NEW
Font size
WorksheetsSPORTS DAY SPECIAL-2021MYSORE DIVISION
Total questions: 20
Worksheet time: 10mins
ಭಾರತದ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ
ಆಗಸ್ಟ್ 29
ಆಗಸ್ಟ್ 15
ನವೆಂಬರ್ 1
ಜನವರಿ 26
ಭಾರತದ ರಾಷ್ಟ್ರೀಯ ಕ್ರೀಡಾ ದಿನವನ್ನು ಯಾರ ಜನ್ಮ ಜಯಂತಿಯಂದು ಆಚರಿಸಲಾಗುತ್ತದೆ
ಮೇಜರ್ ದ್ಯಾನ್ ಚಂದ್
ಸಚಿನ್ ತೆಂಡೂಲ್ಕರ್
ನೀರಜ್ ಜೋಪ್ರ
ಮೇರಿ ಕೋಮ್
ಭಾರತದ ಹಾಕಿ ಮಾಂತ್ರಿಕ ಎಂದು ಯಾರನ್ನು ಕರೆಯಲಾಗುತ್ತದೆ
ದ್ಯಾನ್ ಚೆಂದ್
ಸೌರವ್ ಗಂಗೂಲಿ
ಕಪಿಲ್ ದೇವ್
ಸೈನಾ ನೆಹ್ವಾಲ್
ರಾಷ್ಟ್ರೀಯ ಕ್ರೀಡಾ ದಿನವನ್ನು ಭಾರತದಲ್ಲಿ ಮೊದಲ ಬಾರಿಗೆ ಯಾವ ವರ್ಷ ಪ್ರಾರಂಬಿಸಲಾಯಿತು
2012
2021
2020
2015
ರಾಷ್ಟ್ರೀಯ ಕ್ರೀಡಾ ದಿನದಂದು ಭಾರತ ಸರ್ಕಾರವು ಯಾರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಕ್ರೀಡಾಪಟುಗಳನ್ನು ಗೌರವಿಸುತ್ತದೆ.
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ
ಭಾರತ ರತ್ನ
ಪದ್ಮಭೂಷಣ
ಪದ್ಮಶ್ರೀ
ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ರನ್ನು ಬೆರಗುಗೊಳಿಸಿದ ಭಾರತದ ಕ್ರೀಡಾಪಟು ಯಾರು
ಧ್ಯಾನ್ ಚಂದ್
ಧನರಾಜ್ ಪಿಳ್ಳೆ
ವಿರಾಟ್ ಕೊಯ್ಲಿ
ಯಾರು ಅಲ್ಲಾ
1956ನೇ ಇಸವಿಯಲ್ಲಿ ಭಾರತ ಸರಕಾರ ಯಾವ ಪ್ರಶಸ್ತಿಯನ್ನು ಧ್ಯಾನ್ ಚಂದ್ ರವರಿಗೆ ನೀಡಿ ಗೌರವಿಸಲಾಯಿತು
ಪದ್ಮ ಭೂಷಣ
ಪದ್ಮ ವಿಭೂಷಣ
ಅರ್ಜುನ ಪ್ರಶಸ್ತಿ
ಖೇಲ್ ರತ್ನ ಪ್ರಶಸ್ತಿ
ಧ್ಯಾನ್ ಚಂದ್ ರವರ ಜನ್ಮ ದಿನಾಂಕ
1905 ಆಗಸ್ಟ್ 29
1950 ಆಗಸ್ಟ್ 29
1979 ಆಗಸ್ಟ್ 29
1925 ಆಗಸ್ಟ್ 29
ಧ್ಯಾನ್ ಚಂದ್ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಯಾವ ಚಳುವಳಿಯನ್ನು ಭಾರತ ಸರ್ಕಾರ ಇತ್ತೀಚೆಗೆ ಪ್ರಾಂಭಿಸಿರುತ್ತದೆ
ಫಿಟ್ ಇಂಡಿಯಾ
ಖೇಲೋ ಇಂಡಿಯಾ
ಕ್ರೀಡಾ ತರಬೇತಿ
ಕ್ರೀಡಾ ಚಳುವಳಿ
1926 ರಿಂದ 1949 ರವರೆಗೆ ಹಾಕಿ ಮಾಂತ್ರಿಕ ಧ್ಯಾನ್ ಚಂದ್ ರವರು ತಮ್ಮ ಗಳಿಸಿದ ಗೋಲುಗಳ ಸಂಖ್ಯೆ
