NEW
Font size
Worksheetsವಿಜ್ಞಾನ ಭಾಗ 2
Total questions: 45
Worksheet time: 23mins
ಮೀಥೇನ್ ಅಣು ಸೂತ್ರ
CH4
C2H6
C3H8
C4H10
C6H6 ಇದರ ರಾಸಾಯನಿಕ ಹೆಸರು
ಹೆಕ್ಸೇನ್
ಸೈಕ್ಲೋ ಹೆಕ್ಸೇನ್
ಬೆಂಜೀನ್
ಬ್ಯೂಟೇನ್
ಇದರ ರಾಸಾಯನಿಕ ಹೆಸರು
ಹೆಕ್ಸೇನ್
ಸೈಕ್ಲೋ ಹೆಕ್ಸೇನ್
ಸೈಕ್ಲೋ ಪೆಂಟೇನ್
ಸೈಕ್ಲೋ ಬ್ಯೂಟೇನ್
C6H6 ಇದರ ರಾಸಾಯನಿಕ ಹೆಸರು
ಹೆಕ್ಸೇನ್
ಸೈಕ್ಲೋ ಹೆಕ್ಸೇನ್
ಬೆಂಜೀನ್
ಬ್ಯೂಟೇನ್
C2H5OH ಇದರ ರಾಸಾಯನಿಕ ಹೆಸರು
ಮಿಥೆಲ್ ಅಲ್ಕೋಹಾಲ್
ಎಥನಾಲ್
ಪ್ರೋಪೇನಾಲ್
ಬ್ಯೂಟೇನಾಲ್
ಸಮಾಂಗಿಗಳು ಅಂದರೆ
ಅಣು ಸೂತ್ರ ಒಂದೇ ಆಗಿದ್ದು ರಚನಾ ಸೂತ್ರ ಬೇರೆ ಬೇರೆ ಯಾಗಿರುವುದು.
ಅಣುಸೂತ್ರ ಬೇರೆ ರಚನಾ ಸೂತ್ರ ಒಂದೆ ಆಗಿರುತ್ತದೆ
ಅಣು ಸೂತ್ರ ಒಂದೇ ಆಗಿದ್ದು ರಚನಾ ಸೂತ್ರ ಒಂದೆ ಯಾಗಿರುವುದು.
ಅನುರೂಪ ಶ್ರೇಣಿ ಆಗಿದ್ದು ಸೂತ್ರ ಬೇರೆ ಬೇರೆ ಯಾಗಿರುವುದು.
ಕಾರ್ಬನ್ ವೇಲೆನ್ಸಿ
4
5
6
2
ಪಂಟೇನ್ ನ ನಂತರದ ಅನುರೂಪ ಶ್ರೇಣಿ
ಬ್ಯೂಟೇನ್
ಪೆಂಟೇನ್
ಪ್ರೋಪೇನ್
ಹೆಕ್ಸೇನ್
ಇದು ಯಾವ ಸಂಯುಕ್ತದ ಇಲೆಕ್ಟ್ರಾನ್ ಚುಕ್ಕಿ ರಚನೆಯಾಗಿದೆ
ಈಥೇನ್
ಈಥೀನ್
ಈಥೈನ್
ಮಿಥೈಲ್
ಇದರ IUPAC ಹೆಸರು
ಪ್ರೋಪೇನ್ಯಾಲ್
ಪ್ರೋಪೇನೋನ್
ಪ್ರೋಪೇನಾಲ್
ಪ್ರೋಪೀನ್
ಇದು ಎಥನಾಲ್ ಗುಣವಲ್ಲ
ಕೊಠಡಿ ಉಷ್ಣತೆಯಲ್ಲಿ ದ್ರವರೂಪಿ
ಟಿಂಕ್ಚರ್ ಅಯೋಡಿನ್ ನಲ್ಲಿ ಬಳಸುತ್ತಾರೆ
ಉತ್ತಮ ದ್ರಾವಕ
ನೀರಿನಲ್ಲಿ ವಿಲೀನತೆ ಇಲ್ಲ
ಎಥನೋಯಿಕ್ ಆಮ್ಲವನ್ನು ಹೀಗೂ ಕರೆಯುತ್ತಾರೆ
ವಿನೇಗರ್
