NEW
Font size
S
M
L
XL
Worksheetskpeta.weebly.com 19/05/2020 KALBURGI
Total questions: 20
Worksheet time: 10mins
Name
Class
Date
1.
ಪ್ರಾಚೀನ ಒಲಂಪಿಕ್ಸ್ ಕ್ರೀಡೆಗಳು ಪ್ರಪ್ರಥಮವಾಗಿ ಪ್ರಾರಂಭವಾದ ವರ್ಷ
a)
776 BC
b)
790 BC
c)
890 BC
d)
900 AC
2.
ಪ್ರಾಚೀನ ಒಲಂಪಿಕ್ಸ್ ಕ್ರೀಡೆಗಳನ್ನು ಕಡ್ಡಾಯವಾಗಿ ನಿಷೇಧಿಸಿದ ರೋಂನ ದೊರೆ
a)
ಥಿಯೋಡೋಸಿಯಸ್
b)
ನೆಪೋಲಿಯನ್ ಬೋನಾ ಪಾರ್ಟೆ
c)
ಒಂದನೇ ಜಾರ್ಜ್
d)
ಯಾರು ಅಲ್ಲಾ
3.
ರೋಮ್‌ನ ದೊರೆಯು ಪ್ರಾಚೀನ ಒಲಂಪಿಕ್ಸ್ ಕ್ರೀಡೆಗಳನ್ನು ನಿಷೇದಿಸಿದ್ದು
a)
ಕ್ರಿ.ಶ 396
b)
ಕ್ರಿ.ಪೂ 396
c)
ಕ್ರಿ.ಶ. 497
d)
ಕ್ರಿ.ಶ.598
4.
ಪ್ರಾಚೀನ ಒಲಂಪಿಕ್ ಕ್ರೀಡೆಗಳೂ ಈ ದಿವಸ ನಡೆಯುತ್ತಿದ್ದವು
a)
ಪೂರ್ಣ ಹುಣ್ಣಿಮೆಯ ದಿನ
b)
ಅಮವಾಸ್ಯೆಯ ದಿನ
c)
ಚಂದ್ರಗ್ರಹಣದ ದಿನ
d)
ನಿಗದಿ ಪಡಿಸಿದ ದಿನ
5.
ಹೆಲಿಸ್ ನಗರದ ನಿಬಿಡವಾದಂತಹ ನಿರ್ಸಗದ ಮಡಿಲಲ್ಲಿ ಉದ್ಬವಿಸಿರುವ ಪವಿತ್ರವಾಧ ದೇವಾರ್ಪಿತ ಕಣಿವೆಯ ಪ್ರದೇಶ
a)
ಒಲಿಂಪಿಯಾ
b)
ಅಥೆನ್ಸ್
c)
ಸ್ಪಾರ್ಟಾ ನಗರ
d)
ಓಮನ್
6.
ಅತಿ ವೇಗ, ಅತಿ ಎತ್ತರ, ಅತಿ ಬಲ, ಇವು ಯಾವ ಕ್ರೀಡೆಯ ಗುರಿಯಾಗಿವೆ
a)
ಒಲಿಂಪಿಕ್ ಗೇಮ್ಸ್
b)
ವಿಂಬಲ್ಡನ್ ಟೆನ್ನಿಸ್
c)
ವಿಶ್ವ ಅಥ್ಲೆಟಿಕ್ಸ್
d)
ವಿಶ್ವ ಫುಟ್ ಬಾಲ್
7.
ಪ್ರಾಚೀನ ಒಲಂಪಿಕ್ಸ್ ಆಟಗಳು ನಡೆದ ಅವಧಿ
a)
ಕ್ರಿ.ಪೂ 776 ರಿಂದ ಕ್ರಿ.ಶ. 394
b)
ಕ್ರಿ.ಪೂ 796 ರಿಂದ ಕ್ರಿ.ಶ. 394
c)
ಕ್ರಿ.ಪೂ 776 ರಿಂದ ಕ್ರಿ.ಶ. 594
d)
ಕ್ರಿ.ಪೂ 790 ರಿಂದ ಕ್ರಿ.ಶ. 494
8.
