NEW
Font size
S
M
L
XL
Worksheetskpeta.weebly.com 28/5 KALBURGI
Total questions: 20
Worksheet time: 10mins
Name
Class
Date
1.
ಭಾರತದ ಟೆನ್ನಿಸ್ ಪಿತಾಮಹ
a)
ಮಹಮ್ಮದ್ ಸ್ಲೀಟ್
b)
ರಮಾನಾಥನ್ ಕೃಷ್ಣನ್
c)
ರಮೇಶ್ ಕೃಷ್ಣನ್
d)
ನರೇಶ್ ಮುಖರ್ಜಿ
2.
ಲೀ ಎಂದೇ ಜನಪ್ರಿಯವಾದ ಭಾರತದ ಟೆನ್ನಿಸ್ ಪಟು
a)
ಲಿಯಾಂಡರ್ ಪೇಸ್
b)
ರಮೇಶ್ ಕೃಷ್ಣನ್
c)
ಪ್ರೇಮ್ ಜಿತ್ಲಾನ್
d)
ಮಹೇಶ್ ಭೂಪತಿ
3.
ಲಾನ್ ಟೆನ್ನಿಸ್‌ನಲ್ಲಿ ನೆಟ್ಟಿನ ಕಂಬವು ಈ ಆಕಾರದಲ್ಲಿರುತ್ತದೆ
a)
ವೃತ್ತಾಕಾರ
b)
ತ್ರಿಭುಜಾಕಾರ
c)
ಚೌಕಾಕಾರ
d)
ಆಯತಾಕಾರ
4.
ಡೇವಿಸ್ ಕಪ್‌ನ್ನು ಎಷ್ಟು ವರ್ಷಕೊಮ್ಮೆ ನಡೆಸಲಾಗುವುದು
a)
ಪ್ರತಿ ವರ್ಷ
b)
4 ವರ್ಷಕ್ಕೆ ಒಮ್ಮೆ
c)
2 ವರ್ಷಕ್ಕೆ ಒಮ್ಮೆ
d)
3 ವರ್ಷಕ್ಕೆ ಒಮ್ಮೆ
5.
ಟೆನ್ನಿಸ್‌ನಲ್ಲಿ ಲವ್ ಎಂದರೆ
a)
ಶೂನ್ಯ
b)
15 ಅಂಕ
c)
30 ಅಂಕ
d)
40 ಅಂಕ
6.
. ಉನ್ನತ ಟೂರ್ನಿಯಾದ ವಿಂಬಲ್ಡನ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಿದ ಸೋದರಿಯರು
a)
ಸೆರೆನಾ ವಿಲಿಯಂಸ್ ಮತ್ತು ವಿನಸ್ ವಿಲಿಯಂಸ್
b)
ಮೊನಿಕಾ ಸೆಲೆಸ್ & ಸ್ಟೆಫಿಗ್ರಾಫ್
c)
ಮಾರ್ಟಿನಾ & ಸರೇನಾ
d)
ಯಾರು ಅಲ್ಲಾ
7.
ಟೆನ್ನಿಸ್‌ನಲ್ಲಿ ಒಟ್ಟು ಎಷ್ಟು ಗ್ರಾಂಡ್ ಸ್ಲಾಮ್ ಪಂದ್ಯಾವಳಿಗಳಿವೆ
a)
4
b)
8
c)
6
d)
5
8.
ಜೂನಿಯರಸ್ಸ್ ವಿಂಬಲ್ಡನ್ ಡಬಲ್ಸ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಹುಡುಗಿ
a)
ಸಾನಿಯಾ ಮಿರ್ಜಾ
b)
ಮೋನಿಕಾ ಸೆಲೆಸ್
c)
ಸೈನಾ ನೆಹ್ವಾಲ್
d)
ಸ್ಟೆಫಿ ಗ್ರಾಫ್
9.
ಪುರುಷರ ಸಿಂಗಲ್ಸ್ ವಿಭಾಗದ ವಿಂಬಲ್ಡನ್ ಪಂದ್ಯಾವಳಿಗಳು ಪ್ರಾರಂಭವಾದ ವರ್ಷ
a)
1877
b)
1896
c)
1890
d)
1923
10.
ಮಿಕ್ಸಡ್ ಡಬಲ್ಸ್ ಮತ್ತು ಮಹಿಳಾ ವಿಭಾಗದ ಡಬಲ್ಸ್ ವಿಂಬಲ್ಡನ್ ಪಂದ್ಯಾವಳಿಗಳು ಪ್ರಾರಂಭವಾದ ವರ್ಷ
a)
1913
b)
1922
c)
1902
d)
1909
11.