570 ಗೋಲುಗಳು
470 ಗೋಲುಗಳು
600 ಗೋಲುಗಳು
350 ಗೋಲುಗಳು
ಮೇಜರ್ ಧ್ಯಾನ್ ಚಂದ್ ರವರ ಹಾಕಿ ತರಬೇತುದಾರ
ಪಂಕಜ್ ಗುಪ್ತ
ನಂಬಿಯಾರ್
ರವಿಶಾಸ್ತ್ರಿ
ಯಾರು ಅಲ್ಲಾ
ಕ್ರೀಡೆ ಕೇವಲ ತರಬೇತಿಯಲ್ಲ, ಅದನ್ನು ಉತ್ತೇಜಿಸಬೇಕಾದ ಸಂಸ್ಕೃತಿಯಾಗಿದೆ. ಭಾರತದ ಭವಿಷ್ಯವನ್ನು ನಿರ್ಮಿಸುವ ಕೇಂದ್ರಗಳು
ಶಾಲೆಗಳು
ಕ್ರೀಡಾಂಗಣಗಳು
ಇಚ್ಚಾಶಕ್ತಿ
ಯಾವುದು ಅಲ್ಲಾ
ಖೇಲೋ ಇಂಡಿಯಾ ಕಾರ್ಯಕ್ರಮವನ್ನು ಜಾರಿಗೆ ತಂದ ವರ್ಷ
2019-20
2018-19
2020-21
2021-22
ಫಿಟ್ ಇಂಡಿಯಾ ಚಳುವಳಿಯನ್ನು ಜಾರಿಗೆ ತಂದ ವರ್ಷ
2019
2020
2018
2016
ಇತ್ತೀಚೆಗೆ ಮುಕ್ತಾಯವಾದ ವಿಶ್ವದ ಬೃಹತ್ ಕ್ರೀಡಾಕೂಟ ಯಾವುದು
ಒಲಿಂಪಿಕ್ಸ್
ಎಷ್ಯನ್ ಕ್ರೀಡಾಕೂಟ
ವಿಂಬಲ್ಡನ್ ಟೆನ್ನೀಸ್
ಯೂರೋಪಿಯನ್ ಕ್ರೀಡಾಕೂಟ
ಇತ್ತೀಚಿಗೆ ಮುಕ್ತಾಯವಾದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಹಾಕಿ ತಂಡ ಯಾವ ಪ್ರಶಸ್ತಿಯನ್ನು ಗಳಿಸಿದೆ
ಚಿನ್ನ
ಬೆಳ್ಳಿ
ಕಂಚು
ಯಾವುದು ಅಲ್ಲಾ
ರಾಷ್ಟ್ರೀಯ ಕ್ರೀಡಾ ದಿನದಂದು, ಭಾರತ ಸರ್ಕಾರವು ಕ್ರೀಡಾಪಟುಗಳಿಗೆ ನೀಡುವ ಪ್ರಶಸ್ತಿ
ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ
ಭಾರತ ರತ್ನ, ಪದ್ಮಭೂಷಣ, ಪದ್ಮವಿಭೂಷಣ
ಭಾರತ ರತ್ನ, ಅರ್ಜುನ ಪ್ರಶಸ್ತಿ, ಪದ್ಮವಿಭೂಷಣ
ಪದ್ಮವಿಭೂಷಣ, ಭಾರತ ರತ್ನ, ಖೇಲ್ ರತ್ನ ಪ್ರಶಸ್ತಿ
ರಾಜೀವ್ ಗಾಂಧಿ ಖೇಲ್ ರತ್ನ ಹೆಸರಿನ ಪ್ರಶಸ್ತಿಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ಯಾವ ಹೆಸರಿಗೆ ಬದಲಾಯಿಸಿದ
ಧ್ಯಾನ್ ಚಂದ್ ಖೇಲ್ ರತ್ನ
ನೀರಜ್ ಚೋಪ್ರ ಖೇಲ್ ರತ್ನ ಪ್ರಶಸ್ತಿ
ಖೇಲ್ ರತ್ನ ಪ್ರಶಸ್ತಿ
ಯಾವುದು ಅಲ್ಲಾ
2021ರಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಹಾಕಿ ತಂಡ ಎಷ್ಟನೇ ಸ್ಥಾನ ಪಡೆಯಿತು
4
5
6
2
2021ರಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಪಡೆದ ಪ್ರಶಸ್ತಿಗಳ ಸಂಖ್ಯೆ
7
8
10
21
