wayground logo

Free Printable Worksheets

NEW

Font size

S
M
L
XL
Worksheets

kpeta.weebly.com.9

Total questions: 20

Worksheet time: 10mins

Name
Class
Date
1.
100 ಮೀ ಸ್ಪರ್ಧೆಯ ಯಾವುದೇ ಸುತ್ತಿನ ಕೊನೆಯ ಹೀಟ್ ಮತ್ತು ನಂತರ ಸುತ್ತಿನ ಮೊದಲ ಹೀಟ್ ನಡುವಿನ ಕನಿಷ್ಟ ಅವಧಿ
a)
45 ನಿಮಿಷಗಳು
b)
15 ನಿಮಿಷಗಳು
c)
10 ನಿಮಿಷಗಳು
d)
30 ನಿಮಿಷಗಳು
2.
100 ಮೀ ಓಟದ ಸ್ಪರ್ಧೆಯ ಅಳತೆಯಲ್ಲಿ ಸೇರಿರುವುದು
a)
ಪ್ರಾರಂಭದ ಗೆರೆ,
b)
ಕೊನೆಯಗೆರೆ
c)
ಮಧ್ಯದ ಗೆರೆ
d)
ಮದ್ಯಂತರಗೆರೆ
3.
ಮ್ಯಾರಾಥಾನ್ ಸ್ಪರ್ಧೆಯಲ್ಲಿ ಲಘು ಉಪಹಾರ ಸ್ಥಳಗಳ ಸಂಖ್ಯೆ
a)
8
b)
10
c)
5
d)
3
4.
ಹೀಟ್‌ನಲ್ಲಿ ಕೆಲ ಸ್ಪರ್ಧಿಗಳ ಸಮಯ ಸಮನಾದರೆ
a)
ಡೆಡ್ ಹಿಟ್
b)
ಕ್ಲೋಸ್ ಹಿಟ್
c)
ಎನ್ಡ್ ಹಿಟ್
d)
ಸ್ಟಾರ್ಟ್ ಹಿಟ್
5.
ಬ್ಯಾಟನ್ ಬದಲಾವಣೆ ವಲಯದ ಜೊತೆ 10 ಮಿ. ವೇಗೊತ್ಕರ್ಷ ವಲಯ ನೀಡಲಾಗುವುದು
a)
4x100 ಮೀ ರಿಲೆ ಓಟದಲ್ಲಿ
b)
1x100 ಮೀ. ರಿಲೆ
c)
4x400 ಮೀ. ರಿಲೆ
d)
4x200 ಮೀ. ರಿಲೆ
6.
ಮುಕ್ತಾಯ ಗೆರೆಯ ನೇರದಲ್ಲಿ 5 ಮೀಟರ್‌ಗಳಷ್ಟು ಟ್ರ್ಯಾಕ್‌ನಿಂದ ಹೊರಗೆ ಕುಳಿತು ಕೆಲಸ ನಿರ್ವಹಿಸುವ ಅಧಿಕಾರಿ
a)
ಮುಕ್ತಾಯ ಗೆರೆ ತೀರ್ಪುಗಾರರು
b)
ಮುಖ್ಯ ಅಂಪೈರ್
c)
ಜಡ್ಜಸ್
d)
ವೀಕ್ಷಕರು
7.
ಸಾಮಾನ್ಯವಾಗಿ ಅಥ್ಲೆಟಿಕ್ಸ್ ಕೂಟದ ಮೇಲ್ಮನವಿ ತೀರ್ಪುಗಾರರ ಕನಿಷ್ಟ ಸಂಖ್ಯೆ
a)
3
b)
5
c)
7
d)
9
8.
100 ಮಿ ಹರ್ಡಲ್ಸ್ ಓಟದಲ್ಲಿ ಪ್ರಾರಂಭದಿಂದ ಮೊದಲನೆ ಹರ್ಡಲ್ಸ್ ಗೆ ಇರುವ ದೂರ
a)
13 ಮೀ
b)
10 ಮೀ
c)
15 ಮೀ
d)
12 ಮೀ
9.
ಮ್ಯಾರಾಥಾನ್ ಓಟದ ದೂರ
a)
42.195 ಕಿ.ಮೀ.
b)
41.134 ಕಿ.ಮೀ.
c)
40.345 ಕಿ.ಮೀ.
d)
45.00 ಕಿ.ಮೀ.
10.
ಅಥ್ಲೆಟಿಕ್ಸ್ ಎಂಬ ಶಬ್ದವು ಗ್ರೀಕ್ ಭಾಷೆಯ ಈ ಪದದಿಂದ ಬಂದಿದೆ
a)
ಅಥ್ಲಾನ್
b)
ಲ್ಯಾಟಿಕ್ಸ್
c)
ಪ್ರೆಂಚ್
d)
ಹ್ಯೆಪ್ಟಾತ್ ಲಾನ್
11.
