NEW
Font size
S
M
L
XL
Worksheetskpeta.weebly.com 29/05 KALBURGI
Total questions: 20
Worksheet time: 10mins
Name
Class
Date
1.
ನೆಟ್‌ಬಾಲ್ ಅಂಕಣದ ಉದ್ದ
a)
100 ಅಡಿಗಳು
b)
150 ಅಡಿಗಳು
c)
125 ಅಡಿಗಳು
d)
75 ಅಡಿಗಳು
2.
ನೆಟ್ ಬಾಲ್ ಅಂಕಣದ ಅಗಲ
a)
50 ಅಡಿಗಳು
b)
75 ಅಡಿಗಳು
c)
60 ಅಡಿಗಳು
d)
80 ಅಡಿಗಳು
3.
ನೆಟ್‌ಬಾಲ್ ಪಂದ್ಯವನ್ನು ಪ್ರಾರಂಭಿಸುವುದು
a)
ಸೆಂಟರ್ ಪಾಸ್ ಮೂಲಕ
b)
ಟಾಸ್ ಹಾಕುವ ಮೂಲಕ
c)
ವ್ಯವಸ್ಥಾಪಕರ ನಿರ್ಧಾರದಂತೆ
d)
ಯಾವುದು ಅಲ್ಲಾ
4.
ನೆಟ್‌ಬಾಲ್ ಪಂದ್ಯವು 4 ಕ್ವಾರ್ಟಗಳನ್ನು ಒಳಗೊಂಡಿದ್ದು 1ನೇ ಕ್ವಾರ್ಟರ್ ಮತ್ತು 2ನೇ ಕ್ವಾರ್ಟರ್ ಗಳ ನಡುವೆ ವಿಶ್ರಾಂತಿ ಅವಧಿ
a)
3 ನಿಮಿಷಗಳು
b)
2 ನಿಮಿಷಗಳು
c)
4 ನಿಮಿಷಗಳು
d)
5 ನಿಮಿಷಗಳು
5.
ನೆಟ್‌ಬಾಲ್ ಆಟದ ರಿಂಗಿನ ಡಯಾ ಮೀಟರ್
a)
15 ಅಂಗುಲ
b)
12 ಅಂಗುಲ
c)
10 ಅಂಗುಲ
d)
18 ಅಂಗುಲ
6.
ನೆಟ್‌ಬಾಲ್ ಆಟದಲ್ಲಿ ಭೂಮಿಯಿಂದ ನೆಟ್ಟಿನ ತುದಿಗಿರುವ ಅಂತರ
a)
3.05 ಮೀ.
b)
2 ಮೀ.
c)
3 ಮೀ
d)
3.5 ಮೀ.
7.
ಅಂತರರಾಷ್ಟ್ರೀಯ ನೆಟ್‌ಬಾಲ್ ಅಸೋಸಿಯೇಷನ್ ಪ್ರಾರಂಭವಾಗಿದ್ದು
a)
1960
b)
1980
c)
1965
d)
1900
8.
ನೆಟ್‌ಬಾಲ್ ಆಟದಲ್ಲಿ ಗೋಲ್ ಬುಟ್ಟಿಯೊಳಗೆ ಹಾಕುವ ಅವಕಾಶವಿರುವುದು
a)
ಗೋಲ್ ಶೂಟರ್ ಮತ್ತು ಗೋಲ್ ಅಟ್ಯಾಕರ್‌ಗೆ ಮಾತ್ರ
b)
ಯಾವ ಆಟಗಾರ ಬೇಕಾದರೂ
c)
ಗೋಲ್ ಕೀಪರ್ ಮಾತ್ರ
d)
ಎಲ್ಲರೂ ಅವಕಾಶವನ್ನು ಉಪಯೋಗಿಸಬಹದು
9.
ಎರಡು ತಂಡದ ಆಟಗಾರರು ಚೆಂಡು ಹೊರ ಹೋಗಲು ಕಾರಣರಾದಾಗ ತೀರ್ಪುಗಾರರು ಗುರುತಿಸಲು ಅಸಾಧ್ಯವಾದಾಗ ತೆಗೆದುಕೊಳ್ಳುವ ನಿರ್ಣಯ
a)
ಟಾಸ್ ಆಫ್ ಮಾಡುತ್ತಾರೆ
b)
ಮುಖ್ಯ ತೀರ್ಪುಗಾರರ ತೀರ್ಮಾನದಂತೆ
c)
ಅಂಕಣ ಮಧ್ಯದಿಂದ ಪುನ: ಆಟ ಪ್ರಾರಂಭಿಸುತ್ತಾರೆ
d)
ಯಾವುದು ಅಲ್ಲಾ
10.
