NEW
Font size
Worksheetsscience
Total questions: 40
Worksheet time: 30mins
ಈ ಕೆಳಗಿನವುಗಳಲ್ಲಿ ಯಾವ ಜೋಡಿ ಸ್ಥಾನಪಲ್ಲಟ ಕ್ರಿಯೆಯನ್ನು ಉಂಟುಮಾಡುತ್ತದೆ
Nacl ದ್ರಾವಣ ಮತ್ತು ತಾಮ್ರದ ಲೋಹ
Mgcl2 ದ್ರಾವಣ ಮತ್ತು ಅಲುಮಿನಿಯಂ ಲೋಹ
Feso4 ದ್ರಾವಣ ಮತ್ತು ಬೆಳ್ಳಿಯ ಲೋಹ
AgNo3 ದ್ರಾವಣ ಮತ್ತು ತಾಮ್ರದ ಲೋಹ
ಕಬ್ಬಿಣದ ಕಾವಲಿ ತುಕ್ಕು ಹಿಡಿಯದಂತೆ ತಡೆಗಟ್ಟಲು ಈ ಕೆಳಗಿನವುಗಳಲ್ಲಿ ಯಾವ ವಿಧಾನ ಸೂಕ್ತವಾಗಿದೆ
ಗ್ರೀಸ್ ಹಚ್ಚುವುದು
ಬಣ್ಣ ಹಚ್ಚುವುದು
ಸತುವಿನ ಲೇಪನ ಮಾಡುವುದು
ಮೇಲಿನ ಎಲ್ಲವೂ
ಒಂದು ದಾತುವು ಆಕ್ಸಿಜನ್ ಜೊತೆಗೆ ಪ್ರತಿ ವರ್ತಿಸಿ ಹೆಚ್ಚಿನ ಕರಗುವ ಬಿಂದು ಹೊಂದಿರುವ ಸಂಯುಕ್ತವನ್ನು ಉಂಟುಮಾಡುತ್ತದೆ ಈ ಸಂಯುಕ್ತವು ನೀರಿನಲ್ಲಿ ಸುಲಭವಾಗಿ ಕರಗುತ್ತದೆ ಸಾಮಾನ್ಯವಾಗಿ ಅಲೋಹ ಯಾವುದಾಗಿರಬಹುದೆಂದ ರೆ
ಕ್ಯಾಲ್ಸಿಯಂ
ಕಾರ್ಬನ್
ಸಿಲಿಕಾನ್
ಕಬ್ಬಿಣ
ಆಹಾರ ಪದಾರ್ಥಗಳ ಡಬ್ಬಿಗಳನ್ನು ಸ್ಥಾವರದಿಂದ ಲೇಪನ ಮಾಡಲಾಗಿರುತ್ತದೆ ಹೊರತು ಸತುವಿನಿಂದ ಅಲ್ಲ ಕಾರಣ
ಸತುತ ವರಕ್ಕಿಂತ ದುಬಾರಿ
ಸತುವಿನ ಕರಗುವ ಬಿಂದು ತವರ ಕ್ಕಿಂತ ಹೆಚ್ಚು
ಸತು ತವರಕ್ಕಿಂತ ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ
ಸತುತವರ ಕ್ಕಿಂತ ಕಡಿಮೆ ಕ್ರಿಯಾಶೀಲವಾಗಿದೆ
ತಾಮ್ರವನ್ನು ಗಾಳಿಯಲ್ಲಿ ತೆರೆದಿದ್ದರೆ ಅದು ನಿಧಾನವಾಗಿ ಕಂದು ಮೇಲ್ಮೈಯನ್ನು ಕಳೆದುಕೊಂಡು ಹಸಿರುಹೊದಿಕೆ ಯನು ಪಡೆಯುತದೆ ಇದರ ರಚನೆಗೆ ಕಾರಣವಾದ ಸಂಯುಕ್ತವಸ್ತು
Cuso4
Cuco3
Cu(No3)2
Cuo
ಒಂದು ಮಿಶ್ರಲೋಹ
ಒಂದು ಅಂಶ
ಒಂದು ಸಂಯುಕ್ತ
ಒಂದು ಏಕರೂಪ ಮಿಶ್ರಣ
ವೈವಿಧ್ಯಮಯ ಮಿಶ್ರಣ
ಕೆಳಗಿನವುಗಳಲ್ಲಿ ಯಾವುದು ತಾಮ್ರದ ಸಲ್ಫೇಟ್ ದ್ರಾವಣದಿಂದ ತಾಮ್ರ ವನ್ನಾಗಿ ಬದಲಾಯಿಸಬಲ್ಲದು
ಬೆಳ್ಳಿ
ಚಿನ್ನ
ಸತು
ಪ್ಲಾಟಿನಮ್
ಈ ಕೆಳಗಿನವುಗಳಲ್ಲಿ ದ್ರವರೂಪದ ಲೋಹ ಯಾವುದು
ಇಂಗಾಲ
ಬ್ರೋಮಿನ್
