wayground logo

Free Printable Worksheets

NEW

Font size

S
M
L
XL
Worksheets

SSLC-GEO-ಅಧ್ಯಾಯ-7 ಭಾರತದ ಭೂಸಂಪನ್ಮೂಲಗಳು:ರಚನೆ:ನಟರಾಜ್ &ಭಾಗ್ವತ್

Total questions: 25

Worksheet time: 13mins

Name
Class
Date
1.
ಅರಣ್ಯ, ವ್ಯವಸಾಯ, ಹುಲ್ಲುಗಾವಲು ಇತ್ಯಾದಿಗಳಂತಹ ವಿವಿಧ ಉದ್ದೇಶಗಳಿಗಾಗಿ ಭೂಮಿಯನ್ನು ಬಳಕೆ ಮಾಡುವುದು.
a)
ಹೈನುಗಾರಿಕೆ
b)
ತೋಟಗಾರಿಕೆ
c)
ಪಶುಪಾಲನೆ
d)
ಭೂ ಬಳಕೆ
2.
ಇದು ಸಾಗುವಳಿಗಾಗಿ ಬಳಕೆ ಮಾಡದ ಭೂಮಿ

a)
ಸ್ಥಿರ ಬೇಸಾಯ

b)
ಸ್ಥಳಾಂತರ ಬೇಸಾಯ
c)
ತೋಟಗಾರಿಕೆ

d)
ಪಾಳು ಭೂಮಿ

3.
ರೈತ ಮತ್ತು ಆತನ ಕುಟುಂಬದ ಬಳಕೆಗಾಗಿ ಬೆಳೆ ಬೆಳೆಯುವ
ಕೃಷಿ ಪದ್ಧತಿ

a)
ಜೀವನಾಧರಿತ ಬೇಸಾಯ
b)
ಮಿಶ್ರ ಬೇಸಾಯ

c)
ಸ್ಥಿರ ಬೇಸಾಯ

d)
ಸ್ಥಳಾಂತರ ಬೇಸಾಯ
4.
ಭಾರತದ ಈಶಾನ್ಯ ರಾಜ್ಯಗಳು, ಒಡಿಶ ಮತ್ತು ಮಧ್ಯ ಪ್ರದೇಶಗಳಲ್ಲಿ ಹೆಚ್ಚು ರೂಢಿಯಲ್ಲಿರುವ ಬೇಸಾಯ
a)
ಸ್ಥಳಾಂತರ ಬೇಸಾಯ
b)
ಜೀವನಾಧರಿತ ಬೇಸಾಯ
c)
ಮಿಶ್ರ ಬೇಸಾಯ
d)
ಸ್ಥಿರ ಬೇಸಾಯ

5.
ಚಿಕ್ಕ ಭೂ ಹಿಡುವಳಿಯಲ್ಲಿ ಅಧಿಕ ಬಂಡವಾಳ ಮತ್ತು ಕಾರ್ಮಿಕರನ್ನು ತೊಡಗಿಸುವ ಬೇಸಾಯ ಪದ್ಧತಿ
a)
ಜೀವನಾಧರಿತ ಬೇಸಾಯ
b)
ಸ್ಥಳಾಂತರ ಬೇಸಾಯ
c)
ಸಾಂದ್ರ ಭೇಸಾಯ
d)
ಮಿಶ್ರ ಬೇಸಾಯ
6.
ವ್ಯಾಪಾರದ ಉದ್ದೇಶಕ್ಕಾಗಿ ಬೆಳೆಗಳನ್ನು ಬೆಳೆಯುವ ಕೃಷಿ ವಿಧಾನ.

a)
ಸಾಂದ್ರ ಬೇಸಾಯ
b)
ಜೀವನಾಧರಿತ ಬೇಸಾಯ
c)
ಸ್ಥಿರ ಬೇಸಾಯ
d)
ವಾಣಿಜ್ಯ ಬೇಸಾಯ

7.
ಬೆಳೆಗಳ ಸಾಗುವಳಿ ಮತ್ತು ಪಶುಪಾಲನೆ ಜೊತೆ ಜೊತೆಯಾಗಿ ಸಾಗುವ ಕೃಷಿ ವಿಧಾನ
a)
ಜೀವನಾಧರಿತ ಬೇಸಾಯ
b)
ಸಾಂದ್ರ ಬೇಸಾಯ
c)
ವಾಣಿಜ್ಯ ಬೇಸಾಯ
d)