ಗ್ಲೇಷಿಯಲ್ ಅಸಿಟಿಕ್ ಆಮ್ಲ
ಅಸಿಟಿಕ್ ಆಮ್ಲ
ಮೇಲಿನ ಎಲ್ಲವು
ಎಸ್ಟರ್ ಗಳನ್ನು ಬಳಸುವುದು
ಬಣ್ಣವನ್ನು ಹಚ್ಚಲು
ಆಲ್ಕೋಹಾಲ್ ತಯಾರಿಸಲು
ಮಾರ್ಜಕ ತಯಾರಿಸಲು
ಸುವಾಸಿಕ ಮತ್ತು ಸ್ವಾದಕಾರಕಗಳ ತಯಾರಿಸಲು
ಅಲ್ಕೈನ್ ಹೊಂದಿರುವ ಬಂಧಗಳು
ಏಕಬಂಧ
ದ್ವಿ ಬಂಧ
ತ್ರಿ ಬಂಧ
ಬಂಧಗಳು ಇಲ್ಲ
ಅಡುಗೆ ಮಾಡುವಾಗ ಪಾತ್ರೆಯ ತಳದ ಹೊರ ಮೇಲ್ಮೈ ಕಪ್ಪಾಗಿದ್ದರೆ,ಇದರ ಅರ್ಥ
ಆಹಾರವು ಸಂಪೂರ್ಣವಾಗಿ ಬೆಂದಿಲ್ಲ
ಇಂಧನವು ಸಂಪೂರ್ಣವಾಗಿ ದಹನ ಹೊಂದುತ್ತಿಲ್ಲ
ಇಂಧನವು ಸಂಪೂರ್ಣವಾಗಿ ದಹಿಸುತ್ತಿದೆ.
ಇಂಧನವು ಒದ್ದೆಯಾಗಿದೆ
ನ್ಯೂ ಲ್ಯಾಂಡ್ಸ್ ಪ್ರತಿಪಾದಿಸಿದ ನಿಯಮ
ತ್ರಿವಳಿ ನಿಯಮ
ಅಷ್ಠಕಗಳ ನಿಯಮ
ಆಧುನಿಕ ನಿಯಮ
ಪರಮಾಣು ಸಂಖ್ಯೆ ನಿಯಮ
ಧಾತುಗಳ ಜೋಡಣೆಯಲ್ಲಿ ಪರಮಾಣು ಸಂಖ್ಯೆ ಸೂಕ್ತ ಎಂದು ತಿಳಿಸಿದ ವಿಜ್ಞಾನಿ
ಮೆಂಡಲೀವ್‍ರವರು
ನ್ಯೂ ಲ್ಯಾಂಡ್
ಹೆನ್ರಿ ಮೋಸ್ಲೆ
ದೊಬರೆನರ್
18 ನೆಯ ಗುಂಪಿನ ಧಾತುಗಳಿವು
He,F,Cl,Ne
He,Ne, Ar, Kr
Ne, O,S,Se
H,Li, Na,K
ಆಧುನಿಕ ಆವರ್ತಕ ಕೋಷ್ಟಕದಲ್ಲಿ ಗುಂಪು ಮತ್ತು ಆವರ್ತ ಕ್ರಮವಾಗಿ
18 ಮತ್ತು8
18 ಮತ್ತು 9
7 ಮತ್ತು 18
18 ಮತ್ತು7
ಬೇರಿಲಿಯಂ (Be)ನ ಪರಮಾಣು ಸಂಖ್ಯೆ 4 ಹಾಗಾದರೆ ಇದರ ಸ್ಥಾನ ಆವರ್ತಕ ಕೋಷ್ಟಕದಲ್ಲಿ
2,2
2,3
3,3
3,2
ಇದರಲ್ಲಿ ಲೋಹಾಭ
ಕಬ್ಬಿಣ
ಸತು
ಚಿನ್ನ
ಜರ್ಮೇನಿಯಂ
ಇದು ಸಂತಾನೋತ್ಪತ್ತಿ ಯಾವ ವಿಧವಾಗಿದೆ
ತುಂಡರಿಕೆ
ಬಹು ವಿದಳನ
ಪುನರುತ್ಪಾದನೆ
ಮೊಗ್ಗುವಿಕೆ
ಇದು ಸಂತಾನೋತ್ಪತ್ತಿ ಯಾವ ವಿಧ?
