wayground logo

Free Printable Worksheets

NEW

Font size

S
M
L
XL
Worksheets

TRIPLE JUMP QUIZ KALBURGI DIVISION

Total questions: 20

Worksheet time: 10mins

Name
Class
Date
1.

ತ್ರಿವಿಧ ಜಿಗಿತದಲ್ಲಿ ಹಾಪ್ ಎಂದರೆ

a)

ನಿಲ್ಲುವುದು

b)

ಓಡುವುದು

c)

ನೆಗೆದು

d)

ಹಾರುವುದು

2.

ತ್ರಿವಿಧ ಜಿಗಿತದ ಗುಂಡಿಯ ಉದ್ದ ಎಷ್ಟು?

a)

09 ರಿಂದ 12 ಮೀಟರ್

b)

09 ರಿಂದ 08 ಮೀಟರ್

c)

09 ರಿಂದ 10 ಮೀಟರ್

d)

09 ರಿಂದ 07ಮೀಟರ್

3.

ಮಯೂಕ ಜಾನಿ --------- ರಾಜ್ಯದವರು.

a)

ಕೇರಳ

b)

ತಮಿಳುನಾಡು

c)

ಆಂಧ್ರಪ್ರದೇಶ

d)

ಕರ್ನಾಟಕ

4.

ಜಿಗಿಯುವಾಗ ಟೇಕ್ ಆಪ್ ---------------- ಯನ್ನು ತುಳಿಯಬಾರದು.

a)

ಗೆರೆ

b)

ಗುಂಡಿ

c)

ಹಲಗೆ

d)

ಯಾವುದು ಅಲ್ಲ

5.

ಸುರೇಶ್ ಬಾಬು ಅವರಿಗೆ ಭಾರತ ಸರ್ಕಾರವು ಯಾವ ಪ್ರಶಸ್ತಿಯನ್ನು ನೀಡಿದೆ.

a)

ಅರ್ಜುನ ಪ್ರಶಸ್ತಿ

b)

ಪದ್ಮಭೂಷಣ ಪ್ರಶಸ್ತಿ

c)

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

d)

ಪಂಪ ಪ್ರಶಸ್ತಿ

6.

ಹಲಗೆಯ ಮೇಲೆ --------- ಬಣ್ಣವನ್ನು ಹಚ್ಚಿರಬೇಕು.

a)

ಬಿಳಿಯ

b)

ನೀಲಿ

c)

ಕೆಂಪು

d)

ಯಾವುದು ಅಲ್ಲ

7.

ಹೆನ್ರಿ ರೆಬೆಲ್ಲೋ ರವರು ------------- ಮೀಟರ್ ಜಿಗದು ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

a)

15.29

b)

20.22

c)

10.55

d)

18.68

8.

ತ್ರಿವಿಧ ಜಿಗಿತ ಎಂದರೆ ---------- ಜಿಗಿತಗಳು.

a)

ಮೂರು

b)

ನಾಲ್ಕು

c)

ಎರಡು

d)

ಆರು

9.

ತ್ರಿವಿಧ ಜಿಗಿತದ ಓಡುವ ಮಾರ್ಗ ಉದ್ದ ಎಷ್ಟು?

a)

40 ಮೀಟರ್

b)

38ಮೀಟರ್

c)

35 ಮೀಟರ್

d)

42 ಮೀಟರ್

10.

ಜೋನಾಥನ್ ಎಡ್ವರ್ಡ್ ಅವರಿಗೆ ಯಾವ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ

a)

ಯು. ಕೆ. ಯ ಅಲಿಸ್ಟರ್ ವಿಶ್ವವಿದ್ಯಾಲಯ

b)

ನಳಂದ ವಿಶ್ವವಿದ್ಯಾಲಯ

c)

ಹಂಪಿ ವಿಶ್ವವಿದ್ಯಾಲಯ

d)

ಕೆಂಬ್ರಿಡ್ಜ್ ವಿಶ್ವವಿದ್ಯಾಲಯ

11.

ತ್ರಿವಿಧ ಜಿಗಿತದ ಓಡುವ ಮಾರ್ಗವು ಹೇಗಿರಬೇಕು?

a)

ಸಮತಟ್ಟಾಗಿರಬೇಕು

b)

ಜಿಗ್‌ ಜಾಗ್‌ ರೀತಿ ಇರಬೇಕು

c)

ಉಬ್ಬು ತಗ್ಗುಗಳಿಂದ ಕೂಡಿರಬೇಕು

d)

ಕರ್ವನಿಂದ ಕೂಡಿರಬೇಕು

12.

