wayground logo

Free Printable Worksheets

NEW

Font size

S
M
L
XL
Worksheets

ಶರೀರ ರಚನಾ ಶಾಸ್ತ್ರ

Total questions: 21

Worksheet time: 11mins

Name
Class
Date
1.

ಕೀಲುಗಳ ಬಗ್ಗೆ ಅಧೄಯನ ಮಾಡುವುದು...

a)

ಹಿಸ್ಟೋಲಜಿ

b)

ಮಯೋಲಜಿ

c)

ಆಸ್ಟಿಯಾಲಜಿ

d)

ಅರ್ಥ್ರಾಲಜಿ

2.

ನಿಲುವನ್ನು ಖಚಿತ ಪಡಿಸುವ ಅಳತೆ ಮಟ್ಟ

a)

ಮಸಲ್ ಟೋನ್

b)

ಪೊಶ್ಚರ್ ಟೊನ್

c)

ಸ್ಟೆಡಿಯೋ ಮೀಟರ

d)

ಯಾವುದು ಅಲ್ಲ

3.

ಜೀವಕೋಶ ಶಬ್ಧವನ್ನು ಬಳಸಿದವರು

a)

ಹಿಪ್ಪೊಕ್ರೇಟಿಸ್

b)

ರಾಬರ್ಟ್ ಹುಕ್

c)

ಗಾೄಲನ್

d)

ವಿಲಿಯಂ

4.

100 ಗ್ರಾಂ ರಕ್ತದಲ್ಲಿರುವ ಹಿಮೋಗ್ಲೊಬಿನ್ ಪ್ರಮಾಣ

a)

17 ಗ್ರಾಂ

b)

20 ಗ್ರಾಂ

c)

13 ಗ್ರಾ0

d)

10ಗ್ರಾಂ

5.

ರಕ್ತದಲ್ಲಿರುವ ಕೆಂಪು ಮತ್ತು ಬಿಳಿ ರಕ್ತ ಕಣಗಳ ಅನುಪಾತ

a)

10:20

b)

5:1

c)

7:3

d)

20:10

6.

ಮನುಷೄ ಒಂದು ದಿನದಲ್ಲಿ ಸುಮಾರು ಎಷ್ಟು ಉಸಿರಾಡಬಲ್ಲನು

a)

ಸುಮಾರು 15000 ml

b)

ಸುಮಾರು 15000 Ltr

c)

ಸುಮಾರು 2000 ml

d)

ಸುಮಾರು 1000 ltr

7.

ಶ್ವಾಸಕೋಶಗಳ ಸಾಮರ್ಥೄ ಅಳೆಯುವ ಉಪಕರಣ

a)

ಸ್ಪೈರೋಮೀಟರ

b)

ಗಾೄಲನೋ ಮೀಟರ

c)

ಥೈರಾಮೀಟರ

d)

ಜಾವಾ

8.

ನಾಲಿಗೆಯಲ್ಲಿ ಒಟ್ಟು ಎಷ್ಟು ಭಾಗಗಳಿವೆ

a)

3

b)

4

c)

5

d)

6

9.

1 ನಿಮಿಷಕ್ಕೆ ಕಣ್ಣಿನ ರೆಪ್ಪೆಯ ಬಡಿತ

a)

30

b)

20

c)

40

d)

32

10.

ಸಣ್ಣ ಕರುಳಿನಲ್ಲಿ ಆಹಾರವು ಎಷ್ಟು ಸಮಯದವರೆಗೆ ಇರುತ್ತದೆ

a)

60 ನಿಮಿಷ

b)

120 ನಿಮಿಷ

c)

90 ನಿಮಿಷ

d)

150 ನಿಮಿಷ

11.

ಗಂಟಲಿನಲ್ಲಿರುವ ಸ್ನಾಯುಗಳು

a)

ಐಚ್ಛಿಕ ಸ್ನಾಯುಗಳು

b)

ಅನೈಚ್ಛಿಕ ಸ್ನಾಯುಗಳು

c)

ಮೃದು ಸ್ನಾಯುಗಳು

d)

1 & 3

12.

ಅನೇಮಿಯಾ ಎಂಬುವುದು

a)

ರಕ್ತದ ಭಾಗ

b)

ರೋಗ

c)

ಔಷಧಿ ಹೆಸರು

d)

ಮೂಳೆಯ ಒಂದು ಭಾಗ

13.

ಪೆಲಾಗ್ರ ರೋಗವು ಇದಕ್ಕೆ ಸಂಬಂಧಿಸಿದೆ

a)

ಅಸ್ಥಿ

b)

ಚರ್ಮ

c)

ಸ್ನಾಯು

d)

ಅಂಗಾಂಶ

14.

ಮೂತ್ರ ಜನಕಾಂಗದಲ್ಲಿರುವ ಭಾಗಗಳು

a)

2

b)

4

c)

3

d)

5

15.

ವಯಸ್ಕ ಮಾನವನ ಮೆದುಳಿನ ತೂಕ ಸುಮಾರು...

a)

1400gm

b)

2000gm

c)

4000gm

d)

1500gm

16.

ಮಾನವ ದೇಹದಲ್ಲಿ ಜೀವನದಿ ಎಂದರೆ

a)

ಶ್ವಾಸ

b)

ರಕ್ತ

c)

ಆಮ್ಲಜನಕ

d)

ನೀರು

17.

ದೇಹದ ಒಳ ಅಂಗಗಳನ್ನು ಪರಿಶೀಲನೆ ಮಾಡಲು ಬಳಸುವ ಸಾಧನ

a)

ಕಾೄಥಟರ್

b)

ಎಂಡೋಸ್ಕೋಪ

c)

ಪೆರಿಸ್ಕೋಪ

d)

ಲೇಸರ್

18.

ದೇಹದ ನಾಳಗಳನ್ನು ಹಿಗ್ಗಿಸಲು ಬಳಸುವ ಸಾಧನ

a)

ಪೆರಿಸ್ಕೋಪ

b)

ಕಾೄಥಟರ್

c)

ಕಾೄಲಿಪರ್

19.

ಮಾನವ ದೇಹವು ಗರಿಷ್ಟ ಎಷ್ಟರ ಮಟ್ಟಿಗೆ ನೋವನ್ನು ತಡೆದುಕೊಳ್ಳುವ ಸಾಮರ್ಥೄವನ್ನು ಹೊಂದಿರುತ್ತದೆ...

a)

47del (Unit)

b)

45 del (unit)

c)

57 del (unit)

d)

49del (unit)

20.

Roger Clark ಅವರ ಪ್ರಕಾರ ಮಾನವನ ಕಣ್ಣಿನ resolution ಎಷ್ಟಿರುತ್ತದೆ..

a)

120 megapixel

b)

576 megapixel

c)

1050 megapixel

d)

762 megapixel

21.

Roger Clark ಅವರ ಪ್ರಕಾರ ಮಾನವನ ಕಣ್ಣಿನ resolution ಎಷ್ಟಿರುತ್ತದೆ..

a)

120 megapixel

b)

576 megapixel

c)

1050 megapixel

d)

8762 megapixel