wayground logo

Free Printable Worksheets

NEW

Font size

S
M
L
XL
Worksheets

kpeta.weebly.com3/5..

Total questions: 20

Worksheet time: 10mins

Name
Class
Date
1.
ಥ್ರೋಬಾಲ್ ಜೂನಿಯರ್ ಅಂಕಣದ ಉದ್ದ
a)
18.30 ಮೀ.
b)
12.20 ಮೀ
c)
18.45 ಮೀ
d)
15 .30ಮೀ.
2.
ಪುರುಷರ ಥ್ರೋಬಾಲ್ ನೆಟ್ಟಿನ ಎತ್ತರ
a)
2.30 ಮೀ
b)
2.43 ಮೀ.
c)
2.50 ಮೀ.
d)
2.20 ಮೀ.
3.
ಥ್ರೋಬಾಲ್ ಆಟದಲ್ಲಿರುವ ಬದಲಿ ಆಟಗಾರರು ಎಷ್ಟು
a)
3 ಬದಲಿ ಆಟಗಾರರು
b)
2 ಬದಲಿ ಆಟಗಾರರು
c)
4 ಬದಲಿ ಆಟಗಾರರು
d)
6 ಬದಲಿ ಆಟಗಾರರು
4.
ಥ್ರೋಬಾಲ್ ಆಟದಲ್ಲಿ ಒಂದು ತಂಡಕ್ಕೆ ಒಂದು ಸೆಟ್ಟಿಗೆ ಇರುವ ಟೈಂ ಔಟ್‌ಗಳ ಎಷ್ಟು
a)
2 ಟೈಂ ಔಟ್
b)
4 ಟೈಂ ಔಟ್
c)
5 ಟೈಂ ಔಟ್
d)
3 ಟೈಂ ಔಟ್
5.
ಥ್ರೋಬಾಲ್ ಚೆಂಡಿನ ತೂಕ
a)
400 ರಿಂದ 450 ಗ್ರಾಂ
b)
500 ರಿಂದ 550 ಗ್ರಾಂ
c)
350 ರಿಂದ 400 ಗ್ರಾಂ
d)
450 ರಿಂದ 550 ಗ್ರಾಂ
6.
. ಜ್ಯೂನಿಯರ್ ಥ್ರೋಬಾಲ್ ಅಂಕಣದ ಅಗಲ
a)
20 ಮೀ
b)
10 .20 ಮೀ
c)
11.20 ಮೀ
d)
12.20 ಮೀ.
7.
ಥ್ರೋಬಾಲ್ ಆಟದಲ್ಲಿ ತೀರ್ಪುಗಾರ ಸೀಟಿ ಊದಿದ ಮೇಲೆ ಎಷ್ಟು ಸಮಯದೊಳಗೆ ಸರ್ವೀಸ್ ಮಾಡಬೇಕು
a)
5 ಸೆಕೆಂಡ್
b)
4 ಸೆಕೆಂಡ್
c)
6 ಸೆಕೆಂಡ್
d)
3 ಸೆಕೆಂಡ್
8.
ಥ್ರೋಬಾಲ್ ಆಟದಲ್ಲಿ ರಾಲಿಯಲ್ಲಿನ ಚೆಂಡು ಒಬ್ಬ ಆಟಗಾರ ಹಿಡಿದ ಮೇಲೆ ೩ ಸೆಕೆಂಡ್ ಒಳಗಾಗಿ ಎಸೆಯದಿದ್ದರೆ
a)
ಎಲ್ಲವೂ
b)
ಡಿಲೇ
c)
ನಿಯಮ ಉಲ್ಲಂಘನೆ
d)
ನಿಯಮ ಬಾಹಿರ
9.
ಥ್ರೋಬಾಲ್ ಆಟದಲ್ಲಿ ಒಂದು ಸೆಟ್‌ಗೆ ಇರುವ ಅಂಕಗಳು
a)
25 ಅಂಕಗಳು
b)
15 ಅಂಕಗಳು
c)
18 ಅಂಕಗಳು
d)
21 ಅಂಕಗಳು
10.