ಪಾದರಸ
ಸಲ್ಫರ್
ಈ ಕೆಳಗಿನ ಯಾವ ಮಿಶ್ರಲೋಹ ವನ್ನು ವಿಮಾನಗಳನ್ನು ತಯಾರಿಸಲು ಬಳಸುತ್ತಾರೆ
ಬೆಳ್ಳಿ
ತವರ
ಅಲ್ಯೂಮಿನಿಯಂ
ಸತು
ಈ ಕೆಳಗಿನ ಯಾವ ಲೋಹವನ್ನು ಕೈಗಾರಿಕಾ ಸಿದ್ಧತೆಗಳನ್ನು ವೇಗವರ್ಧಕವಾಗಿ ಬಳಸುವುದಿಲ್ಲ
ಕಬ್ಬಿಣ
ಪ್ಲಾಟಿನಮ್
ನಿಕಲ್
ಕ್ಯಾಲ್ಸಿಯಂ
ಈ ಕೆಳಗಿನವುಗಳಲ್ಲಿ ದ್ರವರೂಪದ ಅಲೋಹ ಯಾವುದು
ಇಂಗಾಲ
ಆರ್ಗಾನ್
ಕ್ಲೋರಿನ್
ಬ್ರೋಮಿನ್
ಲೋಹ ನೈಟ್ರಿಕ್ ಆಮ್ಲದ ಜೊತೆ ಪ್ರ ವರ್ತಿಸಿದಾಗ ಈ ಅನಿಲ ಬಿಡುಗಡೆಯಾಗುವುದಿಲ್ಲ
ಹೈಡ್ರೋಜನ್
ಆಕ್ಸಿಜನ್
ಕಾರ್ಬನ್ ಡೈಯಾಕ್ಸೈಡ್
ಹೀಲಿಯಂ
ಕ್ರಿಯಾಶೀಲ ಸರಣಿಯ ಕೆಳಭಾಗದಲ್ಲಿರುವ ಲೋಹಗಳು ಅತಿ _____ ಕ್ರಿಯಾಪಟುತ್ವ ಹೊಂದಿವೆ
ಹೆಚ್ಚು
ಕಡಿಮೆ
ಗರಿಷ್ಠ
ಕನಿಷ್ಠ
ಐತಿಹಾಸಿಕ ಉಕ್ಕಿನ ಸ್ತಂಭ ಎಲ್ಲಿದೆ
ದೆಹಲಿ
ಕರ್ನಾಟಕ
ಬಿಹಾರ್
ಮುಂಬೈ
ಪೊಟ್ಯಾಶಿಯಂ ಅಣುಸೂತ್ರ
k
p
Hg
A
ಲೋಹಗಳನ್ನು ಹಾಳೆ ಗಳನ್ನಾಗಿ ಮಾಡುವ ಗುಣ
ತನ್ಯತೆ
ಕುಟ್ಯತೆ
ಸೋನಾರಸ್
ವಾಹಕತೆ
ಲೋಹಗಳನ್ನು ಎಳೆದು ತಂತಿ ಗಳನ್ನಾಗಿ ಮಾಡುವ ಗುಣ
ತನ್ಯತೆ
ಕುಟ್ಯತೆ
ಸೋನಾರಸ್
ವಾಹಕತೆ
ಈ ಲೋಹ ತಣ್ಣೀರಿನೊಂದಿಗೆ ಮತ್ತು ಬಿಸಿ ನೀರಿನೊಂದಿಗೆ ವರ್ತಿಸುವುದಿಲ್ಲ
Na
Ca
Mg
Fe
ನೀರಿನ ಹಬೆಯ ಜೊತೆ ಕಬ್ಬಿಣ ಪ್ರತಿ ವರ್ತಿಸಿ ಉಂಟಾಗುವ ಉತ್ಪನ್ನ
Feo
Fe2o3
Fe304
Fe2o3 ಮತ್ತು Fe3o4
ಸೋಡಿಯಂ ನೀರಿನೊಂದಿಗೆ ವರ್ತಿಸಿದಾಗ a)ಇದು ಹೊತ್ತಿಕೊಳ್ಳುತ್ತದೆ b)ಹೈಡ್ರೋಜನ್ ಗುಳ್ಳೆಗಳು ಉಂಟಾಗುತ್ತದೆ c)ದ್ರಾವಣ ಪ್ರತ್ಯಾಮ್ಲೀಯ ವಾಗಿ ಕೆಂಪು ಲಿಟ್ಮಸ್ ನೀಲಿ ಆಗುತ್ತದೆ d)ಸೋಡಿಯಂ ಆಕ್ಸೈಡ್ ಉಂಟಾಗುತ್ತದೆ
a,b,c
b,c,d
a,b,d
a ,d
ಅಯಾನಿಕ್ ಸಂಯುಕ್ತಗಳು ಈ ಗುಣಗಳನ್ನು ಹೊಂದಿರುತ್ತವೆ a)ನೀರಿನಲ್ಲಿ ವಿಲೀನಗೊಳ್ಳುತ್ತದೆ b)ವಿದ್ಯುತ್ ವಾಹಕ ಘನ ಸ್ಥಿತಿಯಲ್ಲಿc) ಕರಗುವ ಮತ್ತು ಕುದಿಬಿಂದು ಹೆಚ್ಚಿರುತ್ತದೆ d)ದ್ರಾವಣ ಸ್ಥಿತಿಯಲ್ಲಿ ವಿದ್ಯುತ್ ವಾಹಕತೆ ಹೊಂದಿದೆ.
