wayground logo

Free Printable Worksheets

Font size

S
M
L
XL
Worksheets

BADMINTON QUIZ KALBURGI DIVISION

Total questions: 20

Worksheet time: 10mins

Name
Class
Date
1.

ಬ್ಯಾಡ್ಮಿಂಟನ್ ಅಧಿಕೃತವಾಗಿ ಎಷ್ಟರಲ್ಲಿ ಬಾರ್ಸಿಲೋನಾ ಒಲಂಪಿಕ್ ನಲ್ಲಿ ಸ್ಥಾನಮಾನ ನೀಡಲಾಯಿತು.

a)

1992

b)

1998

c)

1988

d)

1996

2.

ಬ್ಯಾಡ್ಮಿಂಟನ್ ಆಟವು-------- ಕಾಲದಿಂದಲೂ ಪ್ರಚಲಿತದಲ್ಲಿದೆ.

a)

ಪ್ರಾಚೀನ

b)

ಆಧುನಿಕ

c)

ಮಧ್ಯಯುಗ

d)

ಪ್ರಚಲಿತ

3.

ಬ್ಯಾಡ್ಮಿಂಟನ್ ಆಟದಲ್ಲಿ ಬಳಸುವ ಕಂಬಗಳ ಎತ್ತರ--------

a)

1.55ಮೀಟರ್

b)

1.85ಮೀಟರ್

c)

1.65ಮೀಟರ್

d)

1.05ಮೀಟರ್

4.

ಬ್ಯಾಡ್ಮಿಂಟನ್ ಕ್ರೀಡೆಗೆ -------- ಎಂದು ಕರೆಯಲಾಗುತ್ತಿತ್ತು.

a)

ಪೂನಾ

b)

ಲೋನಾ

c)

ಕ್ಯಾಂಟ್

d)

ಪಾಸಿಂಗ್

5.

ರಾಕೆಟ್ ನ ಗರಿಷ್ಠ ತೂಕ-------- ಇರುತ್ತದೆ

a)

80 ರಿಂದ 120 ಗ್ರಾಂ

b)

82 ರಿಂದ 112 ಗ್ರಾಂ

c)

83 ರಿಂದ 100 ಗ್ರಾಂ

d)

86 ರಿಂದ 101 ಗ್ರಾಂ

6.

ಬ್ಯಾಡ್ಮಿಂಟನ್ ನಲ್ಲಿ ಉಪಯೋಗಿಸುವ ಉಪಕರಣ ಯಾವುದು?

a)

ಶಟಲ್

b)

ಚೆಂಡು

c)

ಎದೆ ಕವಚ

d)

ಶಿರಸ್ತ್ರಾಣ

7.

ಶಟಲ್ ನಲ್ಲಿ ಒಟ್ಟು ಎಷ್ಟು ಗರಿಗಳಿರುತ್ತವೆ.

a)

17

b)

16

c)

18

d)

12

8.

ಬ್ಯಾಡ್ಮಿಂಟನ್ ನಲ್ಲಿ ಒಂದು ಆಟದಲ್ಲಿ ----------- ಅಂಕಗಳಿರುತ್ತವೆ.

a)

21

b)

25

c)

29

d)

15

9.

ಮಿಲ್ಲರ್ ವಾಲ್ ವಾಲಿ ಪರೀಕ್ಷೆ ಯಾವ ಕ್ರೀಡೆಗೆ ಸಂಬಂಧಿಸಿದೆ.

a)

ಬ್ಯಾಡ್ಮಿಂಟನ್

b)

ಬಾಸ್ಕೆಟ್ ಬಾಲ್

c)

ಕ್ರಿಕೆಟ್

d)

ವಾಲಿಬಾಲ್

10.

ಬ್ಯಾಡ್ಮಿಂಟನ್ ನಲ್ಲಿ ರಾಕೆಟ್ ಹಾಗೂ ಶಟಲ್ ನ ಸಂಪರ್ಕ ಸರಿಯಾಗಿ ಹೊಂದಲು ----------- ಸಂಯೋಜನೆ ಅವಶ್ಯಕ

a)

ಮೈ ಮಣಿತ

b)

ಕಣ್ಣು ಕೈಗಳು

c)

ನಿಖರತೆ

d)

ಕಷ್ಟಸಹಿಷ್ಣುತೆ

11.

