NEW
Font size
S
M
L
XL
Worksheetsಗಣಿತ-೪
Total questions: 10
Worksheet time: 40mins
Name
Class
Date
1.
(2,3) ಮತ್ತು (4,1) ಈ ಬಿಂದುಗಳ ನಡುವಿನ ದೂರವನ್ನು ಕಂಡುಹಿಡಿಯಿರಿ
a)
3 ✓2
b)
2✓2
c)
✓2
d)
4✓3
2.
(-5,7) ಮತ್ತು (-1,3) ಬಿಂದುಗಳ ನಡುವಿನ ದೂರವನ್ನು ಕಂಡುಹಿಡಿಯಿರಿ
a)
2✓2
b)
3✓2
c)
4✓2
d)
✓2
3.
ಮೂಲ ಬಿಂದುವಿನಿಂದ P(6,8) ಬಿಂದುವಿಗಿರುವ ದೂರವನ್ನು ಕಂಡುಹಿಡಿಯಿರಿ
a)
8
b)
10
c)
6
d)
✓8
4.
(4,-3) ಮತ್ತು(8,5) ಬಿಂದುಗಳನ್ನು ಸೇರಿಸುವ ರೇಖಾಖಂಡವನ್ನು ಆಂತರಿಕವಾಗಿ 3:1 ಅನುಪಾತದಲ್ಲಿ ವಿಭಾಗಿಸುವ ಬಿಂದುವಿನ ನಿರ್ದೇಶಾಂಕ ಗಳನ್ನು ಕಂಡುಹಿಡಿಯಿರಿ
a)
(7,-8)
b)
(7,3)
c)
(-7,-3)
d)
(8,3)
5.
(-1,7) ಮತ್ತು (4,-3) ಬಿಂದುಗಳನ್ನು ಸೇರಿಸುವ ರೇಖಾ ಖಂಡವನ್ನು 2:3 ರ ಅನುಪಾತದಲ್ಲಿ ವಿಭಾಗಿಸುವ ಬಿಂದುವಿನ ನಿರ್ದೇಶಾಂಕ ಗಳನ್ನು ಕಂಡುಹಿಡಿಯಿರಿ
a)
(-1,3)
b)
(-1,-3)
c)
(1,-3
d)
(1,3)
6.
ಶೃಂಗ ಬಿಂದುಗಳು (1,-1),(-4,6) ಮತ್ತು(-3,-5) ಆಗಿರುವ ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯಿರಿ
a)
27 ಚದರ ಮಾನಗಳು
b)
24 ಚದರ ಮಾನಗಳು
c)
48 ಚದರ ಮಾನಗಳು
d)
32 ಚದರ ಮಾನಗಳು
7.
A(5,2),B(4,7) ಮತ್ತು C(7,-4) ಬಿಂದುಗಳಿಂದ ಉಂಟಾದ ತ್ರಿಭುಜದ ವಿಸ್ತೀರ್ಣವನ್ನು ಕಂಡು ಹಿಡಿಯಿರಿ
a)
-2 ಚದರ ಮಾನಗಳು
b)
2 ಚದರ ಮಾನಗಳು
c)
-4 ಚದರ ಮಾನಗಳು
d)
-8 ಚದರ ಮಾನಗಳು
8.
A(2,3),B(4,k) ಮತ್ತು C(6,-3) ಎಂಬ ಬಿಂದುಗಳು ಸರಳರೇಖಾ ಗತ ವಾಗಿದ್ದರೆ k ಯ ಬೆಲೆಯನ್ನು ಕಂಡು ಹಿಡಿಯಿರಿ
a)
-2
b)
0
c)
-4
d)
4
9.
(8,1) ,(k,-4) ಮತ್ತು (2,-5) ಬಿಂದುಗಳು ಸರಳರೇಖಾ ಗತ ವಾಗಿದ್ದರೆ k ಯಾ ಬೆಲೆಯನ್ನು ಕಂಡು ಹಿಡಿಯಿರಿ
a)
4
b)
2
c)
3
d)
5
10.
ಒಂದು ಚತುರ್ಭುಜದ ಅನುಕ್ರಮ ಶೃಂಗಗಳು(-4,-2), (-3,-5) (3,-2) ಮತ್ತು (2,3) ಆದರೆ ಅದರ ವಿಸ್ತೀರ್ಣವನ್ನು ಕಂಡುಹಿಡಿಯಿರಿ
a)
28 ಚದರ ಮಾನಗಳು
b)
25 ಚದರ ಮಾನಗಳು
c)
45 ಚದರ ಮಾನಗಳು
d)
36 ಚದರ ಮಾನವ
Reset