ಪುನರುತ್ಪಾದನೆ
ಮೊಗ್ಗುವಿಕೆ
ವಿದಳನ
ತುಂಡರಿಕೆ
ವ್ರಷಣದ ಕಾರ್ಯ
ಮೂತ್ರ ಉತ್ಪಾದನೆ
ವಿಯ್ರಾಣು ಉತ್ಪಾದನೆ
ಅಂಡಾಣುವಿನ ಉತ್ಪಾದನೆ
ನಿರ್ದಿಷ್ಟ ಕಾರ್ಯ ವಿಲ್ಲ
ಅಂಡವು ಗರ್ಭಕೋಶಕ್ಕೆ ಸಾಗಿಸುವ ಭಾಗ
ಯೋನಿ
ಅಂಡನಾಳ (ಫೆಲೋಪಿಯನ್ ನಾಳ)
ಅಂಡಾಶಯ
ಸಂತಾನೋತ್ಪತ್ತಿ ನಾಳ
ಮೊಗ್ಗುವಿಕೆ ಮೂಲಕ ಅಲೈಂಗಿಕ ಸಂತಾನೋತ್ಪತ್ತಿ ನಡೆಸುವ ಜೀವಿ
ಅಮೀಬಾ
ಯೀಸ್ಟ್
ಪ್ಲಾಸ್ಮೋಡಿಯಂ
ಲಿಶ್ಮೇನಿಯಾ
ಮಾನವರಲ್ಲಿ ಲಿಂಗ ನಿರ್ಧಾರ ಮಾಡುವರು
ತಂದೆ
ತಾಯಿ
ತಂದೆ ಮತ್ತು ತಾಯಿ ಇಬ್ಬರು
ಯಾರು ಅಲ್ಲ
ನಿಮ್ನ ದರ್ಪಣ ಮುಂದೆ ವಸ್ತುವನ್ನು ಅನಂತ.ದೂರ ದಲ್ಲಿಟ್ಟಾಗ ಪ್ರತಿಬಿಂಬದ ಗಾತ್ರ
ಅತ್ಯಂತ ಚಿಕ್ಕ, ಚುಕ್ಕೆಗಾತ್ರ
ಅದೇ ಗಾತ್ರ
ದೊಡ್ಡದು
ಅತ್ಯಂತ ದೊಡ್ಡದು
ನಿಮ್ನ ದರ್ಪಣ ಇಲ್ಲಿ ಬಯಸುವುದಿಲ್ಲ
ತಪಾಸಣಾ ದೀಪ
ಕ್ಷೌರ ದರ್ಪಣ
ದಂತ ವೈದ್ಯರು ಹಲ್ಲು ಪರೀಕ್ಷೆಯಲ್ಲಿ ಬಳಸುತ್ತಾರೆ
ವಾಹನ ಹಿನ್ನೋಟ ಕನ್ನಡಿಯಲ್ಲಿ
ಗೋಳಿಯ ದರ್ಪಣದ ವರ್ಧನೆ ಸೂತ್ರ
h'/h
-v/u
1/v+1/u
ಆಯ್ಕೆ ಒಂದು ಮತ್ತು ಎರಡು ಸರಿ
ನಿಮ್ನ ದರ್ಪಣ ಲಕ್ಷಣಗಳು
ವಸ್ತು ಮತ್ತು ಪ್ರತಿಬಿಂಬ ದೂರ ಬೇರೆ ಬೇರೆ ಯಾಗಿದೆ.
ವಸ್ತು ಮತ್ತು ಪ್ರತಿಬಿಂಬ ದೂರ ಒಂದೆಯಾಗಿದೆ.