ಅಂತರರಾಷ್ಟ್ರೀಯ ಅಮೆಚೂರ್ ಅಥ್ಲೆಟಿಕ್ಸ್ ಫೆಡರೇಶನ್ ಸ್ಥಾಪನೆಗೊಂಡಿದ್ದು
a)
1912
b)
1915
c)
1935
d)
1918
12.
ಅಂತರಾಷ್ಟ್ರೀಯ ಮಟ್ಟದ 400 ಮೀಟರ್ ಟ್ರಾಕ್ ನ ನೇರದ ಉದ್ದ
a)
79 ಮೀಟರ್
b)
80 ಮೀಟರ್
c)
100 ಮೀಟರ್
d)
90 ಮೀಟರ್
13.
ಮಹಿಳೆಯರ 100 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಹರ್ಡಲ್ಸ್ ಗಳ ನಡುವಿನ ಅಂತರ
a)
8.50 ಮೀ.
b)
10.00 ಮೀ.
c)
9.00 ಮೀ.
d)
8.25. ಮೀ.
14.
ಸ್ಪರ್ಧಿಗಳು ಬಾಗವಹಿಸುತ್ತಿರುವ ಓಟದ ಸ್ಪರ್ಧಿಗಳಿಗೆ ಕನಿಷ್ಟ ಎಷ್ಟು ಜನ ಸುತ್ತು ಎಣಿಸುವವರು ಬೇಕಾಗುತ್ತಾರೆ
a)
ಏಳು ಜನ
b)
ಎಂಟು ಜನ
c)
ಒಂಬತ್ತು ಜನ
d)
ಆರು ಜನ
15.
1.25 ಮೀ ಅಗಲವಿರುವ ೪೦೦ ಮೀ ಟ್ರ್ಯಾಕ್ ನಲ್ಲಿ 5ನೇ ಓಣಿಯ ಸ್ಟ್ರ್ಯಾಗರ್ನ ದೂರ
a)
30.80 ಮೀ.
b)
28.25 ಮೀ.
c)
29.75 ಮೀ.
d)
31.25 ಮೀ.
16.
ಅರ್ಧ ಮ್ಯಾರಾಥಾನ ಸ್ಪರ್ಧೆಯ ನಿಗಧಿತ ದೂರ
a)
೨0.097 ಕಿ.ಮೀ
b)
21.432 ಕಿ.ಮಿ.
c)
20.187 ಕಿ.ಮಿ.
d)
19.970 ಕಿ.ಮಿ.
17.
ಸ್ಟ್ರ್ಯಾಗರ್ ಅಂತರವು ಅವಲಂಬಿಸಿರುವುದು
a)
ಓಣಿಗಳ ಅಗಲವನ್ನು
b)
ಟ್ರ್ಯಾಕ್ ನ ಉದ್ದವನ್ನು
c)
ಟ್ರ್ಯಾಕ್ ನ ತಿರುವುಗಳ ಉದ್ದವನ್ನು,
d)
ಯಾವುದು ಅಲ್ಲಾ
18.
ಓಟಗಳಲ್ಲಿ ಕಾಲ ಮಾಪಕರು ತಮ್ಮ ಗಡಿಯಾರವನ್ನು ಚಾಲನೆ ಮಾಡುವುದು
a)
ಪಿಸ್ತೂಲಿನಿಂದ ಗುಂಡು ಹಾರಿಸಿದಾಗ ಬೆಳಕು ಅಥವಾ ಹೊಗೆ ಕಂಡ ತಕ್ಷಣ
b)
ಪಿಸ್ತೂಲಿನಿಂದ ಹೊಗೆ ಕಂಡ ತಕ್ಷಣ
c)
ಪಿಸ್ತೂಲಿನಿಂದ ಗುಂಡಿನ ಶಬ್ಧ ಬಂದಾಗ
d)
ಪಿಸ್ತೂಲಿನಿಂದ ಗುಂಡು ಹಾರಿಸಿದಾಗ
19.
ರಿಲೇ ಬ್ಯಾಟ್‌ನನ ತೂಕ
a)
50 ಗ್ರಾಂ ಗಿಂತ ಹೆಚ್ಚು
b)
50 ಗ್ರಾಂ ಗಿಂತ ಕಡಿಮೆ
c)
45 ಗ್ರಾಂ
d)
40 ಗ್ರಾಂ
20.
ಯಾವುದೇ ರೀತಿಯ ಅಕ್ಷೇಪಣೆಯನ್ನು ಆ ಸ್ಪರ್ಧೆಯ ಫಲಿತಾಂಶವನ್ನು ಅಧಿಕೃವಾಗಿ ಘೋಷಿಸಿದ ಎಷ್ಟು ನಿಮಿಷಗಳೊಳಗೆ ಸಲ್ಲಿಸಬೇಕು
a)
30 ನಿಮಿಷ
b)
60 ನಿಮಿಷ
c)
ತಕ್ಷಣ
d)
45 ನಿಮಿಷದೊಳಗೆ