wayground logo

Free Printable Worksheets

NEW

Font size

S
M
L
XL
Worksheets

kpeta.weebly.com 17/5 KALBURGI

Total questions: 20

Worksheet time: 10mins

Name
Class
Date
1.
ಎತ್ತರ ಜಿಗಿತ ಮತ್ತು ಪೋಲ್ವಾಲ್ಟ್ನಲ್ಲಿ ಮೊದಲ ಎತ್ತರವನ್ನು ನಿಗದಿ ಪಡಿಸುವ ಅಧಿಕಾರಿ
a)
ತಾಂತ್ರಿಕ ಮೇಲ್ವಿಚಾರಕರು
b)
ಮುಖ್ಯತೀರ್ಪುಗಾರರು
c)
ಕ್ರೀಡಾಕೂಟದ ವ್ಯವಸ್ಥಾಪಕರು
d)
ಯಾರು ಅಲ್ಲಾ
2.
ಎತ್ತರ ಜಿಗಿತದ ಬೆಡ್ಡಿನ ಉದ್ದ ಮತ್ತು ಅಗÀಲ
a)
ಕನಿಷ್ಠ ಉದ್ದ 6 ಮೀ ಅಗಲ 4 ಮೀ
b)
ಕನಿಷ್ಠ ಉದ್ದ 2 ಮೀ ಅಗಲ 2 ಮೀ
c)
ಕನಿಷ್ಠ ಉದ್ದ 5 ಮೀ ಅಗಲ 5 ಮೀ
d)
ಕನಿಷ್ಠ ಉದ್ದ 8 ಮೀ ಅಗಲ 5 ಮೀ
3.
ಎಲ್ಬೋಗಾರ್ಡ್ ಧರಿಸಬಹುದಾದ ಅಥ್ಲೆಟಿಕ್ಸ್
a)
ಜಾವೆಲಿನ್ ಎಸೆತ
b)
ಎತ್ತರ ಜಿಗಿತ
c)
ಉದ್ದ ಜಿಗಿತ
d)
ತ್ರಿವಿಧ ಜಿಗಿತ
4.
ಎತ್ತರ ಜಿಗಿತದ ಕ್ರಾಸ್ ಬಾರನ್ನು ಯಾವುದರಿಂದ ಮಾಡುತ್ತಾರೆ
a)
ಪೈಬರ್‌ಗ್ಲಾಸ್ ಅಥವಾ ನಾರು
b)
ಮರದಿಂದ
c)
ಕಬ್ಬಿಣದಿಂದ
d)
ಯಾವುದು ಅಲ್ಲಾ
5.
“ಜಂಪ್ ಆಫ್” ನಿಯಮ ಯಾವ ಕ್ರೀಡೆಯಲ್ಲಿ ಬರುತ್ತದೆ
a)
ಎತ್ತರ ಜಿಗಿತ
b)
ಉದ್ದ ಜಿಗಿತ
c)
ತ್ರಿವಿಧ ಜಿಗಿತ
d)
ಪೋಲೋ ವಾಲ್ಟ್
6.
ಎತ್ತರ ಜಿಗಿತದ ಕಂಬಗಳ ಹಾಗೂ ಬೆಡ್ಡಿನ ಅಂತರ
a)
10 ಸೆಂ.ಮೀ.
b)
20 ಸೆಂ.ಮೀ.
c)
25 ಸೆಂ.ಮೀ
d)
1 ಅಡಿ
7.
ಎತ್ತರ ಜಿಗಿತದ ಕ್ರಾಸ್ ಬಾರ್‌ನ ತೂಕ
a)
2 ಕೆ.ಜಿ.
b)
3 ಕೆ.ಜಿ.
c)
1 ಕೆ.ಜಿ.
d)
1.5 ಕೆ.ಜಿ
8.
ಎತ್ತರ ಜಿಗಿತದಲ್ಲಿ ಕ್ರಾಸ್‌ಬಾರ್‌ನ್ನು ಏರಿಸುವ ಹಾಗೂ ಇಳಿಸುವ ಕ್ರಮವನ್ನು ಕರೆಯುವ ರೀತಿ
a)
ಜಂಪ್ ಆಪ್
b)
ಜಂಪ್ ಡೌನ್
c)
ಜಂಪ್ ರೈಸ್
d)
ಯಾವುದು ಅಲ್ಲಾ
9.
ಎತ್ತರ ಜಿಗಿತದಲ್ಲಿ ಕ್ರಾಸ್ ಬಾರ್‌ನ ಜೋತು ಬೀಳುವಿಕೆಯ ಪ್ರಮಾಣ
a)
2 ಸೆಂ.ಮಿ.
b)
1 ಸೆಂ,ಮೀ.
c)
5 ಸೆಂ.ಮೀ.
d)
3 ಸೆಂ.ಮೀ.
10.
ಹಾಪ್, ಸ್ಟೆಪ್, ಜಂಪ್ ಯಾವ ಸ್ಪರ್ಧೆಯಲ್ಲಿ ಬಳಸಲಾಗುತ್ತದೆ
a)