ಮಿಶ್ರ ಬೇಸಾಯ

8.
ಅತಿ ಕಡಿಮೆ ಮಳೆ ಬೀಳುವ ಹಾಗೂ ನೀರಾವರಿ ಸೌಲಭ್ಯವಿಲ್ಲದ , ಇದ್ದರೂ ಅದು ಮಿತವಾಗಿರುವ ಪ್ರದೇಶಗಳಲ್ಲಿ ರೂಢಿಯಲ್ಲಿರುವ ಬೇಸಾಯ ಪದ್ಧತಿ
a)
ಜೀವನಾಧರಿತ ಬೇಸಾಯ
b)
ವಾಣಿಜ್ಯ ಬೇಸಾಯ

c)
ಒಣ ಬೇಸಾಯ

d)
ಸಾಂದ್ರ ಬೇಸಾಯ

9.
ಸಾಕಷ್ಟು ಮಳೆ ಬೀಳುವ ಪ್ರದೇಶಗಳಲ್ಲಿ ನೀರಾವರಿಯ ನೆರವಿಲ್ಲದೆ ಬೆಳೆಗಳನ್ನು ಬೆಳೆಯುವುದು
a)
ಆರ್ದ್ರ ಬೇಸಾಯ

b)
ವಾಣಿಜ್ಯ ಬೇಸಾಯ
c)
ಜೀವನಾಧರಿತ ಬೇಸಾಯ
d)
ಸಾಂದ್ರ ಬೇಸಾಯ
10.
ನೀರಾವರಿ ಸಹಾಯದಿಂದ ಬೆಳೆ ಬೆಳೆಯುವ ಕೃಷಿ ವಿಧಾನ

a)
ನೀರಾವರಿ ಬೇಸಾಯ

b)
ಜೀವನಾಧರಿತ ಬೇಸಾಯ

c)
ವಾಣಿಜ್ಯ ಬೇಸಾಯ

d)
ಸಾಂದ್ರ ಬೇಸಾಯ

11.
ಕೃಷಿ ಪ್ರದೇಶವೊಂದರಲ್ಲಿ ವಿವಿಧ ಬೆಳೆಗಳನ್ನು ಸಾಗುವಳಿ ಮಾಡುವ ನಿರ್ದಿಷ್ಟ ಅವಧಿ
a)
ಬೆಳೆ ಋತುಗಳು

b)
ಮುಂಗಾರು ಋತು
c)
ಹಿಂಗಾರು ಋತು

d)
ಜೇಡ್ ಬೇಸಾಯ ಋತು
12.
ಮಳೆಗಾಲದಲ್ಲಿ ಬೆಳೆ ಬೆಳೆಯುವುದನ್ನು

a)
ಜೇಡ್ ಬೇಸಾಯ ಋತು
b)
ಮುಂಗಾರು ಋತು
c)
ಹಿಂಗಾರು ಋತು

d)
ಬೆಳೆ ಋತುಗಳು

13.
ಮುಂಗಾರು ಮತ್ತು ಹಿಂಗಾರು ಬೆಳೆ ಋತುಗಳ ನಡುವಣ ಅವಧಿಯಲ್ಲಿ ಬೆಳೆಯುವ ಬೆಳೆಗಳು
a)
ಜೀವನಾಧರಿತ ಬೇಸಾಯ
b)
ಸ್ಥಿರ ಬೇಸಾಯ

c)
ಜೇಡ್ ಬೇಸಾಯ

d)
ಮಿಶ್ರ ಬೇಸಾಯ

14.
ಒಂದು ನಿರ್ದಿಷ್ಟ ಅವಧಿಯಲ್ಲಿ ವಿವಿಧ ಬೆಳೆಗಳಿಂದ ಆವರಿಸಿರುವ ಪ್ರದೇಶದ ಅನುಪಾತ
a)
ಬೆಳೆಯಿಡುವ ಮಾದರಿ

