NEW
Font size
Worksheets8, 9 ಮತ್ತು 10ನೇ ತರಗತಿ ಭಾರತದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರ
Total questions: 20
Worksheet time: 10mins
ರಾಷ್ಟ್ರಧ್ವಜವನ್ನು ಅಂಗೀಕರಿಸಿದ ದಿನಾಂಕ -----------
1947 ಜುಲೈ 22
1947 ಜನವರಿ 20
1947 ಜೂನ್ 22
1948 ಜುಲೈ 22
ಗೀತಾಂಜಲಿ ಕವನ ಸಂಕಲನದಿಂದ ಮೊದಲ --------- ಸಾಲುಗಳನ್ನು ಮಾತ್ರ ಆರಿಸಿಕೊಳ್ಳಲಾಗಿದೆ.
14
10
13
12
ಅಕ್ಟೋಬರ್ 2 ರಂದು ---------- ಜಯಂತಿ ಆಚರಿಸಲ್ಪಡುತ್ತದೆ.
ಗಾಂಧಿ
ನೆಹರು
ಡಾ// ರಾಧಾಕೃಷ್ಣ
ಅಂಬೇಡ್ಕರ್
ದಸರಾ ಹಬ್ಬವನ್ನು ಎಷ್ಟು ದಿನಗಳ ಕಾಲ ಆಚರಿಸುತ್ತಾರೆ?
09
10
11
06
ಅಶೋಕ ಚಕ್ರವು --------- ಬಣ್ಣದ ಮಧ್ಯದಲ್ಲಿದೆ.
ಬಿಳಿ
ಕೇಸರಿ
ಹಸಿರು
ನೀಲಿ
ಜನವರಿ 26ರಂದು --------- ದಿನಾಚರಣೆ.
ಗಣರಾಜ್ಯ
ಮಕ್ಕಳ
ಸ್ವಾತಂತ್ರ್ಯ
ಯಾವುದು ಅಲ್ಲ
ರಾಷ್ಟ್ರ ಗೀತೆಯನ್ನು ರಚಿಸಿದವರು ಯಾರು?
ರವೀಂದ್ರನಾಥ ಟಾಗೋರ್
ಬಂಕಿಮ ಚಂದ್ರ ಚಟರ್ಜಿ
ಕುವೆಂಪು
ಯಾರು ಅಲ್ಲ
ರಾಷ್ಟ್ರಗೀತೆಯನ್ನು ಎಷ್ಟು ಸಮಯದಲ್ಲಿ ಹಾಡಿ ಮುಗಿಸಬೇಕು?
48 ರಿಂದ 52 ಸೆಕೆಂಡ್
48 ರಿಂದ 50 ಸೆಕೆಂಡ್
48 ರಿಂದ 51 ಸೆಕೆಂಡ್
48 ರಿಂದ 49 ಸೆಕೆಂಡ್
ರಾಷ್ಟ್ರಗೀತೆ ಯಾವ ಭಾಷೆಯಲ್ಲಿ ರಚಿತವಾಗಿದೆ?
ಬಂಗಾಳಿ
ಮಲಯಾಳಂ
ತೆಲುಗು
ಕನ್ನಡ
ಕರ್ನಾಟಕ ಎಂದು ಯಾವ ವರ್ಷದಲ್ಲಿ ನಾಮಕರಣ ಮಾಡಲಾಯಿತು?
1973 ನವೆಂಬರ್ 01
1973 ಅಕ್ಟೋಬರ್ 01
1973 ಸೆಪ್ಟಂಬರ್ 01
1973 ನವೆಂಬರ್ 15
ನಮ್ಮ ರಾಷ್ಟ್ರಧ್ವಜವು ಯಾವ ರಚನಾ ಸಭೆಯಲ್ಲಿ ಅಂಗೀಕರಿಸಲಾಯಿತು.
ಕಾರ್ಯಾಂಗ
ಶಾಸಕಾಂಗ
ರಾಜ್ಯಾಂಗ
ಯಾವುದು ಅಲ್ಲ
ರಾಷ್ಟ್ರಧ್ವಜ ಹೊಂದಿರುವ ಬಣ್ಣಗಳು ---------
05
06
03
02
ದಸರಾ ಯಾವ ಅರಸರ ಕಾಲದಲ್ಲಿ ಕನ್ನಡ ನಾಡಿನಲ್ಲಿ ಆಚರಣೆ ಮಾಡಲಾಯಿತು
ಕೃಷ್ಣದೇವರಾಯ
ಹರ್ಷವರ್ಧನ
ನಾಲ್ವಡಿ ಕೃಷ್ಣರಾಜ ಒಡೆಯ
ಅಶೋಕನ
ಅಶೋಕನ
3 : 4
3 : 2
3 : 5
3 : 1
ಮೂವತ್ತು ಮಾದರಿಯ ಧ್ವಜಗಳನ್ನು ತಯಾರಿಸಿ ಯಾವ ಪುಸ್ತಕದಲ್ಲಿ ಪ್ರಕಟಿಸಿದರು
ಗೀತಾಂಜಲಿ
ನಾಕುತಂತಿ
ಮನಜಾತಕಮ
ಒಡಲಾಳ
ನಮ್ಮ ರಾಷ್ಟ್ರಧ್ವಜವು ----------- ಎಂದೇ ಖ್ಯಾತಿಯನ್ನು ಪಡೆದಿದೆ.
ತಿರಂಗಾ
ಕಾರ್ಯಾಂಗ
ಪ್ರಗತಿಯ
ಅಶೋಕ ಚಕ್ರ
ಸತ್ಯಮೇವ ಜಯತೆ ---------- ಲಿಪಿಯಲ್ಲಿದೆ
ದೇವನಾಗರಿ
ಸಂಸ್ಕೃತ
ಪರ್ಷಿಯನ್
ಕನ್ನಡ
ವಿಜಯ ವಿಶ್ವ ತಿರಂಗಾ ಪ್ಯಾರಾ ದ್ವಜ ಗೀತೆಯನ್ನು ರಚಿಸಿದವರು ಯಾರು?
ಶ್ಯಾಮ್ ಲಾಲಗುಪ್ತ
ರವೀಂದ್ರನಾಥ್ ಟ್ಯಾಗೋರ್
ಬಂಕಿಮ ಚಂದ್ರ ಚಟರ್ಜಿ
ಯಾರು ಅಲ್ಲ
ಮಕ್ಕಳ ದಿನಾಚರಣೆ ಯಾರ ಹುಟ್ಟುಹಬ್ಬದ ನೆನಪು
ಜವಾಹರಲಾಲ್ ನೆಹರು
ಬಿ ಆರ್ ಅಂಬೇಡ್ಕರ್
ಲಾಲ್ ಬಹುದ್ದೂರ್ ಶಾಸ್ತ್ರಿ
ಡಾ : ಸರ್ವಪಲ್ಲಿ ರಾಧಾಕೃಷ್ಣನ್
ಭಾರತದ ರಾಷ್ಟ್ರಗೀತೆ ಯಾವುದು?
ನಾಡಗೀತೆ
ರೈತ ಗೀತೆ
ಭಾವಗೀತೆ
ಜನಗಣಮನ ಅಧಿನಾಯಕ ಜಯಹೇ
