wayground logo

Free Printable Worksheets

NEW

Font size

S
M
L
XL
Worksheets

Physical Education

Total questions: 20

Worksheet time: 10mins

Name
Class
Date
1.

ಬರ್ಫಿ ಪರೀಕ್ಷೆಯನ್ನು ಯಾವ ದೈಹಿಕ ಘಟಕವನ್ನು ಅಳೆಯಲು ಸಹಾಯಕವಾಗಿದೆ

a)

ಬಲ

b)

ಮೈಮಣಿತ

c)

ವೇಗ

d)

ಚಪಲತೆ

2.

ಬ್ರೀಜ್ ಆಪ್ ಪರೀಕ್ಷೆಯನ್ನು ಯಾವ ದೈಹಿಕ ಘಟಕವನ್ನು ಅಳೆಯಲು ಸಹಾಯಕವಾಗಿದೆ

a)

ಮೈಮಣಿತ

b)

ಚಪಲತೆ & ಹೊಂದಾಣಿಕೆ

c)

ಹೃನ್ನಾಳ ಕಷ್ಟಸಹಿಷ್ಣುತೆ

d)

ಬಲ

3.

ಡಾಜಿಂಗ ಓಟ ಮತ್ತು ಐವೊವಾ ಬ್ರೇಸ್ ಪರೀಕ್ಷೆ ಸಂಬಂಧಿಸಿರುವುದು

a)

ಬೇಸಬಾಲ್

b)

ಗಾಲ್ಫ್

c)

ಬಾಸ್ಕೆಟ ಬಾಲ್

d)

ಟೆನ್ನಿಸ

4.

ಪ್ರೌಡಶಾಲಾ ವಿದಾೄರ್ಥಿಗಳ ವರ್ಗಿಕರಣಕ್ಕೆ ಮಾೄಕ್ ಕ್ಲಾಯ ಅವರು ನೀಡಿರುವ ಸೂತ್ರ

a)

ಘಾತಾಂಕ=20xವಯಸ್ಸು+6xಎತ್ತರ+ತೂಕ

b)

ಘಾತಾಂಕ=ವಯಸ್ಸುxಎತ್ತರ+ತೂಕ

c)

ಘಾತಾಂಕ=ವಯಸ್ಸು+ಎತ್ತರ+ತೂಕ

d)

ಘಾತಾಂಕ=25ವಯಸ್ಸು+8xಎತ್ತರ+ತೂಕ

5.

ಕ್ರಯೊಥೆರಪಿ ಎಂಬುವುದು

a)

ಉಷ್ಣಚಿಕಿತ್ಸೆ

b)

ತಂಪುಚಿಕಿತ್ಸೆ

c)

ವಿದೄುತ್ ಚಿಕಿತ್ಸೆ

d)

ಭೌತಿಕ ಚಿಕಿತ್ಸೆ

6.

ಮಾೄಕ್ ಡೋನಾಲ್ಡ ವ್ಹಾಲಿಯಿಂಗ ಪರಿಕ್ಷೆ ಸಂಬಂಧಿಸಿರುವುದು

a)

ವಾಲ್ಹಿಬಾಲ್

b)

ಬಾೄಡ್ಮಿಂಟನ್

c)

ಪುಟ್ ಬಾಲ್

d)

ಬಾಸ್ಕೆಟಬಾಲ್

7.

ಶರಿರದಲ್ಲಿನ ನಿರಿನ ತೂಕವನ್ನು ಕಂಡುಕೊಳ್ಳುವ ಪರೀಕ್ಷೆ

a)

ವಾಲೂೄಮೀಟರ

b)

ಹೈಡ್ರೋಮೀಟರ

c)

ಸೈಟೊಮೀಟರ

d)

ಯಾವುದುಅಲ್ಲ

8.

ಅಟ್ಲಾಸ್ ಆಪ್ ಮಾೄನ ಪುಸ್ತಕ ಬರೆದವರು

a)

ಶೆಲ್ಡನ್

b)

ಡಾ. ಸಿ ಹೆಚ್ ಮಾಕ್ ಕ್ಲಾಯ್

c)

ಬ್ರಾವನೆಲ್ ಹಾೄಗ

d)

ಕ್ರಸ್ಟಮರ್

9.

ಹಾಕಿ ಕ್ರೀಡೆಗೆ ಸಂಬಧಿಸಿದ ಡ್ರಿಬಲ್ ಹಾಗೂ ಹೊಡೆತದ ಪರೀಕ್ಷೆ ರೂಪಿಸಿದವರು

a)

ಹರ್ಬನ್ ಸಿಂಗ

b)

ಡೈಯರ್

c)

ಲೊಕ್ ಹಾರ್ಟ

d)

ರಸ್ಪೆಲ್

10.

