯಾಮ್ಲ ಮತ್ತು ತಟಸ್ಥ

11.

ಒಂದು ದ್ರಾವಣ ಕೆಂಪು ಲಿಟ್ಮಸ್ ನ್ನು ನೀಲಿ ಬಣ್ಣಕ್ಕೆ ಬದಲಾವಣೆ ಮಾಡಿದರೆ ಅದರ pH ಮೌಲ್ಯ

a)

1

b)

4

c)

5

d)

10

12.

A=4,B=1,C=11,D=7,E=14 ಇದರಲ್ಲಿ ಕ್ರಮವಾಗಿ ಹೆಚ್ಚು ಪ್ರಬಲ ಆಮ್ಲೀಯ, ಪ್ರಬಲ ಪ್ರತ್ಯಾಮ್ಲೀಯ, ತಟಸ್ಥ, ದುರ್ಬಲ ಆಮ್ಲೀಯ, ದುರ್ಬಲ ಪ್ರತ್ಯಾಮ್ಲೀಯ ಗಳ ಸರಿಯಾದ ಕ್ರಮ

a)

ABCDE

b)

BEDAC

c)

DAEBC

d)

ADCBE

13.

ಅಜೀರ್ಣತೆ ಚಿಕಿತ್ಸೆಗೆ ಬಳಸುವ ಔಷಧ

a)

ಜೀವ ನಿರೋಧಕ

b)

ನೋವು ನಿವಾರಕ

c)

ಆಮ್ಲ ಶಾಮಕ

d)

ನಂಜು ನಿವಾರಕ

14.

ಪ್ಲಾಸ್ಟರ್ ಆಫ್ ಪ್ಯಾರಿಸ್ ರಾಸಾಯನಿಕವಾಗಿ

a)

ಕ್ಯಾಲ್ಸಿಯಂ ಕಾರ್ಬೋನೇಟ್ ಆಗಿದೆ

b)

ಕ್ಯಾಲ್ಸಿಯಂ ಕ್ಲೋರೈಡ್ ಆಗಿದೆ

c)

ಕ್ಯಾಲ್ಸಿಯಂ ಆಕ್ಸೈಡ್

d)

ಕ್ಯಾಲ್ಸಿಯಂ ಸಲ್ಫೇಟ್ ಹೆಮಿಹ್ಯಡ್ರೇಟ

15.

ಹಲ್ಲುಗಳನ್ನು ಸ್ವಚ್ಛಗೊಳಿಸಲು ಪ್ರತ್ಯಾಮ್ಲೀಯ ಟೂತ್‌ಪೇಸ್ಟ್ ಬಳಸಲಾಗುತ್ತದೆ ಕಾರಣ

a)

ಹಲ್ಲಿನ ಕೊಳೆ ತೆಗೆಯಲು

b)

ಹಲ್ಲಿಗೆ ಹೊಳಪು ಕೊಡಲು

c)

ಸುವಾಸನೆ ನೀಡಲು

d)

ಹೆಚ್ಚಿನ.ಆಮ್ಲವನ್ನು ತಟಸ್ಥಗೊಳಿಸಲು

16.

ಚಿತ್ರವನ್ನು ನೋಡಿ ಇಲ್ಲಿ 3 ಪ್ರಮುಖ ಉತ್ಪನ್ನಗಳನ್ನು ಹೆಸರಿಸಿದೆ ಅವುಗಳನ್ನು ಆಯ್ಕೆ ಮಾಡಿ

a)

ಕ್ಲೋರಿನ್,ಹೈಡ್ರೋಜನ್,ಸೋಡಿಯಂ ಕ್ಲೊರೆಡ್

b)

ಕ್ಲೋರಿನ್,ಹೈಡ್ರೋಜನ್,ಸೋಡಿಯಂ ಆಕ್ಸೈಡ್

c)

ಕ್ಲೋರಿನ್,ಹೈಡ್ರೋಜನ್,ಸೋಡಿಯಂ ಬೆಂಜೊಯಟ್

d)

ಕ್ಲೋರಿನ್,ಹೈಡ್ರೋಜನ್,ಸೋಡಿಯಂ ಹೈಡ್ರಾಕ್ಸೈಡ್

17.

