NEW
Font size
WorksheetsSports Psychology
Total questions: 20
Worksheet time: 10mins
ಒಳನೋಟ ಕಲಿಕೆ ಪ್ರಯೋಗಕ್ಕೆ ಒಳಪಡಿಸಿದ ಪ್ರಾಣಿ
ನಾಯಿ
ಬೆಕ್ಕು
ಕೋತಿ
ಚಿಂಪಾಂಜಿ
ಥಾರ್ನಡೈಕ್ ಅವರು ಪ್ರಯೋಗಕ್ಕೆ ಒಳಪಡಿಸಿದ ಪ್ರಾಣಿ
ಚಿಂಪಾಂಜಿ
ಮೇಕೆ
ನಾಯಿ
ಬೆಕ್ಕು
ಸರಾಸರಿ ಬುದ್ದಿಶಕ್ತಿಯು (IQ level) ....
70-80
82-97
78-89
90-100
ಶಾಸ್ತ್ರೀಯ ಅನುಬಂಧ ಕಲಿಕಾ ಸಿದ್ಧಾಂತದ ಪ್ರತಿಪಾದಕರು
ಪಾವ್ಲೊ
ಗೆಸ್ಟಾಲ್ಟ್
ಥಾರ್ನಡೈಕ್
ಸ್ಕಿನ್ನರ
ಕಲಿಕಾ ನಿಯಮಗಳನ್ನು ಪರಿಚಯಿಸಿದವರು
ಸ್ಕಿನ್ನರ್
ಪ್ಲೆಟೋ
ಥಾರ್ನಡೈಕ್
ರುಸೋ
ಸಧೃಡ ದೇಹದಲ್ಲಿ ಸಧೃಡವಾದ ಮನಸ್ಸು ಇರುತ್ತದೆ ಎಂದು ಹೆಳಿದವರಾರು.
ಸ್ವಾಮಿ ವಿವೇಕಾನಂದ
ವಹಾತ್ಮ ಗಾಂಧಿಜಿ
ಅರಿಸ್ಟಾಟಲ್
ಪ್ಲೇಟೊ
Sports Promotion Law ಅನುಷ್ಠಾನಕ್ಕೆ ಬಂದಿದ್ದು
1962
1961
1863
1864
ಸೈಕೊ ಎಂದರೆ
ಆತ್ಮ
ಮನಸ್ಸು
ವರ್ತನೆ
ಭಾವನೆ
ರಾಜೄ ಸರ್ಕಾರದ ಚಿಣ್ಣರ ಅಂಗಳ ಕಾರ್ಯಕ್ರಮ ಈ ತತ್ವದ ಮೇಲೆ ನಿಂತಿದೆ
ಅನುಭವ ಕಲಿಕೆ
ಪರಿಣಾಮ ತತ್ವ
ಮನರಂಜನಾ ಕಲಿಕೆ
ಕ್ರಿಯಾಶೀಲ ತತ್ವ
ನಿರಂತರ ಕಲಿಕೆಯು ಯಾವುದರಿಂದ ಧೃಡವಾಗುತ್ತದೆ
ಅಭೄಾಸ ನಿಯಮ
ಕಲಿಕಾ ನಿಯಮ
ವೄವಸ್ಥಿತ ನಿಯಮ
ಯಾವುದು ಅಲ್ಲ
ವೄಕ್ತಿಯ ವರ್ತನೆಯಲ್ಲಾಗುವ ಶಾಶ್ವತ ಬದಲಾವಣೆ....
ಭಾವನೆ
ಕಲಿಕೆ
ರೂಡಿ
ಎಲ್ಲವೂ ಸರಿ
ಲೈಂಗಿಕ ಬದಲಾವಣೆಯ ಕಾಲ
12 ವರ್ಷದಿಂದ 13/14
17 ವರ್ಷದಿಂದ 22
9 ವರ್ಷದಿಂದ 11/12
14 ವರ್ಷದಿಂದ 15/16
ಸಾಮಾನೄವಾಗಿ 3 ರಿಂದ 4 ವರ್ಷದೊಳಗಿನ ಮಕ್ಕಳಿಗೆ ಸೂಕ್ತವಾದ ಆಟ
ಸಾಂಘಿಕ ಕ್ರೀಡೆ
ಮುಕ್ತ ಕ್ರೀಡೆ
ನಿಯಂತ್ರಿತ ಕ್ರೀಡೆ
ಯಾವುದು ಅಲ್ಲ
ನೈಜತಾವಾದದ ಪ್ರತಿಪಾದಕರು
ಅರಿಷ್ಟಾಟಲ್
ಸಾಕ್ರೋಟಿಸ್
ಸಿಗ್ಮಂಡ್ ಪ್ರಾಯಿಡ್
ಪ್ಲೇಟೊ
IQ ಎಂಬ ಪರಿಕಲ್ಪನೆ ಮೊದಲು ಪರಿಚಯಿಸಿದವರು
ಸ್ಟರ್ನ
ಸ್ಮಿತ್
ಗೇಟ್
ಡಾೄನಿಶ್
ಬುದ್ಧಿ ಮಾಂಧೄರ IQ level ಎಷ್ಟಿರುತ್ತದೆ
70 ಕ್ಕಿತ ಕಡಿಮೆ
40 ಕ್ಕಿಂತ ಕಡಿಮೆ
33 ಕ್ಕಿಂತ ಕಡಿಮೆ
15 ಕ್ಕಿಂತ ಕಡಿಮೆ
ಶಿಕ್ಷನದಲ್ಲಿ ಮಗುವೆ ಕೇಂದ್ರ ಬಿಂದು ಎಂದವರು
ಸಿಗ್ಮಂಡ ಪ್ರಾಯಿಡ್
ರೂಸೊ
ಕ್ರೋ ಕ್ರೋ
ಸ್ಟಾಲಿನ್
ಮನೋವಿಜ್ಞಾನದ ಪಿತಾಮಹ
ರೂಸೋ
ಕ್ರೋ and ಕ್ರೋ
ಸಿಗ್ಮಂಡ್ ಪ್ರಾಯಿಡ್
ಸಿಸಿರೋ
ಮನೋವಿಜ್ಞಾನದ ಆಧುನಿಕ ಪರಿಕಲ್ಪನೆ
ವರ್ತನಾ ಶಾಸ್ತ್ರ
ಮನಃಶಾಸ್ತ್ರ
ಮಿದುಳಿನ ಶಾಸ್ತ್ರ
ವೄಕ್ತಿ ಅಧೄಯನ
IQ ಎಂದರೆ....
Intelligece Quotient
Interal Quality
intelligence Quetient
Intelligence Quality
