wayground logo

Free Printable Worksheets

NEW

Font size

S
M
L
XL
Worksheets

Sports Medicine

Total questions: 20

Worksheet time: 10mins

Name
Class
Date
1.

ಒಲಂಪಿಕ್ ಧೆೄಯವಾದ citius ಎಂದರೆನು

a)

ಇನ್ನಷ್ಟು ವೇಗ

b)

ಇನ್ನಷ್ಟು ಎತ್ತರ

c)

ಇನ್ನಷ್ಟು ದೂರ

d)

ಯಾವುದು ಅಲ್ಲ

2.

IAAF ಸ್ಥಾಪನೆಯಾದ ವರ್ಷ

a)

1834

b)

1946

c)

1944

d)

1836

3.

IAAF ಕೇಂದ್ರ ಕಛೇರಿ ಎಲ್ಲಿದೆ

a)

ಮಾನಾಕೊ ಇಂಗ್ಲೆಂಡ

b)

ಲೌಸನ್ನೆ ಸ್ವಿಡ್ಜರ್ ಲಾೄಂಡ

c)

ಜುರಿಚ್ ಸ್ವಿಡ್ಜರ್ ಲಾೄಂಡ

d)

ಜಿನೆವಾ ಸ್ವಿಡ್ಜರ್ ಲಾೄಂಡ

4.

ಹಿಪೋಕ್ರೆಟಿಸ್ ಯಾವ ದೇಶದವರು

a)

ರೋಮ್

b)

ಗ್ರೀಕ

c)

ಅಥೆನ್ಸ

d)

ಇಟಲಿ

5.

ಸ್ಪಾರ್ಟಾದಲ್ಲಿ ಆಗತಾನೆ ಹುಟ್ಟಿದ ಮಗುವನ್ನು ದೇಹಧಾರ್ಡೄತೆ ಪರೀಕ್ಷೆ ನಡೆಸಲು ಯಾವ ಬೆಟ್ಟದ ಮೇಲೆ ಕೊಂಡೊಯೄಲಾಗುತ್ತಿತ್ತು

a)

ಟೈಗೆಟ್ಸ್

b)

ವಿಲ್ಲಾ

c)

ಪೈನ್

d)

ಗಾೄರೆಟ್

6.

1936 ರಲ್ಲಿ ನಡೆದ ಒಲಂಪಿಕ್ ಯಾವ ನಗರದಲ್ಲಿ ನಡೆಯಿತು

a)

ಜರ್ಮನಿಯ ಬರ್ಲಿನ್

b)

ಲಾಸ್ ಎಂಜಲಿಸ್ ಯು.ಎಸ್.ಎ

c)

ಹೆಲ್ಸಿಂಕಿ ಫಿನ್ ಲಾೄಂಡ

d)

ಮುನಿಚ್ ಜರ್ಮನಿ

7.

ಗೇಟಪ್ಲೇನ್ಸ್ ಪಾರಖಾೄತ ಮೈದಾನ ಎಲ್ಲಿದೆ

a)

ಯು.ಎಸ್.ಎ

b)

ಇಂಗ್ಲೆಂಡ

c)

ಜರ್ಮನಿ

d)

ಇರಾನ್

8.

ಅಂತರಾಷ್ಟ್ರೀಯ ಓಲಂಪಿಕ್ ಸಂಸ್ಥೆಯ ಅಧೄಕ್ಷರ ಕಾಲಾವಧಿ

a)

5 ವರ್ಷ

b)

6 ವರ್ಷ

c)

7 ವರ್ಷ

d)

8 ವರ್ಷ

9.

ಓಲಂಪಿಯಾ ನಗರ ಯಾವ ನದಿ ತೀರದಲ್ಲಿದೆ ಅಪಿಯಾಸ್ ಕಾಲ್ಡಿಯೊಸ

a)

ಅಪಿಯಾಸ್ ಕಾಲ್ಡಿಯೊಸ

b)

ಚಾರ್ಲಸ್ಟನ್

c)

ಎರೆಟ್ರಿಯಾ ಎಲಿಸ್

d)

ಅರ್ಗೋಸ

10.