ತ್ರಿವಿಧ ಜಿಗಿತದ ಹಲಗೆಯು ಯಾವ ಆಕಾರದಲ್ಲಿರುತ್ತದೆ

a)

ಆಯತಾಕಾರದಲ್ಲಿ ಇರುತ್ತದೆ

b)

ನೇರವಾಗಿ

c)

ವೃತ್ತಾಕಾರದಲ್ಲಿ

d)

ಅರ್ಧ ಚಂದ್ರಾಕೃತಿಯಲ್ಲಿ

13.

ತ್ರಿವಿಧ ಜಿಗಿತದ ಓಡುವ ಮಾರ್ಗದ ಅಗಲ

a)

1.22

b)

1.23

c)

1.24

d)

1.25

14.

ತ್ರಿವಿಧ ಜಿಗಿತದ ಚಾಂಪಿಯನ್‌ ಸುರೇಶ್‌ ಬಾಬು ಜನಿಸಿದ ವರ್ಷ

a)

1953

b)

1965

c)

1956

d)

1958

15.

ಲಂಡನ್‌ ಒಲಿಂಪಿಕ್‌ ನಲ್ಲಿ ಭಾಗವಹಿಸಿದ್ದ ಭಾರತದ ತ್ರಿವಿಧ ಜಿಗಿತದ ಆಟಗಾರ್ತಿ ಯಾರು

a)

ಮಯೂಕಾ ಜಾನಿ

b)

ಅಂಜುಬಾಬಿ ಜಾರ್ಜ್‌

c)

ಪಿ.ಟಿ.ಉಷಾ

d)

ಹೀಮಾದಾಸ್

16.

ಅಂತರಾಷ್ಟ್ರೀಯ ತ್ರಿವಿಧ ಜಿಗಿತದ ಕ್ರೀಡಾಪಟು ಜೋನಾಥನ್‌ ಎಡ್ವರ್ಡ್‌ ರವರ ದೇಶ

a)

ಇಂಗ್ಲೆಂಡ್

b)

ಅಮೇರಿಕ

c)

ಜಪಾನ್‌

d)

ಚೀನಾ

17.

1979 ರ ಮಾಂಟ್ರಿಯಲ್‌ ವಿಶ್ವ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಭಾರತ ತಂಡದ ನಾಯಕರಾಗಿದ್ದ ತ್ರಿವಿಧ ಜಿಗಿತದ ಕ್ರೀಡಾಪಟು

a)

ಸುರೇಶ್‌ ಬಾಬು

b)

ಮ;ಯೂಕಾ ಜಾನಿ

c)

ಜೋನಾಥನ್‌ ಎಡ್ವರ್ಡ್

d)

ಪಿ.ಟಿ.ಉಷಾ

18.

ತ್ರಿವಿಧ ಜಿಗಿತದ ಗುಂಡಿ ಅಗಲ

a)

2.72 ರಿಂದ 3.00 ಮೀ.

b)

2.75 ರಿಂದ 3.00 ಮೀ.

c)

2.80 ರಿಂದ 3.50 ಮೀ.

d)

2.00 ರಿಂದ 3.00 ಮೀ.

19.

ತ್ರಿವಿಧ ಜಿಗಿತದ ಕ್ರಮ

a)

ಹಾಪ್‌, ಸ್ಟೆಪ್‌, ಜಂಪ್

b)

ರನ್‌, ಸ್ಟೆಪ್‌, ಜಂಪ್

c)

ಜಂಪ್‌, ಆಫ್‌, ಸ್ಟೆಪ್

d)

ನೇರ ನೆಗೆತ

20.

ವಿಶ್ವ ವಿಖ್ಯಾತ ತ್ರಿವಿಧ ಜಿಗಿತದ ಭಾರತೀಯ ಕ್ರೀಡಾಪಟು

a)

ಹೆನ್ರಿ ರೆಬೆಲ್ಲೊ

b)

ಅಜರುದ್ದೀನ್

c)

ಅಜಿಂಕೆ ರೆಹಾನೆ

d)

ಅಮಾರ್ತ್ಯ