N. P. E. D ಎಂದರೆ

a)

ನಾೄಷನಲ್ ಪಿಜಿಕಲ್ ಎಪಿಸಿಯನ್ಸಿ ಡ್ರೈವ್

b)

ನಾೄಷನಲ್ ಪಿಜಿಕಲ್ ಎಬಿಲಿಟಿ ಡ್ರೈವ್

c)

ನಾೄಷನಲ್ ಪಿಟ್ನೆಸ್ ಎಬಿಲಿಟಿ ಡ್ರೈವ್

d)

ನಾೄಷನಲ್ ಪಿಟ್ನೆಸ್ ಎಪಿಸಿಯನ್ಸಿ ಡ್ರೈವ್

11.

N. P. E. D ಸ್ಥಾಪನೆಯಾದ ವರ್ಷ

a)

1950

b)

1959

c)

1960

d)

1965

12.

N. P. F. P ಎಂದರೆ

a)

ನಾೄಷನಲ್ ಪಿಜಿಕಲ್ ಪಿಟ್ನೆಸ್ ಪ್ರೊಗ್ರಾಂ ಟೆಸ್ಟ

b)

ನಾೄಷನಲ್ ಪಿಜಿಕಲ್ ಪಿಟ್ನೆಸ್ ಟೆಸ್ಟ

c)

ನಾೄಷನಲ್ ಪಿಜಿಕಲ್ ಪಿಟ್ನೆಸ್ ಪರ್ಪಾರಮೆನ್ಸ ಟೆಸ್ಟ

d)

ನಾೄಷನಲ್ ಪಿಜಿಕಲ್ ಪಿಟ್ನೆಸ್ ಪ್ರಿಪರೆಟರಿ ಟೆಸ್ಟ

13.

ಶರೀರದ ಸಾಂದ್ರತೆಯನ್ನು ಅಳೆಯುವ ಸೂತ್ರ

a)

D=M/V

b)

D=V/M

c)

Dm=V/M

d)

Dv=M/V

14.

ಡೈನ - C. G. S ಪದ್ದತಿ ಎಂದರೆ

a)

ಸೆಂಟಿಮೀಟರ, ಗ್ರಾಂ, ಸೆಕೆಂಡ್ಸ

b)

ಸೆಂಟರ್, ಗ್ರಾೄವಿಟಿ, ಸಪೋರ್ಟ

c)

ಚೆಸ್ಟ, ಗಟ್ಸ, ಸ್ಟೆಪ್ಸ

d)

ಯಾವುದು ಅಲ್ಲ

15.

ಇವುಗಳಲ್ಲಿ ಯಾವುದು ಉತ್ತಮ ಪರೀಕ್ಷೆಯ ಲಕ್ಷಣವಲ್ಲ

a)

ಸಮಂಜಸತೆ

b)

ದಾರ್ಶನಿಕತೆ

c)

ಸುಲಭ ಹಾಗೂ ನಿರ್ಧಿಷ್ಟತೆ

d)

ನಿಶ್ಚಲತೆ

e)

ವಿಶ್ವಾಸಾರ್ಹತೆ

16.

ಜೆ.ಸಿ.ಆರ್ ಪರೀಕ್ಷೆ ಎಷ್ಟು ಚಟುವಟಿಕೆಗಳನ್ನು ಹೊಂದಿದೆ

a)

3

b)

4

c)

2

d)

5

17.

ಹಾರವರ್ಡ್ ಸ್ಟೆಪ್ ಅಪ್ ಪರೀಕ್ಷೆಯನ್ನು ರೂಪಿಸಿದವರು

a)

ಬ್ರೋಹಾ

b)

ಲೊಕಹರ್ಟ

c)

ಬಾೄರೋ

d)

ಯಾವುದು ಅಲ್ಲ

18.

ಬಾಸ್ಕೇಟಬಾಲ್ ಆಟದಲ್ಲಿ ಅಮೇರಿಕದ ಜಾನ್ಸನ್ ಅವರು ಎಷ್ಟು ಅಂಶಗಳನ್ನು ಪರಿಗಣಿಸಿ ಪರೀಕ್ಷೆ ರೂಪಿಸಿದರು

a)

12

b)

19

c)

14

d)

17

19.

ಸರ್ಕೂೄಟ್ ಟ್ರೇನಿಂಗ ಅನುಷ್ಠಾನಕ್ಕೆ ತಂದವರು

a)

ಮಾರ್ಗನ್ ಮತ್ತು ಆೄಡಮ್ ಸನ್

b)

ಬೂೄಮರಾಂಗ

c)

ಹರಿಹರನ್ ಮತ್ತು ತಿರುನಾರಾಯನ

d)

ಬ್ರೋಹಾ

20.

ಸ್ನಾಯುಗಳಲ್ಲಿ ಶಕ್ತಿಯನ್ನು ಹೆಚ್ಚಿಸಲು ಸೂಕ್ತವಾದ ತರಬೇತಿ

a)

Weight training

b)

Circuit training

c)

Resistance training

d)

ಮೇಲಿನ ಎಲ್ಲವೂ