NEW
Font size
Worksheets8ನೇ ತರಗತಿ ದೈಹಿಕ ಶಿಕ್ಷಣ ಸೇತು ಬಂಧ-2
Total questions: 20
Worksheet time: 10mins
ಕಬಡ್ಡಿ ಆಟ ಯಾವ ದೇಶದಲ್ಲಿ ಪ್ರಾರಂಭವಾಯಿತು
ಭಾರತ
ಶ್ರೀಲಂಕಾ
ನೇಪಾಳ
ಚೀನಾ
ಖೋ-ಖೋ ಆಟ ಮೊದಲಿಗೆ ಭಾರತ ದೇಶದ ಯಾವ ರಾಜ್ಯದಲ್ಲಿ ಪ್ರಾರಂಭವಾಯಿತು
ಮಹಾರಾಷ್ಟ್ರ
ಕರ್ನಾಟಕ
ತಮಿಳುನಾಡು
ಕಾಶ್ಮಿರ
ಬಾಲ್ ಹೆಡ್ಡಿಂಗ್ ಇದು ಯಾವ ಕ್ರೀಡೆಯ ಕೌಶಲ
ಫುಟ್ ಬಾಲ್
ವಾಲಿಬಾಲ್
ಥ್ರೋಬಾಲ್
ಬಾಸ್ಕೆಟ್ ಬಾಲ್
ಮುಂಗೈ ಹಿಡಿತ ಇದು ಯಾವ ಕ್ರೀಡೆಯ ಕೌಶಲ
ಕಬಡ್ಡಿ
ಖೋ-ಖೋ
ಕರಾಟೆ
ಕುಸ್ತಿ
ಉದ್ದ ಜಿಗಿತದ ಗುಂಡಿಯ ಉದ್ದ
7 ರಿಂದ 9 ಮೀಟರ್
8 ರಿಂದ 10 ಮೀಟರ್
10-12 ಮೀಟರ್
5 ರಿಂದ 6 ಮೀಟರ್
3 - 6 - ಅಪ್ ಇದು ಯಾವ ಕ್ರೀಡೆಯ ಕೌಶಲ
ಖೋ-ಖೋ
ಕಬಡ್ಡಿ
ವಾಲಿಬಾಲ್
ಕುಂಟೆ ಬಿಲ್ಲೆ
ದ್ವಿಪಾದಾಸನ ಇದು ಯಾವ ಭಂಗಿಯಲ್ಲಿ ಮಾಡುವುದು
ಕುಳಿತು ಮಾಡುವುದು
ನಿಂತು ಮಾಡುವುದು
ಪದ್ಮಾಸನದಲ್ಲಿ ಮಾಡುವುದು
ಬೆನ್ನಿನ ಮೇಲೆ ಮಲಗಿ ಮಾಡುವುದು
ಶಲಭಾಸನ ಇದು ಯಾವ ಭಂಗಿಯಲ್ಲಿ ಮಾಡುವುದು
ಹೊಟ್ಟೆಯ ಮೇಲೆ ಮಲಗಿ ಮಾಡುವುದು
ಬೆನ್ನಿನ ಮೇಲೆ ಮಲಗಿ ಮಾಡುವುದು
ನಿಂತು ಮಾಡುವುದು
ವಜ್ರಾಸನದಲ್ಲಿ ಮಾಡುವುದು
ಬಾಹೇ ಮೂಡ್ ಎಂದರೆ ಯಾವ ಕಡೆ ತಿರುಗುವುದು
ಎಡಗಡೆ
ಬಲಗಡೆ
ಹಿಂದಕ್ಕೆ
ಯಾವುದು ಅಲ್ಲಾ
ಪೀಛೆ ಮೂಡ್ ಎಂದರೆ
ಹಿಂದಕ್ಕೆ ತಿರುಗುವುದು
ಮುಂದಕ್ಕೆ ಚೆಲಿಸುವುದು