ಒಲಂಪಿಕ್ಸ್ ಹೆಸರು ಇದರಿಂದ ಬಂದಿದೆ
a)
ಒಲಿಂಪಿಯಾ ಎಂಬ ಊರಿನಿಂದ
b)
ಯಾವುದು ಅಲ್ಲಾ
c)
ರಾಜನ ಹೆಸರಿನಿಂದ
d)
ಗ್ರೀಕ್ ರಾಜನ ನಾಮಕರಣ
9.
ಪ್ರಪಂಚದ ಮೊದಲ ಒಲಂಪಿಕ್ಸ್ ಚಾಂಪಿಯನ್ ಆಟಗಾರ
a)
ಕೋರಿಬಾನ್
b)
ಜಾಕ್ಸನ್
c)
ಮೈಕೆಲ್
d)
ಯಾರು ಅಲ್ಲಾ
10.
ಪ್ರಥಮ ಪ್ರಾಚೀನ ಒಲಂಪಿಕ್ಸ್ ಕ್ರೀಡಾ ಕೂಟ ಇವರ ನೇತೃತ್ವದಲ್ಲಿ ನಡೆಯಿತು
a)
1ನೇ ಜಾರ್ಜ್
b)
ಕಿಂಗ್ ಮೈಕೆಲ್ ಜಾನ್
c)
ಕೆನಡಿ
d)
ಯಾರು ಅಲ್ಲಾ
11.
23ನೇ ಪ್ರಾಚೀನ ಒಲಂಪಿಕ್ ಕ್ರೀಡೆಯಲ್ಲಿ ಸೇರ್ಪಡೆಯಾದ ಕ್ರೀಡೆ
a)
ಬಾಕ್ಸಿಂಗ್
b)
ಹಾಕಿ
c)
ವಾಲಿಬಾಲ್
d)
ಫುಟ್ ಬಾಲ್
12.
ಪ್ರಾಚೀನ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಬೇಕಾದರೆ ಕನಿಷ್ಟ ಎಷ್ಟು ತಿಂಗಳ ತರಭೇತಿ ಪಡೆದಿರುವದು ಕಡ್ಡಾಯ
a)
10 ತಿಂಗಳು
b)
ಒಂದು ವರ್ಷ
c)
4 ವರ್ಷ
d)
ನಿಗದಿ ಪಡಿಸಿಲ್ಲಾ
13.
ಪ್ರಾಚೀನ ಒಲಂಪಿಕ್ ಕ್ರೀಡಾಕೂಟದಲ್ಲಿ ಕ್ರೀಡಾ ಜ್ಯೋತಿಯ ಜ್ವಾಲೆಗಳನ್ನು ಕ್ರೀಡಾಕೂಟದ ಅವಧಿ ಮುಗಿಯವರೆಗೂ ಉರಿಸುತ್ತಿದ್ದ ಜಾಗ
a)
ಝೀಯಸ್ ದೇವರ ಅಗ್ನಿ ಕುಂಡದಲ್ಲಿ
b)
ಕ್ರೀಡಾಂಗಣದಲ್ಲಿ
c)
ಕ್ರೀಡಾಕೂಟ ನಡೆಯುವ ಸ್ಥಳದಲ್ಲಿ
d)
ಸಂಘಟಕರ ತೀರ್ಮಾನದಂತೆ
14.
ಪ್ರಾಚೀನ ಒಲಂಪಿಕ್ ಕ್ರೀಡಾಕೂಟಗಳ ಪ್ರಾರಂಭದಲ್ಲಿ ಗ್ರೀಕರ ಧಾರ್ಮಿಕ ದೃಷ್ಟಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದಂತಹ ಯಾವ ಪ್ರಾಣಿಯನ್ನು ಬಲಿ ಕೊಡುತ್ತಿದ್ದರು
a)
ಹಂದಿ
b)
ಹಸು
c)
ಕುರಿ
d)
ಯಾವುದು ಅಲ್ಲಾ
15.