b)
ಬೆಳೆ ಋತುಗಳು

c)
ಆರ್ದ್ರ ಬೇಸಾಯ
d)
ಜೇಡ್ ಬೇಸಾಯ

15.
ಜನರಿಗೆ ಅಗತ್ಯವಾದ ಆಹಾರ ಪೂರೈಕೆಗಾಗಿ . ಬೆಳೆಯುವ ಬೆಳೆ.
a)
ವಾಣಿಜ್ಯ ಬೆಳೆಗಳು

b)
ಆಹಾರ ಬೆಳೆಗಳು
c)
ಮಿಶ್ರ ಬೆಳೆಗಳು

d)
ಸ್ಥಿರ ಬೆಳೆಗಳು
16.
ಪೂರ್ವ, ದಕ್ಷಿಣ ಮತ್ತು ನೈಋತ್ಯ ಭಾಗಗಳ ಜನರ ಪ್ರಮುಖ ಆಹಾರ ಧಾನ್ಯ.
a)
ಭತ್ತ
b)
ಗೋಧಿ
c)
ರಾಗಿ
d)
ಜೋಳ
17.
ಪ್ರಪಂಚದ ಎರಡನೇ ಹೆಚ್ಚು ಭತ್ತ ಉತ್ಪಾದಿಸುವ ದೇಶ
a)
ರಷ್ಯ
b)
ಭಾರತ
c)
ಅಮೆರಿಕ
d)
ಜಪಾನ್
18.
ಭಾರತದ ಅತಿ ಹೆಚ್ಚು ಭತ್ತ ಉತ್ಪಾದಿಸುವ ರಾಜ್ಯ.
a)
ಒರಿಸ್ಸಾ

b)
ಕರ್ನಾಟಕ

c)
ಪಶ್ಚಿಮ ಬಂಗಾಳ

d)
ಆಂಧ್ರ ಪ್ರದೇಶ

19.
ಭಾರತದ ಎರಡನೆಯ ಪ್ರಮುಖ ಆಹಾರ ಬೆಳೆ ಮತ್ತು ಪ್ರಮುಖ ಹಿಂಗಾರು ಬೆಳೆ
a)
ರಾಗಿ
b)
ಭತ್ತ
c)
ಚಹಾ
d)
ಗೋಧಿ
20.
ಗೋಧಿಯ ಕಣಜ

a)
ಪಂಜಾಬ್

b)
ಒರಿಸ್ಸಾ

c)
ಆಂಧ್ರ ಪ್ರದೇಶ

d)
ಕರ್ನಾಟಕ

21.
ಭಾರತದಲ್ಲೇ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ.

a)
ಕರ್ನಾಟಕ

b)
ಉತ್ತರ ಪ್ರದೇಶ
c)
ಮಧ್ಯಪ್ರದೇಶ
d)
ಆಂದ್ರಪ್ರದೇಶ
22.
ವ್ಯಾಪಾರದ ಉದ್ದೇಶದಿಂದ ಬೆಳೆಯುವ ಬೆಳೆಗಳು
a)
ಸ್ಥಿರ ಬೇಸಾಯ ಬೆಳೆಗಳು
b)
ಮಿಶ್ರ ಬೇಸಾಯ ಬೆಳೆಗಳು
c)
ವಾಣಿಜ್ಯ ಬೆಳೆಗಳು
d)
ಸ್ಥಳಾಂತರ ಬೇಸಾಯ ಬೆಳೆಗಳು

23.
ಮಾರಾಟಕ್ಕಾಗಿ ಹೂವುಗಳನ್ನು ಸಾಗುವಳಿ ಮಾಡುವ ಕಲೆ
a)
ಪುಷ್ಪ ಕೃಷಿ

b)
ಸ್ಥಿರ ಬೇಸಾಯ

c)
ಜೇಡ್ ಬೇಸಾಯ

d)
ಮೇಲಿನ ಯಾವುದೂ ಅಲ್ಲ
24.
ಜವಳಿ ಉದ್ಯಮಗಳಿಗೆ ಅಗತ್ಯವಾದ ಕಚ್ಚಾ ಪದಾರ್ಥ ಪೂರೈಸುವ ಬೆಳೆಗಳು
a)
ಆಹಾರದ ಬೆಳೆಗಳು

b)
ನಾರು ಬೆಳೆಗಳು

c)
ಪಾನೀಯ ಬೆಳೆಗಳು
d)
ಮೇಲಿನ ಎಲ್ಲಾ
25.
ಪ್ರಪಂಚದ ಎರಡನೇ ಹೆಚ್ಚು ಕಬ್ಬು ಉತ್ಪಾದಿಸುವ ದೇಶ
a)
ಚೀನಾ
b)
ಅಮೆರಿಕ
c)
ಭಾರತ
d)
ಬ್ರೆಜಿಲ್