ಬ್ಯಾಡ್ಮಿಂಟನ್ ನಲ್ಲಿ ಸಿಂಗಲ್ಸ್ ಅಂಕಣದ ಉದ್ದ ಎಷ್ಟು?

a)

13.40 ಮೀಟರ್

b)

13.90 ಮೀಟರ್

c)

14.40 ಮೀಟರ್

d)

13.30 ಮೀಟರ್

12.

ಭಾರತದ ಬ್ಯಾಡ್ಮಿಂಟನ್ ಕ್ರೀಡೆಯ ಆಟಗಾರ್ತಿ ಯಾರು?

a)

ಪಿವಿ ಸಿಂದು

b)

ವೇದ ಕೃಷ್ಣಮೂರ್ತಿ

c)

ಪಿ ಟಿ ಉಷಾ

d)

ಮಮತಾ ಪೂಜಾರಿ

13.

ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಎಷ್ಟು ತಂತ್ರಗಳಿವೆ.

a)

06

b)

03

c)

04

d)

07

14.

ಜ್ವಾಲಾ ಗುಟ್ಟಾ ಯಾವ ರಾಜ್ಯದವರು.

a)

ಮಹಾರಾಷ್ಟ್ರ

b)

ಹರಿಯಾಣ

c)

ಆಂಧ್ರ ಪ್ರದೇಶ್

d)

ಕರ್ನಾಟಕ

15.

ಸೈನಾ ನೆಹ್ವಾಲ್ ಅವರಿಗೆ ದೊರೆತ ಪ್ರಶಸ್ತಿ ಯಾವುದು?

a)

ಪದ್ಮಶ್ರೀ

b)

ಹೊಯ್ಸಳ ಪ್ರಶಸ್ತಿ

c)

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

d)

ಪದ್ಮವಿಭೂಷಣ

16.

ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಅನುಪ್ ಶ್ರೀಧರ್ ಅವರಿಗೆ ದೊರೆತ ಪ್ರಶಸ್ತಿ ಯಾವುದು?

a)

ಏಕಲವ್ಯ

b)

ಪಂಪ

c)

ಪದ್ಮಶ್ರೀ

d)

ದ್ರೋಣಾಚಾರ್ಯ

17.

ಬ್ಯಾಡ್ಮಿಂಟನ್ ಕ್ರೀಡೆಯು ಯಾರ ಮನೆಯಲ್ಲಿ ಮೊಟ್ಟಮೊದಲು ಪ್ರಾರಂಭಿಸಿದರು

a)

ಡ್ಯೂಕ್ ನ

b)

ಆಂಗ್ಲರ

c)

ಜೇಮ್ಸ್ ನೈಸ್ಮಿತ್

d)

ಹಾಲ್ ಸ್ಟೇಡ್

18.

ಥಾಮಸ್ ಕಪ್ ಎಷ್ಟರಲ್ಲಿ ಪ್ರಾರಂಭವಾಯಿತು

a)

1948-49

b)

1946-47

c)

1947-49

d)

1948-50

19.

ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಜಂಟಲ್ ಟೈಗರ್ ಎಂದು ಯಾರನ್ನು ಕರೆಯುತ್ತಾರೆ.

a)

ಪ್ರಕಾಶ್ ಪಡುಕೋಣೆ

b)

ಎಸ್ ವಿ ಅಪ್ಪಯ್ಯ

c)

ಪುಲ್ಲೇಲಾ ಗೋಪಿಚಂದ್

d)

ಅರವಿಂದ್ ಭಟ್

20.

ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಅಂತರರಾಷ್ಟ್ರೀಯ ಪಂದ್ಯಾವಳಿ ಯಾವುದು?

a)

ವಿಶ್ವ ಕಪ್

b)

ದೇವಧರ್ ಟ್ರೋಫಿ

c)

ರಣಜಿ ಟ್ರೋಫಿ

d)

ಉಬೇರ್ ಕಪ್