ಮಾನವ ಶಕ್ತಿಯ ದ್ಯೋತಕವಾಗಿ ಬೆಳೆದ ಪ್ರಾಚೀನ ಒಲಂಪಿಕ್ ಕ್ರೀಡೆಗಳನ್ನು ವೈಜ್ಞಾನಿಕ ರೀತಿಯಲ್ಲಿ ವ್ಯವಸ್ಥೆಗೊಳಸಿದವರು
a)
ಗ್ರೀಕರು
b)
ಪ್ರೆಂಚರು
c)
ಅಮೇರಿಕನ್ನರು
d)
ಬ್ರಿಟೀಷರು
16.
ಮೊದಲನೇ ಪ್ರಾಚೀನ ಒಲಂಪಿಕ್ ಕ್ರೀಡೆಗಳು ನಡೆಯಲು ಕಾರಣ ಪುರುಷರೆಂದರೆ
a)
ಕ್ಲಿಯೋಸ್ಥೆನಿಸ್ ಮತ್ತು ಇಪಿಟಿಸ್
b)
ಜಾರ್ಜ್ ಬುಷ್
c)
1ನೇ ಕಿಂಗ್
d)
ಯಾರು ಅಲ್ಲಾ
17.
ಪ್ರಾಚೀನ ಒಲಂಪಿಕ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಎಷ್ಟನೇ ದಿನ ಸಂಘಟಿಸಲಾಗುತ್ತಿತು
a)
4ನೇ ದಿನ
b)
8ನೇ ದಿನ
c)
ಮೊದಲ ದಿನ
d)
2ನೇ ದಿನ
18.
ಪ್ರಾಚೀನ ಒಲಂಪಿಕ್ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಈ ಕಿರೀಟವನ್ನು ಧರಿಸಿ ಸನ್ಮಾನಿಸಲಾಗುತ್ತಿತ್ತು
a)
ಓಲಿವ್ ಮರದ 16 ಎಲೆಗಳಿಂದ ಸಿದ್ದಪಡಿಸಿದ ಕಿರೀಟ
b)
ಚಿನ್ನದ ಕಿರೀಟ
c)
ಬೆಳ್ಳಿಯ ಕಿರೀಟ
d)
ಹಿತ್ತಾಳೆ ಕಿರೀಟ
19.
ಪ್ರಾಚೀನ ಒಲಂಪಿಕ್‌ನಲ್ಲಿ ಸ್ತಿçÃಯರಿಗೆ ಕ್ರೀಡಾಕೂಟ ಸಂಘಟಿಸುತ್ತಿದ ಸ್ಥಳ
a)
ಝೀಯಸ್ ದೇವರ ಸತಿಯಾದ ಹೀರಾ ದೇವತೆಯ ಸಮ್ಮುಖದಲ್ಲಿ
b)
ಗ್ರೀಕ್ ಗುಡ್ಡದಲ್ಲಿ
c)
ನಿಗದಿ ಪಡಿಸಿದ ಪ್ರತ್ಯೇಕ ಸ್ಥಳದಲ್ಲಿ
d)
ಸಾಮಾನ್ಯ ಮೈದಾನದಲ್ಲಿ
20.
ಒಲಂಪಿಕ್ ಕ್ರೀಡೆಗಳ ಮೂಲಸ್ಥಾನ
a)
ಒಲಿಂಪಿಯಾ
b)
ಅಥನ್ಸ್ ನಗರ
c)
ಸ್ಪಾರ್ಟಾ ನಗರ
d)
ಯಾವುದು ಅಲ್ಲಾ
Reset