a,b,c,d
a,b,c
a,c,d
b,c,d
ಮುಕ್ತ ರೂಪದಲ್ಲಿ ದೊರೆಯುವ ಲೋಹ
Ca
Au
Zn
Ag
ಕಬ್ಬಿಣವನ್ನು ತುಕ್ಕುನಿಂದ ಸಂರಕ್ಷಿಸಲು------ ತೆಳುವಾದ ಲೇಪನ ಮಾಡುವುದಕ್ಕೆ ಗ್ಯಾಲ್ವನೀಕರಣ ಎನ್ನುವರು
ಮಗ್ನೆಸಿಯಂ
ಅಲುಮಿನಿಯಂ
ಕ್ರೋಮಿಯಂ
ಸತು
ಮನುಷ್ಯರಲ್ಲಿ ಮೂತ್ರಪಿಂಡಗಳ ಪ್ರಮುಖ ಕಾರ್ಯ a)b)c) d)
ಪೋಷಣೆ
ಉಸಿರಾಟ
ವಿಸರ್ಜನೆ
ಸಾಗಾಣಿಕೆ
ಸಸ್ಯಗಳಲ್ಲಿ ಸೈಲಂ ನ ಹೊಣೆಗಾರಿಕೆ
ನೀರಿನ ಸಾಗಾಣಿಕೆ
ಆಹಾರದ ಸಾಗಾಣಿಕೆ
ಅಮೈನೋ ಆಮ್ಲಗಳ ಸಾಗಾಣಿಕೆ
ಆಕ್ಸಿಜನ್ ಸಾಗಾಣಿಕೆ
ಸ್ವಪೋಷಕ ಪೋಷಣಾ ವಿಧಾನದ ಅವಶ್ಯಕತೆಗಳು ಎಂದರೆ
ಕಾರ್ಬನ್ ಡೈಆಕ್ಸೈಡ್ ಮತ್ತು ನೀರು
ಕ್ಲೋರೋಫಿಲ್
ಸೌರಬೆಳಕು
ಈ ಮೇಲಿನ ಎಲ್ಲವೂ
ಹಸಿರು ಸಸ್ಯಗಳಿಗೆ ಪೋಷಣೆಯನ್ನು ______ಎನ್ನುತ್ತಾರೆ
ದ್ವಿತಿ ಸಂಶ್ಲೇಷಣೆ
ಪರ ಪೋಷಕಗಳ ಪೋಷಣೆ
ಪೂತಿನಿ
ಸ್ವಪೋಷಕಗಳಪೋಷಣೆ
ಹಸಿರು ಸಸ್ಯಗಳ ಆಹಾರ ತಯಾರಿಕೆಯಲ್ಲಿ ಬೇಡದಿರುವ ವಸ್ತು
ಬೆಳಕು
Co2
ಪಿಸ್ತ
H2o
ಇವುಗಳಲ್ಲಿ ಒಂದು ಜೀರ್ಣ ಗ್ರಂಥಿ ಅಲ್ಲ
ಮೂತ್ರಪಿಂಡ
ಯಕೃತ್
ಮೇದೋಜೀರಕ
ಲಾಲಾರಸಗ್ರಂಥಿ
ಆಕ್ಸಿಜನ್ ಈ ಕ್ರಿಯೆಗೆ ಬೇಕಿದೆ
ಗ್ಲೂಕೋಸನ್ನು ವಿಭಜಿಸಲು
ಗ್ಲೂಕೋಸ್ ಅನ್ನು ವಿಭಜಿಸಿ ಶಕ್ತಿ ಬಿಡುಗಡೆ ಮಾಡಲು
ಶಕ್ತಿಗಾಗಿ
ನೀರು ದೊರೆಯಲು
ಪತ್ರರಂದ್ರ ಗಳಲ್ಲಿ ಇವು ಇರುತ್ತವೆ
ಕಾವಲು ಜೀವಕೋಶಗಳು
ಪತ್ರರಂದ್ರಗಳು
ಕಾವಲು ಜೀವಕೋಶ ಹಾಗೂ ಪತ್ರರಂದ್ರಗಳು