ವಸ್ತು ವಿಗಿಂತ ಪ್ರತಿಬಿಂಬ ದೂರ ಹೆಚ್ಚಾಗಿದೆ
ವಸ್ತು ದೂರ ಪ್ರತಿಬಿಂಬ ದೂರಕ್ಕಿಂತ ಹೆಚ್ಚಾಗಿದೆ
ವಸ್ತು ವನ್ನು ಪ್ರಧಾನ ಸಂಗಮದ ಮೇಲೆ ಇರಿಸಿದಾಗ ಪ್ರತಿಬಿಂಬ ಅನಂತದಲ್ಲಿ ಮೂಡುತ್ತದೆ ಎಂಬುದನ್ನು ತೋರಿಸುವ ರೇಖಾ ಚಿತ್ರ
ಪೀನದರ್ಪಣ ಮುಂದೆ ಅನಂತದಲ್ಲಿ ವಸ್ತು ಇಟ್ಟಾಗ ಪ್ರತಿ ಬಿಂಬದ ಸ್ವಭಾವ
ಸತ್ಯ ಮತ್ತು ನೇರ
ಮಿಥ್ಯ ಮತ್ತು ನೇರ
ಮಿಥ್ಯ ಮತ್ತು ತಲೆಕೆಳಗು
ಸತ್ಯ ಮತ್ತು ತಲೆಕೆಳಗು
ಒಂದು ಆಟೋಮೊಬೈಲ್ ವಾಹನದಲ್ಲಿ ಹಿನ್ನೋಟವನ್ನು ಪಡೆಯಲು ಪೀನ ದರ್ಪಣದ ವಕ್ರತಾತ್ರಿಜ್ಯವು 3.00m ಹಾಗಾದರೆ ಅದರ ಸಂಗಮದೂರ
2m
4m
1.5m
3m
ಭಾಗಶಃ ಮುಳುಗಿಸಿದ ಪೆನ್ಸಿಲ್ ಸ್ಥಳಾಂತರಗೊಂಡಂತೆ ಕಾಣಲು ಕಾರಣ
ದ್ರಷ್ಟಿ ಬ್ರಮೆ
ಕಣ್ಣಿನ ಹೊಂದಾಣಿಕೆ ಇರದಿದ್ದಾಗ
ಬೆಳಕಿನ ವಕ್ರೀಭವನ
ಬೆಳಕಿನ ವ್ಯತಿಕರಣ
ಸ್ನೇಲ್ ನಿಯಮದ ಸಮೀಕರಣ
Sin i/Sin r
Sin r/Sin i
Cos i /Sin r
Sin i/ Cos r
ಬೆಳಕಿನ ವಕ್ರೀಭವನ ಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ
ಪತನ ಕಿರಣ,ವಕ್ರೀಭವನ ಕಿರಣ ಮತ್ತು ಎರಡು ಮಾದ್ಯಮ ಸಂಪರ್ಕ ಮೇಲ್ಮೈ ಗೆ ಪತನ ಬಿಂದುವಿನಲ್ಲಿ ಎಳೆದ ಲಂಬ ಎಲ್ಲವೂ ಒಂದೇ ಸಮತಲದಲ್ಲಿ ಇರುತ್ತವೆ
ಪತನ ಕಿರಣ,ವಕ್ರೀಭವನ ಕಿರಣ ಮತ್ತು ಎರಡು ಮಾದ್ಯಮ ಸಂಪರ್ಕ ಮೇಲ್ಮೈ ಗೆ ಪತನ ಬಿಂದುವಿನಲ್ಲಿ ಎಳೆದ ಲಂಬ ಎಲ್ಲವೂ ಒಂದೇ ಸಮತಲದಲ್ಲಿ ಇರುವುದಿಲ್ಲ
ಪತನ ಕಿರಣ,ವಕ್ರೀಭವನ ಕಿರಣ ಒಂದೇ ಸಮತಲದಲ್ಲಿ ಇರುತ್ತವೆ