ಥ್ರೋಬಾಲ್ ಆಟದಲ್ಲಿ ಹಿಡಿದ ಚೆಂಡನ್ನು ಶರೀರದ ಮತ್ತೊಂದು ಕಡೆಗೆ ಸ್ಥಳಾಂತರಿಸಿ ಎಸೆದರೆ
a)
ಶಿಪ್ಟಿಂಗ್
b)
ಸರಿಯಾದ ಎಸೆತ
c)
ಉತ್ತಮ ಎಸೆತ
d)
ಯಾವುದು ಅಲ್ಲಾ
11.
ಥ್ರೋಬಾಲ್ ಆಟದಲ್ಲಿ ಕೊನೆಯ ಸೆಟ್ ನಲ್ಲಿ ಎರಡು ತಂಡಗಳ ಅಂಕಗಳು ಸಮವಾದಾಗ ಗರಿಷ್ಟ ಎಷ್ಟು ಅಂಕ ಕೊನೆಯದಾಗುತ್ತದೆ
a)
17 ಅಂಕಗಳು
b)
27 ಅಂಕಗಳು
c)
22 ಅಂಕಗಳು
d)
20 ಅಂಕಗಳು
12.
ಥ್ರೋಬಾಲ್ ಆಟದಲ್ಲಿ ಒಂದು ಸೆಟ್‌ನಿಂದ ಇನ್ನೊಂದು ಸೆಟ್‌ಗೆ ಇರುವ ವಿಶ್ರಾಂತಿ ಸಮಯ
a)
2 ನಿಮಿಷ
b)
3 ನಿಮಿಷ
c)
5 ನಿಮಿಷ
d)
8 ನಿಮಿಷ
13.
ಥ್ರೋಬಾಲ್ ಆಟದಲ್ಲಿ ಬಳಸುವ ಚೆಂಡಿನ ದಪ್ಪ
a)
70 ರಿಂದ 72 ಸೆಂ.ಮೀ
b)
80 ರಿಂದ 82 ಸೆಂ.ಮೀ
c)
75 ರಿಂದ 77 ಸೆಂ.ಮೀ
d)
77 ರಿಂದ 80 ಸೆಂ.ಮೀ
14.
ಥ್ರೋಬಾಲ್ ಆಟಗಾರರ ಸಂಖ್ಯೆ
a)
9+3=12
b)
8+4=12
c)
6+6=12
d)
8+3=11
15.
ಥ್ರೋಬಾಲ್ ಆಟದಲ್ಲಿ ಆಟಗಾರನ ಸ್ಥಾನ ಬದಲಾವಣೆಯ ರೀತಿ
a)
'Z' ಅಕ್ಷರದ ರೀತಿ
b)
'A' ಅಕ್ಷರದ ರೀತಿ
c)
'O' ಅಕ್ಷರದ ರೀತಿ
d)
'X' ಅಕ್ಷರದ ರೀತಿ
16.
ಥ್ರೋಬಾಲ್ ಆಟ ಪ್ರಾರಂಭವಾದ ದೇಶ
a)
ಅಮೇರಿಕಾ
b)
ಇಟಲಿ
c)
ಗ್ರೀಕ್
d)
ಕೆನಡಾ
17.
ಥ್ರೋಬಾಲ್ ಆಟದಲ್ಲಿ ಆಟಗಾರರು ರಾಲಿ ಸಮಯದಲ್ಲಿ ಚೆಂಡನ್ನು ಎಷ್ಟು ಸೆಕೆಂಡ್‌ಗಳ ಕಾಲ ಹಿಡಿದು ಕೊಂಡಿರಬಹುದು
a)
3 ಸೆಕೆಂಡ್
b)
2 ಸೆಕೆಂಡ್
c)
4 ಸೆಕೆಂಡ್
d)
5 ಸೆಕೆಂಡ್
18.
ಥ್ರೋಬಾಲ್ ಅಂಕಣದಲ್ಲಿ ಆಟಗಾರರು ನಿಲ್ಲುವ ಸ್ಥಿತಿ
a)
3+3+3
b)
2+4+3
c)
4+2+3
d)
3+4+2
19.
ಥ್ರೋ ಬಾಲ್ ನಲ್ಲಿ ಒಂದು ಗೇಮ್ ನ ಗರಿಷ್ಟ ಸಮಯ ಎಷ್ಟು
a)
ಸಮಯದ ನಿಗದಿ ಇಲ್ಲಾ
b)
20 ನಿಮಿಷ
c)
15 ನಿಮಿಷ
d)
30 ನಿಮಿಷ
20.
ಥ್ರೋಬಾಲ್ ಆಟದಲ್ಲಿ ಕ್ರೀಡಾಧಿಕಾರಿಗಳು ಬಳಸುವ ಕಾರ್ಢುಗಳು
a)
2
b)
3
c)
4
d)
5