Wayground logo

Free Printable Worksheets

Font size

S
M
L
XL
Worksheets

THROWING DISC QUIZ ಕಲಬುರ್ಗಿ DIVISION

Total questions: 20

Worksheet time: 10mins

Name
Class
Date
1.

ಚಕ್ರದ ಅಂಚನ್ನು ---------- ನಿಂದ ಮಾಡಿರುತ್ತಾರೆ.

a)

ಚಿನ್ನ

b)

ಲೋಹ

c)

ಬೆಳ್ಳಿ

d)

ಉಕ್ಕು

2.

ಗ್ರೀಕ್ ದೇಶದ ಕವಿ ----------- ಕಾಲದಲ್ಲಿ ಚಕ್ರ ಎಸೆತ

ಮನರಂಜನೆಯ ಕ್ರೀಡೆಯಾಗಿತ್ತು.

a)

ಹೋಮರನ

b)

ಗ್ರೀಕರ

c)

ರೋಮನ್ನರ

d)

ಯಾರು ಅಲ್ಲ

3.

ಚಕ್ರ ಎಸೆತದಲ್ಲಿಎಷ್ಟು ಕೌಶಲ್ಯಗಳಿವೆ.

a)

05

b)

02

c)

03

d)

04

4.

ಚಕ್ರ ಎಸೆತ ವೃತ್ತದ ವ್ಯಾಸ ಎಷ್ಟು?

a)

2.50 ಮೀಟರ್

b)

3.50 ಮೀಟರ್

c)

1.50 ಮೀಟರ್

d)

4.50 ಮೀಟರ್

5.

ಚಕ್ರ ಎಸೆತದ ಸ್ಪರ್ಧೆಯಲ್ಲಿ ಪುರುಷರು ಉಪಯೋಗಿಸುವ ಚಕ್ರದ ತೂಕ ಎಷ್ಟು?

a)

03 ಕೆಜಿ

b)

02 ಕೆಜಿ

c)

01 ಕೆಜಿ

d)

04 ಕೆಜಿ

6.

ವಿಕಾಸ ಗೌಡ ಚಕ್ರ ಎಸೆತದಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಯಾವ ಪದಕವನ್ನು ಪಡೆದರು.

a)

ಬೆಳ್ಳಿ

b)

ಕಂಚಿನ

c)

ಚಿನ್ನ

d)

ವಜ್ರ

7.

ಯುರ್ಗನ್ ಶುಲ್ಟ್ ಯಾವ ವರ್ಷದಲ್ಲಿ ಜನಿಸಿದರು.

a)

1950

b)

1945

c)

1975

d)

1980

8.

ಕೃಷ್ಣ ಪೂನಿಯ ರವರು ಯಾವ ರಾಜ್ಯದವರು

a)

ಹರಿಯಾಣ

b)

ಹಿಮಾಚಲ ಪ್ರದೇಶ

c)

ಅರುಣಾಚಲ ಪ್ರದೇಶ

d)

ಜಾರ್ಖಂಡ್

9.

ಚಕ್ರ ಎಸೆತ ಸ್ಪರ್ಧೆಯಲ್ಲಿ ಒಲಂಪಿಕ್ ಆಟಗಾರ್ತಿ ಯಾರು?

a)

ಮಾರ್ಟಿನ್ ಹೆಲ್ಮನ್

b)

ಜೇನ್ ಸೆವಿಲ್ಲಿ

c)

ಸ್ಯಾಲಿ ಪಿಯರ್ ಸನ್

d)

ಮಲೈನೆವಾಕರ್

10.

ಚಕ್ರ ಎಸೆತದ ಸ್ಪರ್ಧೆಯಲ್ಲಿ ಕರ್ನಾಟಕದ ಆಟಗಾರ್ತಿ ಯಾರು?

a)

ಎಸ್.ಚಿತ್ರ

b)

ನಿವೇದಿತಾ ಸಾವಂತ್

c)

ಪಿಟಿ ಉಷಾ

d)

ಪ್ರಿಯಾಂಕ ಜೆ ಎಸ್

11.