ತಟಸ್ಥೀಕರಣ ಎಂದರೆ

a)

ಆಮ್ಲ ಮತ್ತು ಪ್ರತ್ಯಾಮ್ಲ ವರ್ತಿಸಿ ನೀರು ಮತ್ತು ಲವಣ ಉಂಟಾಗುವ ಕ್ರಿಯೆ

b)

ಆಮ್ಲೀಯತೆ ಉಂಟಾಗಿ ನಶಿಸಿ ವಿಕೆ ಕ್ರಿಯೆ

c)

ಉತ್ಕರ್ಷಣ ಹೊಂದಿ ಕಮಟು ವ ಕ್ರಿಯೆ

d)

ಗಾಳಿಯಲ್ಲಿನ ಆಕ್ಸಿಜನ್ ನೊಂದಿಗೆ ವರ್ತಿಸುವ ಕ್ರಿಯೆ

18.

ಬೆಂಕಿ ಆರಿಸುವ ಸೋಡಾ-ಆ್ಯಸಿಡ್ ಉಪಕರಣಗಳಲ್ಲಿ ಬಳಸುವ ಲವಣ

a)

ಸೋಡಿಯಂ ಹ್ಯಡ್ರೋಜನ್ ಕಾರ್ಬೋನೇಟ್

b)

ಚೆಲುವೆ ಪುಡಿ

c)

ವಾಷಿಂಗ್ ಸೋಡಾ

d)

ಜಿಪ್ಸಮ್

19.

ಸ್ಪಟಿಕೀಕರಣನೀರು ಎಂದರೆ

a)

ಸ್ಪಟಿಕ ರೂಪದಲ್ಲಿರುವ ಲವಣದ ಪ್ರತಿ ಘಟಕ ಸೂತ್ರ ಅಣುವಿನಲ್ಲಿರುವ ನೀರಿನ ಅಣುಗಳ ಸಂಖ್ಯೆ

b)

ಸ್ಪಟಿಕ ರೂಪದಲ್ಲಿರುವ ನೀರು

c)

ಸ್ಪಟಿಕ ರೂಪದಲ್ಲಿರುವ ಹಿಮ

d)

ಘನ ರೂಪದಲ್ಲಿನ ನೀರು

20.

ನೀರಿನ ಗಡಸುತನ ನಿವಾರಿಸಲು ಬಳಸುವ ಲವಣ

a)

ಅಡುಗೆ ಸೋಡಾ

b)

ವಾಷಿಂಗ ಸೋಡಾ

c)

ಚೆಲುವೆ ಪುಡಿ

d)

ಪ್ಲಾಸ್ಟರ್ ಆಫ್ ಪ್ಯಾರಿಸ್

21.

ಈ ಚಿತ್ರದಲ್ಲಿ ಬಿಟ್ಟಿರುವ ಭಾಗವನ್ನು ಗುರುತಿಸಿ

a)

ಕಬ್ಬಿಣ

b)

ತಾಮ್ರ

c)

ರಬ್ಬರ್ ಕಾರ್ಕ್

d)

ಕಟ್ಟಿಗೆ ಕಾರ್ಕ್

22.

ಜಇದರಲ್ಲಿ ಬಿಟ್ಟುಹೋದ ಭಾಗದ ಕಾರ್ಯ

a)

ಜಿಡ್ಡು ನಿವಾರಣೆ

b)

ಮಾರ್ಜಕ ತಯಾರಿಸಲು

c)

ಕಾಗದ,ಕೃತಕ ನೂಲು ತಯಾರಿಕೆ

d)

ಮೇಲಿನ ಎಲ್ಲಾ ಆಯ್ಕೆ ಗಳು ಸರಿ

23.

ಈ ಚಿತ್ರದಲ್ಲಿ ಗುರುತಿಸಿದ ಭಾಗ ಕುದಿಸಿದ ಅಸವಿತ.ನೀರು ಇಲ್ಲದೆ ಇದ್ದರೆ

a)

ಶುಷ್ಕತೆನ್ನು ಹೆಚ್ಚು ಮಾಡುತ್ತದೆ

b)

ನೀರಿನಲ್ಲಿರುವ ಎಲ್ಲಾ ಗಾಳಿ ಯನ್ನು ತೆಗೆದು ಹಾಕಲು ಕಷ್ಟ ವಾಗುತ್ತದೆ

c)

ಕಾರ್ಬನ್ ಕಡಿಮೆ ಮಾಡಲು ಆಗುತ್ತಿರಲಿಲ್ಲ

d)

ಎಲ್ಲಾ ಆಯ್ಕೆ ಸರಿ

24.