ತ್ರಿವಿಧ ಜಿಗಿತ
b)
ಎತ್ತರ ಜಿಗಿತ
c)
ಉದ್ದ ಜಿಗಿತ
d)
ಪೋಲೋ ವಾಲ್ಟ್
11.
ಉದ್ದ ಜಿಗಿತದಲ್ಲಿ ಗಾಳಿಯ ವೇಗವನ್ನು ಅಳೆಯುವ ಉಪಕರಣವನ್ನು ಎಷ್ಟು ಎತ್ತರದಲ್ಲಿ ಅಳವಡಿಸಿರುತ್ತಾರೆ
a)
1.22 ಮೀ. ಎತ್ತರ
b)
1.50 ಮೀ. ಎತ್ತರ
c)
2.00 ಮೀ. ಎತ್ತರ
d)
ಅವಶ್ಯಕತೆ ಇಲ್ಲಾ
12.
ಉದ್ದ ಜಿಗಿತ ಹಾಗೂ ತ್ರಿವಿಧ ಜಿಗಿತದಲ್ಲಿ ಟೇಕ್ ಆಫ್ ಗೆರೆಯಿಂದ ಹಿಂದೆ ಎಷ್ಟು ಮೀಟರ್ ದೂರದಲ್ಲಿ ಗಾಳಿಯ ವೇಗದ ಅಳತೆ ಮಾಡುವ ಮಾಪನ ಇಟ್ಟಿರುತ್ತಾರೆ
a)
20 ಮೀ
b)
25 ಮೀ.
c)
10 ಮೀ.
d)
40 ಮೀ.
13.
ಎತ್ತರ ಜಿಗಿತ ಸ್ಪರ್ಧೆಯಲ್ಲಿ ಕೊನೆಯಲ್ಲಿ ಒಬ್ಬನೇ ಸ್ಪರ್ಧಾಳು ಉಳಿದ್ದುಕೊಂಡಾಗ ಕ್ರಾಸ್ ಬಾರ್ ಏರಿಸಬೇಕಾದ ಎತ್ತರ
a)
ಸ್ಪರ್ಧಾಳುವಿನ ಇಚ್ಚೆಯ ಅನುಸಾರ
b)
ಕನಿಷ್ಟ 4 ಇಂಚು
c)
ಕನಿಷ್ಟ 2 ಇಂಚು
d)
ಕನಿಷ್ಟ 1 ಇಂಚು
14.
ಎತ್ತರ ಜಿಗಿತದಲ್ಲಿ ಸಫಲ ಯತ್ನ ವಿಫಲ ಯತ್ನ ಹಾಗೂ ಪಾಸ್ ಕೊಡುವ ಸಂಕೇತಗಳು
a)
- O.X.
b)
√ 0 +
c)
C O X
d)
ಯಾವುದು ಅಲ್ಲಾ
15.
ಕೋಲು ನಗೆತದ ಕಂಬಗಳ ನಡುವಿನ ಅಂತರ
a)
4.30 ಯಿಂದ 4.37 ಮೀ
b)
4.75 ಯಿಂದ 2.37 ಮೀ
c)
2.30 ಯಿಂದ 4.37 ಮೀ
d)
5.30 ಯಿಂದ 5.37 ಮೀ
16.
ಕೋಲು ನಗೆತದಲ್ಲಿ ಕ್ರಾಸ್ ಬಾರ್‌ನ ಜೋತು ಬೀಳುವಿಕೆಯ ಪ್ರಮಾಣ
a)
3 ಸೆಂ.ಮೀ.
b)
5 ಸೆಂ.ಮೀ.
c)
6 ಸೆಂ.ಮೀ.
d)
2 ಸೆಂ.ಮೀ.
17.
ಎತ್ತರ ಜಿಗಿತದಲ್ಲಿ ಓಡಿ ಬರುವ ಜಾಗದ ಕನಿಷ್ಟ ಉದ್ದ
a)
15 ಮೀ.
b)
10 ಮೀ.
c)
5 ಮೀ.
d)
18 ಮೀ.
18.
ಎತ್ತರ ಜಿಗಿತದಲ್ಲಿ ಪ್ರತಿ ಎತ್ತರಕ್ಕೆ ಎಷ್ಟು ಪ್ರಯತ್ನಗಳನ್ನು ನೀಡಲಾಗುವುದು
a)
3
b)
5
c)
2
d)
ಜಿಗಿಯುವವರೆಗೆ
19.
ಎತ್ತರ ಜಿಗಿತ ಸ್ಪರ್ಧೆಯ ಪ್ರತಿಯೊಂದು ಸುತ್ತಿನಲೂ ಅಡ್ಡ ಪಟ್ಟಿಯನ್ನು ಕನಿಷ್ಟ ಎತ್ತರಿಸಬೇಕಾದ ಎತ್ತರ
a)
2 ಸೆಂ.ಮಿ.
b)
4 ಸೆಂ.ಮೀ.
c)
5 ಸೆಂ.ಮೀ.
d)
1 ಸೆಂ.ಮೀ.
20.
ಎತ್ತರ ಜಿಗಿತದ ಕ್ರಾಸ್ ಬಾರ್ ಉದ್ದ
a)
4 ಮೀ.
b)
5 ಮೀ.
c)
6 ಮೀ.
d)
3 ಮೀ.