wayground logo

Free Printable Worksheets

NEW

Font size

S
M
L
XL
Worksheets

FIT INDIA

Total questions: 20

Worksheet time: 10mins

Name
Class
Date
1.

ಪಿಟ್ ಇಂಡಿಯಾ ಸಪ್ತಾಹ ಪ್ರಾರಂಭವಾದ ವರ್ಷ

a)

1990

b)

2000

c)

2015

d)

2019

2.

ರಾಷ್ಟ್ರ ಧ್ವಜದ ಅಶೋಕ ಚಕ್ರದ ಬಣ್ಣ ಯಾವುದು

a)

ಹಸಿರು

b)

ಕೆಂಪು

c)

ನೀಲಿ

d)

ಹಳದಿ

3.

ಏಕಾಗ್ರತೆ ಹೆಚ್ಚಾಗಲು ಯಾವ ಆಟವನ್ನು ಆಡಬೇಕು?

a)

ಚದುರಂಗ

b)

ಖೋಖೋ

c)

ಕುಸ್ತಿ

d)

ಈಜು

4.

2019ರಲ್ಲಿ ಜಗತ್ತನ್ನು ಕಾಡಿದ ಮಹಾಮಾರಿ ರೋಗ ಯಾವುದು?

a)

ಏಡ್ಸ್

b)

ಕೋವಿಡ್19

c)

ಮಲೇರಿಯಾ

d)

ಡೆಂಗ್ಯೂ

5.

ರಾಷ್ಟ್ರೀಯ ಕ್ರೀಡಾ ದಿನಾಚರಣೆ ಯನ್ನು ಯಾವಾಗ ಆಚರಿಸುತ್ತೇವೆ?

a)

ಆಗಸ್ಟ್ 10

b)

ಸೆಪ್ಟೆಂಬರ್ 25

c)

ಆಗಸ್ಟ್ 29

d)

ಜನವರಿ 12 ಓಕೆ ಸರಿ

6.

ರಾಷ್ಟ್ರಗೀತೆಯನ್ನು ಯಾವ ಭಾಷೆಯಲ್ಲಿ ರಚಿಸಲಾಗಿದೆ?

a)

ಹಿಂದಿ

b)

ಕನ್ನಡ

c)

ಇಂಗ್ಲೀಷ್

d)

ಬಂಗಾಳಿ

7.

ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು?

a)

ಟೆನ್ನಿಸ್

b)

ಹಾಕಿ

c)

ಕ್ರಿಕೆಟ್

d)

ಬಾಸ್ಕೆಟ್ ಬಾಲ್

8.

ತಲೆಕೆಳಗೆ ಮಾಡಿ ನಿಲ್ಲುವ ಆಸನ ಯಾವುದು?

a)

ಶೀರ್ಷಾಸನ

b)

ಪದ್ಮಾಸನ

c)

ಶವಾಸನ

d)

ಚಕ್ರಾಸನ

9.

ಉಸಿರನ್ನು ಒಳಗೆ ತೆಗೆದುಕೊಳ್ಳುವುದಕ್ಕೆ ಏನೆಂದು ಕರೆಯುತ್ತಾರೆ?

a)

ರೇಚಕ

b)

ಪೂರಕ

c)

ಕುಂಭಕ

d)

ಪ್ರೇರಕ

10.

ರಿಲೇ ಓಟದ ಒಂದು ತಂಡದಲ್ಲಿ ಎಷ್ಟು ಜನರು ಇರುತ್ತಾರೆ?

a)

2

b)

3

c)

4

d)

5

11.

ಒಲಂಪಿಕ್ ಕ್ರೀಡೆಗಳು ಎಷ್ಟು ವರ್ಷಕ್ಕೊಮ್ಮೆ ನಡೆಯುತ್ತದೆ?

a)

1

b)

2

c)

3

d)

4

12.

ಜಿಗಿತದ ಸ್ಪರ್ಧೆ ಯಾವುದು?

a)

ಗುಂಡು ಎಸೆತ

b)

ಎತ್ತರ ಜಿಗಿತ

c)

ಓಟ

d)

ರಿಲೇ

13.

ಸೂರ್ಯನ ಬೆಳಕಿನಲ್ಲಿ ಹೆಚ್ಚಾಗಿ ಸಿಗುವ ಜೀವಸತ್ವ ಯಾವುದು?

a)

ಜೀವಸತ್ವ ಎ

b)

ಜೀವಸತ್ವ ಬಿ

c)

ಜೀವಸತ್ವ ಸಿ

d)

ಜೀವಸತ್ವ ಡಿ

14.

ಆರೋಗ್ಯಕರ ಕ್ರಿಯಾಶೀಲ ಮತ್ತು ಶಿಸ್ತುಬದ್ಧ ಜೀವನ ಶೈಲಿಗೆ ಯಾವ ಶಿಕ್ಷಣ ಬೇಕು?

a)

ಸಾಮಾನ್ಯ ಶಿಕ್ಷಣ

b)

ದೈಹಿಕ ಶಿಕ್ಷಣ

c)

ಔಪಚಾರಿಕ ಶಿಕ್ಷಣ

d)

ದೂರ ಶಿಕ್ಷಣ

15.

ತಾಳ ಬದ್ಧ ಚಟುವಟಿಕೆ ಯಾವುದು?

a)

ಲೇಝಿಮ್

b)

ಯೋಗಾಸನ

c)

ಕಬಡ್ಡಿ

d)

ಓಟಗಳು

16.

"ಆನ್ ಯುವರ್ ಮಾರ್ಕ್" ಆಜ್ಞೆಯನ್ನು ಯಾವ ಸಮಯದಲ್ಲಿ ಬಳಸುತ್ತಾರೆ?

a)

ಓಟದ ಮುಕ್ತಾಯ

b)

ಓಟದ ಮಧ್ಯದಲ್ಲಿ

c)

ಓಟದ ಆರಂಭದಲ್ಲಿ

d)

ವಿಶ್ರಾಂತಿಯಲ್ಲಿ

17.

ಮನಸ್ಸನ್ನು ನಿಯಂತ್ರಣಗೊಳಿಸುವ ಪ್ರಕ್ರಿಯೆಗೆ ಏನೆಂದು ಕರೆಯುತ್ತಾರೆ?

a)

ಯಮ

b)

ಆಸನ

c)

ಧ್ಯಾನ

d)

ಪ್ರಾಣಾಯಾಮ

18.

ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಏಕೈಕ ಕ್ರೀಡಾಪಟು ಯಾರು?

a)

ಧ್ಯಾನ್ ಚಂದ್

b)

ಸಚಿನ್ ತೆಂಡೂಲ್ಕರ್

c)

ವಿಶ್ವನಾಥನ್ ಆನಂದ್

d)

ಅಭಿನವ ಬಿಂದ್ರಾ

19.

ರಾಷ್ಟ್ರಗೀತೆಯನ್ನು ಯಾವ ಭಾಷೆಯಲ್ಲಿ ರಚಿಸಲಾಗಿದೆ?

a)

ಹಿಂದಿ

b)

ಕನ್ನಡ

c)

ಇಂಗ್ಲೀಷ್

d)

ಬಂಗಾಳಿ

20.

'ಸೂಪರ್ ಟ್ಯಾಕಲ್' ಯಾವ ಆಟದಲ್ಲಿ ಬಳಸುತ್ತಾರೆ?

a)

ವಾಲಿಬಾಲ್

b)

ಲಗೋರಿ

c)

ಕಬಡ್ಡಿ

d)

ಕ್ರಿಕೆಟ್