wayground logo

Free Printable Worksheets

NEW

Font size

S
M
L
XL
Worksheets

kpeta.weebly.com

Total questions: 20

Worksheet time: 10mins

Name
Class
Date
1.

ಸದೃಡವಾದ ದೇಹದಲ್ಲಿ ಸದೃಢ ಮನಸ್ಸು ಇರುತ್ತೆದೆ ಎಂಬ ಹೇಳಿಕೆ ನೀಡಿದವರು

a)

ಪ್ರಾನ್ಸ್ ನವರು

b)

ಇಟಲಿಯವರು

c)

ಬ್ರಿಟನ್ ದೇಶದವರು

d)

ಗ್ರೀಕರು

2.

ಮಾತಿಗಿಂತ ಕೃತಿ ಲೇಸು ಇದಕ್ಕೆ ಒತ್ತು ನೀಡುವ ವಾದ

a)

ಅನುಸರಣಾವಾದ

b)

ತಾತ್ವಿಕವಾದ

c)

ಪ್ರಾಯೋಗಿಕವಾದ

d)

ಪ್ರಯತ್ನಪೂರ್ವಕ

3.

ಸತ್ಯ ಒಳ್ಳೆಯತನ ಸೌಂರ್ದಯಗಳನ್ನು ಸಾಧಿಸಿ ಜೀವನದ ಪರಿಪೂರ್ಣ ಸುಖವನ್ನು ಪಡೆಯುವಂತೆ ಮಾಡುವುದೇ ಶಿಕ್ಷಣ ಎಂಬುವದು ಇವರ ಹೇಳಿಕೆ ಯಾಗಿದೆ

a)

ಮಹಾತ್ಮಾಗಾಂಧಿ

b)

ಅರಿಸ್ಟಾಟಲ್

c)

ಸಾಕ್ರೆಟೀಸ್

d)

ಪ್ಲೇಟೋ

4.

ಬೆಳವಣಿಗೆ ಮತ್ತು ವಿಕಾಸ (ಅಭಿವೃದ್ದಿ)ಯ ಪ್ರಭಾವ ಬೀರುವ ಅಂಶಗಳು

a)

ಅನುವಂಶಿಯತೆ ಮತ್ತು ಪರಿಸರ

b)

ಅನುವಂಶೀಯತೆ

c)

ಪರಿಸರ

d)

ಮೇಲಿನ ಯಾವುದು ಅಲ್ಲಾ

5.

ವಿದ್ಯಾರ್ಥಿಯ ಕಲಿಕೆಯ ವೇಳಾ ಪಟ್ಟಿಯನ್ನು ನಿರ್ಧರಿಸುವ ಅಂಶ

a)

ನಿರ್ಧಿಷ್ಟ

b)

ಸಮಾಧಾನಕರ

c)

ಅಪರಿಪಕ್ವತೆ

d)

ಪರಿಪಕ್ವತೆ

6.

ಗ್ರೀಕ್ ದೇವತೆಯ ಹೆಸರು

a)

ಝೀಯಸ್

b)

ಗೋಗರೀಸ್

c)

ಜಿನೋರಾ

d)

ಗಗರಿಸ್

7.

ಇವನ್ನು ಗ್ರೀಕ್ ದೇಶದ ಎರಡು ಕಣ್ಣು ಎಂದು ಕರೆಯುವರು

a)

ಪಿರಿಶಿಯಸ್ ಮತ್ತು ಕಲಾಮತ್

b)

ಥೀವ ಮತ್ತು ಕೊರಿಯತ್

c)

ಸ್ಪಾರ್ಟಾ ಮತ್ತು ಅಥೆನ್ಸ್

d)

ಮೇಲಿನ ಯಾವುದು ಅಲ್ಲಾ

8.

ಗ್ರೀಕ್ ದೇಶದ ಲಾಂಛನ

a)

ಬಾಳೇಎಲೆ

b)

ಆಲಿವ್ ಎಲೆಗಳು

c)

ಬೇವಿನ ಎಲೆ

d)

ಅರಳೀ ಎಲೆ

9.

ಗ್ರೀಕ್ ದೇಶದ ಶರೀರ ಶಿಕ್ಷಣವನ್ನು ಎಷ್ಟು ಭಾಗಗಳಾಗಿ ವಿಂಗಡಿಲಾಗಿದೆ

a)

5

b)

6

c)

4

d)

8

10.

ಆಧುನಿಕ ಓಲಂಪಿಕ್ ಕ್ರೀಡಾ ಕೂಟವನ್ನು ಉದ್ಘಾಟಿಸುವವರು

a)

ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷರು

b)

ಸಂಘಟನಾ ರಾಷ್ಟ್ರದ ಒಲಿಂಪಿಕ್ ಸಮಿತಿ ಅಧ್ಯಕ್ಷರು

c)

ಸಂಘಟನಾ ರಾಷ್ಟ್ರದ ಕ್ರೀಡಾ ಸಚಿವರು

d)

ಸಂಘಟನಾ ರಾಷ್ಟದ ರಾಷ್ಟಪತಿ ಅಥವಾ ಪ್ರಧಾನ ಮಂತ್ರಿ

11.

