Worksheetsಸೇತುಬಂಧ ಕ್ವಿಜ್-01 - 9ನೇ ತರಗತಿ
Total questions: 15
Worksheet time: 14mins
1.ಶಟಲ್ ನಲ್ಲಿರುವ ಒಟ್ಟು ಗರಿಗಳ ಸಂಖ್ಯೆ
1. 12
2. 28
3.16
4.19
2.ಕೆಳಗಿನವುಗಳಲ್ಲಿ ಯಾವುದು ನಿಂತು ಮಾಡುವ ಆಸನಗಳಲ್ಲಿ ಒಂದಾಗಿದೆ
1.ಪರಿವೃತ್ತ ತ್ರಿಕೋನಾಸನ
2.ಅರ್ಧಮತ್ಸೇಂದ್ರಾಸನ
3.ಶವಾಸನ
4. ಧ್ಯಾನ
3. "ಕ್ರಾಸ್ ಬಾರ್" ಪದ ಯಾವುದಕ್ಕೆ ಹೋಲಿಕೆಯಾಗುತ್ತದೆ
1. ಓಟಗಳು
2. ಎಸೆತಗಳು
3. ತ್ರಿವಿಧ ಜಿಗಿತ
4.ಎತ್ತರ ನೆಗೆತ
4. ಅಂಡರ್ ಹ್ಯಾಂಡ್ ಪಾಸ್ ಈ ಕ್ರೀಡೆಯ ಕೌಶಲವಾಗಿದೆ
1. ಹಾಕಿ
2. ವಾಲಿಬಾಲ್
3. ಕಬಡ್ಡಿ
4. ಬ್ಯಾಡ್ಮಿಂಟನ್
5. ವಾಲಿಬಾಲ್ ಅಂಕಣದ ಉದ್ದ ಅಗಲ ಯಾವುದು
1. 18*12
2. 9*9
3. 12*3
4. 18*9
6. ಬಾಸ್ಕೆಟ್ ಬಾಲ್ ಆಟದ ಒಟ್ಟು ಸಮಯ ಎಷ್ಟು
1. 30
2. 40
3. 60
4. 35
7. ಹಾಕಿ ಸ್ಟಿಕ್ ನ ಹಿಡಿತದ ಸರಿಯಾದ ಅಂತರ
1. 12-14 ಸೆ.ಮೀ
2. 14-15 ಸೆ.ಮೀ
3. 15-20 ಸೆ.ಮೀ
4. 20-40 ಸೆ.ಮೀ
8. ಹೂಕೆಟ್ ಯಾವ ಭಾಷೆಯ ಪದ
1. ಜರ್ಮನ್
2. ಲ್ಯಾಟಿನ್
3. ಗ್ರೀಕ್
4. ಫ್ರೆಂಚ್
9. ಯಾವುದು ತಾಳಬದ್ಧ ಚಟುವಟಿಕೆಯಾಗಿದೆ
1. ಫುಟ್ಬಾಲ್
2. ಲೇಝಿಮ್ಸ್
3. ದೂರದ ಓಟ
4. ಚೆಸ್
10. ಫೋರ್ ಹ್ಯಾಂಡ್ ಗ್ರಿಪ್ ನ ಹಿಡಿತ ಯಾವ ಆಟಕ್ಕೆ ಸಂಬಂಧಿಸಿದೆ
1. ವಾಲಿಬಾಲ್
2. ಹಾಕಿ
3. ಹ್ಯಾಂಡ್ ಬಾಲ್
4. ಬ್ಯಾಡ್ಮಿಂಟನ್
11. ಸಾಲು ವಿಭಜನೆಯ ಆಜ್ಣೆ ಯಾವುದು
1. ತೇಜ್ ಚೆಲ್
2. ಕದಂ ತಾಲ್
3. ಲಂಬಾದಹಿನೆ ಚೋಟಾ ಬಾಯೇ ಮೇರೆ ಸಾಮ್ನೆ ಏಕ್ ಲೈನ್ ಬನ್
4. ಥಾಮ್
12. ಮ್ಯಾರಾಥಾನ್ ನ ದೂರ ಕಿ ಮೀ ಗಳಲ್ಲಿ
1. 42.195
2. 42.195
3. 42.159
4. 42.591
13. ಪ್ರಾಣಾಯಾಮವು ಅಷ್ಟಾಂಗ ಯೋಗದ ಎಷ್ಟನೆ ಅಂಗ
1. ಒಂದನೇ
2. ಎರಡನೇ
3. ಮೂರನೇ
4. ನಾಲ್ಕನೇ
14. ಸಕಾರಾತ್ಮಕ ಭಾವನೆಗಳಲ್ಲಿ ಕೆಳಗಿನ ಒಂದು ಯಾವುದು
1. ಪ್ರಶಂಶೆ
2. ಅಸೂಯೆ
3. ತಿರಸ್ಕಾರ
4. ಸಿಟ್ಟು
15. ರಾಷ್ಟ್ರಗೀತೆಯನ್ನು ಹಾಡಿ ಮುಗಿಸುವ ಸರಿಯಾದ ಸಮಯ
1. 22 - 45 ಸೆ
2. 52 - 48 ಸೆ
3. 25 - 45 ಸೆ
4. 48 - 52 ಸೆ
