NEW
Font size
Worksheetsದೈ.ಶಿ.ಶಿಕ್ಷಕರು (ಬಸವಣ್ಣನವರ 887 ನೇ ಜಯಂತಿಯ ಹಾರ್ದಿಕ ಶುಭಾಶಯಗಳು)
Total questions: 20
Worksheet time: 10mins
ಬ್ರಿಟಿಷ್ ಹಾಕಿ ಸಂಘವನ್ನು ಎಷ್ಟರಲ್ಲಿ ರಚಿಸಲಾಯಿತು ?
1887
1886
1890
1885
ಮೊಟ್ಟ ಮೊದಲ ಬಾರಿ ಪುರುಷರಿಗಾಗಿ ಹಾಕಿ ಪಂದ್ಯ ಎಷ್ಟರಲ್ಲಿ ನಡೆಯಿತು ?
1902
1990
1908
1909
ಭಾರತದಲ್ಲಿ ಪ್ರಪ್ರಥಮ ಹಾಕಿ ಸಂಸ್ಥೆಯು ------------- ಸ್ಥಾಪನೆಯಾಯಿತು ?
ಪಂಜಾಬ್
ದೆಹಲಿ
ಕೊಲ್ಕತ್ತಾದಲ್ಲಿ
ಆಂಧ್ರಪ್ರದೇಶ
ಹಾಕಿ ಸ್ಟಿಕ್ ನ್ ತೂಕ ಎಷ್ಟು ?
143ರಿಂದ 156 ಗ್ರಾಂ
156ರಿಂದ 160 ಗ್ರಾಂ
157ರಿಂದ 159 ಗ್ರಾಂ
156ರಿಂದ 163 ಗ್ರಾಂ
ಹಾಕಿ ಕ್ರೀಡೆಯಲ್ಲಿ ಆಡುವ ಆಟಗಾರ ಸಂಖ್ಯೆ ಎಷ್ಟು ?
12
11
15
16
ಹಾಕೆಟ್ ಎನ್ನುವುದು ------------ ಭಾಷೆಯ ಪದದಿಂದ ಬಂದಿದೆ ?
ಜರ್ಮನ್
ಲ್ಯಾಟಿನ್
ಗ್ರೀಕ್
ಫ್ರೆಂಚ್
ಹಾಕಿ ಆಟದಲ್ಲಿ ಆಟಗಾರರಿಗೆ ಎಚ್ಚರಿಕೆ ನೀಡಲು ----------- ಕಾರ್ಡ್ ಬಳಸುತ್ತಾರೆ ?
ಕೆಂಪು
ಹಸಿರು
ಹಳದಿ
ನೀಲಿ
ಕುರಿ ಕಾಯುವವನ ದೋಟಿ ಯಾವ ಕ್ರೀಡೆಗೆ ಸಂಬಂಧಿಸಿದೆ ?
ವಾಲಿಬಾಲ್
ಬ್ಯಾಡ್ಮಿಂಟನ್
ಹಾಕಿ
ಹ್ಯಾಂಡ್ ಬಾಲ್
ಪ್ಯಾರಿಸ್ ಒಲಂಪಿಕನಿಂದ ಹಾಕಿ ಕ್ರೀಡೆಯನ್ನು ಎಷ್ಟರಲ್ಲಿ ಬಿಡಲಾಯಿತು ?
1924
1945
1923
1926
ಆಟಗಾರನಿಗೆ ಉತ್ತಮ ಪ್ರತಿಕ್ರಿಯಾ ------------ ಅವಶ್ಯಕ ?
ಬಲ
ಮೈ ಮಣಿತ
ವೇಗ
ಸಂಯೋಜನೆ
ರಾಷ್ಟ್ರ ಗೀತೆಯನ್ನು ರಚಿಸಿದವರು ಯಾರು ?
ಬಂಕಿಮ ಚಂದ್ರ ಚಟರ್ಜಿ
ರವೀಂದ್ರನಾಥ್ ಟಾಗೋರ್
ಶ್ಯಾಮಲಾಲ್ ಗುಪ್ತ
ಕೆ ಎಸ್ ನಿಸಾರ್ ಅಹ್ಮದ್
2014ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ಸರ್ಕಾರವು ಭಾರತರತ್ನ ಪ್ರಶಸ್ತಿ ಯಾವ ಕ್ರೀಡಾಪಟುವಿಗೆ ನೀಡಿದೆ ?
ಪಂಕಜ್ ಅಡ್ವಾಣಿ
ಸಚಿನ್ ತೆಂಡೂಲ್ಕರ್
ವಿರಾಟ್ ಕೊಹ್ಲಿ
ಸುನಿಲ್ ಗಾವಸ್ಕರ್
ರಾಷ್ಟ್ರೀಯ ಕ್ರೀಡಾ ದಿನವನ್ನು -------------ರ ಹೆಸರಿನಲ್ಲಿ ಆಚರಿಸಲಾಗುತ್ತದೆ ?
ಎಮ್ ಪಿ ಗಣೇಶ್
ಧನರಾಜ್ ಪಿಳ್ಳೆ
ದ್ಯಾನಚಂದ
ಅಜಿತ್ ಪಾಲ್ ಸಿಂಗ್
ಮಮತಾ ಖರಾಬ್ ಇವರು--------- ರಾಜ್ಯದವರು ?
ಮಧ್ಯಪ್ರದೇಶ
ಹರಿಯಾಣ
ಛತ್ತಿಸ್ ಘಡ್
ಮಹಾರಾಷ್ಟ್ರ
ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಆಟಗಾರನ ಹೆಸರೇನು ?
ಧನರಾಜ್ ಪಿಳ್ಳೆ
ಎ ರಮಣರಾವ್
ಪ್ರಕಾಶ್ ಪಡುಕೋಣೆ
ಎಮ್ ಪಿ ಗಣೇಶ
ಪಂಕಜ್ ಗುಪ್ತರವರು ಧ್ಯಾನಚಂದ ಅವರಿಗೆ ಯಾವ ಬಿರದು ಕೊಟ್ಟರು.?
ಸೂರ್ಯ
ಚಂದ್ರ
ನಕ್ಷತ್ರ
ಆಕಾಶ್
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಗಳಿಸಿದ ಏಕಮಾತ್ರ ಹಾಕಿ ಆಟಗಾರ ಯಾರು ?
ಹಸನ್ ಸರ್ದಾರ್
ಅಜಿತ್ ಪಾಲ ಸಿಂಗ್
ಧನರಾಜ್ ಪಿಳ್ಳೆ
ಜಿಮ್ಮಿ ಜಾರ್ಜ್
ಬಹುಪಾಲು ಕೆರೆಗಳು --------- ಅವಲಂಬಿಸಿದೆ.?
ಭೂಮಿಯನ್ನು
ಜನರನ್ನು
ಕಸವನ್ನು
ಮಳೆಯನ್ನು
ಹಾಕಿ ಕ್ರೀಡೆಯಲ್ಲಿ ಎಷ್ಟು ಧ್ವಜಗಳು ಹಾಕಬೇಕು.?
6
4
2
5
ಹಾಕಿ ಕ್ರೀಡಾ ಅಂಕಣದ ಅಗಲ ಅಳತೆ ಎಷ್ಟು ?
54.86 m
54.84 m
54.82 m
54.80 m