ಅಂತರಾಷ್ಟ್ರೀಯ ಓಲಂಪಿಕ್ ಸಮಿತಿಯ ವಶದಲ್ಲಿಟ್ಟುಕೊಳ್ಳುವ ಧ್ವಜ

a)

ಬಿಳಿಯ ಬಣ್ಣದ ಧ್ವಜ,

b)

ಕ್ರೀಡಾಕೂಟ ನಡೆಸುವ ದೇಶದ ಧ್ವಜ

c)

ಐದು ವೃತ್ತಗಳ ಧ್ವಜ,

d)

ಮೇಲಿನ ಯಾವುದು ಅಲ್ಲಾ

12.

ಓಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಕ್ರೀಡಾಕೂಟದ ಸವಿನೆನಪಿಗಾಗಿ ನೀಡಲಾಗುವ ಪದಕ

a)

ಸೆವಿನಾರ್

b)

ಚಿನ್ನದ ಪದಕ

c)

ಅರಳಿ ಎಲೆ

d)

ಆಲೀವ್ ಎಲೆ

13.

ಓಲಂಪಿಕ್‌ನಲ್ಲಿ ಪ್ರಪ್ರಥಮವಾಗಿ ಚಿನ್ನದ ಪದಕವನ್ನು ನೀಡುವುದನ್ನು ಜಾರಿಗೆ ತಂದ ವರ್ಷ

a)

1904

b)

1928

c)

1955

d)

1960

14.

ಮೊದಲ ಆಧುನಿಕ ಓಲಂಪಿಕ್‌ನಲ್ಲಿ ಭಾಗವಹಿಸಿದ ಒಟ್ಟು ರಾಷ್ಟಗಳು

a)

ಮೂವತ್ತು

b)

ಇಪ್ಪತೈದು

c)

ಮೂವತ್ತಮೂರು

d)

ಹದಿಮೂರು

15.

ಓಲಂಪಿಕ್ ಧ್ವಜವನ್ನು ವಿನ್ಯಾಸಗೊಳಿಸಿದವರು

a)

ಕ್ಯೊಬರ್ಟಿನ್

b)

ನೆಲ್ಸನ್ ಮಂಡೇಲ

c)

ಹ್ಯಾಯ್ಸಿಕ್ರೊನ್ಜಿ

d)

ಜಾರ್ಜವಾಷಿಂಗ್ ಟನ್

16.

ಆಧುನಿಕ ಓಲಂಪಿಕ್ಸ್ ಕ್ರೀಡಾಕೂಟ ಪ್ರಾರಂಭವಾದ ವರ್ಷ

a)

1967

b)

1896

c)

1945

d)

1912

17.

ಓಲಂಪಿಕ್ ಅಮರ ಗೀತೆಯನ್ನು ಕನ್ನಡಕ್ಕೆ ಅನುವಾದಿಸಿದವರು

a)

ಕೆ.ಜಿ. ನಾಡಗೀರ್

b)

ವೈದ್ಯನಾಥನ್

c)

ಎ.ಸಿ.ದೇವೇಗೌಡ

d)

ಸುಂದರ್ ರಾಜ್ ಅರಸು

18.

ಓಲಂಪಿಕ್ ಕ್ರೀಡೆಗಳಲ್ಲಿ ಪ್ರಪ್ರಥಮವಾಗಿ ಮಹಿಳೆಯರು ಭಾಗವಹಿಸಿದ್ದು

a)

1900

b)

1905

c)

1915

d)

1935

19.

ಓಲಂಪಿಯಾ ಎಂಬ ಸ್ಥಳವು ಯಾವ ಎರಡು ನದಿಗಳ ಸಂಗಮ ಪ್ರದೇಶವಾಗಿದೆ

a)

ಗಂಗಾ ಮತ್ತು ಕಾವೇರಿ

b)

ಆಲ್ಟಿಯಸ್ ಮತ್ತು ಕೊಡಿಯಸ್

c)

ಸಿಂದೂ ಮತ್ತು ಕಾವೇರಿ

d)

ಗಂಗಾ ಮತ್ತು ಯಮುನಾ

20.

ದೈಹಿಕ ಶಿಕ್ಷಣವನ್ನು ಸಾಮಾನ್ಯ ಶಿಕ್ಷಣದ ಅವಿಭಾಜ್ಯ ಅಂಗವೆಂದು ಭಾವಿಸಿದ ಗ್ರೀಕ್ ರಾಜ್ಯ

a)

ಪಿರಿಯೋಸ್,

b)

ಥೀವಾ

c)

ಸ್ಪಾರ್ಟಾ

d)

ಅಥೆನ್ಸ್