Wayground logo

Free Printable Worksheets

Font size

S
M
L
XL
Worksheets

kpeta.weebly.com 16/5 KALABURGI

Total questions: 20

Worksheet time: 10mins

Name
Class
Date
1.
ಕ್ರಿಕೆಟ್ ಬ್ಯಾಟ್‌ನ ತೂಕ
a)
2 ಪೌಂಡ್
b)
2 ಕೆ.ಜಿ.
c)
1 ಕೆ.ಜಿ
d)
2.25 ಪೌಂಡ್
2.
ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಬಳಸುವ ಚೆಂಡಿನ ಬಣ್ಣ
a)
ಬಿಳಿ
b)
ಹಳದಿ
c)
ಕೆಂಪು
d)
ಕಪ್ಪು
3.
ಇತ್ತೀಚೆಗೆ ಏಕದಿನ ಕ್ರಿಕೆಟ್ ನಲ್ಲಿ ಬಳಸಲು ಪ್ರಯೋಗಿಸಿರುವ ಬಾಲಿನ ಬಣ್ಣ
a)
ಗುಲಾಬಿ
b)
ಹಳದಿ
c)
ಕೆಂಪು
d)
ಕಡು ಕೆಂಪು
4.
ಒಂದು ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಯನ್ನು ಆಡಿ ಮುಗಿಸಲು ನಿಗಧಿ ಪಡಿಸಿರುವ ಗರಿಷ್ಟ ದಿನಗಳು
a)
5 ದಿನ
b)
3 ದಿನ
c)
ಒಂದು ದಿನ
d)
4 ದಿನ
5.
ಮೊದಲ ಬಾರಿಗೆ ಭಾರತದ ಕಲ್ಕತ್ತಾದಲ್ಲಿ ಕ್ರಿಕೆಟ್ ಕ್ಲಬ್ ಸ್ಥಾಪನೆಯಾದ ವರ್ಷ
a)
1792
b)
1892
c)
1972
d)
1923
6.
ಐ.ಪಿ.ಎಲ್. ಇಂಡಿಯನ್ ಪ್ರೀಮಿಯರ್ ಲೀಗ್ ಗೆ ಸಂಬಂಧ ಪಟ್ಟ ದೇಶ
a)
ಭಾರತ
b)
ಇಂಗ್ಲೆಂಡ್
c)
ದಕ್ಷಿಣ ಆಫ್ರಿಕಾ
d)
ಶ್ರೀಲಂಕಾ
7.
ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪವರ್ ಪ್ಲೇಗೆ ಇರುವ ಸೀಮಿತ ಓವರ್‌ಗಳು
a)
15 ಓವರ್,
b)
10 ಓವರ್
c)
5 ಓವರ್
d)
8 ಓವರ್
8.
ಏಕದಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪವರ್ ಪ್ಲೇಗಳು
a)
3 ಪವರ್ ಪ್ಲೇ
b)
2 ಪವರ್ ಪ್ಲೇ
c)
4 ಪವರ್ ಪ್ಲೇ
d)
ಯಾವುದು ಅಲ್ಲಾ
9.
ಕ್ರಿಕೆಟ್ ಪಿಚ್ ಇರಬೇಕಾದ ದಿಕ್ಕು
a)
ದಕ್ಷಿಣೋತ್ತರ
b)
ಪಶ್ಚಿಮೋತ್ತರ
c)
ದಕ್ಷಿಣ ಪಶ್ಚಿಮೋತ್ತರ
d)
ಯಾವುದು ಅಲ್ಲಾ
10.
ಪವರ್ ಪ್ಲೇ ನಡೆಯುವ ಸಂದರ್ಭದಲ್ಲಿ ೩೦ ಯಾರ್ಡ್ ವೃತ್ತದ ಬಳಗೆ ನಿಂತಿರ ಬೇಕಾದ ಕ್ರಿಕೆಟ್ ಆಟಗಾರರು
a)
7 ಆಟಗಾರರು
b)
6 ಆಟಗಾರರು
c)
5 ಆಟಗಾರರು
d)
8 ಆಟಗಾರರು
11.