ನೆಟ್‌ಬಾಲ್ ಆಟವನ್ನು ಸೆಂಟರ್‌ಪಾಸ್ ಮೂಲಕ ಪ್ರಾರಂಭಿಸುವಾಗ ಎದುರಾಳಿ ತಂಡದ ಆಟಗಾರರು ಇರಬೇಕಾದ ಕನಿಷ್ಟ ದೂರ
a)
3 ಅಡಿ
b)
4 ಅಡಿ
c)
5 ಅಡಿ
d)
6 ಅಡಿ
11.
ನೆಟ್‌ಬಾಲ್ ಆಟದಲ್ಲಿ ಒಬ್ಬ ಆಟಗಾರ ಚೆಂಡನ್ನು ಹಿಡಿದ ಮೇಲೆ ಎಷ್ಟು ಕಾಲಾವಧಿಯೊಳಗೆ ಬೇರೊಬ್ಬರಿಗೆ ಪಾಸ್ ಕೊಡಬೇಕು
a)
3 ಸೆಕೆಂಡ್
b)
2 ಸೆಕೆಂಡ್
c)
5 ಸೆಕೆಂಡ್
d)
ತಕ್ಷಣ
12.
ನೆಟ್‌ಬಾಲ್ ಒಂದು ಪಂದ್ಯವು ಎಷ್ಟು ಅವಧಿಗಳಾದ್ದಾಗಿರುತ್ತದೆ
a)
15 ನಿಮಿಷಗಳ 4 ಅವಧಿಗಳು
b)
15 ನಿಮಿಷಗಳ 2 ಅವಧಿಗಳು
c)
15 ನಿಮಿಷಗಳ 6 ಅವಧಿಗಳು
d)
25 ನಿಮಿಷಗಳ 2 ಅವಧಿಗಳು
13.
ನೆಟ್‌ಬಾಲ್ ಆಟದಲ್ಲಿ ಚೆಂಡನ್ನು ಮುಂದೆ ಸಾಗಿಸ ಬೇಕಾದರೆ
a)
ಪಾಸ್ ಮಾಡಿಕೊಂಡು
b)
ಡ್ರಿಬಲ್ ಮಾಡಿಕೊಂಡು
c)
ಕೈಯಲ್ಲಿ ಹಿಡಿದು ಕೊಂಡು
d)
ಯಾವುದು ಅಲ್ಲಾ
14.
ನೆಟ್‌ಬಾಲ್ ಆಟದಲ್ಲಿ ಒಂದು ತಂಡದಲ್ಲಿ ಆಟಗಾರರ ಸಂಖ್ಯೆ
a)
7+3=10
b)
5+5=10
c)
8+2=10
d)
6+4=10
15.
ನೆಟ್ ಬಾಲ್ ಆಟದಲ್ಲಿ ಅಂಕಣದಲ್ಲಿ ಆಡುವವರ ಸಂಖ್ಯೆ
a)
7
b)
8
c)
5
d)
6
16.
ನೆಟ್‌ಬಾಲ್ ಪಂದ್ಯದಲ್ಲಿ ಚೆಂಡನ್ನು ಹಿಡಿದ ಮೇಲೆ ಎಷ್ಟು ಹೆಜ್ಜೆಯನ್ನು ಇಡಬಹುದು
a)
ಒಂದು ಹೆಜ್ಜೆ
b)
ಎರಡು ಹೆಜ್ಜೆ
c)
ಮೂರು ಹೆಜ್ಜೆ
d)
ಆಟಗಾರನ ಅನುಕೂಲಕ್ಕೆ ತಕ್ಕಂತೆ
17.
ನೆಟ್ ಬಾಲ್ ಪ್ರಥಮ ಬಾರಿಗೆ ಕಾಮನ್ ವೆಲ್ತ್ ಕ್ರೀಡಾಕೂಟಕ್ಕೆ ಸೇರ್ಪಡೆಯಾದ ವರ್ಷ
a)
1998
b)
1995
c)
1988
d)
1992
18.
ಏಷಿಯನ್ ನೆಟ್ ಬಾಲ್ ಚಾಂಪಿಯನ್ ಶಿಪ್ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ
a)
4
b)
3
c)
2
d)
ಪ್ರತಿ ವರ್ಷ
19.
ಓಲಿಂಪಿಕ್ ನಲ್ಲಿ ನೆಟ್ ಬಾಲ್ ಕ್ರೀಡೆ ಸೇರ್ಪಡೆ ಯಾದ ವರ್ಷ
a)
ಸೇರ್ಪಡೆ ಅಗಿರುವುದಿಲ್ಲಾ
b)
1965
c)
1984
d)
1995
20.
I.F.N.A ವಿಸ್ತರಿಸಿ
a)
INTERNATIONAL FEDERATION OF NETBALL ASSOCIATION
b)
INTERNATIONAL FOOT NET ASSOCIATION
c)
INTERNATIONAL FEDARATION NATIONAL ASSOCIATION
d)
INTER FEDARATION NETBALL ASSOCIATION
Reset