ವಿಶ್ವ ಟೆನ್ನಿಸ್ ಆಟಗಾರನಾದ ಪ್ರಥಮ ಭಾರತೀಯ
a)
ಜೈದೀಪ್ ಮುಖರ್ಜಿ
b)
ವಿಜಯ್ ಅಮೃತ್ ರಾಜ್
c)
ಲಿಯಾಂಡರ್ ಫೇಸ್
d)
ಅಜೇಯ್ ದೇವಗನ್
12.
. ವಿಂಬಲ್ಡನ್‌ನಲ್ಲಿ ಭಾಗವಹಿಸಿದ ಪ್ರಥಮ ಭಾರತೀಯ
a)
ಸರದಾರ್ ನೆಹಾಲ್ ಸಿಂಗ್
b)
ರಾಮಕೃಷ್ಣನ್
c)
ಜಸ್ಪಾಲ್ ರಾಣಾ
d)
ಯಾರು ಅಲ್ಲಾ
13.
ಪ್ರಥಮ ಗ್ರಾಂಡ್ ಸ್ಲಾಮ್ ವಿಜೇತರು
a)
ಡಾನ್ ಬಡ್ಜೆ
b)
ಬೋರಿಸ್ ಬೇಕರ್
c)
ಡಾನ್ ಬ್ರಾಡ್ ವರ್ಡ್
d)
ಯಾರು ಅಲ್ಲಾ
14.
ಲಾನ್ ಟೆನ್ನಿಸ್ ಕ್ರೀಡೆಯ ಆರಂಭಿಕರು
a)
ವಾಲ್ಟರ್ ವಾಸಿಂಗ್ ಫಿಲ್ಡ್
b)
ಡಾನ್ ಬಡ್ಜೆ
c)
ಇಂಗ್ಲೆಂಡ್ ರಾಣಿ
d)
ಎಲಿಜಬತ್
15.
ಯುಗುಸ್ಲೋವಾಕಿಯಾದ ಪ್ರಖ್ಯಾತ ಟೆನ್ನಿಸ್ ಆಟಗಾರ
a)
ಫೀಟ್ ಸಾಂಪ್ರಾಸ್
b)
ಬೋರಿಸ್ ಬೇಕರ್
c)
ರೋಜರ್ ಫೆಡರರ್
d)
ಯಾರು ಅಲ್ಲಾ
16.
ಲಿಯಾಂಡರ್ ಫೇಸ್ ಯಾವ ದೇಶದ ಟೆನ್ನಿಸ್ ಆಟಗಾರ
a)
ಲಿಯಾಂಡರ್ ಪೇಸ್
b)
ಹ್ಯಾನ್ಸಿ ಕ್ರೋನ್ಸಿ
c)
ಜೋನಾಥನ್
d)
ಆನಂದನ್
17.
2020 ರಲ್ಲಿ ಟೆನ್ನಿಸ್ ನಲ್ಲಿ ಪ್ರಥಮ ಸ್ಥಾನದಲ್ಲಿರುವವರು
a)
ಜೊಕೋವಿಚ್
b)
ರಫೆಲ್ ನಡಾಲ್
c)
ಜಿಮ್ಮಿ ಕಾನರ್
d)
ರೋಜರ್ ಫೆಡರರ್
18.
ಪ್ರಖ್ಯಾತ ಟೆನ್ನಿಸ್ ಅಟಗಾರ ರೋಜರ್ ಫೆಡರರ್ ಯಾವ ದೇಶದವರು
a)
ಸ್ವಿಡ್ಜರ್ ಲ್ಯಾಂಡ್
b)
ಅಮೇರಿಕಾ
c)
ಕೆನಡಾ
d)
ಪ್ರಾನ್ಸ್
19.
. ಟೆನ್ನಿಸ್ ಆಟದ ಆರಂಭ ದೇಶ
a)
ಐಲ್ಯಾಂಡ್ ಮತ್ತು ಸ್ಕಾಟ್ ಲ್ಯಾಂಡ್
b)
ಸ್ವಿಡ್ಜರ್ ಲ್ಯಾಂಡ್
c)
ಅಮೇರಿಕಾ
d)
ಇಟಲಿ
20.
ಟೆನ್ನಿಸ್ ನಲ್ಲಿ ಒಂದು ಆಂಕ ಎಂದರೆ
a)
15
b)
1
c)
10
d)
30
Reset