ಯುವಕರ ವಿಭಾಗದ (ಜೂನಿಯರ್)‌ ಎಸೆತದ ಚಕ್ರದ ತೂಕ

a)

1.5 ಕೆ.ಜಿ.

b)

2.5 ಕೆ.ಜಿ.

c)

3.5 ಕೆ.ಜಿ.

d)

0.5 ಕೆ.ಜಿ.

12.

ಮಹಿಳೆಯರ ಮತ್ತು ಕಿರಿಯ ಬಾಲಕರ ಚಕ್ರ ಎಸೆತದ ತೂಕ

a)

01 ಕೆ.ಜಿ

b)

1.5 ಕೆ.ಜಿ

c)

2.00 ಕೆ.ಜಿ

d)

1.75 ಕೆ.ಜಿ.

13.

ಕಿರಿಯ ಪುರುಷರ ವಿಭಾಗದ ಚಕ್ರ ಎಸೆತದ ಚಕ್ರದ ತೂಕ

a)

1.75 ಕೆ.ಜಿ.

b)

01 ಕೆ.ಜಿ.

c)

2.00 ಕೆ.ಜಿ.

d)

1.50 ಕೆ.ಜಿ

14.

ಚಕ್ರ ಎಸೆತದ ಸೆಕ್ಟರ್‌ ಮಧ್ಯದ ಕಾಲ್ಪನಿಕ ಗೆರೆಗೆ ವೃತ್ತದ ಮಧ್ಯ ಬಿಂದುವಿನಿಂದ ಲಂಬವಾಗಿ ವೃತದ ಹೊರಗೆ ಎರಡೂ ಕಡೆ ಎಳೆಯುವ ಗೆರೆಯ ಉದ್ದ

a)

75 ಸೆಂ.ಮೀ.

b)

90 ಸೆಂ.ಮೀ.

c)

100 ಸೆಂ.ಮೀ.

d)

05 ಸೆಂ.ಮೀ.

15.

ಚಕ್ರ ಎಸೆತದ ವೃತ್ತದ ತ್ರಿಜ್ಯ

a)

1.25 ಮೀ.

b)

1.20 ಮೀ.

c)

1.50 ಮೀ.

d)

1.75 ಮೀ.

16.

ಚಕ್ರ ಎಸೆತದ ಕ್ಷೇತ್ರದ ಕೋನ

a)

334.92೦

b)

234.92೦

c)

134.92೦

d)

434.92೦

17.

ಕೃಷ್ಣಪೋನಿಯಾ ಅವರ ದೆಹಲಿಯಲ್ಲಿ ನಡೆದ ಕಾಮನ್‌ ವೆಲ್ತ್‌ ಕ್ರೀಡಾಕೂಟದ ಚಕ್ರ ಎಸೆತದ ಸ್ಪರ್ಧೆಯಲ್ಲಿ ಭಾಗವಹಿಸಿ ಚಕ್ರವನ್ನು ಎಸೆದ ದೂರ

a)

61.15 ಮೀ.

b)

60.00 ಮೀ

c)

58.45 ಮೀ.

d)

48.52 ಮೀ

18.

ಕೃಷ್ನಪೋನೀಯಾ ರವರು ಪಡೆದಿರುವ ಪ್ರಶಸ್ತಿ

a)

ಮಹಾರಾಣಾ ಮೆವಾರ ಪ್ರಶಸ್ತಿ

b)

ಪದ್ಮವಿಭೂಷಣ

c)

ಪದ್ಮಶ್ರೀ

d)

ಕರ್ನಾಟಕ ರತ್ನ

19.

ವಿಕಾಸ್‌ ಗೌಡ ಅವರು ಚಕ್ರ ಎಸೆತದ ಸ್ಪರ್ಧೆಯಲ್ಲಿ ಭಾಗವಹಿಸಿ ಅಥನ್ಸ್‌ ಒಲಿಂಪಿಕ್ನಲ್ಲಿ ಪಡೆದ‌ ಸ್ಥಾನ

a)

11

b)

10

c)

06

d)

08

20.

ವಿಕಾಸ್‌ ಗೌಡ ಅವರು ಬೀಜಿಂಗ್‌ ಒಲಿಂಪಿಕ್‌ ನ ಚಕ್ರ ಎಸೆತದಲ್ಲಿ ಪಡೆದ ಸ್ಥಾನ

a)

22

b)

20

c)

15

d)

10