NEW
Font size
S
M
L
XL
Worksheetskpeta.weebly.com 4.
Total questions: 20
Worksheet time: 11mins
Name
Class
Date
1.
100 ಮೀ ಹರ್ಡಲ್ಸ್ ನಲ್ಲಿ ಗಾಳಿಯ ವೇಗದ ಪ್ರಮಾಣವನ್ನು ಅಳೆಯುವುದು -
a)
13 ಸೆಕೆಂಡ್‌ಗಳವರೆಗೆ
b)
15 ಸೆಕೆಂಡಗಳವರೆಗೆ
c)
15 ಸೆಕೆಂಡುಗಳವರೆಗೆ
d)
18 ಸೆಕೆಂಡುಗಳವರೆಗೆ
2.
100 ಮೀ ಓಟದಲ್ಲಿ ಸ್ಪರ್ಧೆಯಲ್ಲಿ ಗಾಳಿಯ ವೇಗದ ಪ್ರಮಾಣವನ್ನು ಅಳೆಯುವುದು
a)
10 ಸೆಕೆಂಡುಗಳವರೆಗೆ
b)
15 ಸೆಕೆಂಡಗಳವರೆಗೆ
c)
15 ಸೆಕೆಂಡುಗಳವರೆಗೆ
d)
18 ಸೆಕೆಂಡುಗಳವರೆಗೆ
3.
ರಿಲೆ ಓಟದಲ್ಲಿ ಬ್ಯಾಟನ್ ಬದಲಾವಣೆಗೆ ನಿಗಧಿ ಪಡಿಸಿರುವ ದೂರ
a)
20 ಮೀ.
b)
15 ಮೀ.
c)
30 ಮೀ.
d)
25 ಮೀ
4.
ಸ್ಟೀಪಲ್ ಚೇಸ್ ಸ್ಪರ್ಧೆಯಲ್ಲಿ ಪ್ರತಿಯೊಂದು ಸುತ್ತಿನಲ್ಲಿರುವ ನೀರಿನ ಅಡೆತಡೆ –
a)
ಒಂದು
b)
ಎರಡು
c)
ಮೂರು
d)
ನಾಲ್ಕು
5.
400 ಮೀಟರ್ ಟ್ರ್ಯಾಕ್ ನಲ್ಲಿ 4 x 400 ಮೀಟರ್ ರಿಲೆಯಲ್ಲಿ ತಂಡಗಳ ಮೊದಲ ಓಟಗಾರರಿಗೆ ಉನ್ನತ ದರ್ಜೆಯ ಕ್ರಮದಲ್ಲಿ ನೀಡಲಾಗುವ ಸ್ಟ್ರ್ಯಾಗರ್?
a)
1½ ಸ್ಟ್ರ್ಯಾಗರ್ + ಡಯಾಗೊನೆಲ್ ಎಕ್ಸಸ್
b)
2 ಸ್ಟ್ರ್ಯಾಗರ್
c)
1 ಸ್ಟ್ರ್ಯಾಗರ್
d)
ಯಾವುದು ಅಲ್ಲಾ
6.
ಒಬ್ಬ ಅಥ್ಲೆಟ್ ಸ್ಪರ್ಧೆ ಮುಗಿಸುವಾಗ ಕೈಗಳನ್ನು ಮಡಿಸಿ ಹಿಂದೆ ತೆಗೆದುಕೊಂಡು ಮುಂದಕ್ಕೆ ಬಾಗುವಿಕೆ ಕೌಶಲ್ಯವನ್ನು ಹೀಗೆ ಕರೆಯುವರು-
a)
ಲಂಜ್
b)
ಲಾಂಗ್
c)
ಲಾಂಜ್
d)
ಲಾಗ್
7.
ಓಟದ ಸ್ಪರ್ಧೆಯಲ್ಲಿ 1 ರಿಂದ 8 ರವರೆಗಿನ ಓಣಿಗಳ ಕ್ರಮಸಂಖ್ಯೆಯನ್ನು ನೀಡುವ ಅಧಿಕಾರಿ
a)
ಪ್ರಾರಂಭಿಕನ ಸಹಾಯಕರು
b)
ಪ್ರಾರಂಭಿಕ
c)
ಮುಖ್ಯ ರಫ್ರಿ
d)
ಮೇಲ್ವಿಚಾರಕ
8.
4 x 400 ಮೀ ರಿಲೆ ಸ್ಪರ್ಧೆಯ ಯಾವುದೇ ಸುತ್ತಿನ ಕೊನೆಯ ಮತ್ತು ನಂತರದ ಸುತ್ತಿನ ಹೀಟ್ ನಡುವಿನ ಕನಿಷ್ಟ ವಿಶ್ರಾಂತಿ ಅವಧಿ
a)
೯೦ ನಿಮಿಷಗಳು
b)
60 ನಿಮಿಷಗಳು
c)
40 ನಿಮಿಷಗಳು
d)
80 ನಿಮಿಷಗಳು
9.
ಈಗಿನ ಬಹಳಷ್ಟು ಕ್ರೀಡಾ ಪಟುಗಳು ಗುಂಡು ಎಸೆತದಲ್ಲಿ ತಮ್ಮ ಸಾಧನೆಯನ್ನು ಉತ್ತಮ ಪಡಿಸಿಕೊಳ್ಳುತ್ತಿರುವ ಹೊಸ ವಿಧಾನ
a)
ಸ್ಪೈರಲ್ ಅಥವಾ ಡಿಸ್ಕೊಪುಟ್
b)
ಸ್ಪಿನ್ ಮೆಥೆಡ್
c)
ಸ್ಪಿನ & ಗ್ಲೈಡ್
d)
ಯಾವುದು ಅಲ್ಲಾ
10.