ಎಳೆಯರಿಗಾಗಿ ಜಿಮ್ನಾಸ್ಟಿಕ್ಸ ಎಂಬ ಪುಸ್ತಕ ಬರೆದವರು

a)

ಪರ ಹೆನ್ರಿಕ್ ಲಿಂಗ

b)

ಪರಾಂಝ ನೆಕ್ಚೆಗಾಲ್

c)

ಗಟ್ಸಮತ್

d)

ಯಾರು ಅಲ್ಲ

11.

ಪ್ರಾಂಝ ನೆಕ್ಚೆಗಾಲ್ ಯಾವ ದೇಶದವರು

a)

ಗ್ರೀಕ

b)

ಡೆನ್ಮಾರ್ಕ

c)

ಸ್ವಿಡನ್

d)

ಯುರೋಪ

12.

ಸೂಷೄ ದೇವತೆಯ ಮಗ

a)

ಹೆರ್ಕುೄಲಸ್

b)

ಆಗಿಯಸ್

c)

ಲೈಕೊಹಸ್

d)

ಹಿಪಟಿಸ್

13.

ಪ್ರಾಚೀನ ಓಲಂಪಿಕ್ ಕ್ರೀಡೆಗಳು ಯಾವ ತಿಗಳಲ್ಲಿ ನಡೆಯುತ್ತಿದ್ದವು

a)

ಅಗಸ್ಟ / ಸೆಪ್ಟೆಂಬರ

b)

ಸೆಪ್ಟೆಂಬರ / ಅಕ್ಟೊಬರ

c)

ಜುಲೈ / ಅಗಷ್ಟ

d)

ಡಿಸೆಂಬರ / ಜನೆವರಿ

14.

ಯಾವ ಓಲಂಪಿಕ್ಸ್ ನಲ್ಲಿ ಉಪಗ್ರಹ ತಂತ್ರಜ್ಞಾನದ ಮೂಲಕ ಜೋೄತಿ ಬೆಳಗಿಸಲಾಯಿತು

a)

1976

b)

1952

c)

1994

d)

1956

15.

ಮಾರ್ಕ ವೇಟ್ಸ್ ಯಾವ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆದಿದ್ದಾರೆ

a)

ಆರ್ಚರಿ

b)

ಸ್ವಿಮ್ಮಿಂಗ್

c)

ಶೂಟಿಂಗ್

d)

ಅಥ್ಲೆಟಿಕ್

16.

2012 ರ ಓಲಂಪಿಕ್ಪಸ್ ನಲ್ಲಿ ಒಟ್ಟು ಎಷ್ಟು ಕ್ರೀಡೆಗಳಿದ್ದವು

a)

26

b)

27

c)

17

d)

18

17.

ಸಾಲಿಸ್ ಬರಿ ಎಂಬುವುದು ಒಂದು

a)

ನಗರ

b)

ಮೈದಾನ

c)

ಕ್ರೀಡೆಯ ಒಂದು ಭಾಗ

d)

ಈಜುಕೊಳ

18.

ಬಾೄರನ್ ಡಿ ಕೊಬರ್ಟಿನ್ ಯಾವ ದೇಶದವರು

a)

ಗ್ರೀಕ

b)

ಡೆನ್ಮಾರ್ಕ

c)

ಪ್ರಾನ್ಸ

d)

ರೋಮ್

19.

ಭಾರತಿಯ ಓಲಂಪಿಕ್ ಸಂಸ್ಥೆ ಸ್ಥಾಪನೆಯಾದ ವರ್ಷ

a)

1928

b)

1946

c)

1958

d)

1917

20.

ಓಲಂಪಿಕ್ ಧ್ವಜದ ಅಳತೆ

a)

3x2

b)

2x3

c)

3x3

d)

2x2