NEW
Font size
WorksheetsFOOT BALL
Total questions: 20
Worksheet time: 10mins
ಆಧುನಿಕ ಪುಟ್ ಬಾಲ್ ಕ್ರೀಡೆಯು ಎಷ್ಟರಲ್ಲಿ ಪ್ರಾರಂಭವಾಯಿತು.
1863
1862
1865
1869
ಪುಟ್ ಬಾಲ್ ಕ್ರೀಡೆಯ ಇನ್ನೊಂದು ಹೆಸರು ---------
ಸಾಕರ್
ಮಿಂಟೋ ನೆಟ್
ಕಿಂಗ್
ಜುಡೋ
ಅಖಿಲ ಭಾರತೀಯ ಫುಟ್ಬಾಲ್ ಫೆಡರೇಶನ್ ಎಷ್ಟರಲ್ಲಿ ಸ್ಥಾಪಿಸಲಾಯಿತು
1937
1934
1936
1940
ವಿಶ್ವಕಪ್ ಫುಟ್ಬಾಲ್ ಪಂದ್ಯಾಟವನ್ನು ಯಾವ ರಾಷ್ಟ್ರದಲ್ಲಿ ಸಂಘಟಿಸಿತು.
ಉರುಗ್ವೆ
ಜಪಾನ್
ಅಮೇರಿಕಾ
ಭಾರತ
ಪುಟ್ಬಾಲ್ ಅಂಕಣದಲ್ಲಿ ಎಷ್ಟು ಧ್ವಜಗಳು ಇರುತ್ತವೆ.
08
06
10
04
ಪುಟ್ಬಾಲ್ ಕ್ರೀಡೆಯಲ್ಲಿ ಬಳಸುವ ಸಲಕರಣೆಗಳು ಯಾವುದು?
ಧ್ವಜಗಳು
ಸ್ಟಿಕ್
ಕ್ರೀಡಾ ಸಮವಸ್ತ್ರ
ವೇಳೆ ತೋರಿಸುವ ಫಲಕ
ಪುಟ್ಬಾಲ್ ಕ್ರೀಡೆಯ ಚೆಂಡಿನ ಸುತ್ತಳತೆ ಎಷ್ಟು?
68 ರಿಂದ 70 ಸೆಂಟಿಮೀಟರ್
66 ರಿಂದ 68 ಸೆಂಟಿಮೀಟರ್
62 ರಿಂದ 70 ಸೆಂಟಿಮೀಟರ್
60 ರಿಂದ 66 ಸೆಂಟಿಮೀಟರ್
ಪುಟ್ಬಾಲ್ ಕ್ರೀಡೆಯ ಅಂಕಣದ ಉದ್ದ ಎಷ್ಟು?
90ರಿಂದ 120 ಮೀಟರ್
92 ರಿಂದ 110 ಮೀಟರ್
100 ರಿಂದ 120 ಮೀಟರ್
88 ರಿಂದ 120 ಮೀಟರ್
ಪುಟ್ಬಾಲ್ ಆಡಿಸಲು ಅಧಿಕಾರಿಗಳು ಚಲಿಸುವ ವಿಧಾನ
ಚೌಕಾಕಾರ
ಡಯಾಗ್ನಲ್
ಪ್ಯಾರಲಲ್
ತ್ರಿಕೋನ ಆಕಾರ
ಸುನಿಲ್ ಛೇತ್ರಿ ಅವರಿಗೆ ದೊರೆತ ಪ್ರಶಸ್ತಿ ಯಾವುದು?
ವರ್ಷದ ಉತ್ತಮ ಆಟಗಾರ
ಏಕಲವ್ಯ ಪ್ರಶಸ್ತಿ
ಅರ್ಜುನ ಪ್ರಶಸ್ತಿ
ಪದ್ಮಶ್ರೀ ಪ್ರಶಸ್ತಿ
ಬೈಚುಂಗ್ ಭುಟಿಯಾ ಯಾವ ರಾಜ್ಯದವರು.
ಗೋವಾ
ತ್ರಿಪುರ
ಸಿಕ್ಕಿಂ
ಮಿಜೋರಾಂ
ನಮ್ಮ ರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿ ಯಾವುದು?
ಸಂತೋಷ್ ಟ್ರೋಫಿ
ಸುಬ್ರತೋ ಕಪ್
ರಾಜೀವ್ ಗಾಂಧಿ ಗೋಲ್ಡ್ ಕಪ್
ಯಾವುದು ಅಲ್ಲ
ರೋನಾಲ್ಡೊ ಎಷ್ಟರಲ್ಲಿ ಜನಿಸಿದರು.
1976 ಸೆಪ್ಟೆಂಬರ್ 18
1976 ಸೆಪ್ಟಂಬರ್ 20
1976 ಸೆಪ್ಟಂಬರ್ 16
1976 ಸೆಪ್ಟೆಂಬರ್ 14
ಪುಟ್ಬಾಲ್ ಆಟಗಾರ ನಲ್ಲಿ ಇರಬೇಕಾದ ಗುಣ ಲಕ್ಷಣ ಯಾವುದು?
ಸಹಕಾರ ಮನೋಭಾವನೆ
ಶಿಸ್ತು
ನೈಪುಣ್ಯತೆ
ಯಾವುದು ಅಲ್ಲ
ಫುಟ್ಬಾಲ್ ಆಟವನ್ನು ಪ್ರಾರಂಭಿಸುವ ವಿಧಾನ.
ಕಿಕ್ ಆಪ್
ಫ್ರೀ ಕಿಕ್
ಬ್ಯಾಕ್ ಕಿಕ್
ಬಾಲ್ ಪಾಸ್
ಪುಟ್ಬಾಲ್ ಕ್ರೀಡೆಯಲ್ಲಿ ಒಂದು ತಂಡದಲ್ಲಿರುವ ಆಟಗಾರರ ಸಂಖ್ಯೆ ಎಷ್ಟು?
15
11
14
16
ಪುಟ್ಬಾಲ್ ಆಟದ ಮೂಲ ದೇಶ ಯಾವುದು?
ಅಮೇರಿಕಾ
ಇಂಗ್ಲೆಂಡ್
ಅಪಘಾನಿಸ್ತಾನ
ಚೀನಾ
ಫುಟ್ಬಾಲ್ ಆಟವನ್ನು ಆಡಿಸುವ ಅಧಿಕಾರಿಗಳ ಸಂಖ್ಯೆ ಎಷ್ಟು?
02
03
04
05
ರಾಜೀವ್ ಗಾಂಧಿ ಗೋಲ್ಡ್ ಕಪ್ ಇದು ಯಾವ ಕ್ರೀಡೆಗೆ ಸಂಬಂಧಿಸಿದೆ.
ಫುಟ್ಬಾಲ್
ಬಾಸ್ಕೆಟ್ ಬಾಲ್
ಹ್ಯಾಂಡ್ ಬಾಲ್
ವಾಲಿಬಾಲ್
ಇವುಗಳಲ್ಲಿ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ಪಂದ್ಯಾವಳಿ ಯಾವುದು?
ಬೇಗಂ ಹಜರತ್ ಮಹಲ್ ಕಪ್
ಕಿರಿಯರ ಹಾಕಿ ವಿಶ್ವಕಪ್
ಮಹಿಳೆಯರ ಫೆಡರೇಶನ್ ಕಪ್
ಯಾವುದು ಅಲ್ಲ