ಇವರ ಎಸೆತದ ಶೈಲಿಯನ್ನು ಫೆರಿ ಓಬ್ರಾಯಿನ್ ಶೈಲಿ ಎನ್ನುವರು –
a)
ಅಮೇರಿಕದ ಫೆರಿ ಓಬ್ರಾಯಿನ್,
b)
ರಯಾನ್ ಕ್ರೂಷರ್
c)
ಇಂದ್ರಜಿತ್ ಸಿಂಗ್
d)
ಜೋಯಿ ಕೊವಾಕ್ಸ್
11.
ಪುರುಷರ ಗುಂಡು ಎಸೆತದ ಗುಂಡಿನ ತೂಕ –
a)
7.260 ಕೆ.ಜಿ
b)
8.260 ಕೆ.ಜಿ.
c)
. 7.860 ಕೆ.ಜಿ.
d)
7.156 ಕೆ.ಜಿ.
12.
ಗುಂಡು ಎಸೆತದ ಸೆಕ್ಟರ್ ಕೋನ –
a)
34.92 ಡಿಗ್ರಿ
b)
32.94 ಡಿಗ್ರಿ
c)
33.34 ಡಿಗ್ರಿ
d)
29.34 ಡಿಗ್ರಿ
13.
ಮೈದಾನದ ಸ್ಪರ್ಧೆಗಳಲ್ಲಿ 8ನೇ ಸ್ಥಾನಕ್ಕೆ ಟೈ ಅದರೆ-
a)
ಎಲ್ಲರಿಗೂ 3 ಅಧಿಕ ಯತ್ನಗಳನ್ನು ನೀಡುವುದು
b)
ಎಲ್ಲರಿಗೂ ಬಹುಮಾನ ನೀಡುವುದು
c)
ಪರಿಗಣಿಸದೇ ಇರುವುದು
d)
ಯಾವುದು ಅಲ್ಲಾ
14.
ಸ್ವಿಂಗ್, ಸ್ಪಿನ್, ಡ್ರೈವ್ ರಿಲೀಸಿಂಗ್ ಇವು ಯಾವ ಅಥ್ಲೆಟಿಕ್ಸ್ ನೊಂದಿಗೆ ಸಂಬಂಧ ಹೊಂದಿದೆ-
a)
ಚಕ್ರ ಎಸೆತ
b)
ಗುಂಡು ಎಸೆತ
c)
ಹ್ಯಾಮರ್ ಥ್ರೋ
d)
ಯಾವುದು ಅಲ್ಲಾ
15.
ಪ್ರಾಚೀನ ಕಾಲದಲ್ಲಿ ಜಾವೆಲಿನ್‌ನ್ನು ಉಪಯೋಗಿಸುತ್ತಿದ್ದಿದು
a)
ಬೇಟೆಗಾಗಿ
b)
ಯುದ್ದ ಮಾಡಲು
c)
ಗುಂಡಿ ತೆಗೆಯಲು
d)
ರಕ್ಷಣೆಗಾಗಿ
16.
ಗುಂಡು ಎಸೆತದ ಸೆಕ್ಟರ್‌ನ ವ್ಯಾಸ
a)
2.135 ಮೀ.
b)
2.250 ಮೀ.
c)
2.213 ಮೀ
d)
2.750 ಮೀ.
17.
ಮೈದಾನದ ಸ್ಪರ್ಧೆಗಳಿಗೆ ವೃತ್ತದ ಅರ್ಹತಾ ಸುತ್ತನ್ನು ನಿಗಧಿ ಪಡಿಸುವವರು
a)
ತಾಂತ್ರಿಕ ಪ್ರತಿನಿಧಿ
b)
ಅಂಪೈರ್
c)
ತೀರ್ಪುಗಾರರು
d)
ಲೈನ್ ಜಡ್ಜಸ್
18.
75 ಸೆಂ.ಮೀ. ಉದ್ದ ಮತ್ತು 5 ಸೆಂ.ಮೀ ಅಗಲದ ಬಿಳಿ ಬಣ್ಣ ಹಾಕಿರುವ ಎಸೆತದ ಸೆಕ್ಟರ್ ಗೆರೆಯನ್ನು ಕರೆಯುವುದು
a)
ಸ್ಕ್ರ್ಯಾಚ್ ಲೈನ್
b)
ಡೆಡ್ ಲೈಲ್
c)
ಅಂತಿಮ ಗೆರೆ
d)
ಯಾವುದು ಅಲ್ಲಾ
19.
ಪ್ರೌಢಶಾಲಾ ಬಾಲಕರ ಗುಂಡಿನ ತೂಕ
a)
12 ಪೌಂಡು
b)
10 ಪೌಂಡು
c)
16 ಪೌಂಡು
d)
14 ಪೌಂಡು
20.
ಗುಂಡು ಎಸೆತದ ಸೆಕ್ಟರ್‌ನ ಅರ್ಧ ವೃತ್ತದ ವ್ಯಾಸ –
a)
1.0675 ಮೀ.
b)
1.750 ಮೀ
c)
1.0675 ಸೆಂ.ಮೀ
d)
1.250 ಮೀ.
Reset