ಹಿಂದಕ್ಕೆ ಚಲಿಸುವುದು
ಬಲಕ್ಕೆ ಚಲಿಸುವುದು
ಪೋಲ್ ಟರ್ನಿಂಗ್ ಇದು ಯಾವ ಆಟದ ಕೌಶಲ
ಖೋ-ಖೋ
ವಾಲಿಬಾಲ್
ಥ್ರೋಬಾಲ್
ಯಾವುದು ಅಲ್ಲಾ
ಚೆಸ್ಟ್ ಸ್ಟಾಪ್ ಇದು ಯಾವ ಕ್ರೀಡೆಯ ಕೌಶಲ
ಫುಟ್ ಬಾಲ್
ವಾಲಿಬಾಲ್
ಥ್ರೋಬಾಲ್
ಹ್ಯಾಂಡ್ ಬಾಲ್
2.135 ವ್ಯಾಸದ ವೃತ್ತಾಕಾರದಲ್ಲಿರುವ ಅಂಕಣ ಸ್ಪರ್ಧೆಯ ಹೆಸರು
ಗುಂಡು ಎಸೆತ
ಭರ್ಜಿ ಎಸೆತ
ಚಕ್ರ ಎಸೆತ
ಯಾವುದ ಅಲ್ಲಾ
ಲೇಝೀಮ್ ನಲ್ಲಿ ಆಗೆ ಪಲಾಂಗ್ ಎಂದರೆ
ಮುಂದೆ ಬರುವುದು
ಪಕ್ಕೆ ಚಲಿಸುವುದು
ಹಿಂದಕ್ಕೆ ಹೋಗುವುದು
ಹಾರುವುದು
ಟೇಕಾಫ್, ಲ್ಯಾಂಡಿಂಗ್ ಇದು ಯಾವ ಆಟಕ್ಕೆ ಅನ್ವಯಿಸುತ್ತದೆ
ಉದ್ದ ಜಿಗಿತ
ಗುಂಡು ಎಸೆತ
ಚಕ್ರ ಎಸೆತ
ಯಾವುದು ಅಲ್ಲಾ
ಪದಕವಾಯಿತು ನಲ್ಲಿ ಕದಮ್ ಥಾಲ್ ಎಂದರೆ
ಮುಂದೆ ಮುಂದೆ ಚಲಿಸುವುದು
ಹಿಂದೆ ಹಿಂದೆ ಚಲಿಸುವುದು
ಯಾವುದು ಅಲ್ಲಾ
ಅಕ್ಕ ಪಕ್ಕಕ್ಕೆ ಚಲಿಸುವುದು
ಪೂರಕ, ಕುಂಬಕ, ರೇಚಕ್ ಇದು ಯಾವ ಚಟುವಟಿಕೆ
ಪ್ರಾಣಾಯಾಮ
ಯೋಗಾಸನ
ಯಾವುದು ಅಲ್ಲಾ
ನಿತ್ಯ ಕರ್ಮ
ಪ್ರಥಮ ಚಿಕಿತ್ಸೆ ಎಂದರೆ
ವೈದ್ಯರ ಬಳಿ ಕರೆದು ಕೊಂಡು ಹೋಗುವುದು
ಸ್ಥಳದಲ್ಲಿ ಮಾಡುವ ಚಿಕಿತ್ಸೆ
ವೀಡಿಯೋ ಮಾಡುವುದು
ಯಾವುದು ಅಲ್ಲಾ
ಟ್ಯಾಪಿಂಗ್ ಇದು ಯಾವ ಕ್ರೀಡೆಯಲ್ಲಿ ಕಾಣುವ ಕೌಶಲ
ಖೋ_ಖೋ
ಹಾಕಿ
ಬಾಸ್ಕೆಟ್ ಬಾಲ್
ಹ್ಯಾಂಡ್ ಬಾಲ್
ಅರ್ಧ ವತ್ತಾಕಾರದಲ್ಲಿನ ಸರಪಳಿ ಹಿಡಿತ
ಕಬಡ್ಡಿ
ಖೋ-ಖೊ
ರಿಗ್ಬಿ
ಯಾವುದು ಅಲ್ಲಾ