2005 ರ ವಿಶ್ವಕಪ್ ಕ್ರಿಕೆಟ್ ಸಂಘಟಿಸಿದ ದೇಶ (ಪ್ರಾಯೋಜಕತ್ವ)
a)
ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
b)
ಭಾರತ & ಶ್ರೀಲಂಕಾ
c)
ದಕ್ಷಿಣ ಆಫ್ರಿಕಾ & ಹಾಲೆಂಡ್
d)
ಯಾವುದು ಅಲ್ಲಾ
12.
ಎಲ್.ಬಿ.ಡಬ್ಲೂ ಯು ಆದ ಬ್ಯಾಟ್ಸ್ಮನ್‌ನ್ನು ತೀರ್ಪುಗಾರ ಈ ರೀತಿಯಾಗಿ ಔಟ್ ನೀಡುತ್ತಾನೆ
a)
ಲೆಗ್ ಬಿಫೋರ್ ವಿಕೆಟ್
b)
ಲೆಗ್ ಆನ್ ವಿಕೆಟ್
c)
ಲೆಗ್ ಆನ್ ದ ವಿಕೆಟ್
d)
ಯಾವುದು ಅಲ್ಲಾ
13.
ಕ್ರಿಕೆಟ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮಾನ್ ಹೊಡೆದ ಚೆಂಡು ಹಿಡಿದರೆ
a)
ಕಾಟ್ ಬಿಯ್ಯಾಂಡ್ ದ ವಿಕೆಟ್
b)
ಕಾಟ್ ಔಟ್
c)
ಕಾಟ್ ಅಂಡ್ ಬೋಲ್ಡ್
d)
ಯಾವುದು ಅಲ್ಲಾ
14.
ಕ್ರಿಕೆಟ್ ನಲ್ಲಿ ಬೋಲರ್ ಬೋಲ್ ಮಾಡಿದ ನಂತರ ಆತನೇ ಕ್ಯಾಚ್ ಹಿಡಿದು ಬ್ಯಾಟ್ಸಮನ್ ಔಟಾದರೆ
a)
ಕಾಟ್ ಅಂಡ್ ಬೋಲ್ಡ್
b)
ಕ್ಯಾಚ್ ಔಟ್
c)
ಯಾವುದು ಅಲ್ಲಾ
d)
ಕಾಟ್ ಆನ್ ದ ಬೋಲ್ಡ್
15.
ಕ್ರಿಕೆಟ್‌ನಲ್ಲಿ ಬ್ಯಾಟ್ಸ್ಮನ್ ಚೆಂಡು ಹೊಡೆಯುವ ಸಂದರ್ಭದಲ್ಲಿ ಆತನು ಧರಿಸುವ ವಸ್ತುಗಳು ಸ್ಟಂಪಿಗೆ ತಗಲಿ ಬಿದ್ದರೆ
a)
ಹಿಟ್ ವಿಕೆಟ್
b)
ಔಟ್
c)
ಬೋಲ್ಡ್
d)
ಯಾವುದು ಅಲ್ಲಾ
16.
2014 ರ ಟಿ-20 ಕ್ರಿಕೆಟ್ ವಿಶ್ವಕಪ್ ಸಂಘಟಿಸಿದ ದೇಶ
a)
ಬಾಂಗ್ಲಾ ದೇಶ
b)
ಶ್ರೀಲಂಕಾ
c)
ಪಾಕಿಸ್ಥಾನ
d)
ಅಮೇರಿಕಾ
17.
2014ರ ಏಷ್ಯಾ ಕಪ್ ಕ್ರಿಕೆಟ್ ಪ್ರಥಮ ಸ್ಥಾನ ಪಡೆದ ದೇಶ
a)
ಶ್ರೀಲಂಕಾ
b)
ಭಾರತ
c)
ಪಾಕಿಸ್ಥಾನ
d)
ಬಾಂಗ್ಲಾದೇಶ
18.
2014ರ ಐ.ಪಿ.ಎಲ್‌ನ ಅಧ್ಯಕ್ಷ
a)
ರಂಜಿತ್ ಬಿಸ್ವಾಲ್
b)
ಲಲಿತ್ ಮೋದಿ
c)
ಗವಾಸ್ಕರ್
d)
ನೀರವ್ ಮೋದಿ
19.
2014ರ ಏಷ್ಯಾ ಕಪ್ ಕ್ರಿಕೆಟ್ ದ್ವಿತೀಯ ಸ್ಥಾನ ಪಡೆದ ದೇಶ
a)
ಪಾಕಿಸ್ಥಾನ
b)
ಭಾರತ
c)
ಶ್ರೀಲಂಕಾ
d)
ಆಸ್ಟ್ರೇಲಿಯಾ
20.
1983ರ ವಿಶ್ವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡದ ಕ್ಯಾಪ್ಟನ್ ಆಗಿದ್ದವರು
a)
ಕಪಿಲ್ ದೇವ್
b)
ಕೃಷ್ಣಮಾಚಾರಿ ಶ್ರೀಕಾಂತ್
c)
ವೆಂಗ್ ಸರ್ಕಾರ್
d)
ಅಜರುದ್ದೀನ್