ಗುರುತಿಸಿದ ನಾಳಕುರ್ಚ ಭಾಗದ ಪ್ರಾಮುಖ್ಯತೆ

a)

ಕಾವಲು ಜೀವಕೋಶಗಳ ರಕ್ಷಣೆ

b)

ಗಾಳಿ ತುಂಬಿದ ಅವಕಾಶ ಮಾಡಲು

c)

ಕ್ಸೈಲಂ,ಪ್ಲೋಯಂ ಒಟ್ಟಿಗೆ ಸೇರಿದ ರಚನೆ

d)

ಕೆಳಗಿನ ಎಪಿಡರ್ಮಿಸ್ ರಕ್ಷಣೆ

25.

ಈ ಚಿತ್ರವನ್ನು ಹೆಸರಿಸಿ

a)

ದ್ರಾವಣ ಸಾರತೆ ಪರೀಕ್ಷೆ

b)

ತಾಮ್ರದ ಸಾರತೆ ಪರೀಕ್ಷೆ

c)

ಲವಣ ದ್ರಾವಣದ ವಾಹಕತೆಯನ್ನು ಪರೀಕ್ಷಿಸಲು

d)

ವಿದ್ಯುದ್ವೀಭಜನೆ

26.

ಈ ಚಿತ್ರದ ಹೆಸರು

a)

ತಾಮ್ರದ ವಿದ್ಯುದ್ವೀಭಜನೆ

b)

ಲವಣ ದ್ರಾವಣ ವಾಹಕತೆಯನ್ನು ಪರೀಕ್ಷೆ ಮಾಡುವುದು

c)

ಲೋಹದ ಮೇಲೆ ಹಬೆಯ ವರ್ತನೆ

d)

ಲವಣ ಮಾದರಿಯನ್ನು ಕಾಯಿಸುವುದು

27.

ಈ ಪ್ರಯೋಗದ ಉದ್ದೇಶ

a)

ಆಮ್ಲೀಯತೆ ಪರೀಕ್ಷೆ ಮಾಡಲು

b)

ಸತುವಿನ ಚೂರುಗಳ ವರ್ತನೆ ತಿಳಿಯಲು

c)

ಹೈಡ್ರೋಜನ್ ಹೊರತೆಗೆಯಲು

d)

ಸ್ಪಟಿಕೀಕರಣದ ನೀರನ್ನು ಹೊರತೆಗೆಯುವುದು

28.

ಚಿತ್ರದಲ್ಲಿ ಬಿಟ್ಟು ಹೋದ ಭಾಗ

a)

ಕಾವಲು ಜೀವ ಕೋಶ

b)

ಪತ್ರಹರಿತ್ತು

c)

ಕ್ಸೇಲಂ

d)

ಪ್ಲೋಯಂ

29.

ಮಾನವನ ಜೀರ್ಣಾಂಗ ವ್ಯೂಹದ ಅನುಪಯುಕ್ತ ಅಂಗ

a)

ಯಕೃತ್ತ

b)

ವಪೆ

c)

ಅಪಂಡಿಕ್ಸ

d)

ಪಿತ್ತರಸ

30.

ಹೃದಯ ಸೆಪ್ಟಮ್ ಹೊಂದಿರದೆ ಇದ್ದಿದ್ದರೆ

a)

ಯಾವ ನಷ್ಟ ಇರಲಿಲ್ಲ

b)

ಆಮ್ಲಜನಕ ರಹಿತ ಮತ್ತು ಆಮ್ಲಜನಕ ಸಹಿತ ರಕ್ತ ಬೇರ್ಪಡಿಸುವಿಕೆ ಆಗುತ್ತಿರಲಿಲ್ಲ

c)

ಆಕ್ಸಿಜನ್ ಮತ್ತು ಕಾರ್ಬನ್ ಡೈಆಕ್ಸೈಡ್ ವಿನಿಮಯವಾಗುತ್ತಿರಲಿಲ್ಲ

d)

ಇಮ್ಮಡಿ ಪರಿಚಲನೆ ಆಗುತ್ತಿರಲಿಲ್ಲ

31.

