WorksheetsPhysical Education
Total questions: 20
Worksheet time: 10mins
ನಿಂತು ಮಾಡುವ ಆಸನಗಳ ಮೂಲ ಸ್ಥಿತಿ
ಸಮಸ್ಥಿತಿ
ಸಮತಲ ಸ್ಥಿತಿ
ನಮಸ್ಕಾರ ಸ್ಥಿತಿ
ಸ್ತೂಪ ಸ್ಥಿತಿ
ಅಷ್ಟಾಂಗ ಯೋಗದ 7 ನೇ ಅಂಗ
ಆಸನ
ಧಾೄನ
ಪ್ರಾಣಾಯಮ
ಪ್ರತಾೄಹಾರ
ಆಸನಗಳ ರಾಜ
ಶಿರಶಾಸನ
ಸರ್ವಾಂಗಾಸನ
ಶಶಂಕಾಸನ
ಮಯೂರಾಸನ
ಆಸನಗಳ ತಾಯಿ/ರಾಣಿ
ಹಾಲಾಸನ
ಸರ್ವಾಂಗಾಸನ
ಶಶಂಕಾಸನ
ಸುಖಾಸನ
ಯೋಗಾಸನದ ಸ್ಪರ್ಧೆಯಲ್ಲಿ ಒಟ್ಟು ತಿರ್ಪುಗಾರರ ಸಂಖೆೄ
13
11
9
7
ಒಟ್ಟು ಯೋಗದ ಸೂತ್ರಗಳು
195
225
175
205
"ಚಿತ್ತ ವೃತ್ತಿ ನಿರೋಧ" ಎಂಬ ವಾೄಖೆೄಯನ್ನು ಹೇಳಿದವರು
ಮಹರ್ಷಿ ಮುನಿ
ಪತಂಜಲಿ ಮುನಿ
ಪತಂಜಲಿ ಮಹರ್ಷಿ
ಪುರಂದರ ಧಾಸರು
ಅಷ್ಟಾಂಗ ಯೋಗದ 6 ನೇ ಅಂಗ ಯಾವುದು
ಧಾರಣ
ಧಾೄನ
ಸಮಾಧಿ
ಪ್ರತಾೄಹಾರ
ಈಶ್ವರ ಪ್ರಾಣಿಧಾಮ ಬರುವುದು ಇದರಲ್ಲಿ
ಯಮ
ನಿಯಮ
ಆಸನ
ಪ್ರತಾೄಹಾರ
"ಯಮ"ದಲ್ಲಿ ಬರುವ ಮೊದಲನೆ ತತ್ವ
ಸತೄ
ಅಹಿಂಸೆ
ಶೌಚ
ಆಸ್ತೇಯ
ಮೀಡತೆ ಭಂಗಿಯನ್ನು ಹೋಲುವ ಆಸನ
ಮತ್ಸಾೄಸನ
ಶಲಭಾಸನ
ಉತ್ಕಟಾಸನ
ಯಾವುದು ಅಲ್ಲ
ಮೂಗಿನ ಎಡ ಹೊಳ್ಳೆಯನ್ನು ಏನೆಂದು ಕರೆಯುತ್ತಾರೆ
ಇಡಾನಾಡಿ
ಸೂರ್ಯನಾಡಿ
ಪಿಂಗಳ
ಸುಷಮ
ನಮ್ಮ ದೇಹದಲ್ಲಿ ಸುಮಾರು ಎಷ್ಟು ನಾಡಿಗಳಿವೆ
76 ಸಾವಿರ ನಾಡಿಗಳಿವೆ
27 ಸಾವಿರ ನಾಡಿಗಳು
57 ಸಾವಿರ ನಾಡಿಗಳು
87 ಸಾವಿರ ನಾಡಿಗಳು
ಆರೋಗೄವಂತ ಮನುಷೄ ಒಂದು ನಿಮಿಷಕ್ಕೆ ಎಷ್ಟು ಬಾರಿ ಉಸಿರಾಡುತ್ತಾನೆ
14-20 ಬಾರಿ
10-15 ಬಾರಿ
8-12 ಬಾರಿ
17 ಬಾರಿ
ಸರ್ವಾಂಗ ಸುಂದರ ವಾೄಯಾಮ ಎಂಬುವುದು ಇದರ ಹೆಸರು
ಸೂರ್ಯ ನಮಸ್ಕಾರ
ಮಯೂರಾಸನ
ಗರುಡಾಸನ
ದಂಡ ನಮಸ್ಕಾರ
ಹಣೆಯಲ್ಲಿ ಎರಡು ಹುಬ್ಬಿನ ಮಧೄದಲ್ಲಿರುವ ಚಕ್ರ ಯಾವುದು
ಆಜ್ಞಾ ಚಕ್ರ
ಜ್ಞಾನ ಚಕ್ರ
ಸ್ತೂಪ ಚಕ್ರ
ಏಕಾಗ್ರತೆ ಚಕ್ರ
ಅಷ್ಟಾಂಗ ಯೋಗದ ನಿಯಮದಲ್ಲಿರುವ ಭಾಗಗಳು
4
5
6
7
ಯೋಗಾಸನ ಸ್ಪರ್ಧೆಯಲ್ಲಿ ಒಂದು ಆಸನಕ್ಕೆ ಎಷ್ಟು ಅಂಕಗಳನ್ನು ನೀಡಲಾಗುತ್ತದೆ
5
10
15
7
ಅಷ್ಟಾಂಗ ಯೋಗದ 4 ನೇ ಮೆಟ್ಟಿಲು
ಪ್ರಾಣಾಯಮ
ಆಸನ
ಪ್ರತಾೄಹಾರ
ಧಾೄನ
ಆತ್ಮಾನಂದ ಎಂದರೆ
ಸಮಾಧಿ
ಆಧಾೄತ್ಮಿಕ
ಆಸ್ತೇಯ
ಸಂತೋಷ