ಕೋಶಗಳು
ಸಸ್ಯಗಳು ಹಾಗೂ ಪ್ರಾಣಿಗಳ ದೇಹದಲ್ಲಿ ಬೇಕಾಗಿರುವ ವಸ್ತುಗಳು ಹರಿಯುವುದನ್ನು ______ಎನ್ನುವರು a)b)c)d)
ಸಾಗಾಣಿಕೆ
ಆವಿಯಾಗುವಿಕೆ
ಟ್ರಾನ್ಟ್ರಾ ಸಪ್ಯೂ ಜನ್
ಟ್ರಾನ್ ಕಲೋಕೇಶನ್
ಇದು ಆಕ್ಸಿಜನ್ ನ್ನು ರಕ್ತದಲ್ಲಿ ಸಾಗಿಸುವುದು
ರಕ್ತ ಕೋಶ
ಕೆಂಪು ರಕ್ತ ಕಣ
ಬಿಳಿರಕ್ತಕಣ
ಉಸಿರಾಟದ ವರ್ಣಕ
ನೆಪ್ರಾನ್ ಒಂದು
ವಿಸರ್ಜನಾಂಗ ನ್ಯೂ ಹ
ವಿಸರ್ಜನೆ
ವಿಸರ್ಜನಾ ಘಟಕ
ವಿಸರ್ಜನ ವಸ್ತು
ಶಶಾಂಕನ ಒಂದು ಹಸಿರು ಸಸ್ಯವನ್ನು ಪಾಲಿಥಿನ್ ಬ್ಯಾಗಿನಿಂದ ಮುಚ್ಚಿದ ಸ್ವಲ್ಪ ಸಮಯದ ನಂತರ ಅದರಲ್ಲಿ ನೀರಿನ ಹನಿಗಳನ್ನು ಕಂಡ ಈ ಹನಿಗಳಿಗೆ ಕಾರಣ
ಮಣ್ಣು
ಹಸಿರು ಎಲೆಗಳು
ಕಾಂಡ
ಬೇರು
ಈ ಕೆಳಗಿನ ಯಾವ ಪ್ರಾಣಿಗಳಲ್ಲಿ ಆಕ್ಸಿಜನ್ ಅನ್ನು ನೇರವಾಗಿ ದೇಹದ ಜೀವಕೋಶಗಳಿಗೆ ನೀಡುವ ವ್ಯವಸ್ಥೆ ಇದೆ
ಕೀಟಗಳು
ಮೀನುಗಳು
ಮಾನವರು
ಕಪ್ಪೆ
ಆವೃತಬೀಜ ಸಸ್ಯಗಳಲ್ಲಿ ಆಹಾರವನ್ನು ಸಾಗಿಸಅಂಗಾಂಶ
ಪ್ಲೋಯಂ
ಪೇರಂಕೈಮ
ಕ್ಸೈಲಂ
ಜರಡಿ ನಾಳಗಳು
ಭಾಷ್ಪೀಭವನ ಸೆಳೆತವು ಅವಲಂಬಿಸಿರುವುದು
ಕ್ರಿಯಾತ್ಮಕ ಹೀರಿಕೆ
ಪ್ರತಿಕ್ರಿಯಾತ್ಮಕ ಹೇರಿಕೆ
ಎರಡು ಅಲ್ಲ
a ಮತ್ತು b ಎ ರ ಡು
ಯೂರಿಯಾ ಉಂಟಾಗುವ ಸ್ಥಳ
ಪಿತ್ತಜನಕಾಂಗ
ಮೂತ್ರಪಿಂಡ
ಶ್ವಾಸಕೋಶ
ಚರ್ಮ
ಪಕ್ಷಿಗಳಲ್ಲಿ ನೈಟ್ರೋಜನ್ ಯುಕ್ತ ತ್ಯಾಜ್ಯ ವಸ್ತುಗಳು
ಕಾರ್ಬನ್ ಡೈಯಾಕ್ಸೈಡ್
ಯೂರಿಯಾ
ಅಮೋನಿಯಾ
ಯೂರಿಕ್ ಆಮ್ಲ