ಪತನ ಕಿರಣ,ಪ್ರತಿಫಲನ ಕಿರಣ ಮತ್ತು ಎರಡು ಮಾದ್ಯಮ ಸಂಪರ್ಕ ಮೇಲ್ಮೈ ಗೆ ಪತನ ಬಿಂದುವಿನಲ್ಲಿ ಎಳೆದ ಲಂಬ ಎಲ್ಲವೂ ಒಂದೇ ಸಮತಲದಲ್ಲಿ ಇರುತ್ತವೆ
ಕೇಂದ್ರೀಕರಿಸುವ ಮಸೂರ
ನಿಮ್ನ ಮಸೂರ
ಪೀನ ಮಸೂರ
ಸಮತಲ ಮಸೂರ
ನಿಮ್ನ ಪೀನ ಮಸೂರ
ವಿಕೇಂದ್ರೀಕರಣ ಮಸೂರ
ನಿಮ್ನ ಮಸೂರ
ಪೀನ ಮಸೂರ
ನಿಮ್ನ ಪೀನ ಮಸೂರ
ಸಮತಲ ಮಸೂರ
ಮಸೂರದ ಕೇಂದ್ರ ಬಿಂದುವನ್ನು ಮತ್ತು ಸಂಗಮ ದೂರವನ್ನು ಸೂಚಿಸುವುದು
O,f
f,O
v,f
u,f
ಪೀನ ಮಸೂರದ ಮುಂದೆ ಪ್ರಧಾನ ಸಂಗಮ ಮತ್ತು ದ್ರಕ್ ಕೇಂದ್ರ ಗಳ ನಡುವೆ ವಸ್ತುವನ್ನು ಇಟ್ಟಾಗ ಪ್ರತಿಬಿಂಬದ ಸ್ಥಾನ
ಅನಂತದಲ್ಲಿ
ಪ್ರಧಾನ ಸಂಗಮದಲ್ಲಿ
ವಸ್ತುವಿರುವ ಮಸೂರದ ಭಾಗದಲ್ಲಿ
F ಮತ್ತು 2F ಮದ್ಯ
ಪೀನ ಮಸೂರದ ಮುಂದೆ ಅನಂತ ದೂರದಲ್ಲಿ ವಸ್ತುವನ್ನು ಇರಿಸಿದಾಗ ಉಂಟಾಗುವ ಪ್ರತಿಬಿಂಬದ ರೇಖಾ ಚಿತ್ರ
ಮಸೂರದ ಸಾಮರ್ಥ್ಯದ SI ಏಕಮಾನ
ಮೀಟರ್
ಡಯಾಪ್ಟರ್
ಸೆಕೆಂಡ್
ವ್ಯಾಟ್
ಸತ್ಯ ಮತ್ತು ವಸ್ತುವಿನ ಗಾತ್ರದಷ್ಟೇ ಪ್ರತಿಬಿಂಬ ವನ್ನು ಪಡೆಯಲು ವಸ್ತುವನ್ನು ಪೀನ ಮಸೂರದ ಮುಂಭಾಗದಲ್ಲಿ ಯಾವ ಸ್ಥಾನದಲ್ಲಿ ಇರಿಸಬೇಕು.
ಮಸೂರದ ಪ್ರಧಾನ ಸಂಗಮ ಬಿಂದುವಿನಲ್ಲಿ
ಸಂಗಮ ದೂರದ ಎರಡರಷ್ಟು ದೂರದಲ್ಲಿ
ಅನಂತ ದೂರದಲ್ಲಿ
ಮಸೂರದ ದ್ರಕ್ ಕೇಂದ್ರ ಮತ್ತು ಪ್ರಧಾನ ಸಂಗಮದ ನಡುವೆ
ನೀವು ದರ್ಪಣದಿಂದ ಎಷ್ಟು ದೂರದಲ್ಲಿ ನಿಂತರೂ ನಿಮ್ಮ ಪ್ರತಿಬಿಂಬವು ನೇರವಾಗಿರುತ್ತದೆ. ಹಾಗಾದರೆ ಈ ದರ್ಪಣವು
ಸಮತಲ
ನಿಮ್ನ
ಪೀನ
ಸಮತಲ ಮತ್ತು ಪೀನ