ಚಿತ್ರದಲ್ಲಿ ಬಿಟ್ಟು ಹೋದ ಭಾಗ

a)

ಸ್ನಾಯು ಜೀವಕೋಶಗಳು

b)

ಗ್ರಾಹಕ ಜೀವಕೋಶ

c)

ಡೆಂಡ್ರೈಟ್

d)

ಲೋಮನಾಳ

32.

ಇದು ಬಲ್ಬ ಸಂಕೇತ

a)
b)
c)
d)
33.

ಬದಲಾಯಿಸಬಲ್ಲ ರೋಧ

a)
b)
c)
d)
34.

ಕೆಳಗಿನ ಸರಿ ಉತ್ತರ ಗುರುತಿಸಿ

a)

a

b)

b

c)

c

d)

d

35.

ಈ ಪ್ರಯೋಗ ನಮಗೆ ವಿವರಿಸುವುದು

a)

ಬಲಗೈ ಹೆಬ್ಬೆರಳು ನಿಯಮ

b)

ಮೋಟಾರ್ ಕಾರ್ಯ

c)

ವಿದ್ಯುತ್ ಕಾಂತೀಯ ಪ್ರೇರಣೆ

d)

ಪ್ಲೇಮಿಂಗನ ಎಡಗೈ ನಿಯಮ

36.

ಜೈವಿಕ ಸಂವರ್ದನೆ ಎಂದರೆ

a)

ಜೀವಿಗಳ ರಾಶಿ

b)

ಭಕ್ಷಕ ಪ್ರಕ್ರಿಯೆ

c)

ಜಲಚರ ಸಮೃದ್ದಿ

d)

ಆಹಾರ ಸರಪಳಿಯಲ್ಲಿ ವಿಷವಸ್ತು ಸಂಗ್ರಹವಾಗುವುದು

37.

ಗ್ಲುಕೋಸ್ ವಿಭಜನೆ ಪ್ರಕ್ರಿಯೆ ರೇಖಾನಕ್ಷೆಯಲ್ಲಿ ಬಿಟ್ಟು ಹೋದ ಉತ್ಪನ್ನ

a)

ಲ್ಯಾಕ್ಟೋಸ್ ಮತ್ತು ಸುಕ್ರೋಸ್‌‌

b)

ಕಾರ್ಬನ್ ಡೈಆಕ್ಸೈಡ್ ಮತ್ತು ಆಕ್ಸಿಜನ್

c)

ಲ್ಯಾಕ್ಟಿಕ್ ಆಮ್ಲ ಮತ್ತು ಶಕ್ತಿ

d)

ಎಥನಾಲ್ ಮತ್ತು ಶಕ್ತಿ

38.

ಚಿತ್ರ ದಲ್ಲಿ ಬಿಟ್ಟು ಹೋದ ಭಾಗ

a)

ರಕ್ತ ನಾಳ

b)

ಲೋಮನಾಳ

c)

ದುಗ್ದ ನಾಳ

d)

ಮೂತ್ರನಾಳ

39.

ಮಾನವನ ಮಿದುಳಿನಲ್ಲಿ ಅನುಮಸ್ತಿಷ್ಕ ಕಾರ್ಯಹೀನವಾದರೆ

a)

ಸೈಕಲ್ ಸವಾರಿ ಕಷ್ಟವಾಗುತ್ತದೆ

b)

ನೇರ ರೇಖೆಯಲ್ಲಿ ನಡೆಯಲು ಕಷ್ಟವಾಗುತ್ತದೆ

c)

ಪೆನ್ಸಿಲ್ ನೇರವಾಗಿ ಹಿಡಿದುಕೊಳ್ಳಲು ಕಷ್ಟವಾಗುತ್ತದೆ

d)

ಮೇಲಿನ ಎಲ್ಲವೂ ಸರಿ

40.

ಮುಮ್ಮೆದುಳಿನ ಕಾರ್ಯ

a)

ದೇಹದ ಉಷ್ಣತೆ ಸಮತೋಲನ ಮಾಡುತ್ತದೆ

b)

ದೇಹದ ಸಮತೋಲನ ಮತ್ತು ಚಲನೆಗೆ ಸಹಾಯ

c)

ಆಲೋಚನೆ,ಶ್ರವಣ,ದೃಷ್ಟಿ, ವಾಸನೆ ಕಾರ್ಯ ನಿರ್ವಹಿಸುತ್ತದೆ

d)

ಜೀರ್ಣಾಂಗ ವ್ಯೂಹದ ಚಲನೆಗೆ ಸಹಾಯ